• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಿಸ್​ ಬ್ಯೂಟಿ ಶ್ರೀಲೀಲಾಗೆ ಮತ್ತೆ ಕೈ ಕೊಟ್ಟ ಆದೃಷ್ಟ..!

ಡ್ಯಾನ್ಸ್ ಮಾತ್ರವಲ್ಲ, ಸ್ಟೋರಿ ಕಡೆ ಗಮನ ಹರಿಸಿ ಎಂದ ಫ್ಯಾನ್ಸ್..!

admin by admin
November 5, 2025 - 11:08 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 11 05t230331.906

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಗ್ಲಾಮರ್​ ಟ್ಯಾಲೆಂಟ್​ ಜೊತೆಗೆ ಅದೃಷ್ಟವೂ ಇದ್ರೆ ಮಾತ್ರ ಒಂದು ಸಿನಿಮಾ ಗೆಲ್ಲುತ್ತೆ ಅನ್ನೋದು ಕಿಸಿಕ್​ ಬ್ಯೂಟಿ ಶ್ರೀಲೀಲಾ ವಿಚಾರದಲ್ಲಿ ಪ್ರೂವ್​ ಆಗಿದೆ.. ಶ್ರೀಲೀಲಾ ನಾಯಕಿಯಾಗಿ ಗೆಲ್ಲುವ ಮೆಟರಿಯಲ್ ಅಲ್ಲ ಅನ್ನೋದು ಆಗಾಗ ಕೇಳಿ ಬರೋ ಮಾತು.. ಅದಕ್ಕೆ ತಕ್ಕಂತೆ ಶ್ರೀಲೀಲಾ ನಟನೆಯಲ್ಲಿ ಬಂದ ಎಷ್ಟೋ ಸಿನಿಮಾಗಳು ಅಟರ್ ಫ್ಲಾಪ್ ಆಗಿವೆ.. ಈಗ ಮತ್ತೊಂದು ಸಿನಿಮಾ ಆ ಸಾಲಿಗೆ ಸೇರ್ಪಡೆಯಾಗಿದೆ.. ಎಂಬಂತೆ ರವಿತೇಜಾ ಜೊತೆಗಿನ ಮಾಸ್ ಜಾತರ ಸಿನಿಮಾ ಸಹ ಫ್ಲಾಪ್ ಆಗುವತ್ತ ಹೆಜ್ಜೆ ಇಟ್ಟಿದೆ.

RelatedPosts

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ADVERTISEMENT
ADVERTISEMENT

ಕಿಸಿಕ್​ ಬ್ಯೂಟಿ ಶ್ರೀಲೀಲಾಗೆ ಗ್ಲಾಪ್​ ಬ್ಯೂಟಿ ಟ್ಯಾಲೆಂಟ್​ ಇದ್ರೂ ಅದೃಷ್ಟ ಮಾತ್ರ ಅವರ ಕೈ ಹಿಡಿಯುತ್ತಿಲ್ಲ ಅನ್ನೋದು ಮತ್ತೊಮ್ನೆ ಪ್ರೂವ್ ಆಗಿದೆ.. ಟಾಲಿವುಡ್​ನಲ್ಲಿ ಬಹಳ ಬೇಗ ಹೆಸರು ಮಾಡಿದ ಶ್ರೀಲೀಲಾ ಹಿಟ್​ ಸಿನಿಮಾಗಳನ್ನ ಕೊಟ್ಟಿದ್ದು, ಬಹಳ ಕಡಿಮೆ ಶ್ರೀಲೀಲಾ ನಾಯಕಿಯಾಗಿ ಗೆಲ್ಲುವ ಮೆಟರಿಯಲ್ ಅಲ್ಲ ಅನ್ನೋದು ಆಗಾಗ ಕೇಳಿ ಬರೋ ಮಾತು.. ಅದಕ್ಕೆ ತಕ್ಕಂತೆ ಶ್ರೀಲೀಲಾ ನಟನೆಯಲ್ಲಿ ಬಂದ ಎಷ್ಟೋ ಸಿನಿಮಾಗಳು ಅಟರ್ ಫ್ಲಾಪ್ ಆಗಿವೆ.. ಈಗ ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂಬಂತೆ ರವಿತೇಜಾ ಜೊತೆಗಿನ ಮಾಸ್ ಜಾತರ ಸಿನಿಮಾ ಸಹ ಫ್ಲಾಪ್ ಆಗುವತ್ತ ಹೆಜ್ಜೆ ಇಟ್ಟಿದೆ.

ಕಿಸ್​ ಬ್ಯೂಟಿ ಶ್ರೀಲೀಲಾಗೆ ಮತ್ತೆ ಕೈ ಕೊಟ್ಟ ಆದೃಷ್ಟ..!

ಶ್ರೀಲೀಲಾ ಸಿನಿಮಾಗಳು ಫ್ಲಾಪ್ ಆಗ್ತಿರೋದ್ಯಾಕೆ..?

ಹೌದು, ರವಿತೇಜಾ ಅವರ ಮಾಸ್ ಜಾತರ ಸಿನಿಮಾ ತೆರೆಗೆ ಬಂದಿದ್ದು, ಸಿನಿಮಾ ನೋಡಿದವರು ಸಿನಿಮಾದ ಕಥೆಯಲ್ಲಿ ಏನು ಇಲ್ಲ.. ಚಿತ್ರಕಥೆಯಲ್ಲೂ ತಾಜಾತನವಿಲ್ಲ ಅಂತಿದ್ದಾರೆ.. ಹಾಗೆ ರವಿತೇಜ ಎನರ್ಜಿಟಿಕ್ ನಟನೆ ಬಿಟ್ರೆ ಬೇರೆನು ಇಲ್ಲ ಅನ್ನೋದು ಕೂಡ ಸಿನಿಮಾ ಬಗೆಗಿನ ನೆಗೆಟಿವ್ ರಿವ್ಯೂ. ಅಲ್ಲಿಗೆ ಮಿಕ್ಸ್ಡ್ ಟಾಕ್ ಪಡ್ಕೊಂಡಿರೋ ಮಾಸ್ ಜಾತರ ಸಿನಿಮಾ ಸಕ್ಸಸ್ ಕಾಣೋದು ತುಂಬಾ ಕಷ್ಟ ಅಂತ್ಲೇ ಭಾವಿಸಲಾಗ್ತಿದೆ. ಈವರೆಗೂ ಶ್ರೀಲೀಲಾ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದ್ರೆ ಧಮಾಕ ಹಾಗೂ ಭಗವಂತ ಕೇಸರಿ ಬಿಟ್ರೆ ಯಾವ ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆದ ಉದಾಹರಣೆ ಇಲ್ಲ.

ಪುಷ್ಪ-2 ಚಿತ್ರದ ಕಿಸಿಕ್​ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ಶ್ರೀಲೀಲಾ ಪ್ಯಾಪುಲಾರಿಟಿ ಮತಷ್ಟು ಹೆಚ್ಚಾಯ್ತು.. ಇನ್ನು ಡ್ಯಾನ್ಸ್​ ವಿಚಾರಕ್ಕೆ ಬಂದ್ರೆ ಶ್ರೀಲೀಲಾ ಎಂತಹ ಸ್ಟಾರ್​ ಹೀರೋಗಳನ್ನೇ ಮೀರಿಸುವ ಮಟ್ಟಕ್ಕೆ ಡ್ಯಾನ್ಸ್​ ಮಾಡುತ್ತಾರೆ.. ಆದ್ರೆ ಸಿನಿಮಾ ಸ್ಕ್ರೀಪ್ಟ್​ ಆಯ್ಕೆ ವಿಚಾರದಲ್ಲಿ ಶ್ರೀಲೀಲಾ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು ಅನ್ನೋದು ಹಲವರ ಸಲಹೆ.. ಮುಖ್ಯವಾಗಿ ತೆಲುಗು ಹುಡುಗಿಯಾಗಿರೋದ್ರಿಂದ ಶ್ರೀಲೀಲಾಗೆ ಟಿಟೌನ್​ನಲ್ಲಿ ಬೆಳೆಯೋದು ಮತ್ತಷ್ಟು ಸುಲಭವಾಯ್ತು.. ಆದ್ರೆ ಅದರನ್ನ ಅವರು ಯಾವ ರೀತಿ ಕಾಪಾಡಿಕೊಂಡು ಹೋಗುತ್ತಾರೆ ಅನ್ನೋದು ಇಲ್ಲಿ ಮುಖ್ಯವಾಗುತ್ತೆ.

ಶ್ರೀಲೀಲಾ ಬಹುತೇಕ ಸಿನಿಮಾಗಳು ಅಟ್ಟರ್​ ಫ್ಲಾಪ್​..!

ಡ್ಯಾನ್ಸ್ ಮಾತ್ರವಲ್ಲ, ಸ್ಟೋರಿ ಕಡೆ ಗಮನ ಹರಿಸಿ ಎಂದ ಫ್ಯಾನ್ಸ್..!

ಇನ್ನು ಸಿನಿಮಾ ಫ್ಲಾಪ್​ ಆಗಿರುವ ಕಾರಣಕ್ಕೆ ಅವರಿಗೆ ಅಫರ್ಸ್​ ಏನು ಕಡಿಮೆಯಾಗಿಲ್ಲ.. ಬಾಲಿವುಡ್​ನ ಸಾಲು ಸಾಲು ಸಿನಿಮಾಗಳಲ್ಲಿ ಲೀಲಾ ಫುಲ್​ ಬ್ಯುಸಿಯಾಗಿದ್ದಾರೆ.. ಅಲ್ಲೂ ಅವರ ಯಾವ ಸಿನಿಮಾ ಕೂಡ ಇನ್ನೂ ರಿಲೀಸ್​ ಆಗಿಲ್ಲ.. ಸದ್ಯ ಅಲ್ಲಿ ಶ್ರೀಲೀಲಾ ಹೇಗೆ ತಮ್ಮ ಪಾತ್ರದ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದು ಸಿನಿಮಾ ರಿಲೀಸ್​ ಬಳಿಕ ಗೊತ್ತಾಗಬೇಕಿದೆ.. ಬಾಲಿವುಡ್​ ಸಿನಿಮಾಗಳ ಒಪ್ಪಿಕೊಳ್ಳುತ್ತಿರುವ ಕಾರಣಕ್ಕೆ ಶ್ರೀಲೀಲಾ ಟಾಲಿವುಡ್​ ಸಿನಿಮಾಗಳನ್ನ ರಿಜೆಕ್ಟ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಒಟ್ನಲ್ಲಿ, ಶ್ರೀಲೀಲಾಗೆ ಮತ್ತೆ ಅದೃಷ್ಟ ಕೈ ಕೊಟ್ಟಿದೆ.. ಹೀಗಾಗಿ ಶ್ರೀಲೀಲಾ ಅಭಿಮಾನಿಗಳು ಡ್ಯಾನ್ಸ್ ಮಾತ್ರವಲ್ಲ, ಸ್ಟೋರಿ ಸೆಲೆಕ್ಷನ್​ನತ್ತವೂ ಗಮನ ಹರಿಸಿ ಅಂತ ಹೇಳುತ್ತಿದ್ದಾರೆ. ಸದ್ಯ ಶ್ರೀಲೀಲಾ ನಟನೆಯ  ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಅವರ ಉಸ್ತಾದ್​ ಭಗತ್​ ಸಿಂಗ್​ ಸಿನಿಮಾ ಮತ್ತು ಶಿವಕಾರ್ತಿಯೇನ್​ ಜೊತೆಗೆ ನಟಿಸಿರುವ ಪರಾಶಕ್ತಿ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. .

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 08 17T113701.737

ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ನಾಮಪತ್ರ ಸಲ್ಲಿಕೆ

by ದಿಶಾ ಕೆ. ಎಸ್.
August 17, 2026 - 11:37 am
0

Untitled design (82)

ಐಸ್‌ಲ್ಯಾಂಡ್ ಕರಾವಳಿಯಲ್ಲಿ ನಾಸಾ ಸಾಹಸ: 50,000 ಅಡಿ ಎತ್ತರದಿಂದ ಸೂರ್ಯಗ್ರಹಣ ವೀಕ್ಷಣೆ!

by ಕವಿತಾ
August 17, 2026 - 11:32 am
0

Your paragraph text (44)

ರಾಹುಲ್-ಪಡಿಕ್ಕಲ್ ಜುಗಲ್ಬಂದಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಮೇಲುಗೈ

by ಶಾಲಿನಿ ಕೆ. ಡಿ
August 17, 2026 - 11:05 am
0

Untitled design 2026 08 17T104517.296

ಪೊಲೀಸರ ಭರ್ಜರಿ ಬೇಟೆ: ಬೆಂಗಳೂರಿನಲ್ಲಿ 800 ಕೆ.ಜಿ. ಅಕ್ರಮ ಜಿಲೇಟಿನ್ ಪತ್ತೆ

by ದಿಶಾ ಕೆ. ಎಸ್.
August 17, 2026 - 10:45 am
0

ಸಂಬಂಧಿಸಿದ ಪೋಸ್ಟ್‌ಗಳು

  • Create social media poster by using above mentioned text in 18001800 Pixels (2)
    ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್
    August 16, 2026 | 0
  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version