• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧುರಂಧರ್ ರಿವೆಂಜ್..ಸೀಕ್ವೆಲ್‌‌ನಲ್ಲಿ ಮತ್ತಷ್ಟು ರೋಚಕ..!

ಅಕ್ಷಯ್ ಖನ್ನಾ ಕಥೆ ಖತಂ.. ಅರ್ಜುನ್ ರಾಂಪಾಲ್‌‌ ಬಾಕಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 3, 2026 - 4:35 pm
in ಸಿನಿಮಾ
0 0
0
BeFunky collage 2026 02 03T163029.324

ಬಾಕ್ಸ್ ಆಫೀಸ್ ಸುನಾಮಿ, ಸುಂಟರಗಾಳಿ ಅನಿಸಿಕೊಂಡ ಧುರಂಧರ್ ಸಿನಿಮಾದ ಸೀಕ್ವೆಲ್ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ರಣ್‌ವೀರ್ ಸಿಂಗ್‌ಗೆ ಮರು ಜನ್ಮ ಕೊಟ್ಟ ಈ ಸಿನಿಮಾ, ಇದೀಗ ಡಬಲ್ ಶೇಡ್ಸ್ ಮೂಲಕ ಡಬಲ್ ಡೋಸ್ ಕೊಡೋಕೆ ಸಜ್ಜಾಗಿದೆ. ರಿವೆಂಜ್ ಯಾರ ಮೇಲೆ..? ಏತಕ್ಕಾಗಿ..? ಹೈ ವೋಲ್ಟೇಜ್ ಆ್ಯಕ್ಷನ್ ಸ್ವ್ಯಾಗ್ ಟೀಸರ್ ಹೇಗಿದೆ ಅಂತೀರಾ..?

ಇದು ಧುರಂಧರ್-2 ಚಿತ್ರದ ಟೀಸರ್ ಝಲಕ್. ಅತೀವ ನಿರೀಕ್ಷೆಯಿಂದ ಕಾಯ್ತಿದ್ದ ಸಿನಿದುನಿಯಾ ಹಾಗೂ ಚಿತ್ರಪ್ರೇಮಿಗಳಿಗೆ ಅಕ್ಷರಶಃ ಈ ಟೀಸರ್ ಬೇಸರ ತಂದಿದೆ. ಆ ನಿರೀಕ್ಷೆ ಹುಸಿ ಮಾಡಿದೆ. ಯಾಕಂದ್ರೆ ಧುರಂಧರ್ ಚಿತ್ರದ ಕ್ಲೈಮ್ಯಾಕ್ಸ್‌‌ನಲ್ಲಿದ್ದ ಅದೇ ದೃಶ್ಯಗಳನ್ನ ಜೋಡಿಸಿ ಇದೀಗ ಧುರಂಧರ್-2 ಟೀಸರ್ ಅಂತ ಬಿಡುಗಡೆ ಮಾಡಿದೆ ಚಿತ್ರತಂಡ. ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದವರಂತೂ ಇಷ್ಟೇನಾ ಅಂತಿದ್ದಾರೆ.

RelatedPosts

‘ಮದರ್ ಪ್ರಾಮಿಸ್’ಗೆ ಒಟಿಟಿ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಗೊತ್ತಾ?

ಪಟ್ಟಣಗೆರೆ ಶೆಡ್‌ನಲ್ಲಿ ಏನಾಯ್ತು? ಪ್ರದೋಶ್ ಹೇಳಿಕೆಯಿಂದ ಬಯಲಾಯ್ತು ಭೀಕರ ಸಂಗತಿಗಳು!

ಸೇತುಪತಿ-ದುನಿಯಾ ವಿಜಯ್ ಕಾಂಬೋ; ‘ಸ್ಲಂ ಡಾಗ್’ ಕಥೆ ರಿವೀಲ್!

ಅ. 2ಕ್ಕೆ ‘ಬೇಲ್’ ಗ್ರ್ಯಾಂಡ್ ರಿಲೀಸ್: ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸ್ಟೆಪ್ ಹಾಕಿದ ತಾರೆಯರು!

ADVERTISEMENT
ADVERTISEMENT

624763810 1491895948966342 7416368692953164785 n

ಅಕ್ಷಯ್ ಖನ್ನಾ ಕಥೆ ಖತಂ.. ಅರ್ಜುನ್ ರಾಂಪಾಲ್‌‌ ಬಾಕಿ..!

ದೇಶಪ್ರೇಮದ ಕಿಚ್ಚು.. 1428Cr ಗಳಿಸಿದ ಕಥೆ ಮುಂದಿನ ಭಾಗ

579269046 1243385687825614 5401636993578587515 n

ಆದ್ರೆ ಈ ಬಾರಿ ರಿವೆಂಜ್ ಮೊದಲ ಭಾಗಕ್ಕಿಂತ ಜೋರಿರಲಿದೆ. ಯಾಕಂದ್ರೆ ನಮ್ಮ ಸ್ಪೈ ಏಜೆಂಟ್‌‌ ಅಲ್ಲಿನ ಗ್ಯಾಂಗ್‌ಸ್ಟರ್ ಜೊತೆಗೇ ಸೇರಿಕೊಂಡು ರೆಹಮಾನ್ ಡಕಾಯಿತ್‌‌ನ ಶಿವನ ಪಾದ ಸೇರಿಸಿದ್ರು ಮೊದಲ ಭಾಗದಲ್ಲಿ. ಅಂದ್ರೆ ಅಕ್ಷಯ್ ಖನ್ನಾ ರೋಲ್ ಖತಂ. ಇದೀಗ ಐಎಸ್ಐ ಮೇಜರ್ ಇಕ್ಬಾಲ್ ಪಾತ್ರಧಾರಿ ಅರ್ಜುನ್ ರಾಂಪಾಲ್‌ ಭಾಗ-2ರ ಖಳನಾಯಕ. ಆತನ ಜೊತೆ ನಾಯಕನಟ ರಣ್‌ವೀರ್, ಹಂಜಾ ಅಲಿ ಮಸೂರಿಯಾಗಿ ಹೇಗೆ ಕಾದಾಡ್ತಾರೆ ಅನ್ನೋದು ಕಾದು ನೋಡಬೇಕಿದೆ.

615406650 122280124808078065 5036319134912093785 n

‘ಧುರಂಧರ್’ ರಿವೆಂಜ್..ಸೀಕ್ವೆಲ್‌‌ನಲ್ಲಿ ಮತ್ತಷ್ಟು ರೋಚಕ..!

ಹೈ-ವೋಲ್ಟೇಜ್ ಆ್ಯಕ್ಷನ್ ಟೀಸರ್..ರಣ್‌ವೀರ್ ಡಬಲ್ ಶೇಡ್

624847607 1547789380686299 1387328313833839401 n

ರಣ್‌ವೀರ್ ಸಿಂಗ್ ಕರಿಯರ್‌‌ಗೆ ಮರು ಜನ್ಮ ನೀಡಿದ ಸಿನಿಮಾ ಧುರಂಧರ್. ಇದು ಬಾಕ್ಸ್ ಆಫೀಸ್‌‌ನಲ್ಲಿ 1428 ಕೋಟಿ ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ಎ ಸರ್ಟಿಫೈಡ್ ಮೂವಿಯೊಂದು ಹೀಗೆ ದೊಡ್ಡ ಮೊತ್ತ ಕಲೆ ಹಾಕಿದ್ದು ಇದೇ ಮೊದಲು. ಇದೀಗ ರಣ್‌ವೀರ್ ಸಿಂಗ್‌ ಎರಡೆರಡು ಶೇಡ್‌‌ಗಳಲ್ಲಿ ಕಾಣಸಿಗಲಿದ್ದು, ಮೊದಲ ಭಾಗದ ಆ ಉದ್ದನೆಯ ಕೂದಲು, ಉದ್ದವಾದ ಗಡ್ಡವನ್ನ ತೆಗೆದಿದ್ದಾರೆ. ಪಿಯು ಹುಡುಗನ ರೀತಿ ಕ್ಲೀನ್ ಶೇವ್‌‌ನಲ್ಲಿ ಯಂಗ್ ಆಗಿ ಕಾಣ್ತಿದ್ದಾರೆ. ಸೋ.. ಎರಡೂ ಶೇಡ್ಸ್ ಎಷ್ಟರ ಮಟ್ಟಿಗೆ ಎಫೆಕ್ಟೀವ್ ಆಗಿ ಇರಲಿವೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಅಲ್ಲದೆ, ಈ ಬಾರಿ ಮಾರ್ಚ್‌ 19ಕ್ಕೆ ಪಂಚಭಾಷೆಗಳಲ್ಲಿ ಧುರಂಧರ್-2 ಬರ್ತಿದ್ದು, ನಮ್ಮ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಎದುರು ಬರ್ತಿರೋದು ವಿಶೇಷ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (56)

ಸೆಮಿಫೈನಲ್‌ಗೆ ಮಳೆ ಕಾಟ; ಭಾರತ-ಶ್ರೀಲಂಕಾ ಪಂದ್ಯ ರದ್ದಾದರೆ ಯಾರಿಗೆ ಲಾಭ?

by ದಿಶಾ ಕೆ. ಎಸ್.
September 29, 2026 - 6:54 pm
0

Your paragraph text (55)

‘ಮದರ್ ಪ್ರಾಮಿಸ್’ಗೆ ಒಟಿಟಿ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಗೊತ್ತಾ?

by ದಿಶಾ ಕೆ. ಎಸ್.
September 29, 2026 - 6:04 pm
0

Your paragraph text (54)

ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿ; ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ

by ದಿಶಾ ಕೆ. ಎಸ್.
September 29, 2026 - 5:40 pm
0

Your paragraph text (53)

ಪಟ್ಟಣಗೆರೆ ಶೆಡ್‌ನಲ್ಲಿ ಏನಾಯ್ತು? ಪ್ರದೋಶ್ ಹೇಳಿಕೆಯಿಂದ ಬಯಲಾಯ್ತು ಭೀಕರ ಸಂಗತಿಗಳು!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 29, 2026 - 5:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (55)
    ‘ಮದರ್ ಪ್ರಾಮಿಸ್’ಗೆ ಒಟಿಟಿ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಗೊತ್ತಾ?
    September 29, 2026 | 0
  • Your paragraph text (53)
    ಪಟ್ಟಣಗೆರೆ ಶೆಡ್‌ನಲ್ಲಿ ಏನಾಯ್ತು? ಪ್ರದೋಶ್ ಹೇಳಿಕೆಯಿಂದ ಬಯಲಾಯ್ತು ಭೀಕರ ಸಂಗತಿಗಳು!
    September 29, 2026 | 0
  • Your paragraph text (46)
    ಸೇತುಪತಿ-ದುನಿಯಾ ವಿಜಯ್ ಕಾಂಬೋ; ‘ಸ್ಲಂ ಡಾಗ್’ ಕಥೆ ರಿವೀಲ್!
    September 29, 2026 | 0
  • Your paragraph text (42)
    ಅ. 2ಕ್ಕೆ ‘ಬೇಲ್’ ಗ್ರ್ಯಾಂಡ್ ರಿಲೀಸ್: ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸ್ಟೆಪ್ ಹಾಕಿದ ತಾರೆಯರು!
    September 29, 2026 | 0
  • Your paragraph text (34)
    ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?
    September 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version