• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಷ್ಣುವರ್ಧನ್‌ಗೆ ‘ಸಾಹಸ ಸಿಂಹ’ ಪಟ್ಟ ಕೊಟ್ಟ ನಿರ್ದೇಶಕ ಜೋ ಸೈಮನ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 13, 2026 - 6:38 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 13T183724.592

RelatedPosts

ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ಡಿ ಬಾಸ್ ಬರ್ತ್‌ ಡೇಗೆ ಧನ್ವೀರ್ ಗೌಡ ಕೊಡ್ತಾರೆ ಸರ್‌ಪ್ರೈಸ್

ಕಿಂಗ್ ಆದ ಯೋಗಿ..ಶಿವಣ್ಣ, ತಮಿಳ್ ಡೈರೆಕ್ಟರ್ಸ್ ಏನಂದ್ರು ?

ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತ.. ಮಾರ್ನಮಿ ಮಸ್ತ್ ಮ್ಯಾಜಿಕ್

ADVERTISEMENT
ADVERTISEMENT

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಹಸ, ಆಕ್ಷನ್ ಮತ್ತು ಭಾವನಾತ್ಮಕ ಮನರಂಜನೆಯನ್ನು ಸಮತೋಲನವಾಗಿ ಬೆರೆಸಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದ ನಿರ್ದೇಶಕರಲ್ಲಿ ಜೋ ಸೈಮನ್ ಒಬ್ಬರು. ಹಲವು ದಶಕಗಳ ಕಾಲ ಸಿನಿರಂಗದಲ್ಲಿ ಸಕ್ರಿಯರಾಗಿದ್ದ ಅವರು ನಿರ್ದೇಶಕ, ಕಥೆಗಾರ ಮತ್ತು ಚಿತ್ರಕಥೆಗಾರರಾಗಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡರು. ವಿಶೇಷವಾಗಿ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದನ್ನು ಜನಪ್ರಿಯಗೊಳಿಸಿದ ನಿರ್ದೇಶಕರಾಗಿ ಜೋ ಸೈಮನ್ ಹೆಸರುವಾಸಿಯಾಗಿದ್ದಾರೆ.

1970ರ ದಶಕದಲ್ಲಿ ಆರಂಭವಾದ ಪಯಣ

1970ರ ದಶಕದಲ್ಲಿ ಸಿನಿರಂಗ ಪ್ರವೇಶಿಸಿದ ಜೋ ಸೈಮನ್, ಆರಂಭಿಕ ಹಂತದಲ್ಲೇ ಕಥಾ ಆಯ್ಕೆ ಮತ್ತು ದೃಶ್ಯ ನಿರೂಪಣೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿದರು. 1977ರಲ್ಲಿ ಬಿಡುಗಡೆಯಾದ ಒಂದು ಪ್ರೇಮದ ಕಥೆ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಗುರುತಿಸಿಕೊಂಡರು. ಬಳಿಕ 1980ರಲ್ಲಿ ಬಂದ ಸಿಂಹ ಜೋಡಿ ಹಾಗೂ ನನ್ನ ರೋಷ ನೂರು ವರ್ಷ ಸಿನಿಮಾಗಳು ಅವರಿಗೆ ವಾಣಿಜ್ಯ ಯಶಸ್ಸಿನ ಜೊತೆಗೆ ಪ್ರೇಕ್ಷಕರ ಮೆಚ್ಚುಗೆಯನ್ನೂ ತಂದವು.

ಸಾಹಸ ಸಿಂಹ ಹುಟ್ಟಿಗೆ ಕಾರಣ

1982ರಲ್ಲಿ ಬಿಡುಗಡೆಯಾದ ಸಾಹಸ ಸಿಂಹ ಸಿನಿಮಾ, ಜೋ ಸೈಮನ್ ಅವರ ಕರಿಯರ್‌ನಲ್ಲಿ ತಿರುವು ನೀಡಿತ್ತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ ಪಾತ್ರದ ಸಾಹಸಮಯ ವ್ಯಕ್ತಿತ್ವ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿತು. ಈ ಚಿತ್ರದ ಯಶಸ್ಸಿನ ಬಳಿಕ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದು ಅಂಟಿಕೊಂಡು ಜನಪ್ರಿಯವಾಯಿತು. ಅದರಿಂದ ಜೋ ಸೈಮನ್ ಅವರ ಹೆಸರು ಕನ್ನಡ ಆಕ್ಷನ್ ಸಿನಿಮಾಗಳಲ್ಲಿ ಅಗ್ರಸ್ಥಾನಕ್ಕೇರಿತು.

ಜೋ ಸೈಮನ್ ನಿರ್ದೇಶನದ ಸಿನಿಮಾಗಳ ಪ್ರಮುಖ ವೈಶಿಷ್ಟ್ಯವೆಂದರೆ ವೇಗದ ನಿರೂಪಣೆ, ಗಟ್ಟಿಯಾದ ಪಾತ್ರ ನಿರ್ಮಾಣ ಮತ್ತು ಪ್ರೇಕ್ಷಕರನ್ನು ಹಿಡಿದುಕೊಳ್ಳುವ ಕಥಾಹಂದರ. ಮಹಾ ಪ್ರಚಂಡರು, ಊರಿಗೆ ಉಪಕಾರಿ, ಸಿಡಿದದ್ದ ಸಹೋದರ ಸಿನಿಮಾಗಳು ಅದ್ಭುತ ಕಥೆಯನ್ನು ಆದರಿಸಿವೆ.

1989ರಲ್ಲಿ ಬಂದ ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್ ಸಿನಿಮಾ ಆ ಕಾಲದಲ್ಲಿ ವಿದೇಶಿ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಿದ ಸಾಹಸಮಯ ಚಿತ್ರವಾಗಿ ಗಮನಸೆಳೆದಿತು. 1990ರ ದಶಕದಲ್ಲಿ ಸ್ನೇಹದ ಕಡಲಲ್ಲಿ, ರವಿವರ್ಮ, ವಾಂಟೆಡ್, ಟೈಮ್ ಬಾಂಬ್, ಮಿಸ್ಟರ್ ವಾಸು ಮುಂತಾದ ಸಿನಿಮಾಗಳು ವಾಣಿಜ್ಯ ಮತ್ತು ಮನರಂಜನಾ ಮೌಲ್ಯಗಳ ಸಮತೋಲನವನ್ನು ತೋರಿಸಿವೆ.

ಖ್ಯಾತ ನಟರ ಜೊತೆ ಕೆಲಸ

ಜೋ ಸೈಮನ್, ವಿಷ್ಣುವರ್ಧನ್ ಮಾತ್ರವಲ್ಲದೆ ಅಂಬರೀಶ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಪಾತ್ರಗಳು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಿವೆ. ಆಕ್ಷನ್ ಸನ್ನಿವೇಶಗಳ ವಿನ್ಯಾಸ ಮತ್ತು ಭಾವನಾತ್ಮಕ ದೃಶ್ಯಗಳ ನಿರೂಪಣೆ ಅವರ ಸಿನಿಮಾಗಳ ಪ್ರಮುಖ ಆಕರ್ಷಣೆ.

ಹೊಸ ಶತಮಾನದಲ್ಲೂ ಚುರುಕಿನ ಸೇವೆ

2000ರಲ್ಲಿ ಕೃಷ್ಣಾರ್ಜುನ ಮತ್ತು 2007ರ ದಾದಾಗಿರಿ ಸಿನಿಮಾಗಳು ಬಿಡುಗಡೆಯಾದವು. 2019ರಲ್ಲಿ ಬಂದ ಪಯಣ ಚಿತ್ರದ ಮೂಲಕ ಅವರು ಸಮಕಾಲೀನ ಕಥಾನಕಗಳತ್ತ ಮುಖ ಮಾಡಿದರು. ಕಾಲ ಬದಲಾಗುತ್ತಿದ್ದರೂ ಪ್ರೇಕ್ಷಕರ ರುಚಿಗೆ ತಕ್ಕಂತೆ ತಮ್ಮ ಶೈಲಿಯನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯ ಜೋ ಸೈಮನ್ ಅವರ ದೊಡ್ಡ ಬಲ.

ಕನ್ನಡ ಸಿನಿ ಇತಿಹಾಸದಲ್ಲಿ ಶಾಶ್ವತ ಸ್ಥಾನ

ಜೋ ಸೈಮನ್ ಅವರ ಸಿನಿ ಪಯಣವು ಕೇವಲ ಹಿಟ್ ಸಿನಿಮಾಗಳ ಪಟ್ಟಿಯಲ್ಲ, ಅದು ಕನ್ನಡ ಚಿತ್ರರಂಗದ ಒಂದು ಚಿನ್ನದ ಅಧ್ಯಾಯ. ಸಾಹಸಮಯ ಕಥೆಗಳು, ಮನರಂಜನಾ ಮೌಲ್ಯ ಮತ್ತು ತಾಂತ್ರಿಕ ವೈಶಿಷ್ಟ್ಯತೆಗಳನ್ನು ಒಟ್ಟುಗೂಡಿಸಿದ ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 13T194707.938

ರಾಜಸ್ಥಾನ್ ರಾಯಲ್ಸ್‌ಗೆ ನೂತನ ನಾಯಕನಾಗಿ ರಿಯಾನ್ ಪರಾಗ್ ನೇಮಕ

by ಶಾಲಿನಿ ಕೆ. ಡಿ
February 13, 2026 - 8:01 pm
0

Untitled design 2026 02 13T185625.551

ಮಹಾಶಿವರಾತ್ರಿ ಹಿನ್ನೆಲೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲು

by ಶಾಲಿನಿ ಕೆ. ಡಿ
February 13, 2026 - 7:02 pm
0

BeFunky collage 2026 02 13T184419.644

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಯಾನಕ ಅಪಘಾತ: KSRTC-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ,10ಕ್ಕೂ ಹೆಚ್ಚು ಮಂದಿಗೆ ಗಾಯಾ

by ಶ್ರೀದೇವಿ ಬಿ. ವೈ
February 13, 2026 - 6:45 pm
0

Untitled design 2026 02 13T183724.592

ವಿಷ್ಣುವರ್ಧನ್‌ಗೆ ‘ಸಾಹಸ ಸಿಂಹ’ ಪಟ್ಟ ಕೊಟ್ಟ ನಿರ್ದೇಶಕ ಜೋ ಸೈಮನ್

by ಶಾಲಿನಿ ಕೆ. ಡಿ
February 13, 2026 - 6:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 13T174031.513
    ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ
    February 13, 2026 | 0
  • BeFunky collage 2026 02 13T165914.187
    ಡಿ ಬಾಸ್ ಬರ್ತ್‌ ಡೇಗೆ ಧನ್ವೀರ್ ಗೌಡ ಕೊಡ್ತಾರೆ ಸರ್‌ಪ್ರೈಸ್
    February 13, 2026 | 0
  • BeFunky collage 2026 02 13T164221.242
    ಕಿಂಗ್ ಆದ ಯೋಗಿ..ಶಿವಣ್ಣ, ತಮಿಳ್ ಡೈರೆಕ್ಟರ್ಸ್ ಏನಂದ್ರು ?
    February 13, 2026 | 0
  • Untitled design 2026 02 13T143818.066
    ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತ.. ಮಾರ್ನಮಿ ಮಸ್ತ್ ಮ್ಯಾಜಿಕ್
    February 13, 2026 | 0
  • Untitled design 2026 02 13T141302.437
    ಕಾಟೇರ ಡೈರೆಕ್ಟರ್‌ನಿಂದ ಉತ್ತರ ಕರ್ನಾಟಕ ಭಾಗದ ಮೊದಲ ವೆಬ್ ಸೀರೀಸ್.. ‘ರಾಕ್ಷಸ’ ಕಮಿಂಗ್
    February 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version