• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ

ನಾ ಲಾಂಗ್‌ನ ಹಿಡಿದ್ಮೇಲೆನೇ ಹುಡುಗ್ರು ನನ್ನ ಕೈ ಹಿಡಿದ್ರು- ಡಾಲಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 24, 2026 - 4:18 pm
in ಸಿನಿಮಾ
0 0
0
BeFunky collage (28)

ಇಂದು ನಟಸಾರ್ವಭೌಮ ಡಾ ರಾಜ್‌ಕುಮಾರ್ ಅವರ ಜನ್ಮ ಜಯಂತಿ. ಅಣ್ಣಾವ್ರ ಬರ್ತ್ ಡೇ ವಿಶೇಷ ಡಾಲಿಯ ಅಣ್ಣ ಫ್ರಮ್ ಮೆಕ್ಸಿಕೋ ಟೀಸರ್ ಲಾಂಚ್ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ ಡಾಲಿ ಧನಂಜಯ್ ಕೊರಳಲ್ಲಿ ಕರ್ನಾಟಕ ಲಾಕೆಟ್ ಇದೆ. ಅಷ್ಟೇ ಅಲ್ಲ, ಮೆಕ್ಸಿಕನ್ ಅಮಿಗೋಸ್‌ಗೆ ದಿ ವರ್ಲ್ಡ್‌ ಫೇಮಸ್ ಕರ್ನಾಟಕ ವೆಪನ್ ಲಾಂಗ್‌ನ ಕೂಡ ಪರಿಚಯಿಸಿದ್ದಾರೆ. ಅದನ್ನ ನಾವು ಹೇಳೋದಕ್ಕಿಂತ ನೀವೊಮ್ಮೆ ಕಣ್ತುಂಬಿಕೊಳ್ಳಿ.

2024ರಲ್ಲಿ ತೆರೆಕಂಡ ಕೋಟಿ ಸಿನಿಮಾನೇ ಕೊನೆ. ಅದಾದ ಬಳಿಕ ಡಾಲಿ ಫುಲ್ ಫ್ಲೆಡ್ಜ್ಡ್ ಆಗಿ ನಟಿಸಿದ ಮತ್ಯಾವ ಸಿನಿಮಾ ಕೂಡ ತೆರೆಗೆ ಬರಲೇ ಇಲ್ಲ. ಆದ್ರೀಗ ಅಣ್ಣ ಫ್ರಮ್ ಮೆಕ್ಸಿಕೋ ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ. ಇಂದು ಚಂದನವನದ ಅಣ್ಣಾವ್ರ ಜನ್ಮ ಜಯಂತಿ. ಹಾಗಾಗಿ ಈ ಸ್ಪೆಷಲ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ ಟೀಂ ಟೀಸರ್ ಲಾಂಚ್ ಮಾಡಿ ಪ್ರಮೋಷನ್ಸ್ ಕಿಕ್‌‌ಸ್ಟಾರ್ಟ್ ಮಾಡಿದೆ. ಸದಾ ಹೊಸತನಕ್ಕೆ ಹಾತೊರೆಯುವ ಡಾಲಿ, ಈ ಚಿತ್ರದ ಮೂಲಕ ಸಖತ್ ಫ್ರೆಶ್ & ಇಂಪ್ರೆಸ್ಸೀವ್ ಲುಕ್ & ರೋಲ್‌‌ನಲ್ಲಿ ಕಾಣ್ತಿದ್ದಾರೆ.

RelatedPosts

‘ಪುಷ್ಪ 2’, ‘ಆರ್‌ಆರ್‌ಆರ್’ ದಾಖಲೆ ಹಿಂದಿಕ್ಕಲಿರುವ ‘ರಾಮಾಯಣ’

ಜೀ ಕನ್ನಡದ ಹೊಸ ರಿಯಾಲಿಟಿ ಶೋ ‘ಹಳ್ಳಿ ಪವರ್ ರಿಲೋಡೆಡ್’ಗೆ ಭರ್ಜರಿ ಚಾಲನೆ

ಎಲ್ಲಾ ವಿವಾದಗಳಿಗೆ ತೆರೆ: ಇಂದು ರಾಜ್ಯಾದ್ಯಂತ ತೆರೆಗೆ ‘ಬಾಸ್’ ಸಿನಿಮಾ

ಬಹುನಿರೀಕ್ಷಿತ ‘ಅಯೋಗ್ಯ-2’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ

ADVERTISEMENT
ADVERTISEMENT

671224410 18084560753613806 2509734930001303944 n

ಡಾಲಿ ಕೊರಳಲ್ಲಿ ಕರ್ನಾಟಕ….ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ

                ಮೆಕ್ಸಿಕನ್ ಅಮಿಗೋಸ್‌ಗೆ ವರ್ಲ್ಡ್ ಫೇಮಸ್ ಲಾಂಗ್ ಪರಿಚಯ

671262973 17970697305051831 3115497184882412474 n

ಅಣ್ಣ ಫ್ರಮ್ ಮೆಕ್ಸಿಕೋ ಟೀಸರ್ ಸಂಥಿಂಗ್ ಸ್ಪೆಷಲ್ ಅನಿಸಿದೆ. ಯಾಕಂದ್ರೆ ಮೆಕ್ಸಿಕೋದಲ್ಲಿ ನಡೆಯೋ ಕಥೆಯಲ್ಲಿ ಮೆಕ್ಸಿಕನ್ ಅಮಿಗೋಸ್ ಜೊತೆ ಕಾದಾಡೋ ಅಪ್ಪಟ ಕನ್ನಡಿಗನಾಗಿ ಡಾಲಿ ಧನಂಜಯ ಕಮಾಲ್ ಮಾಡಲಿದ್ದಾರೆ. ಅದ್ರಲ್ಲೂ ನಾಟಿ ಕೋಳಿ, ದಿ ವರ್ಲ್ಡ್ ಫೇಮಸ್ ಕರ್ನಾಟಕ ವೆಪನ್ ಲಾಂಗ್‌ನ ಪರಿಚಯಿಸೋ ಪರಿ ಅದ್ಭುತ ಅನಿಸಿದೆ. ಅಲ್ಲದೆ, ಲಾಂಗ್‌ನ ನಾನು ಹಿಡಿದ್ಮೇಲೆನೇ ಹುಡುಗ್ರು ನನ್ನ ಕೈ ಹಿಡಿದ್ರು ಅಂತ ಡಾಲಿ ಎದೆ ತಟ್ಟಿ ಈ ಚಿತ್ರದಲ್ಲಿ ಹೇಳಿಕೊಂಡಿದ್ದಾರೆ.

678417564 1391530446345297 7578980456581239478 n

ನಾ ಲಾಂಗ್‌ನ ಹಿಡಿದ್ಮೇಲೆನೇ ಹುಡುಗ್ರು ನನ್ನ ಕೈ ಹಿಡಿದ್ರು- ಡಾಲಿ

ನಾಟಿ ಕೋಳಿ.. ಘಾಟಿ ರೀಷ್ಮಾ.. ಡಾಲಿಗೆ ‘ಲಕ್ಷ್ಮೀ’ ಕೃಪಾಕಟಾಕ್ಷ..!

Vlcsnap 2026 04 24 10h54m46s029

ಈ ಹಿಂದೆ ಬಡವ ರಾಸ್ಕಲ್ ಚಿತ್ರ ನಿರ್ದೇಶಿಸಿದ್ದ ಅದೇ ಶಂಕರ್ ಗುರು ಈ ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ. ಇನ್ನೂ ವಾಸುಕಿ ವೈಭವ್ ಸಂಗೀತ, ಎ ಜೆ ಶೆಟ್ಟಿ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಇಲ್ಲಿ ಡಾಲಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಕೆಡಿ ಕಿಲ್ಲೇಡಿಯ ರೋಲ್ ಇದರಲ್ಲಿ ಹೇಗಿರಲಿದೆ ಅನ್ನೋ ಕೌತುಕತೆ ಜೋರಿದೆ. ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮೊಮ್ಮಗಳು ಐರಾ ಹೆಸರಲ್ಲಿ ಐರಾ ಫಿಲಂಸ್‌ ಬ್ಯಾನರ್‌ ಮಾಡಿದ್ದು, ಅವರೇ ನಿರ್ಮಾಣ ಮಾಡಿರೋದು ಡಾಲಿ & ಟೀಂಗೆ ಲಕ್ಷ್ಮೀ ಕೃಪಾಕಟಾಕ್ಷ ಸಿಕ್ಕಂತಾಗಿದೆ. ಒಟ್ಟಾರೆ ಡಾಲಿ ಈ ಬಾರಿ ಫ್ಯಾನ್ಸ್‌ಗೆ ಮಸ್ತ್ ಮನರಂಜನೆಯ ರಸದೌತಣ ಉಣಬಡಿಸೋ ಲಕ್ಷಣ ತೋರಿದ್ದಾರೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (70)

ಅಭ್ಯಾಸದ ವೇಳೆ ಗಾಯಗೊಂಡ ಗಿಲ್: ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದ ಟೀಂ ಇಂಡಿಯಾ ನಾಯಕ

by ದಿಶಾ ಕೆ. ಎಸ್.
August 7, 2026 - 2:43 pm
0

ಕೈಗೊಳ್ಳಲಿರುವ (68)

ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ

by ದಿಶಾ ಕೆ. ಎಸ್.
August 7, 2026 - 2:16 pm
0

ಕೈಗೊಳ್ಳಲಿರುವ (66)

‘ಪುಷ್ಪ 2’, ‘ಆರ್‌ಆರ್‌ಆರ್’ ದಾಖಲೆ ಹಿಂದಿಕ್ಕಲಿರುವ ‘ರಾಮಾಯಣ’

by ದಿಶಾ ಕೆ. ಎಸ್.
August 7, 2026 - 1:52 pm
0

ಕೈಗೊಳ್ಳಲಿರುವ (64)

ಮಳೆ ಕೊರತೆ, ಬರ ಪರಿಸ್ಥಿತಿ ಪರಿಶೀಲಿಸಿ, ಶೀಘ್ರದಲ್ಲೇ ಸಿಎಂಗೆ ವರದಿ ಸಲ್ಲಿಸುತ್ತೇವೆ: ಸಚಿವ ಲಕ್ಷ್ಮಣ ಸವದಿ

by ದಿಶಾ ಕೆ. ಎಸ್.
August 7, 2026 - 1:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (66)
    ‘ಪುಷ್ಪ 2’, ‘ಆರ್‌ಆರ್‌ಆರ್’ ದಾಖಲೆ ಹಿಂದಿಕ್ಕಲಿರುವ ‘ರಾಮಾಯಣ’
    August 7, 2026 | 0
  • ಕೈಗೊಳ್ಳಲಿರುವ (60)
    ಜೀ ಕನ್ನಡದ ಹೊಸ ರಿಯಾಲಿಟಿ ಶೋ ‘ಹಳ್ಳಿ ಪವರ್ ರಿಲೋಡೆಡ್’ಗೆ ಭರ್ಜರಿ ಚಾಲನೆ
    August 7, 2026 | 0
  • ಕೈಗೊಳ್ಳಲಿರುವ (53)
    ಎಲ್ಲಾ ವಿವಾದಗಳಿಗೆ ತೆರೆ: ಇಂದು ರಾಜ್ಯಾದ್ಯಂತ ತೆರೆಗೆ ‘ಬಾಸ್’ ಸಿನಿಮಾ
    August 7, 2026 | 0
  • ಕೈಗೊಳ್ಳಲಿರುವ (51)
    ಬಹುನಿರೀಕ್ಷಿತ ‘ಅಯೋಗ್ಯ-2’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ
    August 7, 2026 | 0
  • ಕೈಗೊಳ್ಳಲಿರುವ (46)
    ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆ ಮುಂದೂಡಿಕೆ
    August 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version