• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಂಗನತಿಟ್ಟು ಸಿಬ್ಬಂದಿಗೆ ಆ್ಯಕ್ಷನ್ ಪ್ರಿನ್ಸ್ ಅಭಯ..ಭಲೇ ಧ್ರುವ

78 ಸಿಬ್ಬಂದಿಗೆ ಬ್ಯಾಗ್, ಜರ್ಕಿನ್, ಶೂ & ವಾಟರ್ ಬಾಟಲ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 13, 2025 - 2:30 pm
in ಸಿನಿಮಾ
0 0
0
Website (23)

ಧ್ರುವ ಸರ್ಜಾ ಬರೀ ಸಿನಿಮಾ ಸ್ಟಾರ್ ಅಷ್ಟೇ ಅಲ್ಲ, ಒಳ್ಳೆಯ ಮನಸ್ಸಿರೋ ಮನುಷ್ಯ ಕೂಡ ಹೌದು. ಸದಾ ತಾನಾಯ್ತು, ತನ್ನ ಕುಟುಂಬವಾಯ್ತು ಅಂತ ಯೋಚಿಸೋ ಜನರ ಮಧ್ಯೆ, ತಾನು ದುಡಿದ ಹಣದಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಗಳನ್ನ ಕೂಡ ಮಾಡೋಣ ಅಂತ ಮುಂದಾಗಿರೋ ಇವ್ರ ನಡೆಗೆ ಭೇಷ್ ಅನ್ನಲೇಬೇಕು. ಇತ್ತೀಚೆಗೆ ಧ್ರುವ ಸಹಾಯಹಸ್ತ ಫೌಂಡೇಷನ್ ಆರಂಭಿಸಿರೋ ಆ್ಯಕ್ಷನ್ ಪ್ರಿನ್ಸ್, ಲಕ್ಷಾಂತರ ಖರ್ಚು ಮಾಡಿ, ರಂಗನತಿಟ್ಟು ಸಿಬ್ಬಂದಿಗೆ ಅಭಯ ಹಸ್ತ ನೀಡಿದ್ದಾರೆ.

ರಂಗನತಿಟ್ಟು ಪಕ್ಷಿಧಾಮ.. ಕರ್ನಾಟಕದ ಪಕ್ಷಿಕಾಶಿ ಅಂತಲೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯ ಕಾವೇರಿ ನದಿ ತಟದಲ್ಲಿರೋ ಈ ಧಾಮ ಸುಮಾರು 40 ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಆರು ಚಿಕ್ಕ ದ್ವೀಪ ಸಮೂಹಗಳನ್ನೊಳಗೊಂಡ ರಂಗನತಿಟ್ಟುನಲ್ಲಿ ಸಸ್ಯ ಸಂಪತ್ತು ಜೊತೆ ಮೊಸಳೆಗಳು, ನೀರು ನಾಯಿಗಳು ಹಾಗೂ ಬಾವಲಿಗಳಿವೆ. ಅಷ್ಟೇ ಅಲ್ಲ, ದೇಶ ವಿದೇಶಗಳಿಂದ ವಲಸೆ ಬರುವ ಸಾವಿರಾರು ಪಕ್ಷಿಗಳಿಗೆ ಆಶ್ರಯತಾಣವಾಗಿದೆ.

RelatedPosts

ಸುದೀಪ್ ಸ್ಟೈಲ್‌ಗೆ ತಕ್ಕನಾದ ಸ್ಪೋರ್ಟ್ಸ್‌‌ EV ಕಾರ್..!

ಹಾರರ್ ಜಾನರ್‌ಗೆ ಕೈ ಹಾಕಿದ ಮಾಸ್ ಮಾನ್‌ಸ್ಟರ್ ಪ್ರಶಾಂತ್ ನೀಲ್

ಅಶ್ಲೀಲ ಕಾಮೆಂಟ್‌ಗೆ ಬೇಸತ್ತು ನಟಿ ಐಶ್ವರ್ಯಾ ಸಿಂಧೋಗಿ ದೂರು

ಹುಡ್ಗೀರ್ ಡೇಂಜರಸ್..ಸತೀಶ್ ಜೊತೆ ಶಿವು, ಗಿರಿ ಸ್ಟೆಪ್..!

ADVERTISEMENT
ADVERTISEMENT

2c6daee1 96fc 46fb 9243 d6a32d7992bc

ರಂಗನತಿಟ್ಟು ಸಿಬ್ಬಂದಿಗೆ ಆ್ಯಕ್ಷನ್ ಪ್ರಿನ್ಸ್ ಅಭಯ.. ಭಲೇ ಧ್ರುವ

78 ಸಿಬ್ಬಂದಿಗೆ ಬ್ಯಾಗ್, ಜರ್ಕಿನ್, ಶೂ & ವಾಟರ್ ಬಾಟಲ್ಸ್

ಮೈಸೂರಿಗೆ ಪ್ರವಾಸಕ್ಕೆ ಅಂತ ಹೋಗುವವರು ಈ ರಂಗನತಿಟ್ಟುಗೆ ವಿಸಿಟ್ ಹಾಕದೆ ಬರೋ ಪ್ರಮೇಯವೇ ಇಲ್ಲ. ಮಕ್ಕಳಿಂದ ಮುದುಕರವರೆಗೆ ಮುದ ನೀಡುವ ಕಲರ್‌ಫುಲ್ ಪಕ್ಷಿಗಳಿರೋ ಪಕ್ಷಿಧಾಮವಿದು. ಇಲ್ಲಿದೆ ಕಳೆದ ವರ್ಷ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಹಾಗೂ ಮಕ್ಕಳ ಸಮೇತ ಭೇಟಿ ನೀಡಿದ್ರು. ಇಲ್ಲಿ ಸುಮಾರು 78 ಮಂದಿ ಸಿಬ್ಬಂದಿ ಕೆಲಸ ಮಾಡ್ತಿದ್ದು, ಚಳಿಗಾಲ ಆದ್ದರಿಂದ ಹುಳ, ಉಪ್ಪಟೆಗಳ ಕಾಟ ಕೊಂಚ ಜಾಸ್ತಿ ಇರಲಿದೆ. ಹಾವುಗಳು ಕೂಡ ಸಿಕ್ಕಾಪಟ್ಟೆ ಇವೆ.

D2

ಕಳೆದ ತಿಂಗಳು ಪತ್ನಿ, ಮಕ್ಕಳ ಸಮೇತ ರಂಗನತಿಟ್ಟುಗೆ ವಿಸಿಟ್

ಸಿಬ್ಬಂದಿ ಪರದಾಟ ನೋಡಿ ಧ್ರುವ ಫೌಂಡೇಷನ್‌‌ ಸಹಾಯ..!

ಅಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ಸಿಬ್ಬಂದಿಗೆ ಸೇಫ್ಟಿಗೆ ಅಂತ ಒಳ್ಳೆಯ ಶೂ, ಜಾಕೆಟ್‌‌ಗಳಿಲ್ಲ. ಹಾಗಾಗಿ ಸ್ವತಃ ಧ್ರುವ ಸರ್ಜಾ ಅವರು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ, ಅಷ್ಟೂ ಮಂದಿ ಸಿಬ್ಬಂದಿಗೆ ಬ್ಯಾಗ್, ಜರ್ಕಿನ್, ಶೂ ಹಾಗೂ ವಾಟರ್ ಬಾಟಲ್ಸ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ನಿಜಕ್ಕೂ ಅಲ್ಲಿರೋ ಸಿಬ್ಬಂದಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಅದನ್ನ ಅವರು ಮುಕ್ತ ಮನಸ್ಸಿನಿಂದ ಹಾಡಿ, ಹೊಗಳಿದ್ದಾರೆ.

D3

ಹನುಮ ಭಕ್ತರಿಗೆಲ್ಲಾ ಶುಭವಾಗಲಿ ಎಂದ ಆ ಕಷ್ಟ ಜೀವಿಗಳು..!

14 ದಿನದ ಹಿಂದೆ ಧ್ರುವ ಫೌಂಡೇಷನ್ ಶುರು.. 35 ಲಕ್ಷ ನೆರವು

ಆಂಜನೇಯಸ್ವಾಮಿ ಭಕ್ತರು ನಮಗೆಲ್ಲಾ ಸಹಾಯ ಮಾಡಿದ್ದಾರೆ. ಅವರಿಗೆ ಇದೇ ರೀತಿ ಸಹಾಯ ಮಾಡುವ ಶಕ್ತಿ ದೇವರು ಕರುಣಿಸಲಿ ಅಂತೆಲ್ಲಾ ತುಂಬು ಹೃದಯದಿಂದ ಕೇಳಿಕೊಂಡಿದ್ದಾರೆ ಸಿಬ್ಬಂದಿ ವರ್ಗ. ಅಂದಹಾಗೆ ಧ್ರುವ ಸಹಾಯ ಹಸ್ತ ಅನ್ನೋ ಫೌಂಡೇಷನ್ ಕೇವಲ 14 ದಿನಗಳ ಹಿಂದೆಯಷ್ಟೇ ಶುರುವಾದ ಸಂಸ್ಥೆಯಾಗಿದೆ. ಆಗಲೇ ಬರೋಬ್ಬರಿ 35 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿ, ಅಸಹಾಯಕರಿಗೆ, ಬಡವರಿಗೆ ನೆರವಾಗಿದ್ದಾರೆ ಅನ್ನೋದು ನಿಜಕ್ಕೂ ಗ್ರೇಟ್.

468396863 1254014975651425 4935897859572238274 n

ಅಂದಹಾಗೆ ಇತ್ತೀಚೆಗೆ ಸಕ್ರೆಬೈಲು ಆನೆ ಕ್ಯಾಂಪ್‌ಗೆ ತೆರಳಿದ್ದ ಧ್ರುವ ಸರ್ಜಾ ಅವರು, ಮಾವುತರ ಕುಟುಂಬಗಳಿಗೆ ರೇಷನ್ ಕಿಟ್, ಮಕ್ಕಳಿಗೆ ಪೆನ್ನು-ಪುಸ್ತಕ, ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ನೀಡಿ ಗಮನ ಸೆಳೆದಿದ್ದರು.

ಕೇವಲ ಐದಾರು ಸಿನಿಮಾಗಳನ್ನು ಮಾಡಿರೋ ಧ್ರುವ ಸರ್ಜಾ ಅವರೇ ಇಷ್ಟು ಮಾಡ್ತಿದ್ದಾರೆ ಅಂದಾಗ, ಇದೇ ರೀತಿ ಇತರೇ ಸ್ಟಾರ್‌ಗಳು ಕೂಡ ಮಾಡೋಕೆ ಮುಂದಾದ್ರೆ ಎಷ್ಟು ಮಂದಿ ಅಸಹಾಯಕರ ಬಾಳಿಗೆ ಬೆಳಕಾದಂತೆ ಆಗುತ್ತೆ ಅಲ್ವಾ..? ಬಹುಶಃ ಧ್ರುವ ಅವರ ಈ ನಡೆ, ಉಳಿದವರಿಗೂ ಸ್ಫೂರ್ತಿ ಆಗಲಿದೆ. ಕೊಡುಗೈ ದಾನಿಗಳು ಹೆಚ್ಚಾಗಲಿ, ಪಡೆವ ಮನಸುಗಳು ಧನ್ಯತಾ ಭಾವ ಅರ್ಪಿಸಲಿ ಅನ್ನೋದೇ ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸ್ವ (2)

ರಾಜ್ಯದ ಹವಾಮಾನ ವರದಿ: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ!

by ದಿಶಾ ಕೆ. ಎಸ್.
July 21, 2026 - 6:22 am
0

ಸ್ವ (1)

ಇಂದಿನ ರಾಶಿ ಭವಿಷ್ಯ ವೃಷಭ ರಾಶಿ

by ದಿಶಾ ಕೆ. ಎಸ್.
July 21, 2026 - 6:15 am
0

ಕಬ್ಬಿಣದ

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದ ಮಗ

by ಶಾಲಿನಿ ಕೆ. ಡಿ
July 20, 2026 - 11:10 pm
0

Untitled design 2026 07 20T224251.302

ಉಕ್ರೇನ್‌ನಲ್ಲಿ ಹಡಗಿನ ಮೇಲೆ ಭೀಕರ ದಾಳಿ: ನಾಲ್ವರು ಭಾರತೀಯರು ಸಾವು

by ಶಾಲಿನಿ ಕೆ. ಡಿ
July 20, 2026 - 10:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 20T202104.657
    ಸುದೀಪ್ ಸ್ಟೈಲ್‌ಗೆ ತಕ್ಕನಾದ ಸ್ಪೋರ್ಟ್ಸ್‌‌ EV ಕಾರ್..!
    July 20, 2026 | 0
  • Untitled design 2026 07 20T193056.216
    ಹಾರರ್ ಜಾನರ್‌ಗೆ ಕೈ ಹಾಕಿದ ಮಾಸ್ ಮಾನ್‌ಸ್ಟರ್ ಪ್ರಶಾಂತ್ ನೀಲ್
    July 20, 2026 | 0
  • Untitled design 2026 07 20T184321.880
    ಅಶ್ಲೀಲ ಕಾಮೆಂಟ್‌ಗೆ ಬೇಸತ್ತು ನಟಿ ಐಶ್ವರ್ಯಾ ಸಿಂಧೋಗಿ ದೂರು
    July 20, 2026 | 0
  • Untitled design 2026 07 20T172326.605
    ಹುಡ್ಗೀರ್ ಡೇಂಜರಸ್..ಸತೀಶ್ ಜೊತೆ ಶಿವು, ಗಿರಿ ಸ್ಟೆಪ್..!
    July 20, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (16)
    ಓಟಿಟಿ ಲೋಕದಲ್ಲಿ ‘ಧುರಂಧರ್’ ಅಬ್ಬರ: ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ
    July 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version