• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಬಾಲಿವುಡ್​ ಪದ್ಮಾವತಿ ದೀಪಿಕಾ..!

ಟಾರ್ಗೆಟ್ ಮಾಡಿದವರಿಗೆ ಕೌಂಟರ್ ಕೊಟ್ಟ ಡಿಪ್ಪಿ..!

admin by admin
October 10, 2025 - 10:51 pm
in ಬಾಲಿವುಡ್, ಸಿನಿಮಾ
0 0
0
ಟ್ರಂಪ್ ಗೆ (23)
ಲೇಖಕರು: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ  ಟಾಲಿವುಡ್​ನ ಕಲ್ಕಿ ಹಾಗೂ ಸ್ಪಿರಿಟ್​ ಸಿನಿಮಾಗಳಿಂದ ಹೊರಬಂದಿರೋ ವಿಚಾರ ಗೊತ್ತೇಯಿದೆ. ದೀಪಿಕಾ ಅವರ ಡಿಮ್ಯಾಂಡ್​ ಹಾಗೂ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಕಂಡೀಷನ್​ನಿಂದಲೇ ಈ ರೀತಿ ಆಯ್ತು ಎಂಬ ಮಾತು ಕೇಳಿಬಂದಿತ್ತು.. ಹಾಗೇ ಅನೇಕರು ಈ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್​ ಕೂಡ ಮಾಡಿದ್ರು.. ಆದ್ರೀಗ ಕೊನೆಗೂ ಡಿಪ್ಪಿ ಈ ಬಗ್ಗೆ ಮೌನ ಮುರಿದಿದ್ದು, ತಮ್ಮ ಬಗ್ಗೆ ಮಾತನಾಡಿವರಿಗೆ ಕೌಂಟರ್​ ಕೊಟ್ಟಿದ್ದಾರೆ.

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆಯೂ ಡಿಪ್ಪಿ ಕೆಲ ಸಿನಿಮಾಗಳಿಗೆ ಸೈನ್​ ಮಾಡಿದ್ದಾರೆ.. ಈ ನಡುವೆ ಅವರು ಪ್ರಭಾಸ್​ಕಲ್ಕಿ ಹಾಗೂ ಸ್ಪಿರಿಟ್​ ಸಿನಿಮಾದಿಂದ ಹೊರಬಂದ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ದೀಪಿಕಾ ಅವರ ಭಾರೀ ಡಿಮ್ಯಾಂಡ್​ ಹಾಗೂ ದುಬಾರಿ ಸಂಭಾವನೆ ಮತ್ತು ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹಾಕಿದ್ದ ಕಂಡೀಷನ್​ನಿಂದಲೇ ಆಯಾ ಚಿತ್ರತಂಡಗಳು ದೀಪಿಕಾಗೆ ಗೇಟ್​ ಪಾಸ್​ ನೀಡಿತ್ತು ಅನ್ನೋ ವಿಚಾರ ಜೋರಾಗಿ ಚರ್ಚೆ ಆಗಿತ್ತು.

RelatedPosts

ಸೇತುಪತಿ-ದುನಿಯಾ ವಿಜಯ್ ಕಾಂಬೋ; ‘ಸ್ಲಂ ಡಾಗ್’ ಕಥೆ ರಿವೀಲ್!

ಅ. 2ಕ್ಕೆ ‘ಬೇಲ್’ ಗ್ರ್ಯಾಂಡ್ ರಿಲೀಸ್: ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸ್ಟೆಪ್ ಹಾಕಿದ ತಾರೆಯರು!

ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?

ADVERTISEMENT
ADVERTISEMENT

ಕಲ್ಕಿ ಹಾಗೂ ಸ್ಪಿರಿಟ್​ ಸಿನಿಮಾಗಳಿಂದ ದೀಪಿಕಾಗೆ ಗೇಟ್​ ಪಾಸ್​..!

ವಿವಾದ ಬಗ್ಗೆ ಕೊನೆಗೂ ಮೌನ ಮುರಿದ ಬಾಲಿವುಡ್​ ಪದ್ಮಾವತಿ..!

ಫ್ಲೋ..ವೈಜಯಂತಿ ಫಿಲ್ಮ್ಸ್​ ತನ್ನ  ಸೋಷಿಯಲ್​ ಮೀಡಿಯಾದಲ್ಲಿ ದೀಪಿಕಾ ಅವರನ್ನ ಚಿತ್ರದಿಂದ ಹೊರಗಿಟ್ಟ ವಿಚಾರ ಅನೌನ್ಸ್​ ಮಾಡಿದ ಬೆನ್ನಲ್ಲೆ ಹಲವರು ದೀಪಿಕಾ ಅವರ ಬಗ್ಗೆ ಕಮೆಂಟ್​ ಮಾಡಲು ಶುರು ಮಾಡಿದ್ರು.. ದೀಪಿಕಾ ಅವರ ಅಹಂ ದುರಹಂಕಾರದಿಂದಲೇ ಈ ರೀತಿ ಆಗುತ್ತಿದೆ ಎಂಬ ಮಾತುಗಳು ಕೇಳಿಬಂತು.. ಆದ್ರೆ ಈ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್​ ಎನ್ನದ ದೀಪಿಕಾ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಮಾತನಾಡಿದವರಿಗೆ ಪರೋಕ್ಷವಾಗಿ ಕೌಂಟರ್​ ಕೊಟ್ಟಿದ್ದಾರೆ.

ನಾನು ಹಲವು ಹಂತಗಳಲ್ಲಿ ಈ ಹೋರಾಟವನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಸಂಭಾವನೆ ವಿಷಯ ಹಾಗೂ ಅದರೊಂದಿಗೆ ಬರುವ ಎಲ್ಲಾ ಸಮಸ್ಯೆಯನ್ನು ನಾನು ಎದುರಿಸಬೇಕಾಗಿತ್ತು. ಅದನ್ನು ಏನು ಕರೆಯಬೇಕೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ನನ್ನ ಹೋರಾಟಗಳನ್ನು ಮೌನವಾಗಿ ಮಾಡಿದ್ದೇನೆ. ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ. ಅದು ನನಗೆ ತಿಳಿದಿರುವ ರೀತಿಯಲ್ಲಿ ಅಲ್ಲ ಮತ್ತು ನಾನು ಬೆಳೆದ ರೀತಿಯಲ್ಲಿ ಅಲ್ಲ. ನನ್ನ ಹೋರಾಟಗಳನ್ನು ಮೌನವಾಗಿ ಮತ್ತು ಗೌರವಯುತ ರೀತಿಯಲ್ಲಿ ಹೋರಾಡುವುದು ನನಗೆ ತಿಳಿದಿರುವ ಮಾರ್ಗ’ ಎಂದಿದ್ದಾರೆ.

8ಗಂಟೆ ಶಿಫ್ಟ್ ಬೇಡಿಕೆ.. ಬದಲಾಗದ ನಿಲುವು..!

ಟಾರ್ಗೆಟ್ ಮಾಡಿದವರಿಗೆ ಕೌಂಟರ್ ಕೊಟ್ಟ ಡಿಪ್ಪಿ..!

ಹಾಗೇ ಈ ವೇಳೆ ದಿನಕ್ಕೆ 8 ಗಂಟೆ ಕೆಲಸ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ ಮಹಿಳೆಯಾಗಿರುವುದೇ ಒತ್ತಡ. ನಟಿಯಾಗಿ ನನಗೆ ಅನಾನುಕೂಲವಾಗಿದ್ದರೆ, ನಾನು ಅದನ್ನು ಸ್ವೀಕರಿಸುವುದಿಲ್ಲ. ಭಾರತೀಯ ಚಲನಚಿತ್ರೋದ್ಯಮದ ಅನೇಕ ಸೂಪರ್‌ಸ್ಟಾರ್‌ಗಳು ಮತ್ತು ನಾಯಕರು ಹಲವು ವರ್ಷಗಳಿಂದ ಕೇವಲ 8 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದು ರಹಸ್ಯವಲ್ಲ. ಆದರೆ ಅದು ಎಂದಿಗೂ ಸುದ್ದಿಯಲ್ಲಿಲ್ಲ. ನಾನು ಈಗ ಅವರ ಹೆಸರುಗಳನ್ನು ಉಲ್ಲೇಖಿಸಿ ಇದನ್ನು ಬದಲಾಯಿಸಲು ಬಯಸುವುದಿಲ್ಲ. ಆದರೆ ಅನೇಕ ನಾಯಕರು ದಿನಕ್ಕೆ ಕೇವಲ 8 ಗಂಟೆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅವರು ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಕೇವಲ ಎಂಟು ಗಂಟೆ ಕೆಲಸ ಮಾಡುತ್ತಾರೆ. ಅವರು ವಾರಾಂತ್ಯದಲ್ಲಿ ಕೆಲಸ ಮಾಡುವುದಿಲ್ಲ.

ಒಟ್ನಲ್ಲಿ ಈಗ ದೀಪಿಕಾ ಅವರ ಹೇಳಿಕೆಗಳು ಮತ್ತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಹೀರೋಗಳು ಮಾತ್ರ ದಿನಕ್ಕೆ 8 ಗಂಟೆ ಕೆಲಸ ಮಾಡುತ್ತಾರೆ. ಆದ್ರೆ ಒಬ್ಬ ಮಹಿಳೆಯಾಗಿ ತಾಯಿಯಾಗಿ 8 ಗಂಟೆ ಕೆಲಸ ಮಾಡಿದ್ರೆ ಅದು ತಪ್ಪು ಎಂಬಂತೆ ಹಲವರು ಮಾತನಾಡುತ್ತಾರೆ. ಈ ಬಗ್ಗೆ ದೀಪಿಕಾ ಅಸಮಾಧಾನ ವ್ಯಕ್ತಪಡಿಸಿದ್ದು, ಅನೇಕರು ಡಿಪ್ಪಿಗೆ ಸಪೋರ್ಟ್​ ಮಾಡಿದ್ದಾರೆ.

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text (51)

ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತ ಬೇಡ: ಬ್ಯಾಂಕುಗಳಿಗೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶ

by ದಿಶಾ ಕೆ. ಎಸ್.
September 29, 2026 - 4:24 pm
0

Your paragraph text (49)

ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

by ದಿಶಾ ಕೆ. ಎಸ್.
September 29, 2026 - 3:56 pm
0

Your paragraph text (47)

ಅತಿಯಾದ ಉಪ್ಪು ಸೇವನೆಗೆ ಆರೋಗ್ಯ ಇಲಾಖೆ ಬ್ರೇಕ್; ಹೊಸ ಮಾರ್ಗಸೂಚಿ ಪ್ರಕಟ!

by ದಿಶಾ ಕೆ. ಎಸ್.
September 29, 2026 - 3:46 pm
0

Your paragraph text (46)

ಸೇತುಪತಿ-ದುನಿಯಾ ವಿಜಯ್ ಕಾಂಬೋ; ‘ಸ್ಲಂ ಡಾಗ್’ ಕಥೆ ರಿವೀಲ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 29, 2026 - 3:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (87)
    ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ
    August 17, 2026 | 0
  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version