• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ರೇಜಿ ಸೀಕ್ರೆಟ್..ಜೂಜು ಮಸ್ತಿ..ಹಂಸಲೇಖ ಜೊತೆ ಕುಸ್ತಿ !

ಕ್ಯಾಸಿನೋ ದುಡ್ಡಲ್ಲೇ ಒಂದು ವರ್ಷ ಬದುಕು- ರವಿಚಂದ್ರನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2025 - 3:16 pm
in ಸಿನಿಮಾ
0 0
0
Untitled design 2025 06 24t150305.060

ನಾದಬ್ರಹ್ಮ ಹಂಸಲೇಖ ನಿರ್ದೇಶಕರಾಗುವ ಕನಸು ಕೊನೆಗೂ ನನಸಾಗ್ತಿದೆ. ಓಕೆ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ ನೀಡಿದ್ದು, ನಾಲ್ಕು ದಶಕಗಳ ಹಂಸಲೇಖ ಡ್ರೀಮ್ ಈಡೇರುತ್ತಿದೆ. ಇಷ್ಟಕ್ಕೂ ಪ್ರೇಮಲೋಕ ಕಟ್ಟಿದ ಈ ರಣಧೀರರ ನಡುವೆ ಮನಸ್ತಾಪ ಬಂದಿದ್ಯಾಕೆ..? ರವಿಮಾಮ ಜೂಜಿಗೆ ದಾಸನಾಗಿದ್ದು ಹೇಗೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

  • ಕ್ರೇಜಿ ಸೀಕ್ರೆಟ್.. ಜೂಜು ಮಸ್ತಿ.. ಹಂಸಲೇಖ ಜೊತೆ ಕುಸ್ತಿ !
  • ಕ್ಯಾಸಿನೋ ದುಡ್ಡಲ್ಲೇ ಒಂದು ವರ್ಷ ಬದುಕು- ರವಿಚಂದ್ರನ್
  • ರಾಜನಂತೆ ಮೆರೆಸಿದ ನಾದಬ್ರಹ್ಮನ ಕೊಂಡಾಡಿದ ಸ್ಟಾರ್
  • ಸಿಗರೇಟ್ ಸೇದಲ್ಲ.. ಕುಡಿಯಲ್ಲ.. ಹೊಟ್ಟೆ ಏಕೆ ಬಂತೋ

ಬರೋಬ್ಬರಿ 40 ವರ್ಷಗಳ ನಂತ್ರ ತಮ್ಮ ನಿರ್ದೇಶನದ ಕನಸು ನನಸು ಮಾಡಿಕೊಳ್ತಿರೋ ಹಂಸಲೇಖಗಾಗಿ ಶೂಟಿಂಗ್‌ನ ಮೊಟಗುಗೊಳಿಸಿ, ದೂರದಿಂದ ಓಡೋಡಿ ಬಂದಿದ್ದಾರೆ ಪ್ರೇಮಲೋಕದ ಸರದಾರ ರವಿಚಂದ್ರನ್. ಯೆಸ್.. ಓಕೆ ಅನ್ನೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿರೋ ಹಂಸಲೇಖಗೆ ಶೂಭ ಕೋರೋಕೆ ಬಹಳ ದೂರದಿಂದ ಬಂದು, ಮನಸಾರೆ ಹರಸಿದ್ದಾರೆ ಕ್ರೇಜಿಸ್ಟಾರ್. ಅಷ್ಟೇ ಅಲ್ಲ, ತಮ್ಮ ನಡುವೆ ಬಿರುಕು ಯಾಕೆ ಬಂತು ಅನ್ನೋದ್ರ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

RelatedPosts

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್

ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!

ಹುಟ್ಟುಹಬ್ಬದ ಸಂಭ್ರಮದಲ್ಲೂ ದರ್ಶನ್ ನೆನೆದು ಭಾವುಕರಾದ ರಚಿತಾ ರಾಮ್

ADVERTISEMENT
ADVERTISEMENT

ಎರಡು ವರ್ಷದಿಂದ ಗ್ಯಾಂಬ್ಲಿಂಗ್ ಜೂಜು ಆಡೋದನ್ನ ಬಿಟ್ಟಿರೋ ರವಿಮಾಮ, ಒಂದು ಕಾಲದಲ್ಲಿ ವರ್ಷವಿಡೀ ಕ್ಯಾಸಿನೋದಲ್ಲಿ ದುಡಿದ ದುಡ್ಡಲ್ಲೇ ಜೀವನ ನಡೆಸಿರೋ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ಸಿಗರೇಟ್ ಸೇದಲ್ಲ, ಎಣ್ಣೆ ಕೂಡ ಕುಡಿಯಲ್ಲ. ಆದ್ರೆ ಹೊಟ್ಟೆ ಯಾಕೆ ಬಂತೋ ಗೊತ್ತಿಲ್ಲ ಅಂತ ತನ್ನ ಗುಂಡು ಗುಂಡಾಗಿರೋ ಹೊಟ್ಟೆ ಬಗ್ಗೆ ಸಹ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಹೀರೋ ಆಗಿ ರಾಜನಂತೆ ಕ್ರೇಜಿಸ್ಟಾರ್ ಮೆರೆಯಬೇಕು ಅಂದ್ರೆ ಅದಕ್ಕೆ ಕಾರಣ ಹಂಸಲೇಖ. ಅದನ್ನ ಸ್ವತಃ ರವಿಚಂದ್ರನ್ ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ. ನಾದಬ್ರಹ್ಮ ನನ್ನ ಲೈಫ್‌ನ ರಿದಮ್ ಎಂದಿರೋ ಕ್ರೇಜಿಸ್ಟಾರ್, ಸದ್ಯ ನನಗೆ ದುಡ್ಡಿನ ಸಮಸ್ಯೆ ಇದೆ.  ಆದ್ರೂ ‘ಐ ಆ್ಯಮ್ ಗಾಡ್.. ಗಾಡ್ ಈಸ್ ಕ್ರೇಜಿ’ ಅನ್ನೋ ಸಿನಿಮಾ ಮಾಡ್ತಿದ್ದೀನಿ ಎಂದಿದ್ದಾರೆ.

ಎನ್ ಎಸ್ ರಾವ್ ಮೂಲಕ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಂತಹ ಹಂಸಲೇಖ, ನಿರ್ದೇಶಕನಾಗುವ ಬದಲಿಗೆ ಸಂಗೀತ ಸಂಯೋಜಕರಾಗ್ತಾರೆ. ಮೂರು ಬಾರಿ ಪ್ರಯತ್ನಿಸಿದ್ರೂ ಡೈರೆಕ್ಟರ್ ಆಗುವ ಕನಸು ನನಸಾಗಲ್ಲ. ಆದ್ರೀಗ ಓಕೆ ಅನ್ನೋ ಚಿತ್ರದಿಂದ ತಮ್ಮ ದಶಕಗಳ ಕನಸನ್ನ ಸಾಕಾರ ಮಾಡಿಕೊಳ್ತಿದ್ದಾರೆ. ಇನ್ನು ರವಿಚಂದ್ರನ್‌ಗಿರೋ ಮಹಿಳಾ ಅಭಿಮಾನಿಗಳ ಬಗ್ಗೆ ಮಾತನಾಡಿದ ಹಂಸಲೇಖ, ಈಗಲೂ 10ಕೆಜಿ ಇಳಿಸಿಕೊಂಡ್ರೆ ಅವರನ್ನ ಮೀರಿಸೋ ಸುರಸುಂದರ ಯಾರೂ ಇಲ್ಲ ಎಂದಿದ್ದಾರೆ.

ನಾನು ಸಿಗರೇಟ್ ಸೇದಿದ್ರೂ, ಬ್ರಾಂಡಿ ಕುಡಿದರೂ ಸಹ ನನ್ನ ಶ್ರೀಮತಿಗೆ ತಗಾದೆ ಇಲ್ಲ. ಎಲ್ಲಕ್ಕೂ ಓಕೆ ಅಂತಾರೆ ಅಂತ ತಮ್ಮ ಚಿತ್ರದ ಓಕೆ ಟೈಟಲ್ ಬಗ್ಗೆ ಹಂಸಲೇಖ ಮಾತನಾಡಿದ್ದು ಇಂಟರೆಸ್ಟಿಂಗ್.

ಒಟ್ಟಾರೆ ರವಿಚಂದ್ರನ್ ಹಾಗೂ ಹಂಸಲೇಖ ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಒಂಥರಾ ಅಪರೂಪದ ಅಪೂರ್ವ ಸಂಗಮ. ಈ ನಿಷ್ಕಲ್ಮಶ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದಿರಲಿ. ರವಿಮಾಮ ಹೇಳಿದಂತೆ ಕ್ರೇಜಿಸ್ಟಾರ್ ಮಕ್ಕಳಿಗೂ ಹಂಸಲೇಖ ಅಂತಹ ಒಳ್ಳೆಯ ಗೆಳೆಯ ಸಿಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 03T184832.374

ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!

by ಶಾಲಿನಿ ಕೆ. ಡಿ
October 3, 2026 - 6:49 pm
0

Your paragraph text 2026 10 03T182243.494

ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!

by ಶಾಲಿನಿ ಕೆ. ಡಿ
October 3, 2026 - 6:28 pm
0

Your paragraph text 2026 10 03T180350.357

ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ

by ಶಾಲಿನಿ ಕೆ. ಡಿ
October 3, 2026 - 6:06 pm
0

Your paragraph text 2026 10 03T173336.568

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 3, 2026 - 5:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 03T173336.568
    ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌
    October 3, 2026 | 0
  • Your paragraph text 2026 10 03T162457.388
    ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್
    October 3, 2026 | 0
  • Your paragraph text 2026 10 03T154156.454
    ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!
    October 3, 2026 | 0
  • Your paragraph text 2026 10 03T120748.864
    ಹುಟ್ಟುಹಬ್ಬದ ಸಂಭ್ರಮದಲ್ಲೂ ದರ್ಶನ್ ನೆನೆದು ಭಾವುಕರಾದ ರಚಿತಾ ರಾಮ್
    October 3, 2026 | 0
  • Untitled design 2026 10 02T221909.481
    ರಿಷಬ್ ಶೆಟ್ಟಿ ಸಿನಿಮಾ ಆಡಿಷನ್‌ಗೆ ಭರ್ಜರಿ ರೆಸ್ಪಾನ್ಸ್: ಹೊಸ ಪ್ರತಿಭೆಗಳಿಗೆ ಧನ್ಯವಾದ ತಿಳಿಸಿದ ನಟ
    October 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version