• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಜಯಂ ರವಿ ಬಾಳಲ್ಲಿ ಆಟ ಆಡಿದ ‘ಇಡ್ಲಿ ಬ್ಯೂಟಿ’ ಯಾರು?

ಕೋಟಿ ಕೋಟಿ ಸಂಪಾದನೆ.. ಆದ್ರೂ ‘ಝೀರೋ ಫ್ರೀಡಂ’..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 17, 2026 - 5:44 pm
in Flash News, ಸಿನಿಮಾ
0 0
0
ChatGPT Image May 17, 2026, 05 41 37 PM

ಕಾಲಿವುಡ್‌ನ ಪರ್ಫೆಕ್ಟ್ ಕಪಲ್ ಅಂತಾನೇ ಗುರ್ತಿಸಿಕೊಂಡಿದ್ದ ಜಯಂ ರವಿ ಮತ್ತು ಆರತಿ ಡಿವೋರ್ಸ್ ಸ್ಟೋರಿ ಈಗ ಜಸ್ಟ್ ಬ್ರೇಕಿಂಗ್ ನ್ಯೂಸ್ ಆಗಿ ಉಳಿದಿಲ್ಲ. ಇದು ಒಂಥರಾ ಹೈ-ವೋಲ್ಟೇಜ್ ಫ್ಯಾಮಿಲಿ ಥ್ರಿಲ್ಲರ್ ಮೂವಿ ರೀತಿ ಟರ್ನ್ ತಗೊಂಡಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಜಯಂ ರವಿ, ಈಗ ತಮ್ಮ ಲೈಫ್‌ನ ‘ಡಾರ್ಕ್ & ಡರ್ಟಿ’ ಸೀಕ್ರೆಟ್‌ಗಳನ್ನು ರಟ್ಟು ಮಾಡಿದ್ದಾರೆ. ಕೋಟಿ ಕೋಟಿ ದುಡಿಯೋ ಸ್ಟಾರ್ ನಟನಿಗೆ ಒಂದು ರೂಪಾಯಿಗೂ ಸ್ವಾತಂತ್ರ್ಯ ಇರಲಿಲ್ಲ ಅನ್ನೋ ಶಾಕಿಂಗ್ ಸತ್ಯದ ಜೊತೆಗೆ ಆತನ ಬಾಳಲ್ಲಿ ಆಟ ಆಡ್ತಿರೋ ಆ ಇಡ್ಲಿ ಬ್ಯೂಟಿಯ ಸ್ಟೋರಿ ಇಲ್ಲಿದೆ ನೋಡಿ.

  • ಜಯಂ ರವಿ ಬಾಳಲ್ಲಿ ಆಟ ಆಡಿದ ‘ಇಡ್ಲಿ ಬ್ಯೂಟಿ’ ಯಾರು?
  • ಕೋಟಿ ಕೋಟಿ ಸಂಪಾದನೆ.. ಆದ್ರೂ ‘ಝೀರೋ ಫ್ರೀಡಂ’..!
  • ಮಕ್ಕಳಿಂದ ದೂರ.. ಹೆಂಡ್ತಿಯಿಂದ ನರಕದರ್ಶನ.. ರವಿ ಕಣ್ಣೀರು
  • ಡಿವೋರ್ಸ್ ಸಿಗೋವರೆಗೂ ನಟಿಸಲ್ಲ.. ಬಿಗ್ ಶಾಕ್ ಕೊಟ್ಟ ನಟ

ಸ್ಕ್ರೀನ್ ಮೇಲೆ ಸೂಪರ್ ಹೀರೊ ಆಗಿದ್ದ ಜಯಂ ರವಿ, ರಿಯಲ್ ಲೈಫ್‌ನಲ್ಲಿ ಮಾತ್ರ ಪತ್ನಿ ಆರತಿ ಹಾಕಿದ ಗಡಿಯೊಳಗೆ ಉಸಿರುಗಟ್ಟುತ್ತಾ ಬದುಕುತ್ತಿದ್ದರು ಅನ್ನೋದು ಈಗ ಓಪನ್ ಸೀಕ್ರೆಟ್. ಪ್ರೆಸ್‌ಮೀಟ್‌ನಲ್ಲಿ ಕಣ್ಣೀರಿಡುತ್ತಾ ರವಿ ಬಿಚ್ಚಿಟ್ಟ ಸತ್ಯಗಳು ನೆಟ್ಟಿಗರ ತಲೆ ತಿರುಗಿಸಿವೆ, ನಾನು ಕೋಟಿ ಕೋಟಿ ಸಂಪಾದನೆ ಮಾಡಿದ್ರೂ ನನಗಂತ ಒಂದು ಪರ್ಸನಲ್ ಬ್ಯಾಂಕ್ ಅಕೌಂಟ್ ಇರಲಿಲ್ಲ, ಏನಿದ್ರೂ ಜಾಯಿಂಟ್ ಅಕೌಂಟ್. ಅದ್ರಲ್ಲಿ ಒಂದು ಸಣ್ಣ ಮೊತ್ತ ಡ್ರಾ ಮಾಡಿದ್ರೂ ಆರತಿ ಕಡೆಯಿಂದ ಇಂಟರೋಗೇಷನ್ ಶುರುವಾಗ್ತಿತ್ತು ಅಂತ ರವಿ ತಮ್ಮ ಫೈನಾನ್ಷಿಯಲ್ ಟಾರ್ಚರ್ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ಡಿವೋರ್ಸ್ ಕೇಸ್ ಶುರುವಾದಾಗಿನಿಂದ ಮಕ್ಕಳನ್ನು ನೋಡಲು ಬಿಡದೆ, ಸ್ಕೂಲ್‌ಗೆ ಬಾಡಿಗಾರ್ಡ್‌ಗಳನ್ನು ಕಳಿಸಿ ತಂದೆಯನ್ನು ವಿಲನ್ ತರಹ ಬಿಂಬಿಸಲಾಗಿದೆ; ಇದೇ ಡಿಪ್ರೆಷನ್‌ನಲ್ಲಿ ಜಯಂ ರವಿ ತಮ್ಮ ಕೈಯನ್ನೇ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಲೈವ್ ಮಾರ್ಕ್ಸ್ ತೋರಿಸಿ ಇಡೀ ಮೀಡಿಯಾ ಶಾಕ್ ಆಗೋ ಹಾಗೆ ಮಾಡಿದ್ದಾರೆ.

RelatedPosts

ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ

ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ

ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ADVERTISEMENT
ADVERTISEMENT

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಜಯಂ ರವಿ ತಮ್ಮ ಜೀವನದ ಕರಾಳ ಅಧ್ಯಾಯಗಳನ್ನ ಬಿಚ್ಚಿಟ್ಟಿದ್ದಾರೆ. ಈ ವೇಳೆ ಅವರು ನೀಡಿದ ಮೂರು ಅಕ್ಷರದ ನಟಿ ಕುರಿತಾದ ಹೇಳಿಕೆ ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.ಆ ನಟಿಯ ಹೆಸರನ್ನ ನೇರವಾಗಿ ಹೇಳದ ರವಿ, ಮೂರು ಅಕ್ಷರದ ಒಬ್ಬ ನಟಿ ಇದ್ದಾರೆ. ಅವರ ಹೆಸರು ಹೇಳಿದರೆ ನನ್ನ ಮೇಲೆ ಕೇಸ್‌ ಹಾಕಬಹುದು. ಹಾಗಾಗಿ, ನಾವು ಅವರನ್ನ ಇಡ್ಲಿ ನಟಿ ಎಂದು ಕರೆಯೋಣ. ಈ ನಟಿ ಈಗಾಗಲೇ ಮೂವರು ಗಂಡಸರ ಸಂಸಾರವನ್ನ ಹಾಳು ಮಾಡಿದ್ದಾರೆ. ಈಕೆಯ ಬಗ್ಗೆ ಚಿತ್ರರಂಗದ ಮೂವರು ಹಿರಿಯ ನಟರು ನನಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಜೊತೆಗೆ ನನ್ನ ಜೀವನದ ಬಗ್ಗೆ ಮಾತನಾಡಲು ನಿನಗೆ ಯಾವ ಹಕ್ಕಿದೆ..? ನಿನಗೆ ಪ್ರಶಸ್ತಿ ಬೇಕೆ..? ತೆಗೆದುಕೋ.. ನನಗಿಂತ ಚೆನ್ನಾಗಿ ನಟಿಸುತ್ತೀಯಾ..? ನಟಿಸು.. ನಾನೇ ನಿನ್ನ ಕಾಲಿಗೆ ಬೀಳ್ತೇನೆ.. ಆದರೆ, ನನ್ನ ವೈಯಕ್ತಿಕ ಬದುಕಿಗೆ ತೊಂದರೆ ಕೊಡಬೇಡ ಎಂದು ನೇರವಾಗಿಯೇ ಕಿಡಿಕಾರಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಆ ಇಡ್ಲಿ ಬ್ಯೂಟಿ ಬೇರಾರೂ ಅಲ್ಲ ಹಿರಿಯನಟಿ ಖುಷ್ಬೂ ಅಂತ ಟ್ರೋಲ್ ಮಾಡಲಾಗ್ತಿದೆ.

ಈ ಇಡೀ ಫ್ಯಾಮಿಲಿ ಡ್ರಾಮಾಗೆ ಮತ್ತಷ್ಟು ಮಸಾಲೆ ಸವರಿದ್ದು ಗಾಯಕಿ ಹಾಗೂ ಸ್ಪಿರಿಚುಯಲ್ ಹೀಲರ್ ಕೆನಿಶಾ ಫ್ರಾನ್ಸಿಸ್ ಹೆಸರು. ಜಯಂ ರವಿ ಅವರ ಈ ಮಾನಸಿಕ ಬೇಸರಕ್ಕೆ ಕೆನಿಶಾ ಜೊತೆಗಿನ ಅತಿಯಾದ ಆಪ್ತತೆಯೇ ಕಾರಣವಂತೆ, ಇವರಿಬ್ಬರ ನಡುವೆ ‘ಸಮ್‌ಥಿಂಗ್ ಸಮ್‌ಥಿಂಗ್’ ನಡೀತಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಾಸಿಪ್‌ಗಳು ಹರಿದಾಡಿದವು.

ನೆಟ್ಟಿಗರು ಇವರಿಬ್ಬರನ್ನೂ ಸೈಬರ್ ಬುಲ್ಲಿಂಗ್ ಮಾಡಿ ರೊಚ್ಚಿಗೆಬ್ಬಿಸಿದ ಪರಿಣಾಮ, ಬೇಸತ್ತ ಕೆನಿಶಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಬಾಂಬ್ ಸಿಡಿಸಿ “ನಾನು ಚೆನ್ನೈನೇ ಬಿಟ್ಟು ಹೋಗ್ತಿದ್ದೀನಿ” ಅಂತ ಹೊರಟು ಹೋಗಿದ್ದಾರೆ. ಹೆಂಡತಿಯ ದ್ರೋಹದಿಂದ ನೊಂದು ಬೆಂದಿದ್ದಾಗ, ತಮಗೆ ಬೆಂಬಲ ನೀಡಿದ ಆಪ್ತ ಗೆಳತಿಯ ಹೆಸರನ್ನು ಈ ಕೊಳಕು ರಾಜಕೀಯಕ್ಕೆ ಎಳೆದು ತರಲಾಗಿದೆ ಅನ್ನೋದು ಜಯಂ ರವಿ ಅವರ ಸದ್ಯದ ಆಕ್ರೋಶ.

ಈ ಇಡೀ ಕಾಂಟ್ರವರ್ಸಿಯ ಅಲ್ಟಿಮೇಟ್ ಟ್ವಿಸ್ಟ್ ಅಂದ್ರೆ, ನಟ ಜಯಂ ರವಿ ಸಿನಿಮಾ ಇಂಡಸ್ಟ್ರಿಗೇ ಬಿಗ್ ಶಾಕ್ ನೀಡಿದ್ದಾರೆ. ನನ್ನ ಲೈಫ್‌ನ ಈ ಹೈ-ಡ್ರಾಮಾ, ಕೋರ್ಟ್ ಕಚೇರಿ ಕಸರತ್ತುಗಳು ಮುಗಿದು, ಕೈಗೆ ಡಿವೋರ್ಸ್ ಪೇಪರ್ ಸಿಗೋವರೆಗೂ ನಾನು ಮತ್ತೆ ಬಣ್ಣ ಹಚ್ಚಲ್ಲ, ಕ್ಯಾಮೆರಾ ಮುಂದೆ ನಿಲ್ಲಲ್ಲ ಅಂತ ಶಪಥ ಮಾಡಿದ್ದಾರೆ. ಸಿನಿಮಾ ಆಫರ್‌ಗಳನ್ನು ಸದ್ಯಕ್ಕೆ ಸೈಡ್‌ಲೈನ್ ಮಾಡಿ, ತನ್ನ ಸೆಲ್ಫ್-ರೆಸ್ಪೆಕ್ಟ್ ಮತ್ತು ಮಕ್ಕಳ ಕಸ್ಟಡಿಗಾಗಿ ಲೀಗಲ್ ವಾರ್ ಮಾಡಲು ರವಿ ಡಿಸೈಡ್ ಮಾಡಿದ್ದಾರೆ. ಗ್ಲಾಮರ್ ಲೋಕದ ಈ ಬಿಟ್ಟರ್ ಡಿವೋರ್ಸ್ ಸಾಗಾ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣ್ತಿಲ್ಲ. ಕಾಲಿವುಡ್‌ನ ಅತಿ ದೊಡ್ಡ ಸೆನ್ಸೇಷನ್ ಆಗಿರೋ ಈ ನ್ಯೂಸ್, ಸದ್ಯ ಟ್ರೆಂಡಿಂಗ್‌‌ನಲ್ಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಷ್ಯ (11)

ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ

by ಶಾಲಿನಿ ಕೆ. ಡಿ
July 15, 2026 - 11:44 am
0

Untitled design 2026 07 15T111352.717

ಫುಟ್‌ಪಾತ್‌ನಲ್ಲಿ ಅಂಗಡಿ ಇಟ್ಟರೆ ಭಾರಿ ದಂಡ: ಸಚಿವ ಕೃಷ್ಣ ಬೈರೇಗೌಡ

by ಶಾಲಿನಿ ಕೆ. ಡಿ
July 15, 2026 - 11:20 am
0

ಷ್ಯ (9)

ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ

by ಶಾಲಿನಿ ಕೆ. ಡಿ
July 15, 2026 - 11:08 am
0

ಷ್ಯ (8)

ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ

by ಶಾಲಿನಿ ಕೆ. ಡಿ
July 15, 2026 - 10:44 am
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (11)
    ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ
    July 15, 2026 | 0
  • ಷ್ಯ (9)
    ಶಿಕ್ಷಕರ ಕಿರುಕುಳ ಆರೋಪ: ಆತ್ಮಹ*ತ್ಯೆಗೆ ಯತ್ನಿಸಿದ 7ನೇ ತರಗತಿ ವಿದ್ಯಾರ್ಥಿ
    July 15, 2026 | 0
  • ಷ್ಯ (8)
    ಇಂದು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿದೆಯಾ? ಪ್ರಮುಖ ನಗರಗಳ ತೈಲ ಬೆಲೆ ವಿವರ ಇಲ್ಲಿದೆ
    July 15, 2026 | 0
  • ಷ್ಯ (7)
    ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
    July 15, 2026 | 0
  • ಷ್ಯ (6)
    ನಡುರಸ್ತೆಯಲ್ಲಿ ಮಾನವನ ಬುರುಡೆ ಇಟ್ಟು ವಾಮಾಚಾರ: ಬೆಚ್ಚಿಬಿದ್ದ ಗ್ರಾಮಸ್ಥರು
    July 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version