• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ತಮಿಳು ವಿಜಯ್‌ಗೆ ಗೆಲುವು..ಕನ್ನಡಿಗ ವಿಜಯ್ ದಿಲ್‌ಖುಷ್

ಬ್ಯಾಡ್ ಗರ್ಲ್ಸ್‌ ದುನಿಯಾ ಆನ್ ದಿ ಸ್ಟ್ರೀಟ್ಸ್ ಆಫ್ ‘ಸಿಟಿ ಲೈಟ್ಸ್’

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 7, 2026 - 5:54 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 05 07T175006.285

ಸೌತ್ ಸಿನಿದುನಿಯಾದಲ್ಲಿ ಸದ್ಯ ವಿಜಯ್‌ಗಳದ್ದೇ ವಿಜಯೋತ್ಸವ ಜೋರು. ಒಬ್ಬರು ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿ ಮಾಡಿ ಮುಖ್ಯಮಂತ್ರಿ ಪಟ್ಟದತ್ತ ಹೆಜ್ಜೆ ಇಟ್ಟಿರೋ ದಳಪತಿ ವಿಜಯ್ ಆದ್ರೆ. ಮತ್ತೊಬ್ಬರು ತಮ್ಮ ವಿಭಿನ್ನ ಮೇಕಿಂಗ್ ಮೂಲಕವೇ ಹೊಸ ಟ್ರೆಂಡ್ ಸೆಟ್ ಮಾಡ್ತಿರೋ ನಮ್ಮ ಸ್ಯಾಂಡಲ್‌ವುಡ್ ಭೀಮ ದುನಿಯಾ ವಿಜಯ್. ದಳಪತಿ ಗೆಲುವಿಗೆ ನಮ್ಮ ಸಲಗ ವಿಜಯ್ ಕೊಟ್ಟ ರಿಯಾಕ್ಷನ್ ಹೇಗಿದೆ..? ಜೊತೆಗೆ ‘ಸಿಟಿ ಲೈಟ್ಸ್’ ಬಾವನಾಗಿ ವಿನಯ್ ಲೋಕಲ್ ಸ್ಟೆಪ್ಸ್ ಎಷ್ಟು ಮಜಬೂತಾಗಿದೆ ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

  • ತಮಿಳು ವಿಜಯ್ ಗೆಲುವು..ಕನ್ನಡಿಗ ವಿಜಯ್ ದಿಲ್‌ಖುಷ್
  • ತಮಿಳುನಾಡು ನ್ಯೂ ಸಿಎಂ ವಿಜಯ್‌‌ ಬಗ್ಗೆ ವಿಜಯ್ ಟಾಕ್!
  • ಬ್ಯಾಡ್ ಗರ್ಲ್ಸ್‌ ದುನಿಯಾ ಆನ್ ದಿ ಸ್ಟ್ರೀಟ್ಸ್ ಆಫ್ ‘ಸಿಟಿ ಲೈಟ್ಸ್’
  • ಪುತ್ರಿಗಾಗಿ ವಿಜಯ್ ಸಿಟಿಲೈಟ್ಸ್.. ಬಾವ ಗೀತೆಗೆ ಲೋಕಲ್ ಟಚ್

ದಳಪತಿ ವಿಜಯ್ ಮತ್ತು ದುನಿಯಾ ವಿಜಯ್ ನಡುವೆ ಒಂದು ಅಪರೂಪದ ಸಾಮ್ಯತೆ ಎದ್ದುಕಾಣುತ್ತಿದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರು ಅಭೂತಪೂರ್ವ ಗೆಲುವು ಸಾಧಿಸಿ ಸಿಎಂ ಆಗುತ್ತಿರುವ ಸಂದರ್ಭದಲ್ಲೇ, ಇಲ್ಲಿ ದುನಿಯಾ ವಿಜಯ್ ಅವರು ತಮ್ಮ ‘ಸಿಟಿ ಲೈಟ್ಸ್’ ಚಿತ್ರದ ಮೂಲಕ ದೊಡ್ಡ ಕ್ರಾಂತಿ ಮಾಡಲು ಹೊರಟಿದ್ದಾರೆ. ಎಸ್, ಇತೀಚೆಗಷ್ಟೇ ಸಿಟಿ ಲೈಟ್ಸ್ ಚಿತ್ರದ ಬಾವ ಬಾವ ಸಾಂಗ್ ರಿಲೀಸ್ ಮಾಡಿರೋ ವಿಜಯ್ ಇದೆ ವೇಳೆ ದಳಪತಿ ವಿಜಯ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಪರವಾಗಿ ದಳಪತಿಗೆ, ದುನಿಯಾ ವಿಜಯ್ ಶುಭಾಶಯ ತಿಳಿಸಿದ್ದಾರೆ. ವಿಜಯ್ ಗೆದ್ದಿರೋದು ನನಗೂ ಖುಷಿ ಕೊಟ್ಟಿದೆ, ಯಾಕಂದ್ರೆ ನನ್ನ ಹೆಸರು ಕೂಡ ವಿಜಯ್. ಅಂತಾ ಬಹಳ ಎಕ್ಸೈಟ್ ಆಗಿ ಮಾತಾಡಿದ್ದಾರೆ.

RelatedPosts

ಕೋರ್ಟ್‌ ಗೆ ಖುದ್ದು ಹಾಜರಾಗಲು ದರ್ಶನ್ ಅರ್ಜಿ: ನಾಳೆಗೆ ತೀರ್ಪು ಮುಂದೂಡಿಕೆ

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ

‘ಟಾಕ್ಸಿಕ್’ಗಾಗಿ ತಲೆ ಎತ್ತಿದ 15 ಬೃಹತ್ ಸೆಟ್‌ಗಳು; ಬರೋಬ್ಬರಿ 75 ಕೋಟಿ ಖರ್ಚು!

ವಾಟಾಳ್ ಕರೆ ನೀಡಿದ ಕರ್ನಾಟಕ ಬಂದ್‌ಗೆ ಕರವೇ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ ಸ್ಪಷ್ಟನೆ

ADVERTISEMENT
ADVERTISEMENT

ಇನ್ನು ಈ ಬಾರಿಯ ಚುನಾವಣೆಯಲ್ಲಿ ನಡೆದ ಮ್ಯಾಜಿಕ್‌ಗೆ ಜೆನ್ ಜಿ ಕಾರಣ ಅಂತಾ ವಿಜಯ್ ಶ್ಲಾಘಿಸಿದ್ದಾರೆ. ಇವತ್ತಿನ ಯುವ ಪೀಳಿಗೆ ತುಂಬಾ ಸ್ಮಾರ್ಟ್ ಆಗಿದ್ದಾರೆ, ಅವರಿಗೆ ಏನು ಬೇಕು ಅನ್ನೋದು ಚೆನ್ನಾಗಿ ಗೊತ್ತು. ತಮಿಳುನಾಡಿನಲ್ಲಿ ಇವತ್ತು ರೆವೊಲ್ಯೂಷನ್ ನಡೀತಿದೆ ಅಂದ್ರೆ ಅದಕ್ಕೆ ಈ ಯುವಕರೇ ಶಕ್ತಿ. ಎಲ್ಲಾ ರಾಜ್ಯಗಳಲ್ಲೂ ಇಂಥದ್ದೇ ಬದಲಾವಣೆ ಗಾಳಿ ಬೀಸಬೇಕು ಎನ್ನುತ್ತಾ ರಾಜಕೀಯಕ್ಕೆ ವಿಜಯ್ ಬರ್ತಾರಾ ಎಂಬ ಕುತೂಹಲಕ್ಕೆ ಟೈಮ್ ಬರ್ಲಿ ಹೇಳ್ತೀನಿ ಅಂತಾ ಗುಟ್ಟು ಬಿಟ್ಟುಕೊಟ್ಟಿಲ್ಲ ವಿಜಯ್. ಅಂದ್ರೆ, ಭವಿಷ್ಯದಲ್ಲಿ ಸ್ಯಾಂಡಲ್‌ವುಡ್‌ನ ಸಲಗ ರಾಜಕೀಯ ಅಖಾಡಕ್ಕೆ ಇಳಿದ್ರೂ ಆಶ್ಚರ್ಯ ಇಲ್ಲ ಅನ್ನೋ ಚರ್ಚೆ ಈಗ ಸಿನಿವಲಯದಲ್ಲಿ ಶುರುವಾಗಿದೆ.

ಒಂದ್ಕಡೆ ರಾಜಕೀಯದ ಮಾತುಗಳಾದ್ರೆ, ಇನ್ನೊಂದ್ಕಡೆ ಸಿನಿಮಾ ವಿಚಾರದಲ್ಲಿ ದುನಿಯಾ ವಿಜಯ್ ಹೊಸ ಇತಿಹಾಸ ಬರೆಯಲು ರೆಡಿಯಾಗಿದ್ದಾರೆ. ತಮ್ಮ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಮೂಲಕ ಮಗಳು ಮೋನಿಷಾ ಅವರನ್ನ ಚಿತ್ರರಂಗಕ್ಕೆ ಲಾಂಚ್ ಮಾಡ್ತಿದ್ದಾರೆ. ಹಳ್ಳಿಯಿಂದ ಸಿಟಿಗೆ ಬಂದ ಇಬ್ಬರ ಕಷ್ಟದ ಕಥೆ ಹೊಂದಿರೋ ಈ ಚಿತ್ರಕ್ಕೆ ‘ಜವಾಬ್ದಾರಿ.. ದೀಪಗಳು’ ಅನ್ನೋ ಟ್ಯಾಗ್‌ಲೈನ್ ಇದೆ. ವಿನಯ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದು, ಸದ್ಯ ಸಿನಿಮಾದ ಮೊದಲ ಹಾಡು ‘ಬಾವ ಬಾವ’ ಬಿಡುಗಡೆಯಾಗಿ ಸಖತ್ ಟ್ರೆಂಡ್ ಆಗ್ತಿದೆ. ಹೊಸ ರ್ಯಾಪರ್ ಅಂಕಿತ್ ಕುಮಾರ್ ಬಾವ ಅವರಿಗೆ ಅವಕಾಶ ನೀಡುವ ಮೂಲಕ ವಿಜಯ್ ಮತ್ತೆ ಹೊಸಬರ ಕೈ ಹಿಡಿದಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಮೂಡಿಬಂದಿರೋ ಈ ರ್ಯಾಪ್ ಸಾಂಗ್ ನೋವಿನ ಕಥೆಯನ್ನ ಸ್ಟೈಲಿಶ್ ಆಗಿ ಹೇಳ ಹೊರಟಿದೆ.

ಹೆಣ್ಣು ಮಕ್ಕಳ ಪರವಾಗಿ ಮಾಡಿರೋ ಈ ಸಿನಿಮಾದಲ್ಲಿ ಒಂದು ಪವರ್ ಫುಲ್ ಡೈಲಾಗ್ ಇದೆ. ಎಸ್ ಈ ಹಿಂದೆ ಭೀಮ ಸಿನಿಮಾದಲ್ಲಿ ‘ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್’ ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈಗ ‘ಸಿಟಿ ಲೈಟ್ಸ್’ ಚಿತ್ರದ ‘ಬಾವ ಬಾವ’ ಹಾಡಿನಲ್ಲಿ ಹಿರಿಯ ನಟಿ ಉಮಾಶ್ರೀ ಅವರ ಧ್ವನಿಯಲ್ಲಿ ಕೇಳಿಬರುವ “ಬ್ಯಾಡ್ ಬಾಯ್ಸ್ ನ ನೋಡಿದಿರಾ..ಬ್ಯಾಡ್ ಗರ್ಲ್ಸ್ ನೂ ನೋಡ್ತೀರಾ” ಅನ್ನೋ ಡೈಲಾಗ್ ಹಾಡಿಗೆ ಹೊಸ ಕಿಕ್ ಕೊಟ್ಟಿದೆ. ವಿಜಯ್ ಅವರ ಸಿನಿಮಾಗಳಲ್ಲಿ ಡೈಲಾಗ್‌ಗಳೇ ಒಂದು ದೊಡ್ಡ ಶಕ್ತಿ, ಈಗ ಈ ಹಾಡಿನ ಮಧ್ಯೆ ಬರುವ ಉಮಾಶ್ರೀ ಅವರ ಈ ಬೋಲ್ಡ್ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹೆಣ್ಣುಮಕ್ಕಳ ರಗಡ್ ಅವತಾರವನ್ನು ಸಾರುವಂತಿದೆ.

ಒಟ್ಟಿನಲ್ಲಿ ‘ಸಿಟಿ ಲೈಟ್ಸ್’ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬೆಳಕು ಹಚ್ಚಲು ದುನಿಯಾ ವಿಜಯ್ ಅಂಡ್ ಟೀಮ್ ಫುಲ್ ಜೋಶ್‌ನಲ್ಲಿ ಸಜ್ಜಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಅದ್ವೈತ್ (20)

ಜೈಲಲ್ಲೂ ಬಿಂದಾಸ್ ಫೋನ್ ಬಳಕೆ: ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್

by ಕವಿತಾ
August 12, 2026 - 11:00 pm
0

ಅದ್ವೈತ್ (16)

ಯಮಕೂಪಿ ಗುಂಡಿಗೆ ಮತ್ತೊಂದು ಬಲಿ; ಗೂಡ್ಸ್ ವಾಹನ ಹರಿದು ಯುವತಿ ಸಾ*ವು!

by ಕವಿತಾ
August 12, 2026 - 10:49 pm
0

ಅದ್ವೈತ್ (18)

ನೂತನ ಜಲಸಂಪನ್ಮೂಲ ಸಚಿವರಾಗಿ ನೇಮಕ: CM, ಮಾಜಿ CM ಹಾಗೂ ಹೈಕಮಾಂಡ್‌ಗೆ N. ಚಲುವರಾಯಸ್ವಾಮಿ ಕೃತಜ್ಞತೆ

by ಕವಿತಾ
August 12, 2026 - 10:17 pm
0

ಅದ್ವೈತ್ (17)

ಸಂತೋಷ್ ಲಾಡ್ ಗೆ ಮತ್ತೊಮ್ಮೆ ಕಾರ್ಮಿಕ ಖಾತೆ: ಶ್ರಮಿಕರ ಸೇವೆಗೆ ಅವಕಾಶ ಸಿಕ್ಕಿದಕ್ಕೆ ಹರ್ಷ

by ಕವಿತಾ
August 12, 2026 - 9:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ಪಷ್ಟನೆ (2)
    ವಾಟಾಳ್ ಕರೆ ನೀಡಿದ ಕರ್ನಾಟಕ ಬಂದ್‌ಗೆ ಕರವೇ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ ಸ್ಪಷ್ಟನೆ
    August 12, 2026 | 0
  • Untitled design 2026 08 12T130254.996
    ಆಗಸ್ಟ್ 14ರಂದು ವಿಧಾನಸಭೆಯ ಸಭಾಧ್ಯಕ್ಷ, ಸಭಾಪತಿ ಸ್ಥಾನಕ್ಕೆ ಚುನಾವಣೆ
    August 12, 2026 | 0
  • Untitled design 2026 08 12T123253.993
    ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ: ಜೈಲಾಧಿಕಾರಿ ಸಸ್ಪೆಂಡ್, ಎಸ್ಪಿಗೆ ನೋಟಿಸ್‌
    August 12, 2026 | 0
  • Untitled design 2026 08 12T121247.060
    ಮುಂಬೈನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ: 8 ಮಂದಿ ಸಾ*ವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
    August 12, 2026 | 0
  • Untitled design 2026 08 12T115051.036
    ನಾಳೆ ಕರ್ನಾಟಕ ಬಂದ್‌: ಎಂದಿನಂತೆ ಸಂಚರಿಸಲಿವೆ KSRTC, BMTC ಬಸ್‌‌ಗಳು
    August 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version