• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಇಂಡಸ್ಟ್ರಿಗೆ ಮಾಸ್‌ ಹೀರೋನ ಕೊಟ್ಟ ಡಾಲಿ ಭರವಸೆಯ ಮಾತು

ಕೈಗೆ ವಾಚ್ ಕಟ್ಟಿ..ನಿನ್ನ ಟೈಮ್ ಚೆನ್ನಾಗಿರಲಿದೆ ಅಂದರೇಕೆ ಧನು..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 6, 2026 - 2:27 pm
in ಸಿನಿಮಾ
0 0
0
BeFunky collage 2026 02 06T142317.091

ಡಾಲಿ ರೇಜ್ ಬರೀ ಟಗರು ಸಿನಿಮಾಗೆ ಎಂಡ್ ಆಗಿಲ್ಲ. ಸದ್ಯ ಜೆಸಿ ಮೂಲಕ ಹುಡುಗರಿಗಾಗಿ ಒಬ್ಬ ಮಾಸ್ ಹೀರೋನ ಕೊಟ್ಟಿದ್ದಾರೆ ಧನಂಜಯ. ಯೆಸ್.. ಡಾಲಿ ಯೂನಿವರ್ಸಿಟಿಯಲ್ಲಿ ಪಳಗಿದ ಪ್ರಖ್ಯಾತ್ ಫಸ್ಟ್ ಱಂಕ್‌‌ನಲ್ಲಿ ಪಾಸ್ ಆಗಿ, ಅಚ್ಚರಿ ಮೂಡಿಸಿದ್ದಾರೆ. ಅದಕ್ಕೆ ಡಾಲಿ ಕೂಡ ಇಲ್ಲಿಂದ ನಿನ್ನ ಟೈಮ್ ಚೆನ್ನಾಗಿರಲಿದೆ ಅಂತ ತನ್ನ ಕೈಯಲ್ಲಿದ್ದ ವಾಚ್ ತೆಗೆದು ಪ್ರಖ್ಯಾತ್ ಕೈಗೆ ಕಟ್ಟಿ, ಬೆನ್ನು ತಟ್ಟಿದ್ದಾರೆ.

ಇದು ಡಾಲಿ ಧನಂಜಯ ತಮ್ಮ ಹೋಮ್ ಬ್ಯಾನರ್‌‌ನಡಿ  ನಿರ್ಮಿಸಿರೋ ಜೆಸಿ ದಿ ಯೂನಿವರ್ಸಿಟಿ ಚಿತ್ರದ ಪ್ರೀಮಿಯರ್ ಶೋನ ಝಲಕ್. ಶೋ ಮುಗಿಯುತ್ತಿದ್ದಂತೆ ಸಿಕ್ಕಾಪಟ್ಟೆ ಭಾವುಕರಾಗಿದ್ದ ಡಾಲಿ, ನಾಯಕನಟ ಸೂರ್ಯ ಪ್ರಖ್ಯಾತ್‌‌ರನ್ನ ಸ್ಕ್ರೀನ್‌‌ಮುಂದೆ ಕರೆದು, ತಮ್ಮ ಕೈಯಲ್ಲಿದ್ದ ದುಬಾರಿ ವಾಚ್‌ವೊಂದನ್ನ ಹೀರೋ ಕೈಗೆ ಕಟ್ಟಿದ್ರು. ಅಷ್ಟೇ ಅಲ್ಲ, ಇನ್ಮೇಲೆ ನಿನ್ನ ಟೈಮ್ ಚೆನ್ನಾಗಿದೆ. ಶುಭವಾಗಲಿ ಅಂತ ತುಂಬು ಹೃದಯದಿಂದ ಹಾರೈಸಿದ್ರು.

RelatedPosts

ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್

ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?

ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ

ADVERTISEMENT
ADVERTISEMENT

518346085 1287979846020835 3879458598776021065 n

ಪ್ರಖ್ಯಾತ್ ಫಸ್ಟ್ ರ‍್ಯಾಂಕ್.. ಡಾಲಿ ಯೂನಿವರ್ಸಿಟಿಯಿಂದ ಗಿಫ್ಟ್

ಭೂಗತಲೋಕದಲ್ಲೊಂದು ಭಾವನಾತ್ಮಕ ಜರ್ನಿ ಈ JC ಫಿಲ್ಮ್..!

610978461 1426507285501423 6732047377068455198 n

ಪ್ರಖ್ಯಾತ್ ನಟನೆ, ಥ್ರಿಲ್ಲರ್ ಮಂಜು ಕಂಬ್ಯಾಕ್, ರಾಕ ಖಳನಾಯಕನ ಅಭಿನಯ, ಮಾಸ್ತಿ ಸಂಭಾಷಣೆ ಹಾಗೂ ಚೇತನ್ ಜಯರಾಮ್ ನಿರ್ದೇಶನವನ್ನು ಶ್ಲಾಘಿಸಿದ ನಟರಕ್ಷಕ ಡಾಲಿ, ಕನ್ನಡ ಚಿತ್ರರಂಗಕ್ಕೆ ಮಾಸ್ ಹೀರೋನ ಕೊಡ್ತಿದ್ದೀನಿ ಎಂದರು. ಡಾಲಿ ಪಾತ್ರ ಬಳಿಕ ನನ್ನ ಎಲ್ಲರೂ ಕೇಳ್ತಿದ್ರು.. ಅಂತಹ ಪಾತ್ರ ಮತ್ತೆ ಯಾವಾಗ ಮಾಡ್ತೀರಿ ಅಂತ. ಆದ್ರೀಗ ಹುಡುಗರಿಗಾಗಿಯೇ ಈ ಸಿನಿಮಾನ ಕೊಟ್ಟಿದ್ದೀನಿ.. ಅದೂ ಪ್ರಖ್ಯಾತ್ ಮೂಲಕ ಎಂದರು.

617568027 1192762926339880 6173441768536283019 n

ಇಂಡಸ್ಟ್ರಿಗೆ ಮಾಸ್‌ ಹೀರೋನ ಕೊಟ್ಟ ಡಾಲಿ ಭರವಸೆಯ ಮಾತು

ಕೈಗೆ ವಾಚ್ ಕಟ್ಟಿ.. ನಿನ್ನ ಟೈಮ್ ಚೆನ್ನಾಗಿರಲಿದೆ ಅಂದರೇಕೆ ಧನು..?

ಇದೆಲ್ಲಾ ಓಕೆ ಗುರು..ಸಿನಿಮಾ ಹೇಗಿದೆ ಅಂತ ಗೊಣಗಿಕೊಳ್ಳಬೇಡಿ. ಈಗ ಅದನ್ನೇ ಹೇಳಲು ಹೊರಟಿದ್ದೀವಿ. ಜೆಸಿ ಅಂದ್ರೆ ಜುಡಿಷಿಯಲ್ ಕಸ್ಟಡಿ. ಅರ್ಥಾತ್ ಪರಪ್ಪನ ಅಗ್ರಹಾರ ಸೇರಿದಂತೆ ಜೈಲುಗಳ ಚಿತ್ರಣ. ಜೈಲಲ್ಲಿ ಇರೋರೆಲ್ಲಾ ಅಪರಾಧಿಗಳಾ..? ಅಥ್ವಾ ಬರೀ ಆರೋಪಿಗಳಾ..? ನಿಜಕ್ಕೂ ಮುಗ್ಧರು ಕೂಡ ಆ ಬಲೆಗೆ ಸಿಲುಕೋದು ಹೇಗೆ..? ಅದ್ರಲ್ಲೂ ಕಾಲೇಜ್ ಹುಡುಗರು ಬದುಕು ಕಟ್ಟಿಕೊಳ್ಳೋ ಸಮಯದಲ್ಲಿ ಅಚಾನಕ್ಕಾಗಿ ಮಚ್ಚು, ಲಾಂಗ್, ಕತ್ತಿ, ಚಾಕು ಹಿಡಿದ್ರೆ ಏನಾಗುತ್ತೆ ಅನ್ನೋದ್ರ ಹೂರಣವಾಗಿದೆ. ಇಲ್ಲಿಯವೆಗೆ ಸಾಕಷ್ಟು ಅಂಡರ್‌ವರ್ಲ್ಡ್‌ ಕಥೆಗಳು ಸಿನಿಮಾಗಳಾಗಿವೆ. ಆದ್ರೆ ಇವೆಲ್ಲದರ ನಡುವೆ ಇದು ಬಹಳ ವಿಭಿನ್ನವಾಗಿ ನಿಲ್ಲಲಿದೆ.

624515882 1206568288292677 6588818232898966799 n

ನವಿರಾದ ಪ್ರೇಮಕಥೆಯೊಂದಿಗೆ ಸಾಗುವ ಚಿತ್ರದಲ್ಲಿ ತಂದೆ-ಮಗನ ಭಾವನಾತ್ಮಕ ಜರ್ನಿ ಅದ್ಭುತ ಅಮೋಘ. ರಂಗಾಯಣ ರಘು ಅವರು ಮ್ಯಾಡಿ ಅಲಿಯಾಸ್ ಮಧುಸೂಧನ ಪಾತ್ರಧಾರಿ ಸೂರ್ಯ ಪ್ರಖ್ಯಾತ್ ಡ್ಯಾಡಿಯಾಗಿ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಾರೆ. ಜೈಲಲ್ಲಿ ನಾಯಕನಟ ತನ್ನ ತಂದೆಗೆ ಕ್ಷಮಿಸಿಬಿಡು ಅಪ್ಪ, ತಪ್ಪು ಮಾಡಿಬಿಟ್ಟೆ ಅನ್ನೋ ಡೈಲಾಗ್ ನಂತ್ರ ಹೇಳುವ ‘ಇವತ್ತು ನಾನು ಅವನನ್ನ ಸಾಯಿಸಲಿಲ್ಲ ಅಂದಿದ್ರೆ ನನ್ನ ಸಾಯಿಸಿಬಿಡ್ತಿದ್ದ ಅಪ್ಪ’ ಅನ್ನೋ ಮಾತು ಅದೆಷ್ಟು ಅರ್ಥಗರ್ಭಿತವಾಗಿದೆ ಅನ್ನೋದನ್ನ ಸಿನಿಮಾ ನೋಡಿದವರಿಗೆ ಮಾತ್ರ ಗೊತ್ತಾಗಲಿದೆ.

ಲವ್, ಸೆಂಟಿಮೆಂಟ್, ಆಕ್ಷನ್, ಎಮೋಷನ್, ಡ್ಯಾನ್ಸ್, ಗ್ಲಾಮರ್.. ಹೀಗೆ ಎಲ್ಲವನ್ನೂ ಸಮರ್ಪಕವಾಗಿ ಬ್ಲೆಂಡ್ ಮಾಡಿ ಈ ಜೆಸಿ ಸಿನಿಮಾನ ಕಟ್ಟಿದ್ದಾರೆ ಡೈರೆಕ್ಟರ್ ಚೇತನ್ ಜಯರಾಮ್. ಅದ್ಯಾರೋ ಅಂತಿದ್ರು ದುನಿಯಾ ಸೂರಿ ನಾಪತ್ತೆ ಆಗ್ಬಿಟ್ರು ಅಂತ. ಈ ಚಿತ್ರ ನೋಡಿದ್ರೆ ದುನಿಯಾ ಸೂರಿ ಸದ್ಯ ಜೆಸಿ ಡೈರೆಕ್ಟರ್ ಅಂತಹ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಜೀವಂತವಾಗಿದ್ದಾರೆ ಅನ್ನೋದು ಸ್ಪಷ್ಟವಾಗಲಿದೆ. ಇವ್ರನ್ನ ಜೂನಿಯರ್ ಸುಕ್ಕಾ ಸೂರಿ ಅಂದ್ರೂ ತಪ್ಪಾಗಲ್ಲ.

626622959 1448704786615006 773355928196643698 n

ದ್ವಿತಿಯಾರ್ಧ ಕೊಂಚ ಲ್ಯಾಗ್ ಅನಿಸಿದ್ರೂ, ರಂಗಾಯಣ ರಘು-ಪ್ರಖ್ಯಾತ್ ಎಮೋಷನಲ್ ಸೀನ್ಸ್ ಎಂಗೇಜಿಂಗ್ ಆಗಿ ಸಿನಿಮಾನ ಸೀಟ್ ಎಡ್ಜ್‌‌ನಲ್ಲಿ ಕೂತು ನೋಡುವಂತೆ ಮಾಡುತ್ತೆ. ಬದಲಾವಣೆಗಾಗಿ ತಪ್ಪು ಮಾಡಿದವ್ರು ಜೈಲಿಗೆ ಹೋಗ್ತಾರೆ. ಆದ್ರೆ ಅದು ಪರಿವರ್ತನಾ ಸ್ಥಳವಾಗಿಯೇ ಉಳಿದಿದೆಯಾ..? ಪರಿವರ್ತಿಸಬೇಕಾದವ್ರು ಯಾರು..? ಆ ಜವಾಬ್ದಾರಿ ಹೊತ್ತುಕೊಳ್ಳಬೇಕಿರೋದು ಯಾರು ಅನ್ನೋದಕ್ಕೆ ಈ ಚಿತ್ರ ಉತ್ತರ ಆಗಲಿದೆ. ಮಾಸ್ತಿ ಅವರು ತಮ್ಮ ಇಡೀ ಕರಿಯರ್‌ನಲ್ಲೇ ಈ ಸಿನಿಮಾಗೆ ಬರೆದ ಸಂಭಾಷಣೆ ದಿ ಬೆಸ್ಟ್ ಅನಿಸಲಿದೆ. ಕಥೆಗೆ ಪೂರಕವಾದ ಪಂಚ್‌ಗಳ ಮೂಲಕ ಮಾಸ್ತಿ ತಮ್ಮ ಪೆನ್ನಿನ ಕರಾಮತ್ತು ತೋರಿಸಿದ್ದಾರೆ.

ಸೂರ್ಯ ಪ್ರಖ್ಯಾತ್.. ಆ ಸೂರ್ಯನಂತೆ ಪ್ರಜ್ವಲಿಸುತ್ತಾ, ಪ್ರಕಾಶಮಾನವಾಗಿ ಬೆಳಕು ಚೆಲ್ಲಲಿ. ಖ್ಯಾತಿ, ಪ್ರಖ್ಯಾತಿ ಪಡೆಯಲಿ ಅನ್ನೋದು ನಮ್ಮ ಆಶಯ. ನಡುವೆ ಅಂತರವಿರಲಿ ನಂತ್ರ ಪ್ರಖ್ಯಾತ್ ಹೀರೋಗಳ ಕೊರತೆ ಇರೋ ಸ್ಯಾಂಡಲ್‌ವುಡ್‌ಗೆ ನಾನು ಬರ್ತಿದೀನಿ ಅನ್ನೋ ಭರವಸೆ ನೀಡಿದ್ದಾರೆ. ಥ್ಯಾಂಕ್ಸ್ ಟು ಡಾಲಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (48)

ಹಾರ್ಮುಜ್ ಬಿಕ್ಕಟ್ಟಿನ ನಡುವೆ ಸದ್ದು ಮಾಡಿದ ಸುಂದಾ ಜಲಸಂಧಿ: ಚೀನಾಗೆ ಶುರುವಾಯ್ತು ನಡುಕ!

by ಶ್ರೀದೇವಿ ಬಿ. ವೈ
April 25, 2026 - 2:14 pm
0

BeFunky collage (47)

ಯೋಗೇಶ್ ಗೌಡ ಕೊಲೆ ಕೇಸ್: ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!

by ಶ್ರೀದೇವಿ ಬಿ. ವೈ
April 25, 2026 - 1:35 pm
0

BeFunky collage (46)

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಇಂದು ಸ್ಥಿರವಾಗಿದೆ ಚಿನ್ನ-ಬೆಳ್ಳಿ ಬೆಲೆ!

by ಶ್ರೀದೇವಿ ಬಿ. ವೈ
April 25, 2026 - 1:10 pm
0

BeFunky collage (45)

ಹಾಸನದಲ್ಲಿ ಪೆಟ್ರೋಲ್ ಬಂಕ್ ಮಾಲೀಕನ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್!

by ಶ್ರೀದೇವಿ ಬಿ. ವೈ
April 25, 2026 - 12:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (32)
    ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್
    April 24, 2026 | 0
  • BeFunky collage (30)
    ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?
    April 24, 2026 | 0
  • BeFunky collage (29)
    ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?
    April 24, 2026 | 0
  • BeFunky collage (28)
    ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ
    April 24, 2026 | 0
  • BeFunky collage (25)
    ನಟಿ ರನ್ಯಾರಾವ್‌‌‌ಗೆ ತಪ್ಪದ ಇಡಿ ಸಂಕಷ್ಟ: ಜೈಲಿನಿಂದ ಬಂದ ಮರುದಿನವೇ ಕೋರ್ಟ್ ಕಟಕಟೆಯಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ!
    April 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version