• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕರುನಾಡಿಗೆ ಇಂದಿನಿಂದ ಡಿ.ಕೆ ಶಿವಕುಮಾರ್ ಸಿಎಂ

ಪದಗ್ರಹಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಕಲರವ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2026 - 10:39 pm
in ಸಿನಿಮಾ
0 0
0
Untitled design 2026 06 03T223732.487

ಇಲ್ಲಿಯವರೆಗೂ ಒಂದು ಲೆಕ್ಕ.. ಇಲ್ಲಿಂದೀಚೆಗೆ ಹೊಸ ಲೆಕ್ಕ. ಯೆಸ್.. ಡಿ. ಕೆ. ಶಿವಕುಮಾರ್ ಈಗ ಕರ್ನಾಟಕದ ನೂತನ ಮುಖ್ಯಮಂತ್ರಿ. ಕನ್ನಡ ಚಿತ್ರರಂಗದ ಜೊತೆ ಅವಿನಾಭಾವ ಸಂಬಂಧ ಹೊಂದಿರೋ ಡಿಕೆಶಿ, ತಮ್ಮ ಪ್ರಮಾಣ ವಚನ ಸ್ವೀಕಾರಕ್ಕೆ ಸ್ಯಾಂಡಲ್‌ವುಡ್‌ನ ಅತ್ಯಾಪ್ತರಿಗೆ ಆಮಂತ್ರಣ ನೀಡಿದ್ರು. ಇಷ್ಟಕ್ಕೂ ಡಿಕೆ ಸರ್ಕಾರ್‌‌ಗೆ ಶುಭ ಹಾರೈಸಿದ್ದು ಯಾಱರು..? ಕನಕೋತ್ಸವದಲ್ಲಿ ಮಿಂದೆದ್ದ ಕನ್ನಡದ ಘಟಾನುಘಟಿ ತಾರೆಯರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

  • ಕರುನಾಡಿಗೆ ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ
  • ಪದಗ್ರಹಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಕಲರವ

ಕನ್ನಡ ಚಿತ್ರರಂಗದಲ್ಲಿ ಹೀರೋ ಆಗುವ ಕನಸು ಕಂಡವರು. ಶಾಲಾ ಕಾಲೇಜ್ ಡೇಸ್‌‌ನಲ್ಲೇ ಸಿಲ್ಕ್ ಬಟ್ಟೆ ಧರಿಸೋ ಮೂಲಕ ಸ್ಟೈಲ್ ಐಕಾನ್ ಅನಿಸಿಕೊಂಡವರು. ರಾಜಕಾರಣಕ್ಕೆ ಪದಾರ್ಪಣೆ ಮಾಡೋಕೆ ಮುನ್ನ ಫಿಲ್ಮ್ ಡಿಸ್ಟ್ರಿಬ್ಯೂಟರ್, ಫಿಲ್ಮ್ ಪ್ರೊಡ್ಯೂಸರ್ ಹಾಗೂ ಥಿಯೇಟರ್‌‌ಗಳ ಮಾಲೀಕರಾಗಿದ್ದವರು ಡಿ. ಕೆ. ಶಿವಕುಮಾರ್. ಸುಮಾರು 45 ವರ್ಷಗಳ ಸುದೀರ್ಘ ಹಾಗೂ ಯಶಸ್ವೀ ಪೊಲಿಟಿಕಲ್ ಜರ್ನಿಯ ಬಳಿಕ ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

RelatedPosts

ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ

ಪ್ರೇಯಸಿ ಗೌರಿ ಜೊತೆ 3ನೇ ಮದುವೆಗೆ ಸಜ್ಜಾದ ನಟ ಆಮೀರ್ ಖಾನ್

ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಓಪನ್ ಟಾಕ್

“ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ರಿಲೀಸ್

ADVERTISEMENT
ADVERTISEMENT

ಇಂದು ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕೆಲ ತಾರೆಯರಿಗೂ ಆಮಂತ್ರಣ ನೀಡಿದ್ರು ಡಿಕೆಶಿ. ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ಆಪ್ತಮಿತ್ರ ಕ್ರೇಜಿಸ್ಟಾರ್ ರವಿಚಂದ್ರನ್, ಬಾದ್‌ಷಾ ಕಿಚ್ಚ ಸುದೀಪ್, ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರಿಗೆ ತಮ್ಮ ಪದಗ್ರಹಣ ಸಮಾರಂಭಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ರು ಡಿಕೆ ಶಿವಕುಮಾರ್. ಇದು ಚಿತ್ರರಂಗದ ಜೊತೆ ಅವರಿಗಿರೋ ಒಲವು, ನಂಟು, ಬಾಂಧವ್ಯದ ಪ್ರತೀಕವೂ ಹೌದು.

  • ವೀಕೆಂಡ್ ವಿತ್ ರಮೇಶ್‌‌ನಲ್ಲಿ ಡಿಕೆಶಿ.. ರಮ್ಮಿ ಖುಷ್
  • ಕನಕಪುರದ ಉತ್ಸವ ನೋಡಲು ಸಾವಿರ ಕಣ್ಣು ಬೇಕು..!

ಶ್ರೇಷ್ಟತೆಗೆ ಹಂಬಲಿಸುವಂತಹ ಊರು ಕನಕಪುರ. ಈ ಕನಕಪುರದ ಉತ್ಸವ ನೋಡಲು ದೇವೇಂದ್ರನಂತೆ ಸಾವಿರ ಕಣ್ಣು ಬೇಕಾಗುತ್ತೆ ಅಂತ ಅಲ್ಲಿನ ಉತ್ಸವದ ಬಗ್ಗೆ, ಡಿಕೆ ಬ್ರದರ್ಸ್ ಬಗ್ಗೆ ಕೊಂಡಾಡಿದ್ರು ನಟ, ನಿರೂಪಕ ರಮೇಶ್ ಅರವಿಂದ್. ಅಷ್ಟೇ ಅಲ್ಲ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 100ನೇ ಅತಿಥಿಯಾಗಿ ಬಂದಿದ್ದ ಸಿಎಂ ಡಿಕೆಶಿ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ಏನಂದ್ರು ಅಂತ ಇಲ್ಲಿದೆ ನೋಡಿ.

  • ಹೆಲ್ಲೋ ಕನಕಪುರ ಅಂತ ವಿಜಯ್ ಪ್ರಕಾಶ್ ಮೋಡಿ
  • ಕರುನಾಡಿಗೆ ಡಿಕೆಶಿನೇ ರಾಜಕುಮಾರ ಎಂದಿದ್ರು ವಿಪಿ..!

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಐಶ್ವರ್ಯಾ ರಂಗರಾಜನ್ ಸೇರಿದಂತೆ ಸಾಕಷ್ಟು ಮಂದಿ ಗಾಯಕರು ಕನಕೋತ್ಸವದಲ್ಲಿ ಗಾನಸುಧೆ ಹರಿಸಿದ್ದರು. ಹೆಲ್ಲೋ ಹೆಲ್ಲೋ ಹೆಲ್ಲೋ ಸಾಂಗ್‌ನಿಂದ ಹಿಡಿದು, ಅಪ್ಪು ಅವರ ನೀನೇ ರಾಜಕುಮಾರ ಗೀತೆ ತನಕ ವಿಪಿ ಕನಕಪುರ ನಿವಾಸಿಗರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.

  • ಲೈಫ್‌‌ನಲ್ಲಿ ಸೆಲೆಬ್ರೇಷನ್ ಬಹಳ ಮುಖ್ಯ ಎಂದ ಡಾಲಿ
  • DK ಬ್ರದರ್ಸ್ ಎಲ್ಲೆಡೆ ಈ ಉತ್ಸವಗಳನ್ನ ಮಾಡ್ತಿದ್ದಾರೆ

ಕನಕೋತ್ಸವದಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ, ಲೈಫ್‌‌ನಲ್ಲಿ ಸೆಲೆಬ್ರೇಷನ್ ಬಹಳ ಮುಖ್ಯ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಈ ತರಹದ ಉತ್ಸವಗಳನ್ನ ಮಾಡ್ತಾನೆ ಇರ್ತಾರೆ. ಸಂಸ್ಕೃತಿ, ಸಂಬಂಧಗಳನ್ನ ಸಂಭ್ರಮಿಸಬೇಕು ಎಂದಿದ್ದಾರೆ. ಅದೇ ವೇದಿಕೆಯಲ್ಲಿ ಡಿಕೆ ಕುಟುಂಬದ ಕುಡಿ ಪ್ರಖ್ಯಾತ್ ನಟನೆಯ ಜೆಸಿ ಸಿನಿಮಾದ ಪ್ರಮೋಷನ್ ಕೂಡ ಮಾಡೋ ಮೂಲಕ ತಮ್ಮ ನಿರ್ಮಾಪಕನ ಜವಾಬ್ದಾರಿ ಮೆರೆದಿದ್ರು ಡಾಲಿ.

  • ಬೆಂಕಿ ಸಾಂಗ್‌ಗೆ ಮೇಘ ಶೆಟ್ಟಿ ಬೆಂಕಿಯಂತ ಡ್ಯಾನ್ಸ್
  • ತಿಂಗಳ ಹಬ್ಬ.. DK ಬ್ರದರ್ಸ್‌ಗೆ ಚೆಲುವೆ ಧನ್ಯವಾದ

ಗ್ರಾಮಾಯಣ ಚಿತ್ರದ ನಿನ್ನಾಣೆ ನಾನು ಜಾನಪದ ಸಾಂಗ್‌‌ಗೆ ಱಪ್ ಟಚ್ ನೀಡಲಾಗಿದ್ದು, ಆ ಹಾಡಿಗೆ ಸಿನಿಮಾದಲ್ಲಿ ಕುಣಿದಂತೆ ನಟಿ ಮೇಘ ಶೆಟ್ಟಿ ಕನಕೋತ್ಸವದ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ರು. ಅಲ್ಲದೆ, ತಿಂಗಳಿಂದ ನಡೀತಿರೋ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ನೀಡಿದಂತಹ ಡಿಕೆ ಬ್ರದರ್ಸ್‌ಗೆ ತುಂಬು ಹೃದಯದಿಂದ ಧನ್ಯವಾದ ತಿಳಿಸಿದ್ರು.

  •  ಏನಮ್ಮಿ ಏನಮ್ಮಿ.. ಎಂದ ನಟ ನೀನಾಸಂ ಸತೀಶ್
  • ಕನಕೋತ್ಸವದಲ್ಲಿ ಮಂಗ್ಲಿ ಕಂಠ ಸಖತ್ ಮ್ಯಾಜಿಕ್

ಈ ತರಹದ ಉತ್ಸವಗಳಿಂದ ನಮಗೊಂದು ಅವಕಾಶ. ಜನಕ್ಕೆ ಸಂಭ್ರಮ ಎಂದ ನಟ ನೀನಾಸಂ ಸತೀಶ್, ಇದೇ ಬಗೆಯ ಉತ್ಸವಗಳನ್ನ ಮಾಡ್ತಿರಿ ಅಂತ ಡಿಕೆ ಬ್ರದರ್ಸ್‌ಗೆ ಮನವಿ ಮಾಡಿದ್ರು. ಅದೇ ವೇದಿಕೆಯಲ್ಲಿ ತಮ್ಮ ದಿ ರೈಸ್ ಆಫ್ ಅಶೋಕ ಚಿತ್ರದ ಪ್ರಮೋಷನ್ಸ್ ಕೂಡ ಮಾಡಿಕೊಂಡರು.

ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಕೂಡ ಬಂದು ತಮ್ಮ ಕಂಠದಲ್ಲಿ ಹಾಡುಗಳನ್ನ ಮಾಡುವ ಮೂಲಕ ಮಸ್ತ್ ಮನರಂಜನೆ ನೀಡಿದ್ದು ವಿಶೇಷ. ಅದ್ರಲ್ಲೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಅಣ್ಣಾವ್ರ ಹಾಡನ್ನ ಹಾಡೋ ಮೂಲಕ ಮಂಗ್ಲಿ ಎಲ್ಲರ ಗಮನ ಸೆಳೆದರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 03T225126.389

ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2026 - 10:53 pm
0

Untitled design 2026 06 03T223732.487

ಕರುನಾಡಿಗೆ ಇಂದಿನಿಂದ ಡಿ.ಕೆ ಶಿವಕುಮಾರ್ ಸಿಎಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2026 - 10:39 pm
0

Untitled design 2026 06 03T222552.980

ಪ್ರೇಯಸಿ ಗೌರಿ ಜೊತೆ 3ನೇ ಮದುವೆಗೆ ಸಜ್ಜಾದ ನಟ ಆಮೀರ್ ಖಾನ್

by ಶಾಲಿನಿ ಕೆ. ಡಿ
June 3, 2026 - 10:26 pm
0

Untitled design 2026 06 03T220707.382

ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ: ತೀವ್ರ ಗಾಳಿ ಎಚ್ಚರಿಕೆ

by ಶಾಲಿನಿ ಕೆ. ಡಿ
June 3, 2026 - 10:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 03T225126.389
    ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ
    June 3, 2026 | 0
  • Untitled design 2026 06 03T222552.980
    ಪ್ರೇಯಸಿ ಗೌರಿ ಜೊತೆ 3ನೇ ಮದುವೆಗೆ ಸಜ್ಜಾದ ನಟ ಆಮೀರ್ ಖಾನ್
    June 3, 2026 | 0
  • Untitled design 2026 06 02T211950.285
    ರನ್ನನ ಅಡುಗೆ, ಕೋಪ & ನಿರೂಪಣೆ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಓಪನ್ ಟಾಕ್
    June 2, 2026 | 0
  • Untitled design 2026 06 02T202729.328
    “ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ರಿಲೀಸ್
    June 2, 2026 | 0
  • Untitled design 2026 06 02T162804.543
    ಟ್ರೋಫಿ ಗೆದ್ದ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್-ಅನುಷ್ಕಾ
    June 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version