• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌‌ಗಿಂತ ಡಬಲ್

ಅಬ್ಬಬ್ಬಾ ಕ್ರೇಜ್ ಕಾ ಬಾಪ್ ಆದ್ರು ಕರುನಾಡ ಅಳಿಯ ರಣ್ವೀರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2026 - 4:43 pm
in ಬಾಲಿವುಡ್, ಸಿನಿಮಾ
0 0
0
Untitled design 2026 03 17T163845.308

ಬಾಕ್ಸ್ ಆಫೀಸ್ ತೂಫಾನ್ ಧುರಂಧರ್ ಮತ್ತಷ್ಟು ಡೆಡ್ಲಿ & ಡೇರಿಂಗ್ ಆಗಿ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ಮೊದಲ ಭಾಗ ಜಸ್ಟ್ ಟೀಸರ್.. ಅಸಲಿ ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ ಚಿತ್ರತಂಡ. ಇಷ್ಟಕ್ಕೂ ಇಂಡಿಯಾ-ಪಾಕ್ ಬಿಗ್ಗೆಸ್ಟ್ ಜಿದ್ದಾಜಿದ್ದಿನ ಕಥೆ ಇದಾಗಿದ್ದು, ಇದಕ್ಕೆ ನಾರ್ಥ್‌ಗಿಂತ ಸೌತ್‌ನಲ್ಲೇ ಕ್ರೇಜ್ ದುಪ್ಪಟ್ಟಾಗಿದೆ.

RelatedPosts

‘ನನಗೆ ನಯನತಾರಾ ಬೇಕು’ ಎಂದ ಎಐಎಡಿಎಂಕೆ ನಾಯಕ: ಕಲಾವಿದರ ಸಂಘ ಗರಂ

ಮದುವೆಯ ಸಂಭ್ರಮ ಮುಗಿಸಿ ಶೂಟಿಂಗ್ ಸೆಟ್‌ಗೆ ಹಾಜರಾದ ರಶ್ಮಿಕಾ ಮಂದಣ್ಣ

ವಿವಾದದ ಬೆನ್ನಲ್ಲೇ ʼಸರ್ಸೆ ನಿನ್ನ ಸೆರಗ ಸರ್ಸೆʼ ಹಿಂದಿ ವರ್ಷನ್ ಡಿಲೀಟ್

ರೇಣುಕಾಸ್ವಾಮಿ ಪ್ರಕರಣಕ್ಕೆ ಟಿಸ್ಟ್‌: ಆರೋಪಿ ಪರ ವಕೀಲರಿಗೆ ದಂಡ ವಿಧಿಸಿದ ಕೋರ್ಟ್‌

ADVERTISEMENT
ADVERTISEMENT

1356 ಕೋಟಿ ದಾಖಲೆ ಮೊತ್ತದ ಕಲೆಕ್ಷನ್‌‌ನಿಂದ ಬಾಕ್ಸ್ ಆಫೀಸ್‌‌ನಲ್ಲಿ ಬಿಗ್ ಸೌಂಡ್ ಮಾಡಿದ್ದ ಸಿನಿಮಾ ಧುರಂಧರ್.  ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಸಾರಾ ಅರ್ಜುನ್.. ಹೀಗೆ ಬಹುದೊಡ್ಡ ತಾರಾಗಣವಿದ್ದ ಈ ಸಿನಿಮಾ, ನೈಜ ಘಟನೆಗಳನ್ನ ಆಧರಿಸಿ ತಯಾರಾಗಿತ್ತು. ಇದೀಗ ಅದ್ರ ಸೀಕ್ವೆಲ್ ಸರದಿ.

ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌‌ಗಿಂತ ಡಬಲ್

ಅಬ್ಬಬ್ಬಾ ಕ್ರೇಜ್ ಕಾ ಬಾಪ್ ಆದ್ರು ಕರುನಾಡ ಅಳಿಯ ರಣ್ವೀರ್

ಧುರಂಧರ್ ದಿ ರಿವೆಂಜ್ ಸಿನಿಮಾ ರಿಲೀಸ್‌ಗೆ ಇನ್ನೊಂದೇ ಒಂದು ದಿನ ಬಾಕಿಯಿದೆ. ಈ ಬಾರಿ ಕ್ರೇಜ್ ಒನ್ ಟು ಡಬಲ್ ಆಗಿದ್ದು, ಇದರ ವಿರುದ್ಧ ಬರ್ತಿದ್ದ ಟಾಕ್ಸಿಕ್ ಸಿನಿಮಾ ಕೂಡ ಪೋಸ್ಟ್‌ಪೋನ್ ಆಗಿದೆ. ಅಂದಹಾಗೆ ದಂಗಲ್ ಸಿನಿಮಾ ಇಲ್ಲಿಯ ತನಕ ಅತಿಹೆಚ್ಚು ಗಳಿಸಿದ ಇಂಡಿಯನ್ ಮೂವಿ ಅನಿಸಿಕೊಂಡಿದೆ. ಆದ್ರೆ ಧುರಂಧರ್-2 ಸದ್ಯ ದಂಗಲ್ ಚಿತ್ರದ ದಾಖಲೆಯನ್ನ ಸರಿಗಟ್ಟುವ ಮುನ್ಸೂಚನೆ ನೀಡಿದೆ. 2024ಕ್ಕೂ ಅಧಿಕ ಕೋಟಿ ಗಳಿಸೋದ್ರಲ್ಲಿ ಡೌಟೇ ಇಲ್ಲ.

ಆದಿತ್ಯ ಧಾರ್ ನಿರ್ದೇಶನದ ಧುರಂಧರ್-2 ಮೊದಲ ಭಾಗಕ್ಕಿಂತ ಡೆಡ್ಲಿ & ಡೇರಿಂಗ್ ಆಗಿದ್ದು, ರಣ್ವೀರ್ ಸಿಂಗ್ ಪಾಕ್ ಪಾತಕಿಗಳಿಗೆ ಮಣ್ಣು ಮುಕ್ಕಿಸೋ ರೋಚಕತೆ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿರಲಿದೆ. ರಾ ಮೇಕಿಂಗ್, ರಕ್ತದೋಕುಳಿ, ಗನ್ ಹಾಗೂ ಬಾಂಬ್‌ಗಳ ಮೊರೆತ.. ಹೀಗೆ ಎಲ್ಲವೂ ಸಖತ್ ವೈಬ್ರೆಂಟ್ ಆಗಿವೆ. ಈ ಬಾರಿ ಇಂಡಿಯನ್ ಸ್ಪೈ ಗತ್ತು ಗಮ್ಮತ್ತು ಏನು ಅನ್ನೋದನ್ನ ಪಾಕ್ ಪಾತಕಿಗಳಿಗೆ ತಮ್ಮ ಶಕ್ತಿ ಹಾಗೂ ಯುಕ್ತಿಯಿಂದ ಉತ್ತರ ಕೊಡ್ತಾರೆ ಏಜೆಂಟ್ಸ್. ಅದಕ್ಕೆ ಸಂಜಯ್ ದತ್ ಸಾಥ್ ಕೂಡ ಸಿಗಲಿದೆ.

ಪಾಕ್ ಪಾತಕಿಗಳಿಗೆ ಮಣ್ಣು ಮುಕ್ಕಿಸೋ ಭಾರತದ ಸ್ಪೈ ಏಜೆಂಟ್

3 ಗಂಟೆ 55 ನಿಮಿಷ.. ಪಂಚಭಾಷೆಗಳಲ್ಲಿ ರಣ್ವೀರ್ ದರ್ಬಾರ್..!

ಇಂಟರೆಸ್ಟಿಂಗ್ ಅಂದ್ರೆ ಈ ಬಾರಿ ನಾರ್ಥ್‌ಗಿಂದ ಸೌತ್ ಇಂಡಿಯಾದಲ್ಲೇ ಧುರಂಧರ್ ಸೀಕ್ವೆಲ್‌ಗೆ ಕ್ರೇಜ್ ಹೆಚ್ಚಿದೆ. ಹೌದು.. ಇಲ್ಲಿಯ ತನಕ ಹಿಂದಿ ಅಡ್ವಾನ್ಸ್ ಬುಕ್ಕಿಂಗ್ 60 ಕೋಟಿ ಆಗಿದ್ರೆ, ಸೌತ್‌ನಲ್ಲಿ 1.1Cr ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದೆ. ಅದ್ರಲ್ಲೂ ಈ ಸಲ ಹಿಂದಿ ಜೊತೆ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲೂ ಧುರಂಧರ್-2 ತೆರೆಗಪ್ಪಳಿಸುತ್ತಿದೆ.

ಇನ್ನೂ ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳಲ್ಲಿ ಧುರಂಧರ್ ಚಿತ್ರದ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಅದೇ ಸ್ಟ್ರ್ಯಾಟಜಿ ಈ ಬಾರಿಯೂ ಮುಂದುವರೆಯಲಿದೆ. ಆದ್ರೆ ಪಾಕಿಸ್ತಾನಿಗರೇ ಮಿಲಿಯನ್‌‌ ಗಟ್ಟಲೆ ಪೈರಸಿ ಕಾಪಿಗಳನ್ನ ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದರು. ಈಗಲೂ ಅದೇ ಕಂಟಿನ್ಯೂ ಆಗಲಿದೆ. 3 ಗಂಟೆ 55 ನಿಮಿಷ ರನ್ ಟೈಂ ಇರೋ ಧುರಂಧರ್-2, ದೊಡ್ಡದಾದ್ರೂ ಅಷ್ಟೇ ಕಿಕ್ ಕೊಡಲಿದೆ. ಒಟ್ಟಾರೆ ನಮ್ಮ ಕರ್ನಾಟಕದ ಅಳಿಮಯ್ಯ ರಣ್ವೀರ್ ಸಿಂಗ್ ವರ್ಲ್ಡ್ ಬಾಕ್ಸ್ ಆಫೀಸ್‌‌ನಲ್ಲಿ ಒನ್ಸ್ ಅಗೈನ್ ಧೂಳೆಬ್ಬಿಸೋದು ಗ್ಯಾರಂಟಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 17T232700.995

ಯುಗಾದಿ ಹಬ್ಬಕ್ಕೂ ಶ್ರೀರಾಮನಿಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ನಿಮಗೆಷ್ಟು ಗೊತ್ತು..!

by ಯಶಸ್ವಿನಿ ಎಂ
March 17, 2026 - 11:28 pm
0

Untitled design 2026 03 17T223328.062

‘ನನಗೆ ನಯನತಾರಾ ಬೇಕು’ ಎಂದ ಎಐಎಡಿಎಂಕೆ ನಾಯಕ: ಕಲಾವಿದರ ಸಂಘ ಗರಂ

by ಯಶಸ್ವಿನಿ ಎಂ
March 17, 2026 - 10:41 pm
0

Untitled design 2026 03 17T221628.780

ಏಪ್ರಿಲ್ 1 ರಿಂದ ಮೊಟ್ಟೆಗಳ ಮೇಲೂ ಎಕ್ಸ್‌ಪೈರಿ ಡೇಟ್ ಕಡ್ಡಾಯ..!

by ಯಶಸ್ವಿನಿ ಎಂ
March 17, 2026 - 10:23 pm
0

Untitled design 2026 03 17T215937.916

ಮದುವೆಯ ಸಂಭ್ರಮ ಮುಗಿಸಿ ಶೂಟಿಂಗ್ ಸೆಟ್‌ಗೆ ಹಾಜರಾದ ರಶ್ಮಿಕಾ ಮಂದಣ್ಣ

by ಯಶಸ್ವಿನಿ ಎಂ
March 17, 2026 - 10:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 15T191026.137
    ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್
    March 15, 2026 | 0
  • Untitled design 2026 03 13T223418.967
    66ರ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ? ವದಂತಿಗಳಿಗೆ ನಟಿ ಹೇಳಿದ್ದೇನು..?
    March 13, 2026 | 0
  • Untitled design 2026 03 07T163402.909
    ಧುರಂಧರ್ ಟ್ರೈಲರ್ ಔಟ್..ರಣವೀರ್ ಸಿಂಗ್ ಬೀಸ್ಟ್ ಮೋಡ್ ಆನ್
    March 7, 2026 | 0
  • Untitled design (74)
    ಹೊಂಬಾಳೆ ಫಿಲ್ಮ್ಸ್ ಜೊತೆ ಹೃತಿಕ್ ರೋಷನ್ ಬಿಗ್ ಪ್ರಾಜೆಕ್ಟ್..!
    March 6, 2026 | 0
  • Untitled design (67)
    ಇರಾನ್ ಇಸ್ರೇಲ್ ಉದ್ವಿಗ್ನತೆ… ಬಣ್ಣದ ಲೋಕಕ್ಕೆ ಹೊಡೆತ..!
    March 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version