• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪಂಜಾಬಿ, ಬೆಂಗಾಳಿ ಚಿತ್ರಗಳಲ್ಲೂ ಧರ್ಮೇಂದ್ರ ಅಭಿನಯ

ಲೋಕಸಭಾ ಸದಸ್ಯರಾಗಿ ಆಯ್ಕೆ.. ಚುನಾವಣೆ ವೇಳೆ ವಿವಾದ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 24, 2025 - 4:38 pm
in ಸಿನಿಮಾ
0 0
0
Untitled design 2025 11 24T163703.249

ಸಿನಿಮಾ ಸ್ಟಾರ್‌‌‌ಗಳು ರಾಜಕಾರಣದತ್ತ ವಾಲುವುದು ಸರ್ವೇ ಸಾಮಾನ್ಯ. ಧರ್ಮೇಂದ್ರ ಕೂಡ ಅದ್ರಿಂದ ಹೊರತಾಗಿಲ್ಲ. ಅಷ್ಟೇ ಅಲ್ಲ, ಹೇಮಾ ಮಾಲಿನಿ ಜೊತೆ ತಾವು ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಅಂತ ವಿವಾದಗಳ ಸುಳಿಗೆ ಸಿಲುಕಿಕೊಂಡಿದ್ರು ಲೆಜೆಂಡ್ ಧರ್ಮೇಂದ್ರ. ಅದ್ರಿಂದ ಹೇಗೆ ಹೊರಗೆ ಬಂದ್ರು..? ಏನು ಆ ವಿವಾದದ ಅಸಲಿಯತ್ತು ಅಂತೀರಾ..? ಇಲ್ಲಿದೆ ನೋಡಿ.

  • ಪಂಜಾಬಿ, ಬೆಂಗಾಳಿ ಚಿತ್ರಗಳಲ್ಲೂ ಧರ್ಮೇಂದ್ರ ಅಭಿನಯ
  • ರಿಯಾಲಿಟಿ ಶೋಗೆ ಜಡ್ಜ್.. ವೆಬ್ ಸೀರೀಸ್‌‌ನಲ್ಲೂ ಛಾಪು
  • ಲೋಕಸಭಾ ಸದಸ್ಯರಾಗಿ ಆಯ್ಕೆ.. ಚುನಾವಣೆ ವೇಳೆ ವಿವಾದ
  • ಸಿನಿಮಾ ಶೂಟಿಂಗ್, ಕೃಷಿ ಮಾಡ್ತಾ ಟೀಕೆಗೆ ಗುರಿಯಾಗಿದ್ದರು

ನಟ, ನಿರ್ಮಾಪಕರಾಗಿ ಧರ್ಮೇಂದ್ರ ಬಾಲಿವುಡ್‌‌ನಲ್ಲಿ ಮಿಂಚಿದ ಕಥೆ ಎಲ್ಲರಿಗೂ ಗೊತ್ತೇಯಿದೆ. ಆದ್ರೆ ಮಾತೃಭಾಷೆ ಆಗಿರೋ ಪಂಜಾಬಿ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ. ಡು ಶೇರ್, ಡಬಲ್ ದಿ ಟ್ರುಪಲ್, ಖುರ್ಬಾನಿ ಜಾಟ್ ದಿ, ದುಃಖ ಭಂಜನ್ ತೇರಾ ನಾಮ್ ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ಪ್ರೇಕ್ಷಕರನ್ನ ರಂಜಿಸಿದ್ದಾರೆ ಧರ್ಮೇಂದ್ರ. ಅಲ್ಲದೆ, ಬೆಂಗಾಳಿಯ ಪಾರಿ ಚಿತ್ರದಲ್ಲಿ ಲೆಜೆಂಡ್ ದಿಲೀಪ್ ಕುಮಾರ್ ಜೊತೆ ತೆರೆಹಂಚಿಕೊಂಡಿದ್ರು.

RelatedPosts

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್

ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ

ADVERTISEMENT
ADVERTISEMENT

ಇನ್ನು ಕಿರುತೆರೆಯಲ್ಲಿ ಕೂಡ ಕಮಾಲ್ ಮಾಡಿದ್ದ ಈ ಲೆಜೆಂಡರಿ ಆ್ಯಕ್ಟರ್, ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ತಾಜ್ ಡಿವೈಡೆಡ್ ಬೈ ಬ್ಲಡ್ ಅನ್ನೋ ವೆಬ್ ಸೀರೀಸ್‌‌ನಲ್ಲೂ ಗರಂ ಧರಂ ನಟನಾ ಗಮ್ಮತ್ತು ತೋರಿದ್ದರು.

2004ರಿಂದ 2009ರ ತನಕ ಲೋಕಸಭಾ ಸದಸ್ಯರಾಗಿದ್ದ ಧರ್ಮೇಂದ್ರ, ಬಿಜೆಪಿ ಪಕ್ಷದಲ್ಲಿ ತಮ್ಮನ್ನ ಗುರ್ತಿಸಿಕೊಂಡಿದ್ದರು. ರಾಜಸ್ತಾನದ ಬಿಕನೆರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಹೋಗಿದ್ದ ಧರ್ಮೇಂದ್ರ, ಪಾರ್ಲಿಮೆಂಟ್‌ಗೆ ಸರಿಯಾಗಿ ಹೀಗದೆ ಟೀಕೆಗಳಿಗೆ ಗುರಿಯಾಗಿದ್ದರು. ಹೌದು.. ಸದಾ ಸಿನಿಮಾ ಶೂಟಿಂಗ್, ಕೃಷಿ ಅಂತ ಫಾರ್ಮ್ ಹೌಸ್‌‌ನಲ್ಲಿ ಸಮಯ ಕಳೆಯುತ್ತಾ, ತನ್ನ ಎಂಪಿ ವೃತ್ತಿಯನ್ನ ಸಮರ್ಪಕವಾಗಿ ನಿಭಾಯಿಸಲಿಲ್ಲ ಅಂತ ಜನರಿಂದ ಛೀಮಾರಿ ಕೂಡ ಹಾಕಿಸಿಕೊಂಡಿದ್ದರು.

ಇದಲ್ಲದೆ, ಎಲೆಕ್ಷನ್ ಕ್ಯಾಂಪೇನ್ ಮಾಡುವ ವೇಳೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಮೂಲಭೂತ ಶಿಷ್ಟಾಚಾರವನ್ನು ಕಲಿಸಲು ತಮ್ಮನ್ನು ಸರ್ವಾಧಿಕಾರಿಯಾಗಿ ಆಯ್ಕೆ ಮಾಡಬೇಕು ಅನ್ನೋ ಆಕ್ರಮಣಕಾರಿ ಹೇಳಿಕೆ ನೀಡಿದ್ದರು ಧರ್ಮೇಂದ್ರ. ಇದ್ರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ನಂತ್ರ ಪತ್ನಿ ಹೇಮಾ ಮಾಲಿನಿ ಕೂಡ ಲೋಕಸಭೆಗೆ ಒಮ್ಮೆ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ರಾಜಕಾರಣ ಮಾಡಿದ್ರು.

  • ಇಸ್ಲಾಂಗೆ ಮತಾಂತರ.. ಧರ್ಮೇಂದ್ರ ದಂಪತಿ ವಿವಾದ
  • ವಿವಾಹಕ್ಕಾಗಿಯೇ ಇಸ್ಲಾಂಗೆ ಮತಾಂತರ ಆರೋಪ..!

ಮೊದಲೇ ಮದ್ವೆ ಆಗಿ ನಾಲ್ಕು ಮಂದಿ ಮಕ್ಕಳಿದ್ದ ಧರ್ಮೇಂದ್ರ, ಮುಂಬೈಗೆ ಶಿಫ್ಟ್ ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಹೇಮಾ ಮಾಲಿನಿಯನ್ನ ಪ್ರೀತಿಸಿ ಎರಡನೇ ಮದ್ವೆ ಕೂಡ ಆಗ್ತಾರೆ. ಆದ್ರೆ ಹೇಮಾ ಮಾಲಿನಿಯನ್ನ ವಿವಾಹವಾಗೋಕೆ ಅಂತಲೇ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಅನ್ನೋ ವದಂತಿಗಳು ಹರಿದಾಡುತ್ತವೆ. ಅದು ಸಾಕಷ್ಟು ವಿವಾದ ಸೃಷ್ಟಿಸಿ, ಅವ್ರ ಕರಿಯರ್‌ಗೆ ಕಪ್ಪು ಚುಕ್ಕೆಯಾಗಿಲಾರಂಭಿಸುತ್ತದೆ.

ಈ ಬಗ್ಗೆ 2004ರ ಚುನಾವಣಾ ಪ್ರಚಾರದಲ್ಲಿ ನಾವು ಯಾವುದೇ ಮತಾಂತರ ಆಗಿಲ್ಲ. ಧರ್ಮೇಂದ್ರ ಅವರು ಹಿಂದೂ ಆಗಿಯೇ ಉಳಿದಿದ್ದಾರೆ ಅಂತ ಬಲವಾಗಿ ಪ್ರತಿಪಾದಿಸುತ್ತಾರೆ. ಆ ಮೂಲಕ ಎಲ್ಲಾ ಅಂತೆ ಕಂತೆಗಳಿಗೆ ಫುಲ್‌ಸ್ಟಾಪ್ ಇಡ್ತಾರೆ ಹಿರಿಯನಟ ಧರ್ಮೇಂದ್ರ.

89ನೇ ವಯಸ್ಸಿನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದ ಧರ್ಮೇಂದ್ರ ಅವರು ಸಾವಯವ ಕೃಷಿ ಪದ್ದತಿಗಳ ಉತ್ತೇಜಿಸೋ ವಿಡಿಯೋಗಳನ್ನ ಅಪ್‌ಲೋಡ್ ಮಾಡ್ತಿದ್ರು. ಟ್ರ್ಯಾಕ್ಟರ್ ಓಡಿಸುವ ವಿಡಿಯೋಗಳ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರೋ ದೃಶ್ಯಗುಚ್ಚಗಳನ್ನ ಅಪ್‌ಲೋಡ್ ಮಾಡ್ತಿದ್ರು. ಅದೇನೇ ಇರಲಿ, ಇಂದು ಭಾರತೀಯ ಚಿತ್ರರಂಗ ಅಪರೂಪದ ಸಿನಿಸಂತನನ್ನ ಕಳೆದುಕೊಂಡಿದೆ. ಇದು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಧರ್ಮೇಂದ್ರ ಕುಟುಂಬಗಳಿಗೆ ಈ ನೋವನ್ನು ಭರಿಸೋ ಶಕ್ತಿ ಕರುಣಿಸಲಿ ದೇವರು. ಅವ್ರ ಆತ್ಮಕ್ಕೆ ಶಾಂತಿ ದೊರಕಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (73)

ಗಂಡನ ಅನುಮಾನದ ಭೂತಕ್ಕೆ ಬಲಿಯಾದಳಾ ನವವಿವಾಹಿತೆ

by ಶ್ರೀದೇವಿ ಬಿ. ವೈ
April 28, 2026 - 5:27 pm
0

BeFunky collage (72)

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಹಸುಗೂಸು?

by ಶ್ರೀದೇವಿ ಬಿ. ವೈ
April 28, 2026 - 5:06 pm
0

BeFunky collage (71)

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 28, 2026 - 4:41 pm
0

BeFunky collage (70)

IPL2026 Playoffs Scenario: ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ, ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು?

by ಶ್ರೀದೇವಿ ಬಿ. ವೈ
April 28, 2026 - 4:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (71)
    ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು
    April 28, 2026 | 0
  • BeFunky collage (69)
    ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?
    April 28, 2026 | 0
  • Untitled design 2026 04 28T142331.067
    200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್
    April 28, 2026 | 0
  • Untitled design 2026 04 28T141500.663
    ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ
    April 28, 2026 | 0
  • Untitled design 2026 04 28T134005.870
    ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ‘ಕಾಮನ್ ಮ್ಯಾನ್’ ಆದ ಗೌರಿಶಂಕರ್
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version