• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆ್ಯಕ್ಟಿಂಗ್ ಬಿಟ್ಟು ಊಬರ್ ಡ್ರೈವರ್ ಆಗ್ತಾರಂತೆ ಫಹಾದ್ ಫಾಸಿಲ್

ಬಹುಭಾಷಾ ಮಲಯಾಳಂ ನಟನ ಸ್ಟೇಟ್‌‌ಮೆಂಟ್ ಎಲ್ಲೆಡೆ ವೈರಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 10, 2026 - 6:27 pm
in ಸಿನಿಮಾ
0 0
0
Untitled design 2026 03 10T182533.032

ಸತತ 25 ವರ್ಷಗಳಿಂದ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಬರ್ತಿರೋ ಮಲಯಾಳಂನ ಬಹುಭಾಷಾ ನಟ ಫಹಾದ್ ಫಾಸಿಲ್, ನಿವೃತ್ತಿ ಬಗ್ಗೆ ಶಾಕಿಂಗ್ ಸ್ಟೇಟ್‌‌ಮೆಂಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಊಬರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಇದ್ದುಬಿಡ್ತೀನಿ ಅಂದಿರೋದು ಸದ್ಯ ಎಲ್ಲೆಡೆ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟಕ್ಕೂ ಫಹಾದ್ ಮಾತಿನ ಅರ್ಥವೇನು..? ನೀವೇ ನೋಡಿ.

  • ಆ್ಯಕ್ಟಿಂಗ್ ಬಿಟ್ಟು ಊಬರ್ ಡ್ರೈವರ್ ಆಗ್ತಾರಂತೆ ಫಹಾದ್ ಫಾಸಿಲ್
  • ಜನ ಫಹಾದ್ ನಟನೆ ತಿರಸ್ಕರಿಸಿದ್ರೆ ಬಾರ್ಸಿಲೋನಾದಲ್ಲಿ ಪ್ಲಾನ್ B
  • ಬಹುಭಾಷಾ ಮಲಯಾಳಂ ನಟನ ಸ್ಟೇಟ್‌‌ಮೆಂಟ್ ಎಲ್ಲೆಡೆ ವೈರಲ್

ಫಹಾದ್ ಫಾಸಿಲ್.. ಮಲಯಾಳಂನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಮಲಯಾಳಂ ಜೊತೆ ಜೊತೆಗೆ ತೆಲುಗು, ತಮಿಳಿನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ನಟ. ಯೆಸ್.. ತನ್ನದೇ ವಿಶೇಷ ನಟನಾ ಗಮ್ಮತ್ತು, ಸ್ಟೈಲು ಮ್ಯಾನರಿಸಂನಿಂದ ಎಲ್ಲರ ಅಚ್ಚುಮೆಚ್ಚಿನ ನಟನಾಗಿ ಮಿಂಚುತ್ತಿದ್ದಾರೆ ಫಹಾದ್. ಅದ್ರಲ್ಲೂ ಪುಷ್ಪ ಸಿನಿಮಾದ ಬನ್ವರ್ ಸಿಂಗ್ ಶೇಖಾವತ್ ರೋಲ್, ರಜನೀಕಾಂತ್‌ರ ವೆಟ್ಟೈಯಾನ್‌ ಚಿತ್ರದ ಬ್ಯಾಟರಿ ಪಾತ್ರ, ತಮಿಳಿನ ವಿಕ್ರಮ್, ಮಾಮಣ್ಣನ್, ಮಲಯಾಳಂನ ಆವೇಶಂ, ಬೆಂಗಳೂರು ಡೇಸ್ ಸಿನಿಮಾಗಳಿಂದ ಫಹಾದ್ ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡರು.

RelatedPosts

ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್

ದರ್ಶನ್ ಅತ್ಯಾಪ್ತ ವಿನಯ್‌ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ

ಅಲ್ಲು ಅರ್ಜುನ್-ರೇವಂತ್ ರೆಡ್ಡಿ ಫ್ರೆಂಡ್ಸ್..ಮಾ-12ಕ್ಕೆ ಅಲ್ಲು ಸಿನಿಮಾಸ್ ಓಪನ್

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ADVERTISEMENT
ADVERTISEMENT

ಎಕ್ಸ್‌ಪೆರಿಮೆಂಟಲ್ ರೋಲ್‌‌ಗಳಿಂದ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿರೋ ಫಹಾದ್ ಫಾಸಿಲ್, ಇತ್ತೀಚೆಗೆ ಒಂದು ಸ್ಟೇಟ್‌ಮೆಂಟ್ ನೀಡಿದ್ದಾರೆ. ಅಲ್ಲಿ ತಮ್ಮ ನಟನಾ ನಿವೃತ್ತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು.. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜನ ನನ್ನ ನಟನೆ ತಿರಸ್ಕರಿಸಿದ ಬಳಿಕ ನಾನು ಊಬರ್ ಡ್ರೈವರ್ ವೃತ್ತಿ ಮಾಡಿಕೊಂಡು ಬದುಕು ಸಾಗಿಸಿ ಬಿಡ್ತೀನಿ ಅಂದಿದ್ದಾರೆ. ಅದೂ ಊಬರ್ ಡ್ರೈವರ್ ಆಗಿ ಕೆಲಸ ಮಾಡೋದು ನಮ್ಮ ಇಂಡಿಯಾದಲ್ಲಿ ಅಲ್ಲ, ಸ್ಪೇನ್‌‌ನಲ್ಲಿರೋ ಬಾರ್ಸಿಲೋನಾದಲ್ಲಿ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ.

ಯೆಸ್.. ಫಹಾದ್ ಯಾಕೆ ಇಂತಹ ಶಾಕಿಂಗ್ ಹೇಳಿಕೆ ನೀಡಿದ್ರು ಅಂತ ಜನ ಮಾತಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ದೊಡ್ಡ ಮಟ್ಟದ ಚರ್ಚೆ ಆಗ್ತಿದೆ. ಅವರು ಊಬರ್ ಡ್ರೈವರ್ ಆಗೋದು ಇರಲಿ. ಅವ್ರನ್ನ ಜನ ತಿರಸ್ಕರಿಸುತ್ತಾರೆ ಅಂತ ನಿಮಗೆ ಅನಿಸುತ್ತದೆಯೇ..? ಎಂಥಾ ಚೆಂದದ ನಟ ಅವರು. ಯಾವುದೇ ಪಾತ್ರ ನೀಡಿದ್ರೂ ಸಹ ನೀರು ಕುಡಿದಷ್ಟೇ ಸಲೀಸಾಗಿ, ಲೀಲಾಜಾಲವಾಗಿ ಅದಕ್ಕೆ ಜೀವ ತುಂಬುತ್ತಾರೆ ಫಹಾದ್. ಅವ್ರನ್ನ ಜನ ಪೀಕ್‌‌‌ಗೆ ಕೊಂಡೊಯ್ದಿದ್ದಾರೆ. ಹೀಗಿರುವಾಗ ನಿವೃತ್ತಿ ಬಹಳ ದೂರದ ಮಾತು ಅನ್ನೋದು ಫ್ಯಾನ್ಸ್ ಅಭಿಪ್ರಾಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 10T205016.653

ಇಂಡಿಗೋ ಸಂಸ್ಥೆಯ ಸಿಇಒ ಸ್ಥಾನಕ್ಕೆ ಪೀಟರ್ ಎಲ್ಬರ್ಸ್ ರಾಜೀನಾಮೆ

by ಶಾಲಿನಿ ಕೆ. ಡಿ
March 10, 2026 - 9:01 pm
0

Untitled design 2026 03 10T201954.584

2026 ರ ಐಪಿಎಲ್‌ಗೆ ತಟ್ಟುತ್ತಾ ಎಲ್‌ಪಿಜಿ ಗ್ಯಾಸ್‌ ಎಫೆಕ್ಟ್‌‌..!

by ಶಾಲಿನಿ ಕೆ. ಡಿ
March 10, 2026 - 8:40 pm
0

Untitled design 2026 03 10T195925.996

ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್

by ಶಾಲಿನಿ ಕೆ. ಡಿ
March 10, 2026 - 8:02 pm
0

Untitled design 2026 03 10T191720.352

ಡ್ಯಾರಿಲ್ ಮಿಚೆಲ್ ಮೇಲೆ ಬಾಲ್ ಎಸೆದ ಅರ್ಶ್​ದೀಪ್‌ಗೆ ಶಾಕ್: ಭಾರಿ ದಂಡ ವಿಧಿಸಿದ ICC

by ಶಾಲಿನಿ ಕೆ. ಡಿ
March 10, 2026 - 7:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 10T195925.996
    ಮೆಹಂದಿ ಕ್ಷಣಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್: ಫೋಟೋ ವೈರಲ್
    March 10, 2026 | 0
  • Untitled design 2026 03 10T185932.847
    ದರ್ಶನ್ ಅತ್ಯಾಪ್ತ ವಿನಯ್‌ಗೆ ಕೋರ್ಟ್ ಆವರಣದಲ್ಲೇ ಕಪಾಳಮೋಕ್ಷ
    March 10, 2026 | 0
  • Untitled design 2026 03 10T171654.514
    ಅಲ್ಲು ಅರ್ಜುನ್-ರೇವಂತ್ ರೆಡ್ಡಿ ಫ್ರೆಂಡ್ಸ್..ಮಾ-12ಕ್ಕೆ ಅಲ್ಲು ಸಿನಿಮಾಸ್ ಓಪನ್
    March 10, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 10T125334.541
    ಯಶ್ ಟಾಕ್ಸಿಕ್ ಪೋಸ್ಟ್‌ಪೋನ್ ಹಿಂದಿದೆ ಬೆಚ್ಚಿ ಬೀಳುವ ಕಥೆ..!
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version