• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, February 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್‌ಗಾಗಿ ಹೋಮ, ಹವನ.. ಜುಲೈಗೆ ಬಂದ್ಬಿಡ್ತಾರೆ ಚಿನ್ನಾ

ದಾಸನ ಭಾವಚಿತ್ರ ಹಿಡಿದೇ ರುದ್ರ ಹೋಮ, ಮೃತ್ಯುಂಜಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 15, 2026 - 4:18 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 15T161232.232

ಡಿಬಾಸ್ ದರ್ಶನ್‌ಗೆ ಬರ್ತ್ ಡೇ ಸಂಭ್ರಮ. ಚಾಲೆಂಜಿಂಗ್ ಸ್ಟಾರ್ ಹೊರಗೆ ಇದ್ದಿದ್ರೆ ಅದ್ರ ಕಥೆ ಬೇರೇನೇ ಇರ್ತಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲಿ ಡೈ ಹಾರ್ಡ್ ಫ್ಯಾನ್ಸ್ ಒಲ್ಲದ ಮನಸ್ಸಿನಿಂದಲೇ ದಚ್ಚು ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾರೆ. ಅದ್ರಲ್ಲೂ ಒಬ್ಬ ಅಭಿಮಾನಿ ಹೋಮ, ಹವನ ಮಾಡಿಸಿ ಶುಭ ಕೋರಿದ್ದಾರೆ. ಇಂಪಾರ್ಟೆಂಟ್ ವಿಷಯ ಏನಪ್ಪಾ ಅಂದ್ರೆ ಜುಲೈಗೆ ದರ್ಶನ್‌ಗೆ ಬಿಡುಗಡೆ ಭಾಗ್ಯ ದೊರೆಯುತ್ತೆ ಎನ್ನಲಾಗ್ತಿದೆ.

ಡೆವಿಲ್ ಸಿನಿಮಾ ರಿಲೀಸ್ ಆಯ್ತು. ಬ್ಲಾಕ್ ಬಸ್ಟರ್ ಹಿಟ್ ಆಯ್ತು. ನಿರ್ಮಾಪಕರಿಗೆ 80 ಕೋಟಿ ಗಳಿಕೆಯಿಂದ ಲಾಭ ಕೂಡ ಬಂತು. ಆದ್ರೆ ಅದನ್ನ ಸಂಭ್ರಮಿಸೋಕೆ ಸ್ವತಃ ದರ್ಶನ್ ಅವರೇ ಇಲ್ಲ ಅನ್ನೋದು ವಿಪರ್ಯಾಸ. ಮಿಗಿಲಾಗಿ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದೇ ಮೊದಲ ಬಾರಿಗೆ ಬರ್ತ್ ಡೇ ದಿನ ಜೈಲಲ್ಲಿ ಕೂತು ರಿಗ್ರೆಟ್ ಆಗುವಂತಹ ಪರಿಸ್ಥಿತಿ ಅವರಿಗೆ ನಿರ್ಮಾಣ ಆಗಿದೆ.

RelatedPosts

ರಾಜ್ ಬಿ ಶೆಟ್ಟಿಯ ರಕ್ಕಸಪುರದೋಳ್ ಮೆಚ್ಚಿದ ಸಲ್ಮಾನ್ ಖಾನ್

ಮದುವೆ ವಿಡಿಯೋ ಮಾರಾಟಕ್ಕಿಲ್ಲ..ರಶ್ಮಿಕಾ 60Cr ರಿಜೆಕ್ಟ್

ರಜನಿ, ಕಮಲ್ ರೆಕಾರ್ಡ್‌ ಬ್ರೇಕ್..ಟಾಕ್ಸಿಕ್ OTTಗೆ 180 Cr

ಉತ್ತರ ಕರ್ನಾಟಕದಲ್ಲಿ “ಕನಕರಾಜ”ನ ಸಂಚಾರ

ADVERTISEMENT
ADVERTISEMENT

ನಟ ದರ್ಶನ್‌ಗೆ ಇಂದು ಜಾಮೀನು ಸಿಗೋದು ಇದರಿಂದ ಮಾತ್ರ..! | The Court Will Announce  The Bail Verdict Of Actor Darshan Today - Kannada Oneindia

ಡಿಬಾಸ್‌ಗಾಗಿ ಹೋಮ, ಹವನ.. ಜುಲೈಗೆ ಬಂದ್ಬಿಡ್ತಾರೆ ಚಿನ್ನಾ

3 ದಿನಗಳ ಕಾಲ ನಿರಂತರ ಪವರ್‌‌ಫುಲ್ ಪೂಜೆ, ಪುನಸ್ಕಾರ..!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದಾಸ ದರ್ಶನ್‌ಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕಳೆದ ವರ್ಷ ಹೊರಗೆ ಇದ್ರೂ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳೋಕೆ ಒಂದಷ್ಟು ತೊಡಕುಗಳಿತ್ತು. ಆದ್ರೀಗ ಜನುಮ ದಿನ ಸಂಭ್ರಮಾಚರಣೆ ಮಾಡೋಕೆ ಅವರೇ ಇಲ್ಲ. ಅಭಿಮಾನಿಗಳು ಒಲ್ಲದ ಮನಸ್ಸಿನಿಂದಲೇ ತಕ್ಕ ಮಟ್ಟಿಗೆ ಸೆಲೆಬ್ರೇಟ್ ಮಾಡ್ತಿದ್ದಾರೆ. ಒಂದ್ಕಡೆ ಕರಿಯ ರೀ ರಿಲೀಸ್ ಆಗಿದೆ. ಮತ್ತೊಂದೆಡೆ ಡೈ ಹಾರ್ಡ್ ಅಭಿಮಾನಿಯೊಬ್ಬ ದಾಸನಿಗಾಗಿ ಹೋಮ, ಹವನ ಮಾಡಿಸ್ತಿದ್ದಾರೆ.

ಜೆ. ಪಿ. ನಗರದ ಪುಟ್ಟೇನಹಳ್ಳಿ ಸರ್ಕಲ್ ಬಳಿ ನಂಜುಂಡೇಶ್ವರ ದೇವಸ್ಥಾನದಲ್ಲಿ ದರ್ಶನ್‌ಗಾಗಿ ಅವ್ರ ಕಟ್ಟಾಭಿಮಾನಿ ಸುಪ್ರೀತ್ ಗಾಂಧಾರ ವಿಶೇಷವಾದಂತಹ ಪೂಜೆ, ಪುನಸ್ಕಾರ ಮಾಡಿಸಿದ್ದಾರೆ. ದರ್ಶನ್ ಭಾವಚಿತ್ರ ಹಿಡಿದೇ ಪವರ್‌ಫುಲ್ ಹೋಮ, ಹವನ ಮಾಡಿಸಿದ್ದಾರೆ. ಅವರು ಬೇಗ ರಿಲೀಸ್ ಆಗಲಿ. ಯಾರ ಕೆಟ್ಟ ದೃಷ್ಠಿಯೂ ಅವರಿಗೆ ತಾಕದೆ ಇರಲಿ ಅಂತ ಸತತ ಮೂರು ದಿನಗಳ ಕಾಲ ನಿರಂತರ ಹೋಮ ಮಾಡಿಸಿರೋದು ಇಂಟರೆಸ್ಟಿಂಗ್.

Actor Darshan: ನಟ ದರ್ಶನ್‌ ಟೀ ಶರ್ಟ್‌ ಹಿಂದೆ ಬಿದ್ದ ಫ್ಯಾನ್ಸ್‌, ಬೆಲೆ ಎಷ್ಟು  ಗೊತ್ತಾ? | Kannada actor Darshan Thoogudeepa's T-shirt has gone viral on  social media, creating a buzz among fans. - Kannada Oneindia

 

ದಾಸನ ಭಾವಚಿತ್ರ ಹಿಡಿದೇ ರುದ್ರ ಹೋಮ, ಮೃತ್ಯುಂಜಯ

ನವಗ್ರಹ ಹೋಮ, ಗಣಪತಿ ಹೋಮ, ದುರ್ಗಾ ಹೋಮ..!

ರುದ್ರ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ನವಗ್ರಹ ಹೋಮ, ಗಣಪತಿ ಹೋಮ, ನವಗ್ರಹ ಶಕ್ತಿ ಹೋಮ.. ಹೀಗೆ ಸಾಕಷ್ಟು ಹೋಮಗಳನ್ನ ಮಾಡಿಸಿದ್ದಾರೆ ಸುಪ್ರೀತ್. ಅದಕ್ಕೆ ಅವರ ತಾಯಿ ಕೂಡ ಸಾಥ್ ನೀಡಿರೋದು ಮತ್ತೊಂದು ವಿಶೇಷ. ಅಂದಹಾಗೆ ಸುಪ್ರೀತ್ ಗಾಯಕರಾಗಿದ್ದು, ಪ್ರತೀ ವರ್ಷ ತಾವೇ ಕಂಪೋಸ್ ಮಾಡಿದ ಆಲ್ಬಮ್ ಹಾಡೊಂದನ್ನ ದರ್ಶನ್ ಬರ್ತ್ ಡೇಗೆ ಗಿಫ್ಟ್ ಆಗಿ ನೀಡ್ತಿದ್ರು. ಆದ್ರೆ ಈ ಬಾರಿ ಹಾಡಿಗಿಂತ ಹೋಮ ಮುಖ್ಯ ಅನಿಸಿ ಈ ಕಾರ್ಯ ಮಾಡಿದ್ದಾರೆ. ಇದು ನಿಜವಾದ ಅಭಿಮಾನಿಗಳ ಅಭಿಮಾನದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.

ಇನ್ನೂ ಮೂಲಗಳ ಪ್ರಕಾರ ದರ್ಶನ್ ಕೋರ್ಟ್ ಟ್ರಯಲ್ಸ್ ನಡೆಯುತ್ತಿದ್ದು, ಜುಲೈನಲ್ಲಿ ಪ್ರಾಪರ್ ಬೇಲ್ ಪಡೆದು ಹೊರಗೆ ಬರ್ತಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಅವರ ತಾಯಿ ಉಲ್ಟಾ ಹೇಳಿಕೆ ದರ್ಶನ್ ಕೇಸ್ ಸಡಿಲಗೊಳ್ಳೋಕೆ ದಾರಿ ಯಾಗಿದ್ದು, ಅವರಿಗೆ ಅದು ಪ್ಲಸ್ ಆಗ್ತಿದೆ ಎನ್ನಲಾಗ್ತಿದೆ. ಆದ್ರೆ ಕೇಸ್ ಪರ, ವಿರೋಧದ ಚರ್ಚೆಗಳಲ್ಲಿ ಇನ್ನೂ ಯಾವೆಲ್ಲಾ ತಿರುವುಗಳನ್ನ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಅದೇನೇ ಇರಲಿ ದಾಸನಿಗೆ ಬೇಗ ಬಿಡುಗಡೆ ಭಾಗ್ಯ ಸಿಗಲಿ. ಹ್ಯಾಪಿ ಹುಟ್ದಬ್ಬ ಚಾಲೆಂಜಿಂಗ್ ಸ್ಟಾರ್.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 15T193404.117

ಟಿ20 ವಿಶ್ವಕಪ್ 2026: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ

by ಯಶಸ್ವಿನಿ ಎಂ
February 15, 2026 - 7:37 pm
0

Untitled design 2026 02 15T191908.073

IND vs AUS: ಮೊದಲ ಟಿ20ಯಲ್ಲಿ ಆಸ್ಟ್ರೇಲಿಯಾ ಪಡೆಗೆ ಮಣ್ಣುಮುಕ್ಕಿಸಿದ ಟೀಂ ಇಂಡಿಯಾ

by ಯಶಸ್ವಿನಿ ಎಂ
February 15, 2026 - 7:24 pm
0

Untitled design 2026 02 15T190443.197

ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ಈ 56 ದೇಶಗಳಿಗೆ ವೀಸಾ ಇಲ್ಲದೆಯೇ ಹೋಗಬಹುದು ಗೊತ್ತಾ..!

by ಯಶಸ್ವಿನಿ ಎಂ
February 15, 2026 - 7:07 pm
0

Untitled design 2026 02 15T185123.156

IND vs PAK T20 World Cup 2026: ಟಾಸ್ ಗೆದ್ದ ಪಾಕಿಸ್ತಾನ, ಹ್ಯಾಂಡ್‌ಶೇಕ್ ನಿರಾಕರಿಸಿದ ಭಾರತ

by ಯಶಸ್ವಿನಿ ಎಂ
February 15, 2026 - 6:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 15T164243.690
    ರಾಜ್ ಬಿ ಶೆಟ್ಟಿಯ ರಕ್ಕಸಪುರದೋಳ್ ಮೆಚ್ಚಿದ ಸಲ್ಮಾನ್ ಖಾನ್
    February 15, 2026 | 0
  • BeFunky collage 2026 02 15T143454.486
    ಮದುವೆ ವಿಡಿಯೋ ಮಾರಾಟಕ್ಕಿಲ್ಲ..ರಶ್ಮಿಕಾ 60Cr ರಿಜೆಕ್ಟ್
    February 15, 2026 | 0
  • BeFunky collage 2026 02 15T142557.724
    ರಜನಿ, ಕಮಲ್ ರೆಕಾರ್ಡ್‌ ಬ್ರೇಕ್..ಟಾಕ್ಸಿಕ್ OTTಗೆ 180 Cr
    February 15, 2026 | 0
  • BeFunky collage 2026 02 15T133152.500
    ಉತ್ತರ ಕರ್ನಾಟಕದಲ್ಲಿ “ಕನಕರಾಜ”ನ ಸಂಚಾರ
    February 15, 2026 | 0
  • BeFunky collage 2026 02 15T133206.868
    ಭಕ್ತಿ ಮತ್ತು AI ತಂತ್ರಜ್ಞಾನದ ಸಂಗಮ: ಹೊಂಬಾಳೆ ಫಿಲ್ಮ್ಸ್‌ನಿಂದ ‘ಶಿವ ಶಂಭೋ ಸ್ವಯಂಭೋ’ ಸಂಗೀತ ವಿಡಿಯೋ ಅನಾವರಣ
    February 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version