• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚುಗೆ ಜು.1ಕ್ಕೆ ಫ್ರೀಡಂ.. ಏರ್‌ಪೋರ್ಟ್‌ ವಿಡಿಯೋ ಫೇಕ್

ದುಬೈಗೆ ಹಾರಿಲ್ಲ ದರ್ಶನ್.. ಬೆಂಗಳೂರಲ್ಲೇ ಇದ್ದಾರೆ ಕನ್ಫರ್ಮ್‌

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 26, 2025 - 1:10 pm
in ಸಿನಿಮಾ
0 0
0
Kalaburagi man attempts suicide in public (3)

RelatedPosts

ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1

ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್..ಜೂ-4ಕ್ಕಿಲ್ಲ ರಿಲೀಸ್

‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿ ಹೊರನಡೆದ ನಟಿ ಪಾಯಲ್.! ವಿಡಿಯೋ ವೈರಲ್‌

ADVERTISEMENT
ADVERTISEMENT

ಡಿಬಾಸ್ ದರ್ಶನ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಡೆವಿಲ್ ಸಿನಿಮಾಗಾಗಿ ದುಬೈ ಹಾಗೂ ಯೂರೋಪ್‌ಗೆ ಫ್ಲೈಟ್ ಹತ್ತುಬಿಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದರ ಅಸಲಿಯತ್ತು ಬೇರೇನೇ ಇದೆ. ಸದ್ಯ ಅವರು ಬೆಂಗಳೂರಿನಲ್ಲೇ ಇದ್ದಾರೆ. ಅಂದಹಾಗೆ ದರ್ಶನ್ ಫ್ರೀ ಬರ್ಡ್‌ ಆಗೋದು ಯಾವಾಗ ಅಂತೀರಾ..? ಜಸ್ಟ್ ವಾಚ್.

  • ದಚ್ಚುಗೆ ಜು.1ಕ್ಕೆ ಫ್ರೀಡಂ.. ಏರ್‌ಪೋರ್ಟ್‌ ವಿಡಿಯೋ ಫೇಕ್
  • ದುಬೈಗೆ ಹಾರಿಲ್ಲ ದರ್ಶನ್.. ಬೆಂಗಳೂರಲ್ಲೇ ಇದ್ದಾರೆ ಕನ್ಫರ್ಮ್‌
  • ಡೆವಿಲ್‌‌‌ ಫೈಟ್ ಮುಗಿಸಿ ಫ್ಲೈಟ್ ಏರಲಿರುವ ಡಿಬಾಸ್ ದರ್ಶನ್
  • ಷರತ್ತು ಮೇಲೆ ಅನುಮತಿ.. ಎಷ್ಟು ದಿನ..? ಯಾವ ದೇಶ..?

ಡೆವಿಲ್ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬರ್ತಿದ್ದು, ದಿನದಿಂದ ದಿನಕ್ಕೆ ಸಖತ್ ಟಾಕ್ ಕ್ರಿಯೇಟ್ ಮಾಡ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಈ ಸಿನಿಮಾ ತಮ್ಮ ಇಡೀ ಕರಿಯರ್‌‌ನಲ್ಲೇ ಬಹುದೊಡ್ಡ ಚಾಲೆಂಜ್ ಅಗಿಬಿಟ್ಟಿದೆ. ಅದಕ್ಕೆ ಕಾರಣ ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಅದರಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿಬಂದದ್ದು.

ಆದ್ರೀಗ ಫಟಾಫಟ್ ಅಂತ ಸಿನಿಮಾನ ಮಾಡಿ, ಮುಗಿಸ್ತಿರೋ ಡೈರೆಕ್ಟರ್ ಮಿಲನ ಪ್ರಕಾಶ್‌‌ಗೆ ನಟ ದರ್ಶನ್ ಫುಲ್ ಕೋ ಆಪರೇಟ್ ಮಾಡ್ತಿದ್ದಾರಂತೆ. ಹಾಗಾಗಿಯೇ ಶೆಡ್ಯೂಲ್‌‌ಗಳು ಅಂದುಕೊಂಡಂತೆ ಬೇಗ ಬೇಗ ಕಂಪ್ಲೀಟ್ ಆಗ್ತಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಜೂನ್ 1ರಂದೇ ಫಾರಿನ್‌ಗೆ ಹಾರಬೇಕಿತ್ತು ಟೀಂ ಡೆವಿಲ್. ಆದ್ರೆ ಇನ್ನೂ ವಿದೇಶಿ ಫ್ಲೈಟ್ ಹತ್ತಿಲ್ಲ ಡೆವಿಲ್ ಪಡೆ.

ಹೌದು, ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್‌ಗೆ ದುಬೈ ಹಾಗೂ ಯೂರೋಪ್‌ಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಕೋರ್ಟ್‌ನಿಂದ ವಿಶೇಷ ಅನುಮತಿ ಕೂಡ ಪಡೆದಿದ್ದು, ಕಂಡಿಷನ್ಸ್ ಮೇಲೆ ಪರ್ಮಿಷನ್ ನೀಡಿದೆ ಕೋರ್ಟ್‌. ಮುಂದಿನ ಕೋರ್ಟ್‌ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಅಂತ ಹೇಳಿ 25 ದಿನಗಳ ಕಾಲ ಶೂಟಿಂಗ್‌ಗೆ ಅನುಮತಿ ನೀಡಲಾಗಿದೆ.

ಆದ್ರೆ ದರ್ಶನ್ ಏರ್‌‌ಪೋರ್ಟ್‌ನಲ್ಲಿ ಪತ್ನಿ ಹಾಗೂ ಮಗನ ಜೊತೆ ಓಡಾಡ್ತಿರೋ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದನ್ನ ನೋಡಿ ಎಲ್ಲರೂ ಡಿಬಾಸ್ ಈಗಾಗ್ಲೇ ದುಬೈನಲ್ಲಿದ್ದಾರೆ ಅಂತಿದ್ರು. ಆದ್ರೆ ಆ ವಿಡಿಯೋ ಅಸಲಿಯತ್ತು ಬೇರೇನೇ ಇದೆ. ಅದು ಡೊಮೆಸ್ಟಿಕ್ ಪ್ರಯಾಣಕ್ಕಾಗಿ ದರ್ಶನ್ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ ಟರ್ಮಿನಲ್-2ನಲ್ಲಿ ಕಾಣಿಸಿಕೊಂಡಿರೋದು ಅನ್ನೋದು ಖಾತರಿ ಆಗಿದೆ.

ಚಿತ್ರತಂಡದಿಂದ ಗ್ಯಾರಂಟಿ ನ್ಯೂಸ್‌ಗೆ ಸಿಕ್ಕ ಅಧಿಕೃತ ಮೂಲಗಳ ಪ್ರಕಾರ ದರ್ಶನ್ ಇದೇ ಜುಲೈ-1ರಿಂದ 25ರ ತನಕ ಡೆವಿಲ್ ಟೀಂ ಜೊತೆ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರಂತೆ. ಆದ್ರೆ ಅದಕ್ಕೂ ಮುನ್ನ ಬೆಂಗಳೂರು ಪ್ಯಾಲೆಸ್‌‌ನಲ್ಲಿ ಡೆವಿಲ್ ಸಿನಿಮಾದ ಮಾಸ್ ಫೈಟ್ ಒಂದು ಮುಗಿಸಬೇಕಿದೆ. ಸಾಹಸ ದೃಶ್ಯಕ್ಕಾಗಿ ಈಗಾಗ್ಲೇ ಎಲ್ಲಾ ಅರೇಂಜ್‌‌ಮೆಂಟ್ಸ್ ಮಾಡಿಕೊಂಡಿರೋ ಟೀಂ, ಅದನ್ನ ಮುಗಿಸಿಯೇ ಫ್ಲೈಟ್ ಏರಲಿದೆಯಂತೆ.

ತನ್ನ ಹಳೆಯ ಗತ ವೈಭವವನ್ನು ಒಂದೊಂದಾಗಿ ವಾಪಸ್ ಪಡೆಯುತ್ತಿರೋ ದರ್ಶನ್, ಬಾಕ್ಸ್ ಆಫೀಸ್ ಸುಲ್ತಾನನ ಪಟ್ಟ ಕೂಡ ಹಿಂಪಡೆಯುತ್ತಾರಾ..? ಡೆವಿಲ್ ಸಿನಿಮಾ ನಿರೀಕ್ಷೆಯಂತೆ ರಾಬರ್ಟ್, ಕಾಟೇರ ರೀತಿ ನೂರು ಕೋಟಿ ಕ್ಲಬ್ ಸೇರುತ್ತಾ ಅನ್ನೋದು ನಿರೀಕ್ಷಿಸಬೇಕಿದೆ. ಪ್ರಕಾಶ್ ವೀರ್ ಕಥೆ, ಮೇಕಿಂಗ್ ಹಾಗೂ ಸಿನಿಮೋತ್ಸಾಹ ನೋಡ್ತಿದ್ರೆ ಡೆವಿಲ್ ಹಂಡ್ರೆಡ್ ಪರ್ಸೆಂಟ್ ಬ್ಲಾಕ್ ಬಸ್ಟರ್ ಹಿಟ್ ಆಗೋದು ಕನ್ಫರ್ಮ್‌. ಇನ್ನು ಅದಕ್ಕಾಗಿ ದಚ್ಚು ಕೂಡ ಕೇರಳ, ತಮಿಳುನಾಡು, ಮೈಸೂರು, ಮಂಡ್ಯ ಸೇರಿದಂತೆ ಪವರ್‌ಫುಲ್ ದೇವಸ್ಥಾನಗಳಿಗೆ ಭೇಟಿ ನೀಡಿ, ದೈವ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (16)

ಬೆಂಗಳೂರಿನಲ್ಲಿ ಮೃತ್ಯು ಮಳೆ: ಗೋಡೆ ಕುಸಿತದ ಸ್ಥಳದಲ್ಲೇ ವಿದ್ಯುತ್ ಸ್ಪರ್ಶಕ್ಕೆ ಮತ್ತೊಂದು ಬಲಿ

by ಶ್ರೀದೇವಿ ಬಿ. ವೈ
April 29, 2026 - 11:10 pm
0

BeFunky collage (10)

ಬೌರಿಂಗ್ ಆಸ್ಪತ್ರೆ ಬಳಿ ದುರಂತ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಗುಡುಗಿದ ಬಿ.ವೈ. ವಿಜಯೇಂದ್ರ!

by ಶ್ರೀದೇವಿ ಬಿ. ವೈ
April 29, 2026 - 9:41 pm
0

BeFunky collage (10)

ಪಂಚರಾಜ್ಯಗಳ ಪೋಲ್ ಆಫ್ ಪೋಲ್ಸ್ ಹೇಳೋದೇನು? ಇಲ್ಲಿದೆ ಸಮಗ್ರ ಲೆಕ್ಕಾಚಾರ!

by ಶ್ರೀದೇವಿ ಬಿ. ವೈ
April 29, 2026 - 9:04 pm
0

BeFunky collage (3)

ಮೃತ್ಯುರೂಪಿಯಾಗಿ ಬಂದ ಮಳೆ: ಚಲಿಸುತ್ತಿದ್ದ ವ್ಯಾನ್ ಮೇಲೆ ಬಿದ್ದ ಬೃಹತ್ ಮರ, ಚಾಲಕನ ಸ್ಥಿತಿ ಗಂಭೀರ!

by ಶ್ರೀದೇವಿ ಬಿ. ವೈ
April 29, 2026 - 8:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 29T144059.033
    ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1
    April 29, 2026 | 0
  • Untitled design 2026 04 29T141334.893
    ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್..ಜೂ-4ಕ್ಕಿಲ್ಲ ರಿಲೀಸ್
    April 29, 2026 | 0
  • Untitled design 2026 04 29T113454.125
    ‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್
    April 29, 2026 | 0
  • Untitled design 2026 04 29T082414.989
    ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿ ಹೊರನಡೆದ ನಟಿ ಪಾಯಲ್.! ವಿಡಿಯೋ ವೈರಲ್‌
    April 29, 2026 | 0
  • BeFunky collage (78)
    ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version