ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.
- ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
- ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್ ಟೂರ್
- ಲಂಡನ್‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
- ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್ ಹಂಗಾಮ
ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.
ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.