ಬಾಲಿವುಡ್ ನಟಿ ಕಂಗನಾ ಶರ್ಮ ಫೆಬ್ರವರಿ 14ರಂದು ಬಾಂದ್ರಾದಲ್ಲಿ ನಡೆದ ವ್ಯಾಲಂಟೈನ್ಸ್ ಡೇ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಲೆಗ್ಸ್ಲಿಟ್ ಡ್ರೆಸ್ ಧರಿಸಿ ಹಾಟ್ ಲುಕ್‌ನೊಂದಿಗೆ ಹಾಜರಾಗಿದ್ದರು. ಅವರ ಈ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನು ಕೆಲವರು “ಚಡ್ಡಿ ಧರಿಸಿಲ್ಲ” ಎಂದು ಟ್ರೋಲ್ ಮಾಡಿದರೆ, ಇತರರು “ಕಾನ್ಫಿಡೆನ್ಸ್ ಮತ್ತು ಫಿಟ್ನೆಸ್ ಅನ್ನು ಮೆಚ್ಚಬೇಕು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ADVERTISEMENTADVERTISEMENTView this post on Instagram
ವೈರಲ್ ಆಗುತ್ತಿರುವ ವಿವಾದ
ಕಂಗನಾ ಧರಿಸಿದ್ದ ಕೆಂಪು ಡ್ರೆಸ್‌ನ ಸ್ಲಿಟ್ ಡಿಸೈನ್ ಮತ್ತು ಸ್ಟೈಲಿಂಗ್ ಬಗ್ಗೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು “ಓಪನ್ ಆಗಿರುವ ಡ್ರೆಸ್ ” ಎಂದು ಟೀಕಿಸಿದರೆ, ಮಹಿಳಾ ಅಭಿಮಾನಿಯೊಬ್ಬರು “ಮುಂಬಯಿಯಲ್ಲಿ ಇದು ಫ್ಯಾಶನ್” ಎಂದು ಪ್ರತಿಕ್ರಿಯಿಸಿದ್ದಾರೆ.
“ಇದು ವೈರಲ್ ಆಗಲು ಟ್ರಿಕ್” ಎಂಬ ಆರೋಪಗಳ ಜೊತೆಗೆ, “ಪ್ರೈವೇಟ್ ಪಾರ್ಟ್ ಗಳನ್ನು ಬಹಿರಂಗಪಡಿಸುವ ಟ್ರೆಂಡ್” ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಹೊರಹೊಮ್ಮಿವೆ.
ಕಂಗನಾ ಶರ್ಮರ ಹಿನ್ನೆಲೆ
ಹರಿಯಾಣದ ಕರ್ನಾಲ್ ನಿವಾಸಿಯಾದ ಕಂಗನಾ, 2019ರ ರಾಮ್ ರತನ್ ಮತ್ತು 2024ರ ಸಾಯಾ-ಇ-ಇಶ್ಕ್ ಸಿನಿಮಾಗಳ ಮೂಲಕ ನಟಿ ಫೇಮಸ್ ಆಗಿದ್ದಾರೆ.
ಸಾರ್ವಜನಿಕ ಪ್ರತಿಕ್ರಿಯೆ
“ಬಾಲಿವುಡ್ ನಟಿಯರು ಜನಪ್ರಿಯತೆಗಾಗಿ ಹಾಟ್ ಡ್ರೆಸ್‌ಗಳನ್ನು ಬಳಸುತ್ತಾರೆ” ಎಂಬ ಟೀಕೆಗಳು ಹೆಚ್ಚಾಗಿವೆ. ಪೂನಂ ಪಾಂಡೆಯವರ ಕೆಲವು ಸನ್ನಿವೇಶಗಳನ್ನು ಇದಕ್ಕೆ ಹೋಲಿಸಲಾಗಿದೆ.
ಆದರೆ ನೈಟಿ ಹಾಕಿಕೊಂಡೇ ರೋಡಿಗೆ ಬರೋದು “ಸ್ತ್ರೀಯರಿಗೆ ಫ್ಯಾಶನ್ ಆಗಿದೆ” ಎಂದು ಮಹಿಳಾ ಅಭಿಮಾನಿಯೊಬ್ಬರು ಬರೆದಿದ್ದಾರೆ. ಇಷ್ಟು ಓಪನ್ ಆಗಿರುವ ಡ್ರೆಸ್ ಧರಿಸಿದ್ದರೂ ಈಕೆಯ “ಕಾನ್ಫಿಡೆನ್ಸ್” ಫಿಟ್‌ನೆಸ್ ಅನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ.