• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡೈರೆಕ್ಟರ್‌ಗೆ ಧ್ರುವ ಟಾರ್ಚರ್..? 3.15ಕೋಟಿ ಆಯ್ತಾ 9.5ಕೋಟಿ?

8 ವರ್ಷ ಕಾದಿದ್ದಕ್ಕೆ ಹಣವೂ ಇಲ್ಲ ಸಿನಿಮಾನೂ ಇಲ್ಲ ಎಂದ ಹೆಗಡೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 11, 2025 - 4:57 pm
in ಸಿನಿಮಾ
0 0
0
Untitled design 2025 08 11t165639.649

ಧ್ರುವ ಸರ್ಜಾ ಮೇಲೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಮಾಡಿ, ಮುಂಬೈನಲ್ಲಿ FIR ದಾಖಲಿಸಿದ್ದ ನಿರ್ದೇಶಕ ರಾಘವೇಂದ್ರ ಹೆಗಡೆ, ಕೊನೆಗೂ ಮೌನ ಮುರಿದಿದ್ದಾರೆ. ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಮಾಧ್ಯಮ ಹೇಳಿಕೆಗಳಿಗೆಲ್ಲಾ ಸ್ಪಷ್ಟನೆ ನೀಡಿದ್ದಾರೆ. ಧ್ರುವ ಸರ್ಜಾರಿಂದ ನಂಗೆ ಮೆಂಟಲ್ ಟಾರ್ಚರ್ ಎಂದಿರೋ ಹೆಗಡೆ, ನಾನು ಕನ್ನಡ ವಿರೋಧಿ ಅಲ್ಲ ಎಂದಿದ್ದಾರೆ. ಅದ್ರ ಎಕ್ಸ್‌‌ಕ್ಲೂಸಿವ್ ರಿಪೋರ್ಟ್‌ ಇಲ್ಲಿದೆ.

  • ಡೈರೆಕ್ಟರ್‌ಗೆ ಧ್ರುವ ಟಾರ್ಚರ್..? 3.15ಕೋಟಿ ಆಯ್ತಾ 9.5ಕೋಟಿ?
  • 8 ವರ್ಷ ಕಾದಿದ್ದಕ್ಕೆ ಹಣವೂ ಇಲ್ಲ ಸಿನಿಮಾನೂ ಇಲ್ಲ ಎಂದ ಹೆಗಡೆ
  • ಅರ್ಜುನ್ ಸರ್ಜಾ- ಧ್ರುವ ಮೀಟಿಂಗ್‌ನಲ್ಲಿ ಅಂದು ಆಗಿದ್ದೇನು..?!
  • ಕನ್ನಡದಲ್ಲೇ ಸಿನಿಮಾ-ಸೀರಿಯಲ್.. ಕನ್ನಡ ವಿರೋಧಿ ಅಂದವ್ರಿಗೆ ಸ್ಪಷ್ಟನೆ

ಡಿಬಾಸ್ ದರ್ಶನ್‌ಗೆ 2016ರಲ್ಲಿ ಜಗ್ಗುದಾದಾ ಸಿನಿಮಾನ ನಿರ್ದೇಶಿಸಿ, ನಿರ್ಮಿಸಿದ್ದ ರಾಘವೇಂದ್ರ ಹೆಗಡೆ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಎರಡನೇ ಸಿನಿಮಾ ಮಾಡಬೇಕಿತ್ತು. ಆದ್ರೆ ಎಂಟು ವರ್ಷಗಳಿಂದ ಇಂದಿನವರೆಗೆ ರಾಘವೇಂದ್ರ ಹೆಗಡೆ ಯಾವುದೇ ಸಿನಿಮಾ ಮಾಡಿಲ್ಲ. ಮಾಡಲಾಗಿಲ್ಲ. ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಧ್ರುವ ಸರ್ಜಾ ಅವರೇ ಕಾರಣ ಎನ್ನಲಾಗ್ತಿದೆ.

RelatedPosts

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್

ADVERTISEMENT
ADVERTISEMENT

ಯೆಸ್.. ಎಂಟು ವರ್ಷಗಳ ಹಿಂದೆಯೇ ಸುಮಾರು 3 ಕೋಟಿ 15 ಲಕ್ಷ ಬೃಹತ್ ಮೊತ್ತದ ಹಣವನ್ನು ಅಡ್ವಾನ್ಸ್ ಆಗಿ ಧ್ರುವ ಸರ್ಜಾಗೆ ನೀಡಿ, ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದ ರಾಘವೇಂದ್ರ ಹೆಗಡೆ, ಮೂಲತಃ ಕನ್ನಡದವರು. ಕರಾವಳಿಯಿಂದ ಹೊಟ್ಟೆ ಪಾಡಿಗಾಗಿ ಮಾಯಾನಗರಿ ಮುಂಬೈಗೆ ತೆರಳಿ, ಅಲ್ಲಿ ಹೋಟೆಲ್ ವೆಯ್ಟರ್ ಆಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಸಂಕಲನಕಾರನಾಗಿ, ಇಂದು ದೊಡ್ಡದೊಂದು ನಿರ್ಮಾಣ ಸಂಸ್ಥೆಯ ಮಾಲೀಕರಾಗಿ ಬೆಳೆದು ನಿಂತಿದ್ದಾರೆ.

ಧ್ರುವಗೆ ಅಡ್ವಾನ್ಸ್ ನೀಡಿ ಡೇಟ್ಸ್ ಪಡೆದಿದ್ದ ರಾಘವೇಂದ್ರ ಹೆಗಡೆಗೆ ಹಣವೂ ಇಲ್ಲ, ಸಿನಿಮಾಗೆ ಡೇಟ್ಸ್ ಕೂಡ ಇಲ್ಲವಾಗಿದೆ. ಹಾಗಾಗಿ ಇತ್ತೀಚೆಗೆ ಅವ್ರ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಸ್ಟೇಷನ್‌‌ನಲ್ಲಿ ಎಫ್‌ಐಆರ್ ದಾಖಲಿಸಿದ್ರು. ಹಣ ವಂಚನೆ ಆರೋಪ ಹೊತ್ತಿರೋ ಧ್ರುವ ಪರ ಅವ್ರ ಮ್ಯಾನೇಜರ್ ಅಶ್ವಿನ್, ಅವೆಲ್ಲಾ ಸುಳ್ಳು ಆರೋಪಗಳು. ಕನ್ನಡದಲ್ಲಿ ಬ್ಯುಸಿನೆಸ್ ಆಗ್ತಿಲ್ಲ. ತಮಿಳು, ತೆಲುಗಿನಲ್ಲಿ ಸಿನಿಮಾ ಮಾಡೋಣ ಅಂದಿದ್ರು. ಅಲ್ಲದೆ ತಾನು ಮಾಡಿದ್ದ ಕಥೆ ಅಮರನ್ ಚಿತ್ರದ ಕಥೆಯಂತಿತ್ತು. ಹಾಗಾಗಿ ಕಥೆ ಸಿದ್ದವಿಲ್ಲ ಅಂತ ಅವರೇ ತಡ ಮಾಡಿದ್ರು ಎಂದಿದ್ರು.

ಈಗ ಅದಕ್ಕೆಲ್ಲಾ ಸ್ಪಷ್ಟನೆ ನೀಡಿರೋ ರಾಘವೇಂದ್ರ ಹೆಗಡೆ, ನಾನು ಕನ್ನಡ ವಿರೋಧಿ ಅಲ್ಲ. ಕನ್ನಡದಲ್ಲೇ ಸಿನಿಮಾ, ಸೀರಿಯಲ್ ಮಾಡಿದ್ದೀನಿ. ಪರಭಾಷೆಗಳಲ್ಲಿ ಸಿನಿಮಾ ಮಾಡೋದಾದ್ರೆ ಅಲ್ಲಿನ ಸ್ಟಾರ್‌ಗಳ ಜೊತೆಗೇ ಸಿನಿಮಾ ಮಾಡ್ತಿದ್ದೆ. ಇವ್ರು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಬೇಕು ಅಂತ ಅರ್ಜುನ್ ಸರ್ಜಾ ಜೊತೆಗಿನ ಮೀಟಿಂಗ್‌‌ನಲ್ಲಿ 2025ರ ಫೆಬ್ರವರಿ 4ರಂದು ಹೇಳಿದ್ರು ಅಂತ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದ್ದಾರೆ.

ಅಲ್ಲದೆ, ನಾನು ಜಗ್ಗುದಾದಾ ಬಳಿಕ ಅಷ್ಟು ವರ್ಷಗಳಿಂದ ಸಿನಿಮಾ ಮಾಡಲಿಲ್ಲ ಅಂದ್ರೆ ಅದಕ್ಕೆ ಧ್ರುವನೇ ಕಾರಣ. ನನಗೆ ಅವರಿಂದ ಮೆಂಟಲ್ ಟಾರ್ಚರ್ ಆಗಿಬಿಟ್ಟಿದೆ. ಆದ್ರೂ ಬೇಜಾರಿಲ್ಲ. ನನ್ನ ದುಡ್ಡು ನನಗೆ ಸಿಕ್ರೆ ಸಾಕು. ಅಶ್ವಿನ್ ಇತ್ತೀಚೆಗೆ ಬಂದವ್ರು. ನನ್ನ ಮತ್ತು ಧ್ರುವ ಸರ್ಜಾ ನಡುವಿನ ಒಪ್ಪಂದ, ಮಾತುಕತೆಗಳ ಬಗ್ಗೆ ಅಶ್ವಿನ್‌ಗೆ ಗೊತ್ತಿಲ್ಲ ಅಂತ ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಕೋರ್ಟ್‌ ಮೊರೆ ಹೋಗಿರೋ ರಾಘವೇಂದ್ರ ಹೆಗಡೆ, ನಟ ಧ್ರುವ ಸರ್ಜಾ ವಿರುದ್ಧ ಕಾನೂನು ಕಟ್ಟಳೆ ಅಂತ ಕಸಿಡಿದೆದ್ದು ನಿಂತಿದ್ದಾರೆ. ಕಾನೂನು ಸಮರ ನಡೆಸ್ತಿರೋ ಹೆಗಡೆ, ಕಾನೂನಿನಾತ್ಮಕವಾಗಿ, ನ್ಯಾಯಯುತವಾಗಿ ನನ್ನ ಹಣ ನನಗೆ ದಕ್ಕಿದ್ರೆ ಸಾಕು ಅಂತಿದ್ದಾರೆ. ಇನ್ನು ಇದಕ್ಕೆ ಧ್ರುವ ಸರ್ಜಾ ಯಾವ ರೀತಿ ಪ್ರತ್ಯುತ್ತರ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಶಿಫ್ಟ್,

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

by ಶಾಲಿನಿ ಕೆ. ಡಿ
August 16, 2026 - 2:45 pm
0

Untitled design 2026 08 16T141316.352

ಕಾನೂನು ಹೇಳಿದಂತೆ ನಡೆಯುತ್ತೇವೆ: ನೈಸ್ ಯೋಜನೆ ಬಗ್ಗೆ ಹೆಚ್‌ಡಿಕೆ ಪತ್ರಕ್ಕೆ ಸಿಎಂ ಡಿಕೆಶಿ ಪ್ರತಿಕ್ರಿಯೆ

by ಶಾಲಿನಿ ಕೆ. ಡಿ
August 16, 2026 - 2:14 pm
0

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ

ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ

by ಶಾಲಿನಿ ಕೆ. ಡಿ
August 16, 2026 - 1:49 pm
0

Untitled design 2026 08 16T130432.349

ಜರ್ಮನಿ-ಭಾರತ ನಡುವೆ 70,000 ಕೋಟಿ ಜಲಾಂತರ್ಗಾಮಿ ಡೀಲ್: ಶೀಘ್ರದಲ್ಲೇ ಮಹತ್ವದ ಸಭೆ

by ಶಾಲಿನಿ ಕೆ. ಡಿ
August 16, 2026 - 1:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
  • ಖರ್ಗೆ (6)
    ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version