• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಗ್ಗೇಶ್ ಲೈಫೇ ಪವಾಡ..ರಾಯರ ನೆನೆದ ನವರಸನಾಯಕ

TNIT ರಘು ಭಟ್‌‌ರಿಂದ ‘ರಾಯರ ದರ್ಶನ’ ಆಲ್ಬಮ್ ಗೀತೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 13, 2025 - 3:02 pm
in ಸಿನಿಮಾ
0 0
0
Website (24)

ಗುರುಸಾರ್ವಭೌಮ ಮಂತ್ರಾಲಯದ ಮಹಾ ಗುರುಗಳಾದ ಗುರು ರಾಯರ ಭಕ್ತರು ಸಾಕಷ್ಟು ಮಂದಿ ಇದ್ದಾರೆ. ನಟಸಾರ್ವಭೌಮ ಡಾ. ರಾಜ್‌ಕುಮಾರ್, ಅಪ್ಪು, ರಜನೀಕಾಂತ್, ವಿಷ್ಣುವರ್ಧನ್ ಆದಿಯಾಗಿ ನವರಸ ನಾಯಕ ಜಗ್ಗೇಶ್ ಕೂಡ ಗುರುರಾಯರ ಬಹುದೊಡ್ಡ ಭಕ್ತ. ಸದ್ಯ ಸ್ಯಾಂಡಲ್‌ವುಡ್‌‌ನಲ್ಲಿ ರಘು ಭಟ್‌‌ರಿಂದ ರಾಯರ ಹಾಡೊಂದು ತಯಾರಾಗ್ತಿದ್ದು, ರಾಯರೇ ನನ್ನುಸಿರು ಅಂದಿದ್ದಾರೆ ಜಗ್ಗೇಶ್.

ಮಂತ್ರಾಲಯ ಒಂಥರಾ ಪವಾಡ ಕ್ಷೇತ್ರ. ಯಾಕಂದ್ರೆ ಅಲ್ಲಿ ಪವಾಡ ಪುರುಷ, ಗುರುಸಾರ್ವಭೌಮ ನೆಲೆಸಿರೋ ತಾಣ. ನಿತ್ಯ ನಿರಂತರವಾಗಿ ಅವ್ರ ಬೃಂದಾವನಕ್ಕೆ ಪ್ರತಿ ದಿನ ಪೂಜೆ, ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ. ಗುರುರಾಯರಿಗೆ ಬಹುದೊಡ್ಡ ಭಕ್ತಗಣವಿದೆ. ಕೋಟ್ಯಂತರ ಮಂದಿ ಭಕ್ತರು ಮಂತ್ರಾಲಯಕ್ಕೆ ತೆರಳಿ ಗುರುರಾಯದ ಬೃಂದಾವನದ ದರ್ಶನ ಪಡೆಯುತ್ತಾರೆ. ಇನ್ನು ಚಿತ್ರರಂಗ ಕೂಡ ಅದ್ರಿಂದ ಹೊರತಾಗಿಲ್ಲ.

RelatedPosts

‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ

ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು

ಕಾಜೋಲ್‌ಗೆ ರಿಷಬ್ ಫ್ಯಾನ್..ನಾಚಿ ನೀರಾದ DDLJ ಬ್ಯೂಟಿ

2700Cr ಒಡೆಯ ಅಕ್ಷಯ್ ಕುಮಾರ್..‌ಮಗನ ಸಂಬಳ 4,500 ರೂ.

ADVERTISEMENT
ADVERTISEMENT

ಶುಭಮಧ್ಯಾಹ್ನ...@ztvkannada #comedykiladigalu3 #shoot

ಜಗ್ಗೇಶ್ ಲೈಫೇ ಪವಾಡ..ರಾಯರ ನೆನೆದ ನವರಸನಾಯಕ

TNIT ರಘು ಭಟ್‌‌ರಿಂದ ‘ರಾಯರ ದರ್ಶನ’ ಆಲ್ಬಮ್ ಗೀತೆ

ನಟಸಾರ್ವಭೌಮ ಡಾ. ರಾಜ್‌‌ಕುಮಾರ್, ರಾಜರತ್ನ ಪುನೀತ್ ರಾಜ್‌‌ಕುಮಾರ್, ಸೂಪರ್ ಸ್ಟಾರ್ ರಜನೀಕಾಂತ್, ಸಾಹಸಸಿಂಹ ಡಾ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್‌‌ಗಳು ರಾಯರ ಭಕ್ತರು. ಅದಕ್ಕೆ ಒಂದಷ್ಟು ಸಿನಿಮಾಗಳು, ಹಾಡುಗಳು ಸಾಕ್ಷಿಯಾಗಿವೆ.

2

ಇದೀಗ TNIT ರಘು ಭಟ್ ಅವರು ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಜೊತೆಗೂಡಿ ರಾಯರ ದರ್ಶನ ಅನ್ನೋ ಹೊಚ್ಚ ಹೊಸ ಆಲ್ಬಮ್ ಸಾಂಗ್ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಖ್ಯಾತ ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಸಾಹಿತ್ಯ ಪೋಣಿಸಲಿದ್ದು, ಸಿಆರ್ ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸ್ತಿದ್ದಾರೆ. ಇದೇ ಡಿಸೆಂಬರ್ 23ರಿಂದ ಸುಮಾರು 7 ದಿನಗಳ ಕಾಲ ಮಂತ್ರಾಲಯದ ರಾಯರ ಮಠದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಸುಬುಧೇಂದ್ರ ತೀರ್ಥರು ಅದಕ್ಕೆ ಅನುಮತಿ ಕೂಡ ನೀಡಿದ್ದಾರಂತೆ. ಅದರಲ್ಲಿ ಸಾಕಷ್ಟು ಮಂದಿ ಕನ್ನಡದ ತಾರೆಯರು ಸಹ ಭಾಗಿಯಾಗಲಿದ್ದಾರೆ ಅನ್ನೋದು ವಿಶೇಷ.

ನಾಗಾರ್ಜುನ್ ಶರ್ಮಾ ಸಾಹಿತ್ಯ, ಅಜನೀಶ್-ಬಾಬಿ ಸಂಗೀತ

ಮಂತ್ರಾಲಯ ಮಠದಲ್ಲೇ ಶೂಟಿಂಗ್.. ಸೆಲೆಬ್ರಿಟಿಗಳೂ ಭಾಗಿ..!

ರಾಯರ ಕುರಿತು ಈಗಾಗ್ಲೇ ಸಾಕಷ್ಟು ಗೀತೆಗಳು ಬಂದಿದೆಯಾದರೂ, ಈವರೆಗೆ ಯಾರು ಹೇಳಿರದ ಹಾಗೂ ತೋರಿಸಿರದ ರಾಯರ ಕುರಿತಾದ ಕೆಲವು ವಿಷಯಗಳು ಈ ಆಲ್ಬಂ ಸಾಂಗ್‌‌ನಲ್ಲಿರಲ್ಲಿದೆಯಂತೆ. ಈ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್, ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು ಹಾಗು ಗೀತರಚನೆಕಾರ ನಾಗಾರ್ಜುನ ಶರ್ಮ ಉಪಸ್ಥಿತರಿದ್ದರು. “ರಾಯರರೇ ನನ್ನ ಉಸಿರು” . ಎಂದ ಜಗ್ಗೇಶ್ ರಾಯರನ್ನು ನೆನೆದು ಭಾವುಕರಾದರು.

3

ನಾನು ದೆಹಲಿಯಲ್ಲಿದ್ದೆ. ಶ್ರೀಗಳು ಫೋನ್ ಮಾಡಿ ಈ ಪತ್ರಿಕಾಗೋಷ್ಠಿಗೆ ಹೋಗಲು ಆದೇಶಿಸಿದ್ದರು.‌ ರಾಯರ ಕೆಲಸ ಅಂದ್ಮೇಲೆ ಆಗಲ್ಲ ಎನ್ನುವ ಮಾತೇ ಇಲ್ಲ. ಯಾಕಂದ್ರೆ ನನ್ನುಸಿರೇ ರಾಯರು ಎಂದು ಭಾವುಕರಾಗಿ ಮಾತನಾಡಿದ ಜಗ್ಗೇಶ್, ತಮಗೆ ರಾಯರ ಮೇಲೆ ಭಕ್ತಿ ಬರಲು ಕಾರಣ ನಮ್ಮ ತಾಯಿ. ಅವರು 500 ರೂಪಾಯಿ ಕೊಟ್ಟು ನನ್ನನ್ನು ಮೊದಲ‌ ಬಾರಿಗೆ ಮಂತ್ರಾಲಯಕ್ಕೆ ಕಳುಸಿದರು. ರಾಯರಿದ್ದಾರೆ ಎಂದು ಮನದಲ್ಲಿ ಬಿತ್ತಿದ್ದರು. ಆನಂತರ ತಮ್ಮ ಜೀವನದಲ್ಲಾಗಿರುವ ರಾಯರ ಕರುಣೆಯನ್ನು ಮನದಾಳದ ಮಾತುಗಳ ಮೂಲಕ ತೆರೆದಿಟ್ಟ ಜಗ್ಗೇಶ್, “ರಾಯರ ದರ್ಶನ” ಆಲ್ಬಂ ಸಾಂಗ್ ಗೆ ಶುಭ ಕೋರಿ, ಎಲ್ಲರೂ ರಘು ಭಟ್ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಎಂದರು.

ಒಟ್ಟಾರೆ ಸದ್ಯದಲ್ಲೇ ರಾಯರ ದರ್ಶನ ಆಲ್ಬಮ್ ಗೀತೆಯಿಂದ ಗುರುರಾಯರ ಮತ್ತಷ್ಟು ವಿಶೇಷತೆಗಳ ದರ್ಶನ ಭಕ್ತರಿಗೆ ಸಿಗಲಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 20T191414.158

‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ

by ಶಾಲಿನಿ ಕೆ. ಡಿ
April 20, 2026 - 7:17 pm
0

Untitled design 2026 04 20T181442.932

ನಾಳೆ ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿ ಘಟಕಕ್ಕೆ ಬೆಂಕಿ

by ಶಾಲಿನಿ ಕೆ. ಡಿ
April 20, 2026 - 6:21 pm
0

Untitled design 2026 04 20T175952.111

ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 20, 2026 - 6:02 pm
0

Untitled design 2026 04 20T173547.148

ಛತ್ತೀಸ್‌ಗಢದಲ್ಲಿ ವಿಮಾನ ಪತನ: ಪೈಲಟ್-ಕೋ ಪೈಲಟ್‌‌ ದುರ್ಮರಣ

by ಶಾಲಿನಿ ಕೆ. ಡಿ
April 20, 2026 - 5:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 20T191414.158
    ‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ
    April 20, 2026 | 0
  • Untitled design 2026 04 20T175952.111
    ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು
    April 20, 2026 | 0
  • Untitled design 2026 04 20T171354.041
    ಕಾಜೋಲ್‌ಗೆ ರಿಷಬ್ ಫ್ಯಾನ್..ನಾಚಿ ನೀರಾದ DDLJ ಬ್ಯೂಟಿ
    April 20, 2026 | 0
  • Untitled design 2026 04 20T161912.392
    2700Cr ಒಡೆಯ ಅಕ್ಷಯ್ ಕುಮಾರ್..‌ಮಗನ ಸಂಬಳ 4,500 ರೂ.
    April 20, 2026 | 0
  • BeFunky collage (79)
    ದಳಪತಿಗೆ ನೀಲ್ ಆ್ಯಕ್ಷನ್ ಕಟ್..ಕಾಲಿವುಡ್‌ಗೆ ಮಾನ್‌ಸ್ಟರ್
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version