• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ABCDಗೆ ಹೊಸ ಅರ್ಥ..ದೊಡ್ಮನೆ ಯುವ ಬಾಯಲ್ಲಿ ರೈಮ್ಸ್

ಎಕ್ಕ ಅಡ್ಡಾದಿಂದ ರೌಡಿ ರೈಮ್ಸ್..ಇದು ಫೀಲ್ಡ್ ಟೈಮ್ಸ್ ಗುರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 9, 2025 - 9:53 pm
in ಸಿನಿಮಾ
0 0
0
Web 2025 07 09t200703.129

ಎಕ್ಕ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಚಿತ್ರದ ಒಂದೊಂದೇ ಸಾಂಗ್ ಹೊರಬರ್ತಿವೆ. ಯುವರಾಜ್‌ಕುಮಾರ್ ಸುಕ್ಕಾ ಖದರ್‌ಗೆ ಪ್ರೇಕ್ಷಕರು ಸ್ಟನ್ ಆಗಿದ್ದಾರೆ. ಸ್ಯಾಂಪಲ್ಸ್‌ನಿಂದಲೇ ಸಿಕ್ಕಾಪಟ್ಟೆ ಹಂಗಾಮ ಮಾಡ್ತಿರೋ ಎಕ್ಕ, ಅಂಡರ್‌‌ವರ್ಲ್ಡ್‌ ರೌಡಿಸಂನ ರೈಮ್ಸ್‌‌ ಗೀತೆಯಿಂದ ಎಲ್ಲರ ಗಮನ ಸೆಳೆದಿದೆ. ಬ್ಯಾಂಗಲ್ ಹಾಗೂ ಎಕ್ಕ ಮಾರ್ ಜೊತೆ ರೌಡಿ ರೈಮ್ಸ್‌ನ ಒಮ್ಮೆ ಕಣ್ತುಂಬ್ಕೊಂಡ್ ಬಿಡಿ.

ಯಾವುದೇ ಸಿನಿಮಾಗೆ ಕಂಟೆಂಟ್ ಕಿಂಗ್. ಅದೇ ರೀತಿ ತನ್ನ ಕಂಟೆಂಟ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯಕರ ನಿರೀಕ್ಷೆ ಹೆಚ್ಚಿಸಿರೋ ಸಿನಿಮಾ ಎಕ್ಕ. ಈಗಾಗ್ಲೇ ಎಕ್ಕ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಬ್ಯಾಂಗಲ್ ಬಂಗಾರಿ ಹಾಡುಗಳು ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ಇದೀಗ ಸಿನಿಮಾದ ಮತ್ತೊಂದು ಗೀತೆ ಹೊರಬಿದ್ದಿದೆ. ಅದೇ ರೌಡಿ ರೈಮ್ಸ್.

RelatedPosts

ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

ಐಸಿಯು ಬೆಡ್‌ನಲ್ಲೇ ಹಾಡು ಹಾಡಿದ ಸೋನು ನಿಗಮ್..!: ವಿಡಿಯೋ ವೈರಲ್

ಸೆಲ್ಫಿ ನೆಪದಲ್ಲಿ ನಟಿ ನಿಕಿತಾ ರಾವಲ್‌‌ಗೆ ಲಿಪ್ ಲಾಕ್ ಮಾಡಿದ ಅಭಿಮಾನಿ

ಟಾಕ್ಸಿಕ್ ನಂಗೆ ಸ್ಪೆಷಲ್..ಯಶ್‌ಗಾಗಿ ಬಂದೆ- ನಯನತಾರಾ

ADVERTISEMENT
ADVERTISEMENT

ರೌಡಿ ರೈಮ್ಸ್ ಸಾಂಗ್ ಆನಂದ್ ಆಡಿಯೋದಲ್ಲಿ ಅನಾವರಣಗೊಳಿಸಲಾಗಿದೆ. ಈ ಹಾಡಲ್ಲಿ ರೌಡಿಗಳ ಚಿತ್ರಣವೇ ಇದೆ. ಇದರಲ್ಲಿ A to Z ವಿಷಯ ಇದೆ. ಅಂದ್ರೆ A ಅಕ್ಷರದಿಂದ Z ಅಕ್ಷರದವರೆಗೂ ರೌಡಿಗಳ ಮ್ಯಾಟರ್‌ನ ಇಲ್ಲಿ ಮಜಬೂತಾವಾಗಿ ಹೇಳಲಾಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಇಲ್ಲೂ ಟ್ರೆಂಡಿ ಟ್ಯೂನ್ ಕೊಟ್ಟಿದ್ದಾರೆ. ದುನಿಯಾ ವಿಜಯ್‌ರ ಭೀಮ, ಸಲಗದಂತೆ ಇಲ್ಲಿಯೂ ವಿಭಿನ್ನತೆ ಎದ್ದು ಕಾಣ್ತಿದೆ.

ರೌಡಿ ರೈಮ್ಸ್ ಹಾಡಿಗೆ ನಾಗಾರ್ಜುನ್ ಶರ್ಮಾ ಹಾಗೂ ನಿರ್ದೇಶಕ ರೋಹಿತ್ ಪದಕಿ ಇಬ್ಬರೂ ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ರೋಹಿತ್ ಪದಕಿ ರೌಡಿ ರೈಮ್ಸ್ ಗೆ ಧ್ವನಿಯಾಗಿದ್ದಾರೆ. ಈ ಮೂಲಕ ಡೈರೆಕ್ಟರ್ ಸಿಂಗರ್ ಕೂಡ ಆಗಿ ಮಿಂಚು ಹರಿಸಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಚಿತ್ರಕ್ಕಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಜಂಟಿಯಾಗಿ ಈ ಸಿನಿಮಾನ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಕೂಡ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡಾ ಅಭಿನಯಿಸಿದ್ದು, ಇವರೊಟ್ಟಿಗೆ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ 18ರಂದು ಎಕ್ಕ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಯುವ ಸಿನಿಮಾದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಕಿರಿ ಮಗ ಯುವರಾಜ್ ಎರಡನೇ ಸಿನಿಮಾ ಇದಾಗಿದ್ದು, ರಾ ಅಂಡ್ ರಗಡ್ ಪಾತ್ರ, ರೋಹಿತ್ ಕಲ್ಟ್ ಮೇಕಿಂಗ್, ಚರಣ್ ರಾಜ್ ಸುಕ್ಕಾ ಟ್ಯೂನ್ಸ್ ಹಾಗೂ ಮೂರು ಪ್ರೊಡಕ್ಷನ್ ಹೌಸ್‌‌ಗಳ ಭರ್ಜರಿ ಬಂಡವಾಳದಿಂದ ಸಿನಿಮಾ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಲಿದೆ. ಸ್ಯಾಂಪಲ್ಸ್‌ನಂತೆ ಸಿನಿಮಾ ಕೂಡ ನೋಡುಗರಿಗೆ ಬೇಜಾನ್ ಕಿಕ್ ಕೊಡೋದ್ರಲ್ಲಿ ಡೌಟೇ ಇಲ್ಲ ಅನಿಸ್ತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ದೇ (3)

ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

by ಶಾಲಿನಿ ಕೆ. ಡಿ
August 10, 2026 - 10:52 am
0

ದೇ (2)

ಎರಡನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಾದಯಾತ್ರೆ: ನೈಸ್ ರಸ್ತೆ ಮೂಲಕ ಕೆಂಗೇರಿಯತ್ತ JDS ಪಡೆ

by ಶಾಲಿನಿ ಕೆ. ಡಿ
August 10, 2026 - 10:04 am
0

ದೇ (1)

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ: ಇತರ ನಗರಗಳ ಇಂಧನ ದರ ಚೆಕ್‌ ಮಾಡಿ!

by ಶಾಲಿನಿ ಕೆ. ಡಿ
August 10, 2026 - 9:43 am
0

ದೇ

ಆರೈಕೆ ಮಾಡಲಾಗದೇ ಹಸುಗೂಸು ಕೊಂದ ಪಾಪಿ ತಾಯಿ: ನಾಲ್ವರು ಅರೆಸ್ಟ್‌

by ಶಾಲಿನಿ ಕೆ. ಡಿ
August 10, 2026 - 9:17 am
0

ಸಂಬಂಧಿಸಿದ ಪೋಸ್ಟ್‌ಗಳು

  • ದೇ (3)
    ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ
    August 10, 2026 | 0
  • ವೋಟ್ (6)
    ಐಸಿಯು ಬೆಡ್‌ನಲ್ಲೇ ಹಾಡು ಹಾಡಿದ ಸೋನು ನಿಗಮ್..!: ವಿಡಿಯೋ ವೈರಲ್
    August 9, 2026 | 0
  • ವೋಟ್ (3)
    ಸೆಲ್ಫಿ ನೆಪದಲ್ಲಿ ನಟಿ ನಿಕಿತಾ ರಾವಲ್‌‌ಗೆ ಲಿಪ್ ಲಾಕ್ ಮಾಡಿದ ಅಭಿಮಾನಿ
    August 9, 2026 | 0
  • Untitled design 2026 08 09T163701.949
    ಟಾಕ್ಸಿಕ್ ನಂಗೆ ಸ್ಪೆಷಲ್..ಯಶ್‌ಗಾಗಿ ಬಂದೆ- ನಯನತಾರಾ
    August 9, 2026 | 0
  • Untitled design 2026 08 09T154003.888
    ಡಾರ್ಕ್ ಗ್ಯಾಂಗ್‌ಸ್ಟರ್ ವರ್ಲ್ಡ್‌‌ಗೆ ಯಶ್ ರಾ ‘ಕಿಂಗ್’..!
    August 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version