• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, December 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತರುಣ್ ಏಳುಮಲೆಯಲ್ಲಿ ಶಿವಣ್ಣ, ಪ್ರೇಮ್ ಒಗ್ಗಟ್ಟಿನ ಮಂತ್ರ

ರಾಣಾ ಈಸ್ ಬ್ಯಾಕ್.. ನೈಜ ಘಟನೆ ಆಧಾರಿತ ಕ್ರೈಂ ಥ್ರಿಲ್ಲರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 8, 2025 - 2:41 pm
in ಸಿನಿಮಾ
0 0
0
Untitled design 2025 07 08t143513.374

ಹಿಟ್ ಸಿನಿಮಾಗಳ ಸರದಾರ ತರುಣ್ ಸುಧೀರ್, ತಮ್ಮ ಪ್ರೊಡಕ್ಷನ್ ಹೌಸ್‌‌ನಿಂದ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾನ ಹೊತ್ತು ಬರ್ತಿದ್ದಾರೆ. ಅದೇ ಏಳುಮಲೆ. ಕರ್ನಾಟಕ- ತಮಿಳುನಾಡು ಬಾರ್ಡರ್‌‌ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲು ನಡೆಯೋ ಇಂಟರೆಸ್ಟಿಂಗ್ ಕಥೆಯ ಟೀಸರ್‌ನ ಶಿವಣ್ಣ ಲಾಂಚ್ ಮಾಡಿ ಶುಭ ಹಾರೈಸಿದ್ರು. ಇಲ್ಲಿ ಶಿವಣ್ಣ, ಪ್ರೇಮ್, ತರುಣ್ ಚಿತ್ರರಂಗದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಿದ್ದು ಇಂಟರೆಸ್ಟಿಂಗ್.

  • ತರುಣ್ ಏಳುಮಲೆಯಲ್ಲಿ ಶಿವಣ್ಣ, ಪ್ರೇಮ್ ಒಗ್ಗಟ್ಟಿನ ಮಂತ್ರ
  • ರಾಣಾ ಈಸ್ ಬ್ಯಾಕ್.. ನೈಜ ಘಟನೆ ಆಧಾರಿತ ಕ್ರೈಂ ಥ್ರಿಲ್ಲರ್
  • AK47, ಮಲೆ ಮಹದೇಶ್ವರ.. ಶಿವಣ್ಣನಿಗೂ ಸ್ಪೆಷಲ್ ಕನೆಕ್ಷನ್
  • ಪುನೀತ್ ಪ್ರಾಮಿಸಿಂಗ್‌ ಪ್ರಯೋಗ.. ನಾಗಾಭರಣ ಬೆನ್ನೆಲುಬು

ಮೊನ್ನೆಯಷ್ಟೇ ಕ್ವೀನ್ಸ್ ಪ್ರೀಮಿಯರ್ ಲೀಗ್‌ ಸೀಸನ್ 2 ಲೋಗೋ ಲಾಂಚ್ ಮಾಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂದಿದ್ದರು. ಅದಕ್ಕೆ ಉತ್ತರ ನೀಡಿರುವ ಸ್ಟಾರ್ ಡೈರೆಕ್ಟರ್, ಅದು ಅವರ ಅಭಿಪ್ರಾಯ ಇರಬಹುದು. ಅವರ ಅನುಭವ ಕೂಡ ಆಗಿರಬಹುದು. ಆದ್ರೆ ನಮ್ಮಲ್ಲಿ ಒಗ್ಗಟ್ಟು ಕಂಡಿತ ಇದೆ. ಅದರಿಂದಲೇ ಏಳು ಮಲೆ ಟೀಸರ್ ಲಾಂಚ್‌ಗೆ ಶಿವಣ್ಣ, ಪ್ರೇಮ್, ಜಡೇಶ್, ಗುರುದೇಶ್ ಪಾಂಡೆ ಬಂದಿದ್ದಾರೆ ಅಂದಿದ್ದಾರೆ ನಿರ್ದೇಶಕ ತರುಣ್ ಸುಧೀರ್.

RelatedPosts

ಡಾ.ರಾಜ್‌ಗೆ ಡಿಂಡಿಮ ಪ್ರಶಸ್ತಿ.. ಶಿವಣ್ಣ-ಗೀತಕ್ಕ ರಾಜೋತ್ಸವ

ಕಲ್ಟ್ ಸಾಲು ಸಾಲು ಇವೆಂಟ್ಸ್.. ಎಲ್ಲೆಲ್ಲೂ ಝೈದ್‌ ಝೇಂಕಾರ

ರಿಷಬ್-ರಾಜ್ ಬಿ ಶೆಟ್ಟಿ ನಡುವೆ ಬಿರುಕು..ಆಪ್ತಮಿತ್ರನನ್ನೇ ಮರೆತರೇಕೆ?

ಶಿವಣ್ಣ-ಉಪ್ಪಿ-ರಾಜ್ 45 ಪ್ರೀ-ರಿಲೀಸ್ ಬ್ಯುಸಿನೆಸ್ 100Cr ?

ADVERTISEMENT
ADVERTISEMENT

ಯೆಸ್.. ಇದು ತರುಣ್ ಸುಧೀರ್ ಹೋಮ್ ಬ್ಯಾನರ್‌‌ನಡಿ ತಯಾರಾದ ಏಳು ಮಲೆ ಚಿತ್ರದ ಟೀಸರ್ ಝಲಕ್. ಕರ್ನಾಟಕ ತಮಿಳುನಾಡು ಬಾರ್ಡರ್‌‌ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ನಡೆದ ನೈಜ ಘಟನೆಗಳನ್ನ ಆಧರಿಸಿ ತಯಾರಾದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ವಿತ್ ಲವ್ ಸ್ಟೋರಿ ಇರೋ ಸಿನಿಮಾ. ಇಲ್ಲಿ ಏಕ್ ಲವ್ ಯಾ ಖ್ಯಾತಿಯ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಟನಾಗಿ ಬಣ್ಣ ಹಚ್ಚಿದ್ದು, ಮಹಾನಟಿ ಶೋನ ಪ್ರಿಯಾಂಕಾ ನಾಯಕಿಯಾಗಿ ಕಾಣಸಿಗಲಿದ್ದಾರೆ.

ಟಿ.ಎಸ್. ನಾಗಾಭರಣ, ಕಿಶೋರ್, ಸರ್ದಾರ್ ಸತ್ಯ, ಜಗಪ್ಪ, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರಕ್ಕಿದ್ದು, ಶಿವಣ್ಣ ಟೀಸರ್ ಲಾಂಚ್ ಮಾಡಿದ್ರು. ಇಡೀ ಸಿನಿಮಾ ನೈಟ್ ಎಫೆಕ್ಟ್‌‌ನಲ್ಲಿ ತಯಾರಾಗಿದ್ದು, ತಮಿಳುನಾಡು ಮೂಲದ ನಟಿ, ಕರ್ನಾಟಕದ ನಟ, ತಮಿಳು ಸಿಎಂ, ಕರ್ನಾಟಕ ಸಿಎಂಗೆ ಕರೆ ಮಾಡೋದು, ಅಕ್ರಮವಾಗಿ ಎಕೆ47 ಗನ್‌ಗಳ ಸಾಗಣೆ ಸೇರಿದಂತೆ ಸಾಕಷ್ಟು ಅಂಶಗಳು ಟೀಸರ್‌ನಲ್ಲಿ ಗಮನ ಸೆಳೆಯುತ್ತವೆ.

ಕಾಟೇರ ಚಿತ್ರಕ್ಕೆ ಸಾಂಗ್ ಬರೆದಿದ್ದ ಪುನೀತ್ ನಿರ್ದೇಶನದ ಸಿನಿಮಾ ಇದಾಗಿದ್ದು, ಪುನೀತ್ ಹೆಸರು ಕೇಳ್ತಿದ್ದಂತೆ ಶೀವಣ್ಣ ದಿಲ್‌‌ಖುಷ್ ಆದ್ರು. ಮೊದಲ ಬಾರಿ ಡೈರೆಕ್ಷನ್ ಮಾಡ್ತೀನಿ ಅಂತ ತರುಣ್ ನನ್ನ ಬಳಿ ಬಂದಿದ್ದ, ಅವರ ಮನೆ ಕೋಳಿ ಸಾರು ತಿಂತಿದ್ದೀನಿ, ರಾಣಾ ಸಖತ್ ಹ್ಯಾಂಡ್ಸಮ್ ಹುಡ್ಗ. ಯಂಗ್‌ಸ್ಟರ್‌‌ಗಳು ಬರಬೇಕು. ಮೆಚ್ಚುಗೆ ಬಂದ ಬಳಿಕ ಹಣ ಮಾಡೋದು ಇದ್ದೇ ಇರುತ್ತೆ ಅಂತ ಶಿವಣ್ಣ ಇಡೀ ಟೀಮ್‌ಗೆ ಶುಭ ಕೋರಿದ್ರು.

ಸೋನಲ್ ಕೂಡ ಪತಿಗೆ ಸಾಥ್ ನೀಡೋದ್ರ ಜೊತೆಗೆ ಸಿನಿಮಾ ನೋಡೋಕೆ ಕಾತರಳಾಗಿದ್ದೀನಿ ಬಂಗಾರ ಎಂದರು.

ಒಟ್ಟಾರೆ ಏಳು ಮಲೆ ಸಿನಿಮಾಗೆ ಶಿವಣ್ಣನ ಬರ್ತ್ ಡೇ ಮಾಸದಲ್ಲಿ ಪ್ರಮೋಷನ್ಸ್‌ಗೆ ಒಂದೊಳ್ಳೆ ಕಿಕ್‌ಸ್ಟಾರ್ಟ್‌ ಸಿಕ್ಕಿದೆ. ಇನ್ನು ತರುಣ್ ಸುಧೀರ್, ತಮ್ಮ ಸಹೋದರ ನಂದಕಿಶೋರ್ 22 ಲಕ್ಷ ರೂಪಾಯಿ ವಂಚನೆ ಆರೋಪದ ಬಗ್ಗೆಯೂ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಜನರ ನಿರೀಕ್ಷೆಗೆ ತಕ್ಕನಾಗಿ ಸಿನಿಮಾ ಮಾಡುವ ತರುಣ್ ಸುಧೀರ್, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಭೇಷ್ ಅನಿಸಿಕೊಂಡಿದ್ದಾರೆ. ಈ ಏಳುಮಲೆ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಸದ್ಯದಲ್ಲೇ ಥಿಯೇಟರ್‌ಗೆ ಲಗ್ಗೆ ಇಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 16T112207.505

ಭ್ರಷ್ಟ ಅಧಿಕಾರಿಗಳಿಗೆ ಬಿಗ್‌ ಶಾಕ್‌‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

by ಶಾಲಿನಿ ಕೆ. ಡಿ
December 16, 2025 - 11:28 am
0

Untitled design 2025 12 16T111519.286

ರಾಜ್ಯದಲ್ಲಿ ಇಂಧನ ದರ ಏರಿಕೆ?: ಪೆಟ್ರೋಲ್-ಡೀಸೆಲ್ ಬೆಲೆ ಇಲ್ಲಿ ಚೆಕ್ ಮಾಡಿ

by ಶಾಲಿನಿ ಕೆ. ಡಿ
December 16, 2025 - 11:20 am
0

Untitled design 2025 12 16T102822.650

ಮತ್ತೆ ಏರಿಕೆಯಾಯ್ತಾ ಬಂಗಾರದ ಬೆಲೆ? ಇಲ್ಲಿ ಚೆಕ್‌ ಮಾಡಿ ಇಂದಿನ ಚಿನ್ನ-ಬೆಳ್ಳಿ ದರ

by ಶಾಲಿನಿ ಕೆ. ಡಿ
December 16, 2025 - 10:35 am
0

Untitled design 2025 12 16T101308.676

ಗ್ಯಾರಂಟಿ ಯೋಜನೆ ಎಫೆಕ್ಟ್: ಕೃಷಿಗೆ ಮಹಿಳೆಯರು ಗುಡ್‌ಬೈ..ಕಾರ್ಮಿಕರಿಲ್ಲದೆ ರೈತರ ಪರದಾಟ

by ಶಾಲಿನಿ ಕೆ. ಡಿ
December 16, 2025 - 10:16 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 15T160818.560
    ಡಾ.ರಾಜ್‌ಗೆ ಡಿಂಡಿಮ ಪ್ರಶಸ್ತಿ.. ಶಿವಣ್ಣ-ಗೀತಕ್ಕ ರಾಜೋತ್ಸವ
    December 15, 2025 | 0
  • Untitled design 2025 12 15T152914.033
    ಕಲ್ಟ್ ಸಾಲು ಸಾಲು ಇವೆಂಟ್ಸ್.. ಎಲ್ಲೆಲ್ಲೂ ಝೈದ್‌ ಝೇಂಕಾರ
    December 15, 2025 | 0
  • Untitled design 2025 12 15T145702.198
    ರಿಷಬ್-ರಾಜ್ ಬಿ ಶೆಟ್ಟಿ ನಡುವೆ ಬಿರುಕು..ಆಪ್ತಮಿತ್ರನನ್ನೇ ಮರೆತರೇಕೆ?
    December 15, 2025 | 0
  • Untitled design 2025 12 15T140327.280
    ಶಿವಣ್ಣ-ಉಪ್ಪಿ-ರಾಜ್ 45 ಪ್ರೀ-ರಿಲೀಸ್ ಬ್ಯುಸಿನೆಸ್ 100Cr ?
    December 15, 2025 | 0
  • Untitled design 2025 12 15T134017.075
    ಪೃಥ್ವಿ ಅಂಬಾರ್-ಧನ್ಯ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ 3ನೇ ಹಾಡು ರಿಲೀಸ್
    December 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version