• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿ-ಕಮಲ್ ಟೀಸರ್ ರೀತಿ ರಾಜ್‌ಕುಮಾರ್-ಪುನೀತ್ ರಾಜ್‌‌ಕುಮಾರ್ ಮಿಂಚು..!

AIನಲ್ಲಿ ಡಾ. ರಾಜ್‌‌ಕುಮಾರ್- ಪುನೀತ್ ರಾಜ್‌‌ಕುಮಾರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 1, 2026 - 7:10 pm
in ಸಿನಿಮಾ
0 0
0
Untitled design 2026 03 01T190628.383

ತಲೈವಾ ರಜನೀಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ 4 ದಶಕಗಳ ನಂತ್ರ ಒಟ್ಟಿಗೆ ಒಂದೇ ಸಿನಿಮಾ ಮಾಡ್ತಿರೋದ್ರ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್ ಲಾಂಚ್ ಆಗಿತ್ತು. ಇದೀಗ ಅದೇ ಶೈಲಿಯಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌‌ಕುಮಾರ್ ಎಐ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗ್ತಿದೆ. ಅದರ ಫುಲ್‌ ಡಿಟೈಲ್ಸ್‌ ಇಲ್ಲಿದೆ..

  • ರಜನಿ-ಕಮಲ್ ಟೀಸರ್ ರೀತಿ ರಾಜ- ರಾಜರತ್ನ ಮಿಂಚು..!
  • AIನಲ್ಲಿ ಡಾ. ರಾಜ್‌‌ಕುಮಾರ್- ಪುನೀತ್ ರಾಜ್‌‌ಕುಮಾರ್
  • ದೇವತಾ ಮನುಷ್ಯರನ್ನ ನೋಡೋಕೆ ಎರಡು ಕಣ್ಣು ಸಾಲಲ್ಲ
  • AI ಜನರೇಟೆಡ್ ಆದ್ರೂ ಅಭಿಮಾನಿ ದೇವರುಗಳಿಗೆ ಹಬ್ಬ..!

ಜೈಲರ್ ಸಾರಥಿ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್‌‌ಗಳಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ ನಾಲ್ಕು ದಶಕಗಳ ನಂತ್ರ ತೆರೆ ಹಂಚಿಕೊಳ್ತಿದ್ದಾರೆ. ಅವ್ರ ರೀ-ಯೂನಿಯನ್‌‌ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಂಚಲನ ಮೂಡಿಸಿತ್ತು. ಅನಿರುದ್ದ್ ರವಿಚಂದರ್ ಸಮೇತ ಡೈರೆಕ್ಟರ್ ನೆಲ್ಸನ್ ಅವರಿಬ್ಬರೂ ಲೆಜೆಂಡ್ಸ್‌‌ನ ಒಟ್ಟೊಟ್ಟಿಗೆ ಒಂದೇ ಫ್ರೇಮ್‌ಗೆ ತಂದು ತೋರಿಸುವ ಪ್ರಯತ್ನ ಮಾಡಿದ್ರು.

RelatedPosts

iran israel war ಎಫೆಕ್ಟ್‌: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದೂಡಿಕೆ

ಪತಿ ವಿಕ್ಕಿ ಕೌಶಲ್ ಜೊತೆ ಹೋಳಿ ಆಚರಿಸಿದ ನಟಿ ಕತ್ರಿನಾ ಕೈಫ್

ಪಾಪರಾಜಿಗಳ ವಿರುದ್ಧ ಸ್ಯಾಂಡಲ್‌ವುಡ್ ತಾರೆಯರು ಗರಂ

ರಕ್ಷಿತ್, ರಶ್ಮಿಕಾ & ವಿಜಯ್..ಟ್ರಯಾಂಗಲ್ ಪ್ರೇಮ್ ಕಹಾನಿ

ADVERTISEMENT
ADVERTISEMENT

ಇದೀಗ ಅದೇ ಶೈಲಿಯಲ್ಲಿ ಡಾ. ರಾಜ್‌‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ರೀ-ಯೂನಿಯನ್ ಆದ್ರೆ ಹೇಗಿರುತ್ತೆ ಅನ್ನೋದ್ರ ಟೀಸರ್ ಝಲಕ್ ಒಂದು ಸಖತ್ ವೈರಲ್ ಆಗ್ತಿದೆ. ಇದು ರಿಯಲ್ ಅಲ್ಲ. ಟೆಕ್ನಾಲಜಿಯಿಂದ ಸೃಷ್ಟಿಸಲ್ಪಟ್ಟ ಎಐ ಜನರೇಟೆಡ್ DRK-PRK ರೀ ಯೂನಿಯನ್ ಟೀಸರ್ ಝಲಕ್.

ಆಹಾ.. ನೋಡೋಕೆ ಎರಡು ಕಣ್ಣು ಸಾಲಲ್ಲ ಅಲ್ವಾ..? ಯೆಸ್.. ನಟಸಾರ್ವಭೌಮ ಹಾಗೂ ನಾಟ್ಯ ಸಾರ್ವಭೌಮರ ಈ ಮಹಾ ಸಂಗಮದ ಚಿತ್ರ ಈಗ ಬಂದ್ರೆ ಹೇಗಿರುತ್ತೆ ಅನ್ನೋ ಸಣ್ಣ ಕ್ಯೂರಿಯಾಸಿಟಿ ಈ ಟೀಸರ್ ಮೂಡಿಸಿದೆ. ಅಂದಹಾಗೆ ಡಾ. ರಾಜ್ ಹಾಗೂ ರಾಜರತ್ನರ ಸಿನಿಮಾಗಳು ಸಾಲು ಸಾಲು ಬಂದಿವೆ. ಆದ್ರೆ ಆಗ ಪುನೀತ್ ರಾಜ್‌‌ಕುಮಾರ್ ಬಾಲನಟನಾಗಿದ್ರು. ಅವರಿಬ್ಬರ ಕಾಂಬೋ ಅಂದ್ರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎಂದರ್ಥ. ಆದ್ರೆ ಅಪ್ಪು ಚಿತ್ರದ ಮೂಲಕ ಹೀರೋ ಆದ ಪುನೀತ್ ಜೊತೆ ಅಣ್ಣಾವ್ರು ಮತ್ತೆ ನಟಿಸಲೇ ಇಲ್ಲ.

ಆದ್ರೀಗ ಈ ಎಐ ಟೀಸರ್ ಮಾತ್ರ ಸದ್ಯ ದೊಡ್ಮನೆಯ ಅಭಿಮಾನಿ ದೇವರುಗಳ ಜೊತೆ ಇಡೀ ಕರುನಾಡಿನ ಮಂದಿಗೆ ಖುಷಿ ಕೊಟ್ಟಿದೆ. ಬಹುಶಃ ತಂತ್ರಜ್ಞಾನದ ಸಹಾಯದಿಂದ ಮುಂದಿನ ದಿನಗಳಲ್ಲಿ ಇವರಿಬ್ಬರ ಸಿನಿಮಾ ಬಂದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಎಐ ಜನರೇಟೆಡ್‌‌ನಲ್ಲೇ ತಯಾರಾದ ಸೀರೀಸ್‌‌ಗಳು ಬರಲಾರಂಭಿಸಿವೆ. ಅಣ್ಣಾವ್ರು-ಅಪ್ಪು ಬದುಕಿದ್ದಾಗ ಹೇಗೆ ನೈಜ ಹಾಗೂ ಸ್ವಾಭಾವಿಕವಾಗಿ ನಟಿಸ್ತಿದ್ರೋ, ಅದೇ ರೀತಿ ಟೆಕ್ನಾಲಜಿಯಿಂದಲೂ ಕ್ರಿಯೇಟ್ ಮಾಡಬಹುದು. ಹೀಗಾಗಿ ಅವರಿಬ್ಬರ ಕಾಂಬೋ ಸಿನಿಮಾ ಅಥ್ವಾ ಸೀರೀಸ್ ಬರಲಿ ಅನ್ನೋದು ನಮ್ಮ ಆಶಯ.

ಅಂದಹಾಗೆ ಇದೇ ಮಾರ್ಚ್‌ 17ಕ್ಕೆ ಅಪ್ಪು ಬರ್ತ್ ಡೇ. 2021ರಲ್ಲಿ ನಮ್ಮನ್ನಗಲಿದೆ ಅಪ್ಪು, ಅದೇ ಅವರು ಸೆಲೆಬ್ರೇಟ್ ಮಾಡಿಕೊಂಡ ಕಟ್ಟ ಕಡೆಯ ಜನುಮ ದಿನ ಕೂಡ. ಅಂದಿನಿಂದ ಪ್ರತೀ ವರ್ಷದ ಬರ್ತ್ ಡೇಗೆ ಒಂದೊಂದು ಸಿನಿಮಾ ರೀ-ರಿಲೀಸ್ ಆಗ್ತಿದ್ದು, ಈ ಬಾರಿ ಆಕಾಶ್ ಸಿನಿಮಾ ಮರು ಬಿಡುಗಡೆ ಆಗುವ ಮೂಲಕ ಬೆಳ್ಳಿತೆರೆ ಬೆಳಗಲಿದೆ. ಮಾರ್ಚ್‌ 13ರಂದೇ ಸಿನಿಮಾ ರಿಲೀಸ್ ಆಗ್ತಿದ್ದು, ನಿರ್ದೇಶಕ ಮಹೇಶ್ ಬಾಬು ಕೂಡ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಈ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (52)

ಒಮ್ಮೆಲೆ 2.5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರಿಂದ ChatGPT ಡಿಲಿಟ್‌..! ಕಾರಣವೇನು..?

by ಯಶಸ್ವಿನಿ ಎಂ
March 4, 2026 - 11:31 am
0

MBBS

MBBS ಸೀಟು ಕೊಡಿಸುವ ನೆಪದಲ್ಲಿ 25 ಲಕ್ಷ ರೂ. ವಂಚನೆ

by ಶ್ರೀದೇವಿ ಬಿ. ವೈ
March 4, 2026 - 11:31 am
0

Untitled design (51)

ಕೊಪ್ಪಳದಲ್ಲಿ ಖಮೇನಿ ಹ*ತ್ಯೆ ಬಗ್ಗೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹ*ಲ್ಲೆ

by ಯಶಸ್ವಿನಿ ಎಂ
March 4, 2026 - 11:09 am
0

ಬೆಂಗಳೂರಿನ ಅಬ್ಬಿಗೆರೆಯಲ್ಲಿ ಅತ್ತೆ-ಸೊಸೆ ಜಗಳ

ಅಡುಗೆ ಮಾಡುವ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ: ಟೆಕ್ಕಿ ಸುಷ್ಮಾ ಆ*ತ್ಮಹ*ತ್ಯೆ

by ಶ್ರೀದೇವಿ ಬಿ. ವೈ
March 4, 2026 - 11:09 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (49)
    iran israel war ಎಫೆಕ್ಟ್‌: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದೂಡಿಕೆ
    March 4, 2026 | 0
  • Untitled design 2026 03 03T210211.478
    ಪತಿ ವಿಕ್ಕಿ ಕೌಶಲ್ ಜೊತೆ ಹೋಳಿ ಆಚರಿಸಿದ ನಟಿ ಕತ್ರಿನಾ ಕೈಫ್
    March 3, 2026 | 0
  • Untitled design 2026 03 03T195058.061
    ಪಾಪರಾಜಿಗಳ ವಿರುದ್ಧ ಸ್ಯಾಂಡಲ್‌ವುಡ್ ತಾರೆಯರು ಗರಂ
    March 3, 2026 | 0
  • Untitled design 2026 03 03T184649.295
    ರಕ್ಷಿತ್, ರಶ್ಮಿಕಾ & ವಿಜಯ್..ಟ್ರಯಾಂಗಲ್ ಪ್ರೇಮ್ ಕಹಾನಿ
    March 3, 2026 | 0
  • Untitled design 2026 03 03T175156.952
    ರಾಗಿಣಿ ಹೊಕ್ಕಳು ರಹಸ್ಯ ರಿವೀಲ್..ಸುದೀಪ್ ಫ್ಯಾನ್ಸ್ ಗರಂ..!
    March 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version