• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಜಯ್ ವಿರುದ್ಧ ಕಮಲ್ ಕ್ಯಾಂಪೇನ್.. ಸ್ಟಾಲಿನ್ ಖುಷ್!

ದಳಪತಿ ಕಂಟೆಸ್ಟ್ ಮಾಡ್ತಿರೋ ಕ್ಷೇತ್ರಗಳೇ ಅವರ ಟಾರ್ಗೆಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 13, 2026 - 6:53 pm
in ಸಿನಿಮಾ
0 0
0
BeFunky collage (60)

ತಮಿಳುನಾಡು ವಿಧಾನಸಭಾ ಎಲೆಕ್ಷನ್ಸ್‌ಗೆ ಇನ್ನೂ ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣಾ ಕಣ ಗರಿಗೆದರಿದ್ದು, ಒಂದ್ಕಡೆ ವಿಜಯ್ ಮತ್ತೊಂದ್ಕಡೆ ಸ್ಟಾಲಿನ್‌ ನಾನಾ-ನೀನಾ ಫೈಟ್ ಜೋರಾಗಿದೆ. ಇಂಟರೆಸ್ಟಿಂಗ್ ಅಂದ್ರೆ ವಿಜಯ್ ವಿರುದ್ಧ ಕಮಲ್ ಹಾಸನ್ ಕ್ಯಾಂಪೇನ್ ಮಾಡೋಕೆ ಸಜ್ಜಾಗಿದ್ದಾರೆ. ಇದು ಫ್ಯಾನ್ಸ್ ವಾರ್ ಜೊತೆ ಚಿತ್ರರಂಗದ ಒಡಕಿಗೂ ಮುನ್ನುಡಿ ಬರೆಯೋ ಮುನ್ಸೂಚನೆ ನೀಡಿದೆ.

ಜನ ನಾಯಗನ್ ಸಂಪೂರ್ಣ ಸಿನಿಮಾ ಪೈರಸಿ ಆಗಿಬಿಟ್ಟಿದೆ. ಫುಲ್ ಹೆಚ್‌‌ಡಿ ಪ್ರಿಂಟ್ ಮೊಬೈಲ್‌‌‌ಗಳಿಗೆ ಲಗ್ಗೆ ಇಟ್ಟಾಗಿದೆ. ಎಷ್ಟೇ ಲಿಂಕ್‌‌ಗಳನ್ನ ಡಿ ಆ್ಯಕ್ಟಿವೇಟ್ ಅಥ್ವಾ ಡಿಲೀಟ್ ಮಾಡಿದ್ರೂ ಸಹ ಪೈರಸಿಯನ್ನ ತಡೆಯುವಲ್ಲಿ ಚಿತ್ರತಂಡ ಹಾಗೂ ವ್ಯವಸ್ಥೆ ವಿಫಲವಾಗಿದೆ. ಸೆನ್ಸಾರ್‌ಗೆ ಅಂತ ನೀಡಿದ್ದ ಸಿನಿಮಾ ಕಾಪಿ ಅದ್ಹೇಗೆ ಲೀಕ್ ಆಯ್ತು ಅಂತ ಚಿರಂಜೀವಿ, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ಮಂದಿ ವಿಜಯ್ ಬೆಂಬಲಕ್ಕೆ ನಿಂತಿದ್ರು. ಇಂತಹ ಘಟನೆಗಳು ಮರುಕಳಿಸಬಾರದು ಎಂದಿದ್ರು.

RelatedPosts

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ

ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್

ಹಾಲಿವುಡ್ ಬಿಗ್‌ಬಜೆಟ್ ಚಿತ್ರಕ್ಕೆ ನೊ ಎಂದ ಫಹಾದ್ ಫಾಸಿಲ್…!

ADVERTISEMENT
ADVERTISEMENT

480705670 1143821533776526 6301156657305885809 n

ವಿಜಯ್ ವಿರುದ್ಧ ಕಮಲ್ ಕ್ಯಾಂಪೇನ್.. ಸ್ಟಾಲಿನ್ ಖುಷ್!

ದಳಪತಿ ಕಂಟೆಸ್ಟ್ ಮಾಡ್ತಿರೋ ಕ್ಷೇತ್ರಗಳೇ ಅವರ ಟಾರ್ಗೆಟ್

ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಕೂಡ ಪೈರಸಿ ಮಾಡೋರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಅಂತ ಎಚ್ಚರಿಕೆ ಸಹ ನೀಡಿದೆ. ಆದ್ರೆ ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿರೋ ಜನನಾಯಗನ್‌‌‌ಗೆ ನಾಯಗನ್ ಕಮಲ್ ಹಾಸನ್ ಕೂಡ ಸಾಥ್ ನೀಡಿದ್ರು. ಆದ್ರೀಗ ವಿಜಯ್ ವಿರುದ್ಧವೇ ಸಮರಕ್ಕೆ ನಿಂತಿದ್ದಾರೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್.

504497872 1219257156232963 7208752047055738408 n

ಸಿನಿಮಾ ಬೇರೆ ರಾಜಕೀಯ ಬೇರೆ ಅನ್ನೋದನ್ನ ಕಮಲ್ ಇಲ್ಲಿ ಪ್ರೂವ್ ಮಾಡಲು ಹೊರಟಿದ್ದಾರೆ. ಯಾಕಂದ್ರೆ ಇದೇ ಏಪ್ರಿಲ್ 23ಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅಲ್ಲಿ ಟಿವಿಕೆ ವಿಜಯ್ ಹಾಗೂ ಡಿಎಂಕೆ ಸ್ಟಾಲಿನ್ ನಡುವೆ ಟಫ್ ಫೈಟ್ ಕೂಡ ಆಗಲಿದೆ. ಸಿಎಂ ಸ್ಟಾಲಿನ್‌ಗೆ ಕಮಲ್ ಹಾಸನ್ ಆಪ್ತರಾಗಿದ್ದು, ಅವರಿಬ್ಬರ ಸಿದ್ಧಾಂತಗಳು ಕೂಡ ಬಹುತೇಕ ಒಂದೇ ಆಗಿರೋದ್ರಿಂದ ಸದ್ಯ ಕಮಲ್ ವಿಜಯ್ ವಿರುದ್ಧ ಎಲೆಕ್ಷನ್ ಕ್ಯಾಂಪೇನ್ ಮಾಡಲು ಮುಂದಾಗಿದ್ದಾರೆ.

BeFunky collage (60)

ಚೆನ್ನೈನ ಪೆರಂಬೂರ್ & ತಿರುಚಿ ಪೂರ್ವದಲ್ಲಿ ಮೆಗಾ ಫೈಟ್

ಜನ ನಾಯಗನ್‌‌ಗೆ ಸಪೋರ್ಟ್ ಮಾಡಿದ ಕಮಲ್ ಉಲ್ಟಾ

ದಳಪತಿ ವಿಜಯ್ ಚೆನ್ನೈನ ಪೆಂಬೂರ್ ಹಾಗೂ ತಿರುಚಿ ಪೂರ್ವ.. ಹೀಗೆ ಎರಡೆರಡು ಕ್ಷೇತ್ರಗಳಲ್ಲಿ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಿದ್ದು, ಕಮಲ್ ಹಾಸನ್ ಆ ಎರಡೂ ಕ್ಷೇತ್ರಗಳಲ್ಲಿ ಡಿಎಂಕೆ ಪರ ಕ್ಯಾಂಪೇನ್ ಮಾಡಲಿದ್ದಾರಂತೆ. ಇದು ಒಂಥರಾ ಸ್ಟಾರ್‌ ವಾರ್, ಫ್ಯಾನ್ಸ್ ವಾರ್‌ಗೆ ಮುನ್ನುಡಿ ಬರೆಯೋ ಸೂಚನೆ ನೀಡಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (79)

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

by ಕವಿತಾ
July 16, 2026 - 4:55 pm
0

Untitled design (77)

‘ಕುಮಾರಸ್ವಾಮಿ ಆಕಸ್ಮಿಕ ಸಿಎಂ, ಸಂವಿಧಾನವನ್ನೇ ಒಪ್ಪಲ್ಲ-ಚಲುವರಾಯಸ್ವಾಮಿ ಕಿಡಿ

by ಕವಿತಾ
July 16, 2026 - 4:35 pm
0

Untitled design 2026 07 16T161336.491

ಶೇ.42% ಮಳೆ ಕೊರತೆ, ರೈತರು ಸಂಕಷ್ಟದಲ್ಲಿ; ಕೇಂದ್ರದ ನೆರವಿಗೆ ರಾಜ್ಯ ಸರ್ಕಾರ ಒತ್ತಾಯ

by ಶಾಲಿನಿ ಕೆ. ಡಿ
July 16, 2026 - 4:25 pm
0

Untitled design (75)

ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ: ಡಾ.ಜಿ.ಪರಮೇಶ್ವರ್

by ಕವಿತಾ
July 16, 2026 - 4:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (79)
    ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್
    July 16, 2026 | 0
  • ಅಪಾಯ (17)
    ‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ
    July 16, 2026 | 0
  • ಅಪಾಯ (15)
    ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್
    July 16, 2026 | 0
  • ಚಿ
    ಹಾಲಿವುಡ್ ಬಿಗ್‌ಬಜೆಟ್ ಚಿತ್ರಕ್ಕೆ ನೊ ಎಂದ ಫಹಾದ್ ಫಾಸಿಲ್…!
    July 16, 2026 | 0
  • Untitled design 2026 07 15T225744.566
    OTT ಸಿನಿಮಾಗಳಿಗೂ ಸೆನ್ಸಾರ್ ಕಡ್ಡಾಯ? ಕೇಂದ್ರದ ಹೊಸ ಪ್ಲಾನ್!
    July 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version