• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎಂಪುರಾನ್ ಸುನಾಮಿ.. 6 ಲಕ್ಷ 45 ಸಾವಿರ ಟಿಕೆಟ್ಸ್ ಸೋಲ್ಡ್ ಔಟ್..!

ಪುಷ್ಪ, ಬಾಹುಬಲಿ, KGF, ಸಲಾರ್ ರೆಕಾರ್ಡ್ಸ್ ಪೀಸ್ ಪೀಸ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 22, 2025 - 4:51 pm
in ಸಿನಿಮಾ
0 0
0
Film (15)

RelatedPosts

ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ

ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್

ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್

ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್!

ಎಲ್2 ಎಂಪುರಾನ್.. ಇದೇ ಮಾರ್ಚ್ 27ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸೋಕೆ ಸಜ್ಜಾಗ್ತಿರೋ ಮಲಯಾಳಂ ಮೂಲದ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಮೋಹನ್ ಲಾಲ್ ಲೀಡ್ ನಲ್ಲಿ ನಟಿಸಿರೋ ಈ ಸಿನಿಮಾಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ಸ್ವತಃ ಅವರೇ ಸಿನಿಮಾಗೆ ಮಹತ್ವದ ತಿರುವು ನೀಡುವ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ಅಂದಹಾಗೆ ಇದು ಬಾಲಿವುಡ್ ಸಿನಿಮಾಗಳ ರೇಂಜ್ ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಇದು ಮಾಲಿವುಡ್ ಇಂಡಸ್ಟ್ರಿಯಲ್ಲಿ ಫಿಲ್ಮ್ ಮೇಕಿಂಗ್ ಸ್ಟ್ಯಾಂಡರ್ಡ್ಸ್ ನ ಸೆಟ್ ಮಾಡಿದ ಲೂಸಿಫರ್ ಸಿನಿಮಾದ ಸೀಕ್ವೆಲ್ ಅನ್ನೋದು.
ಅಂದಹಾಗೆ ಈ ಸಿನಿಮಾ ಇನ್ನೂ ರಿಲೀಸ್ ಗೆ ಒಂದು ವಾರ ಇರುವಾಗ್ಲೇ ಸುನಾಮಿ, ಸುಂಟರಗಾಳಿ ರೀತಿ ಪ್ರೇಕ್ಷಕರನ್ನ ತಲುಪಿದೆ. ಟ್ರೈಲರ್ ನೋಡಿದಾಕ್ಷಣ ಸಿನಿಮಾದ ಗತ್ತು, ಗಮ್ಮತ್ತು, ಗೈರತ್ತು ಎಂಥದ್ದು ಅನ್ನೋದು ನೋಡುಗರಿಗೆ ಅರ್ಥವಾಗಿದೆ. ಹಾಗಾಗಿಯೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಬಿಡ್ತಿದ್ದಂತೆ, 24 ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್ಸ್ ಬುಕಿಂಗ್ ಆದ ಇಂಡಿಯಾದ ಮೊದಲ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು.. ಅಲ್ಲು ಅರ್ಜುನ್ ನಟನೆಯ ಪುಷ್ಪ-2, ರಾಜಮೌಳಿಯ ಬಾಹುಬಲಿ-2, ರಾಕಿಭಾಯ್- ಪ್ರಶಾಂತ್ ನೀಲ್ ರ ಕೆಜಿಎಫ್ ಚಾಪ್ಟರ್-2, ಪ್ರಭಾಸ್ ನಟನೆಯ ಸಲಾರ್ ಹೀಗೆ ಇತ್ತೀಚೆಗೆ ಸಂಚಲನ ಮೂಡಿಸಿದ ಪ್ಯಾನ್ ಇಂಡಿಯನ್ ಸಿನಿಮಾಗಳ ರೆಕಾರ್ಡ್ ಗಳನ್ನೆಲ್ಲಾ ಹಿಂದಿಕ್ಕಿದೆ ಎಂಪುರಾನ್. ಆನ್ ಲೈನ್ ಟಿಕೆಟ್ಸ್ ಬುಕಿಂಗ್ ನಲ್ಲಿ ಕೇವಲ 24 ಗಂಟೆಯಲ್ಲಿ, ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ, ದಾಖಲೆ 6 ಲಕ್ಷ 45 ಸಾವಿರ ಟಿಕೆಟ್ಸ್ ಮಾರಾಟ ಮಾಡಿದೆ. ಅಂದ್ರೆ ಪ್ರೇಕ್ಷಕರೇ ಈ ಸಿನಿಮಾನ ನೋಡೋಕೆ ಮುಗಿ ಬೀಳ್ತಿದ್ದಾರೆ. ಮುಂಗಡ ಟಿಕೆಟ್ಸ್ ನ ಖರೀದಿಸಲು ಕೇರಳಾದಲ್ಲಿ ನೂಕು ನುಗ್ಗಲು ಕೂಡ ನಡೆದಿದ್ದು, ಕ್ಯೂನಲ್ಲಿ ಕಾಲ್ತುಳಿತ ಕೂಡ ನಡೆದ ನಿದರ್ಶನವಿದೆ.
ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಸಿನಿಮಾ ರಿಲೀಸ್ ಆಗ್ತಿದೆ. ಕೇರಳಾದಲ್ಲಿ ಮೊದಲು ದಿನ ಒಟ್ಟು 3212 ಶೋಗಳು ನಡೆಯಲಿದ್ದು, ಇಂಡಿಯಾ ಒಂದರಲ್ಲೇ ಏಳೂವರೆ ಕೋಟಿ ಅಡ್ವಾನ್ಸ್ ಬುಕ್ಕಿಂಗ್ ನಿಂದ ಗಳಿಸಿದೆ ಎಂಪುರಾನ್. ಜಾರ್ಖಂಡ್ ನಲ್ಲಿ 54 % ಆನ್ ಲೈನ್ ಬುಕಿಂಗ್ ಆಗ್ತಿರೋದು ಇಂಟರೆಸ್ಟಿಂಗ್. ಆಂಧ್ರಾದಲ್ಲೂ 54%, ಕೇರಳ 58%, ಮಧ್ಯೆ ಪ್ರದೇಶ್ ನಲ್ಲಿ 36%, ಬಿಹಾರ್ ನಲ್ಲಿ 29% ಮೊದಲ ದಿನಕ್ಕೆ ಟಿಕೆಟ್ಸ್ ಬುಕ್ಕಿಂಗ್ ಆಗಿರೋದು ವಿಶೇಷ.
ಒಟ್ಟಾರೆ ಒಂದು ಕಾಲದಲ್ಲಿ ಸಿ ಗ್ರೇಡ್ ಸಿನಿಮಾಗಳಿಗೆ ಲೇಬಲ್ ಆಗಿದ್ದ ಮಲಯಾಳಂ ಇಂಡಸ್ಟ್ರಿಯಿಂದ ಈ ಬಗೆಯಲ್ಲಿ ಪೋಸ್ಟ್ ಕೊರೋನಾ ಸಿನಿಮಾಗಳು ಬರ್ತಿರೋದು ನಿಜಕ್ಕೂ ಶ್ಲಾಘನೀಯ. ಕಥೆ, ಮೇಕಿಂಗ್, ಕಲಾವಿದರ ನಟನೆ, ಲೊಕೇಷನ್ಸ್ ಹೀಗೆ ಎಲ್ಲವೂ ಅದ್ಭುತ ಅನಿಸಿದ್ರೆ ಸಿನಿಮಾ ನೂರಾರು ಕೋಟಿ ಗಳಿಸೋದು ಕಷ್ಟವೇನಲ್ಲ. ಆ ನಿಟ್ಟಿನಲ್ಲಿ ಎಂಪುರಾನ್ ಸುನಾಮಿ ರೀತಿ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋ ಮುನ್ಸೂಚನೆ ನೀಡಿದೆ. ಯುಗಾದಿ ವಿಶೇಷ ಮಾರ್ಚ್ 27ರಂದು ಗುರುವಾರ ತೆರೆಗಪ್ಪಳಿಸುತ್ತಿದ್ದು, ಎಷ್ಟು ಕೋಟಿ ಕಮಾಲ್ ಮಾಡುತ್ತೆ ಅನ್ನೋದು ನಿರೀಕ್ಷಿಸಬೇಕಿದೆ.

ADVERTISEMENT
ADVERTISEMENT
ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (42)

ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ

by ದಿಶಾ ಕೆ. ಎಸ್.
June 25, 2026 - 11:52 am
0

Web Photo Editor (42)

ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ನೇಮಕ

by ದಿಶಾ ಕೆ. ಎಸ್.
June 25, 2026 - 10:57 am
0

Web Photo Editor (42)

ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲಿನ ಇಡಿ ದಾಳಿ ಅಂತ್ಯ

by ದಿಶಾ ಕೆ. ಎಸ್.
June 25, 2026 - 10:35 am
0

Web Photo Editor (36)

ವೆನೆಜುವೆಲಾದಲ್ಲಿ 1 ನಿಮಿಷದ ಅಂತರದಲ್ಲಿ 7.2, 7.5 ತೀವ್ರತೆಯ ಭೂಕಂಪ: ಕಟ್ಟಡಗಳು ನೆಲಸಮ, ಸುನಾಮಿ ಎಚ್ಚರಿಕೆ

by ದಿಶಾ ಕೆ. ಎಸ್.
June 25, 2026 - 10:00 am
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (42)
    ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ
    June 25, 2026 | 0
  • Untitled design 2026 06 24T231215.267
    ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್
    June 24, 2026 | 0
  • Untitled design 2026 06 24T220750.968
    ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್
    June 24, 2026 | 0
  • Untitled design 2026 06 24T204111.912
    ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್!
    June 24, 2026 | 0
  • Untitled design 2026 06 24T193245.289
    ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್
    June 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version