• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಮ್ಮಪ್ಪ ಡಿಜಿಪಿ ಅಂದಿದ್ದೇ ಪ್ರಾಬ್ಲಂ.. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಸಿಕ್ಕಿಬಿದ್ದ ಕಥೆ..!

ನಮ್ಮಪ್ಪ ಡಿಜಿಪಿ ಅಂದಿದ್ದೇ ಪ್ರಾಬ್ಲಂ.. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಸಿಕ್ಕಿಬಿದ್ದ ಕಥೆ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 5, 2025 - 1:27 pm
in ಸಿನಿಮಾ
0 0
0
Untitled design 2025 03 05t131702.167

ಮಾಣಿಕ್ಯ ಚಿತ್ರದಲ್ಲಿ 2ನೇ ಹೀರೋಯಿನ್ ರನ್ಯಾ ರಾವ್ ಅನ್ನೋ ಸುಂದರಿ, ಈಗ ಅರೆಸ್ಟ್ ಆಗಿದ್ದಾರೆ. ನೋಡೋಕೆ ಸಖತ್ ಗ್ಲಾಮರಸ್‌ ಆಗಿರೋ ಈ ನಟಿ, ಕೇವಲ ನಟಿಯಷ್ಟೇ ಅಲ್ಲ, ಈಕೆಯ ತಂದೆ ಒಬ್ಬ ಡಿಜಿಪಿ. ಈಕೆಯ ತಂದೆಯ ಹೆಸರು ಡಿಜಿಪಿ ರಾಮಚಂದ್ರರಾವ್. ಮೂಲತಃ ಆಂಧ್ರಪ್ರದೇಶದ ಇವರಿಗೆ ಇಬ್ಬರು ಪತ್ನಿಯರು. ಇವರಲ್ಲಿ ಮೊದಲನೇ ಹೆಂಡತಿಯ ಮಗಳು ರನ್ಯಾ ರಾವ್. ಈಕೆಗೆ ಹರ್ಷವರ್ಧಿನಿ ಅಂತಾ ಇನ್ನೊಂದು ಹೆಸರೂ ಇದೆ. ಇದೀಗ ಹೆಚ್ಚೂ ಕಡಿಮೆ 15 ಕೆಜಿ ಚಿನ್ನ ಸ್ಮಗ್ಲಿಂಗ್ ಮಾಡಿದ ಕೇಸಿನಲ್ಲಿ ಅರೆಸ್ಟ್ ಆಗಿರೋ ಈಕೆಯನ್ನು ಪೊಲೀಸರು ಟ್ರಾಪ್ ಮಾಡಿದ್ದೇ ರೋಚಕ.

Ranya
ಪೊಲೀಸರು ರನ್ಯಾರನ್ನು ಟ್ರಾಕ್ ಮಾಡಿ, ಟ್ರಾಪ್ ಮಾಡೋದಿಕ್ಕೆ ಕಾರಣಾನೂ ಇದೆ. ಈಕೆಯ ಒಂದು ದೌಲತ್ತಿನ ವರ್ತನೆ, ಈಕೆಯ ಮೇಲೆ ಕಸ್ಟಮ್ಸ್ ಮತ್ತು ಪೊಲೀಸರು ಇಬ್ಬರೂ ಕಣ್ಣಿಡೋ ಹಾಗೆ ಮಾಡ್ತು. ರನ್ಯಾ ರಾವ್ ಅವರು ನಟಿಸಿರೋದು ಮೂರೇ ಮೂರು ಚಿತ್ರಗಳಲ್ಲಾದ್ರೂ, ಈಕೆ ವಾಸ ಮಾಡ್ತಿರೋದು ಲ್ಯಾವೆಲ್ಲೆ ರಸ್ತೆಯ ಐಷಾರಾಮಿ ಅಪಾರ್ಟ್‌ಮೆಂಟಿನಲ್ಲಿ. ಆ ಫ್ಲ್ಯಾಟಿನ ಬಾಡಿಗೆ ತಿಂಗಳಿಗೆ ನಾಲ್ಕೂವರೆ ಲಕ್ಷ.

RelatedPosts

‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

ADVERTISEMENT
ADVERTISEMENT

Ranya rao 67c6929ca4cce

ಇನ್ನು ಪೊಲೀಸರು ಟ್ರಾಕ್ ಮಾಡಿದ್ದು ಏಕೆ ಅಂತಂದ್ರೆ, ಈ ರನ್ಯಾ ದುಬೈಗೆ ಹೋಗೋದು ಬರೋದು ಕಾಮನ್ ಆಗಿತ್ತು. ಹಾಗೆ ದುಬೈನಿಂದ ಬಂದಾಗಲೆಲ್ಲ ಸೆಕ್ಯುರಿಟಿ ಚೆಕಪ್ ಮಾಡೋಕೆ ಬಂದವ್ರಿಗೆ ನಾನು ಡಿಜಿಪಿ ಮಗಳು, ಗೊತ್ತಾ ಎಂದು ಅವಾಜ್ ಹಾಕಿನೇ ಹೋಗ್ತಾ ಇದ್ದ ರನ್ಯಾರನ್ನ, ಸುಮಾರು 15 ದಿನಗಳ ಹಿಂದೆ ಇದೇ ಕೆಂಪೇಗೌಡ ಏರ್ ಪೋರ್ಟಿನಲ್ಲಿ ಸೆಕ್ಯುರಿಟಿ ಚೆಕ್ ಮಾಡಲಾಗಿತ್ತು. ಆಗ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ದ ರನ್ಯಾ, ಏರ್ ಪೋರ್ಟಿನ ಸೆಕ್ಯುರಿಟಿಯವರಿಗೆ ಅವಾಜ್ ಹಾಕಿದ್ದರಂತೆ. ಆವತ್ತು ಹೋಗಲಿ ಎಂದು ಬಿಟ್ಟಿದ್ದ ಪೊಲೀಸರು, ರನ್ಯಾ ಅವರ ಟ್ರಾವೆಲ್ ಹಿಸ್ಟರಿ ಚೆಕ್ ಮಾಡಿದ್ದಾರೆ. ಆಗ ಈ ರನ್ಯಾ, ತಿಂಗಳಿಗೆ ಮಿನಿಮಮ್ ಎರಡು ಸಲ, ಮೂರು ಸಲ ದುಬೈಗೆ ಹೋಗಿ ಬರ್ತಿರೋದು ಗೊತ್ತಾಗಿದೆ.

Who is ranya rao know all the actor arrested in gold smuggling in bangalore airport1741075520

ರನ್ಯಾ ರಾವ್ ಅವರಿಗೆ ದುಬೈನಲ್ಲಿ ನೆಂಟರು, ಸಂಬಂಧಿಕರು ಅಂತಾ ಯಾರೂ ಇಲ್ಲ. ಹೋಗ್ಲಿ ಅಂದ್ರೆ, ಬಿಸಿನೆಸ್ ಕೂಡಾ ಇಲ್ಲ. ಯಾಕ್ ಹೋಗ್ತಿದ್ದಾರೆ ಅನ್ನೋದನ್ನ ಚೆಕ್ ಮಾಡಿದ್ದಾಗ, ಕಸ್ಟಮ್ಸಿನವರಿಗೆ ಅನುಮಾನದ ವಾಸನೆ ಬಂದಿದೆ. ಅಲ್ಲದೆ ಪ್ರತೀ ಬಾರಿ ಏರ್ ಪೋರ್ಟಿಗೆ ಹೋಗಿ ಬಂದಾಗ್ಲೂ, ಬಸವರಾಜ್ ಅನ್ನೋ ಕಾನ್‌ಸ್ಟೇಬಲ್, ರಿಸೀವ್ ಮಾಡೋಕೆ ಬರ್ತಾ ಇದ್ದ ವಿಷಯ ಕೂಡಾ ಗೊತ್ತಾಗಿದೆ. ಇನ್ನು ಈ ವರ್ಷದ ಜಸ್ಟ್ 2 ತಿಂಗಳಲ್ಲೇ 10 ಸಲ ದುಬೈಗೆ ಹೋಗಿ ಬಂದಿರೋದು ಗೊತ್ತಾಗಿದೆ.

Untitled design 2025 03 05t132349.171
ಅದಾದ ನಂತರ ಮತ್ತೊಂದ್ಸಲ ದುಬೈಗೆ ಹೋಗಿ ಬಂದಾಗ, ಒನ್ಸ್ ಎಗೇನ್ ಸೆಕ್ಯುರಿಟಿಯವರು ಚೆಕಿಂಗ್‌ ಮಾಡಿಸಿಕೊಳ್ಳೋಕೆ ಹೇಳಿದ್ದಾರೆ. ಯಾವಾಗ ರನ್ಯಾ, ಮತ್ತೊಮ್ಮೆ ಅವಾಜ್ ಹಾಕೋಕೆ ಮುಂದಾದ್ರೋ, ಮೆಟಲ್ ಡಿಟೆಕ್ಟರಿನಲ್ಲಿ ಚೆಕ್ ಮಾಡಿದ್ದಾರೆ. ಆಗ ರನ್ಯಾ ಅವರ ಬೆಲ್ಟಿನಲ್ಲಿ 14.8 ಕೆಜಿ ಚಿನ್ನ ಇದ್ದದ್ದು ಪತ್ತೆಯಾಗಿದೆ. ಅಲ್ಲದೆ ಆಕೆಯ ಮನೆಯಲ್ಲಿ ಎರಡೂವರೆ ಕೋಟಿ ರೂ. ಕ್ಯಾಷ್ ಕೂಡಾ ಸಿಕ್ಕಿದೆ. ಸದ್ಯಕ್ಕೆ ರನ್ಯಾ ರಾವ್, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನು ಈಕೆಯ ತಂದೆ ಡಿಜಿಪಿ ಕೆ.ರಾಮಚಂದ್ರರಾವ್ ಅವರದ್ದೂ ಕೂಡಾ ಗೋಲ್ಡ್ ಹಿಸ್ಟರಿ ಇದೆ. ಇವರು ಮೈಸೂರಿನಲ್ಲಿ ಕೆಲಸ ಮಾಡ್ತಿದ್ಧಾಗ ಕೇರಳ ಉದ್ಯಮಿಯೊಬ್ಬರಿಂದ 2 ಕೋಟಿ ಗೋಲ್ಡ್ ಸೀಝ್ ಮಾಡಿ, ರೆಕಾರ್ಡುಗಳಲ್ಲಿ ಕೇವಲ 20 ಲಕ್ಷದ ಗೋಲ್ಡ್ ಸೀಝ್ ಮಾಡಿದ ಆರೋಪ ಎದುರಿಸ್ತಾ ಇದ್ದಾರೆ. ಆ ಕೇಸಿನಲ್ಲಿ ರಾಮಚಂದ್ರ ರಾವ್ ಅವರ ಗನ್ ಮ್ಯಾನ್ ವಿರುದ್ಧ ಚಾರ್ಜ್‌ ಶೀಟ್ ದಾಖಲಾಗಿತ್ತು. ಈಗ ರಾಮಚಂದ್ರರಾವ್ ಮಗಳು ರನ್ಯಾ ರಾವ್ ಕೂಡಾ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಿರೋದು ವಿಚಿತ್ರ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design (99)

ಕರ್ನಾಟಕದಲ್ಲಿ ಮುಂದುವರಿದ ವರುಣನ ಅಬ್ಬರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

by ಶಾಲಿನಿ ಕೆ. ಡಿ
September 24, 2026 - 10:31 am
0

Your paragraph text (16)

ಗೋವಾದಲ್ಲಿ ನಡೆಯಲಿದೆ ಐಪಿಎಲ್‌ 2027ರ ಹರಾಜು

by ಕವಿತಾ
September 23, 2026 - 9:02 pm
0

Your paragraph text (15)

ನಾಳೆ ಚಿತ್ರದುರ್ಗಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ

by ಕವಿತಾ
September 23, 2026 - 8:40 pm
0

Your paragraph text (14)

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ

by ಕವಿತಾ
September 23, 2026 - 8:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (11)
    ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ
    September 23, 2026 | 0
  • Untitled design (36)
    ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್
    September 23, 2026 | 0
  • Untitled design (25)
    ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
    September 23, 2026 | 0
  • Untitled design (21)
    155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್
    September 23, 2026 | 0
  • ಅಲರ್ಟ್ (17)
    ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version