• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡೆವಿಲ್ ಪ್ರಚಾರಕ್ಕಾಗಿ ದರ್ಶನ್‌ಗೆ ಪೆರೋಲ್..ನಿಜಾನಾ..?!

ವಿಚಾರಣಾಧೀನ ಕೈದಿಗಳಿಗೆ ಸಿಗಲ್ಲ ಪೆರೋಲ್ ಅನುಮತಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 26, 2025 - 2:59 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 11 26T145737.910

ನಟ ದರ್ಶನ್ ನಟನೆಯ ಡೆವಿಲ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಡಿಬಾಸ್ ದರ್ಶನ್ ಸದ್ಯಕ್ಕಂತೂ ಹೊರಗೆ ಬರೋ ಸಾಧ್ಯತೆಗಳು ಇಲ್ಲವೇ ಇಲ್ಲ ಅಂತ ಗೊತ್ತಿದ್ರೂ ಸಹ, ಪೆರೋಲ್ ಮೇಲೆ ಹೊರಗೆ ಬರ್ತಾರೆ. ಡೆವಿಲ್ ಸಿನಿಮಾದ ಪ್ರಮೋಷನ್ಸ್ ಮಾಡ್ತಾರೆ. ಅದಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗ್ತಿದೆ. ಇಷ್ಟಕ್ಕೂ ಇದು ನಿಜಾನಾ..? ದರ್ಶನ್ ಪೆರೋಲ್ ಮೇಲೆ ಬರ್ತಾರಾ ಅಂತೀರಾ..? ಇಲ್ಲಿದೆ ಅಸಲಿ ಸತ್ಯ.

  • ಡೆವಿಲ್ ಪ್ರಚಾರಕ್ಕಾಗಿ ದಚ್ಚುಗೆ ಪೆರೋಲ್.. ನಿಜಾನಾ..?!
  • ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರಾ..? 7 ದಿನ ಬರ್ತಾರಾ?
  • ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಪೋಸ್ಟ್
  • ವಿಚಾರಣಾಧೀನ ಕೈದಿಗಳಿಗೆ ಸಿಗಲ್ಲ ಪೆರೋಲ್ ಅನುಮತಿ

ದಿನದಿಂದ ದಿನಕ್ಕೆ ಸ್ಯಾಂಪಲ್ಸ್‌‌ನಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಸಿನಿಮಾ ಡೆವಿಲ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬೋನ ಈ ಸಿನಿಮಾ ಸಹಜವಾಗಿಯೇ ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿದೆ. ರಚನಾ ರೈ ಈ ಚಿತ್ರದಿಂದ ಹೀರೋಯಿನ್ ಆಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಎರಡು ರೋಲ್, ನಾಲ್ಕು ಶೇಡ್‌‌ಗಳಲ್ಲಿ ಡೆವಿಲ್ ದರ್ಶನ ನೀಡಲು ಸಜ್ಜಾಗ್ತಿದ್ದು, ಅಜನೀಶ್ ಸಂಗೀತ, ಸುಧಾಕರ್ ಕ್ಯಾಮೆರಾ ಕೈಚಳಕ, ರಾಬರ್ಟ್‌ ಸಂತು ಕೊರಿಯೋಗ್ರಫಿ, ಮೋಹನ್ ಬಿ ಕೆರೆ ಆರ್ಟ್ ವರ್ಕ್‌ ಚಿತ್ರಕ್ಕೆ ಪ್ಲಸ್ ಆಗಲಿದೆ.

RelatedPosts

ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

“ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್

ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?

‘ಕಲ್ಕಿ 2’: ದೀಪಿಕಾ ಜಾಗಕ್ಕೆ ಬರ್ತಾರಾ ಸಾಯಿ ಪಲ್ಲವಿ?

ADVERTISEMENT
ADVERTISEMENT

ಇದೇ ಡಿಸೆಂಬರ್ 11ಕ್ಕೆ ಡೆವಿಲ್ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಸಾರಥಿ ಸಿನಿಮಾದ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ದರ್ಶನ್ ಇಲ್ಲದೆ ಸಿನಿಮಾ ರಿಲೀಸ್ ಆಗ್ತಿದೆ. ಯೆಸ್.. ದರ್ಶನ್ ಕುಟುಂಬ ಹಾಗೂ ಫ್ಯಾನ್ಸ್ ಡೆವಿಲ್ ಚಿತ್ರದ ನಿರ್ಮಾಪಕ ಜೊತೆ ನಿಂತಿದ್ದು, ಭರ್ಜರಿ ಪ್ರಮೋಷನ್ಸ್‌ಗೆ ಸಜ್ಜಾಗಿದ್ದಾರೆ. ಆದ್ರೆ ದರ್ಶನ್ ಇದ್ದಿದ್ರೆ ಸಿನಿಮಾ ನೆಕ್ಸ್ಟ್ ಲೆವೆಲ್ ಹೈಪ್ ಪಡೆಯುತ್ತಿತ್ತು ಅನ್ನೋದು ಕೂಡ ಅಷ್ಟೇ ಸತ್ಯ.

ದರ್ಶನ್ ಫ್ಯಾನ್ಸ್‌ ಗೆ ತಮ್ಮ ನಾಯಕನಟ ಇಲ್ಲದೆ ಡೆವಿಲ್ ರಿಲೀಸ್ ಆಗ್ತಿರೋದ್ರ ಬಗ್ಗೆ ಸಿಕ್ಕಾಪಟ್ಟೆ ಬೇಸರ, ಬೇಜಾರು, ಅಸಮಾಧಾನ ಇದೆ. ಅದರ ನಡುವೆಯೂ ಒಮ್ಮತದಿಂದ ಟೊಂಕ ಕಟ್ಟಿ ನಿಂತಿರೋ ಡಿ ಫ್ಯಾನ್ಸ್, ಸಿನಿಮಾ ಗೆಲ್ಲಿಸಲೇ ಬೇಕು ಅನ್ನೋ ಪಣ ತೊಟ್ಟಂತಿದೆ. ಈ ನಡುವೆ ಪೆರೋಲ್ ಮೇಲೆ ನಟ ದರ್ಶನ್ ಜೈಲಿನಿಂದ ಒಂದು ವಾರದ ಮಟ್ಟಿಗೆ ಹೊರಬರ್ತಾರೆ. ಡೆವಿಲ್ ಪ್ರಮೋಷನ್ಸ್ ಮಾಡ್ತಾರೆ. ಈ ಬಗ್ಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅದನ್ನ ಪುರಸ್ಕರಿಸಿದ್ರೆ ಒಂದು ವಾರದ ಮಟ್ಟಿಗೆಗೆ ಹೊರ ಬರ್ತಾರೆ ಅನ್ನೋ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಬಂದ್ರೆ ಏನೋ ಚೆನ್ನಾಗೇ ಇರುತ್ತೆ. ಆದ್ರೆ ವಾಸ್ತವ ಏನಪ್ಪಾ ಅಂದ್ರೆ ದರ್ಶನ್‌‌ಗೆ ಸದ್ಯದ ಪರಿಸ್ಥಿತಿಯಲ್ಲಿ ಪೆರೋಲ್ ಮೇಲೆ ಹೊಸ ಕಳಿಸೋಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕಾರಣ ಅವರು ಇನ್ನೂ ವಿಚಾರಣಾಧೀನ ಕೈದಿ. ಅಪರಾಧಿ ಅಂತ ಪ್ರೂವ್ ಆಗಿ ಜೈಲಲ್ಲಿ ಇದ್ದಿದ್ರೆ.. ಆಗ ಇಂತಹ ಸ್ಥಿತಿ ಎದುರಾಗಿದ್ದಿದ್ರೆ ಬಹುಶಃ ಕೋರ್ಟ್‌ ಪೆರೋಲ್ ಮೇಲೆ ನಿರ್ಮಾಪಕರ ಹಿತರಕ್ಷಣಾ ದೃಷ್ಠಿಯಿಂದ ಪೆರೋಲ್ ಮಂಜೂರು ಮಾಡ್ತಿತ್ತೋ ಏನೋ. ಆದ್ರೆ ವಿಚಾರಣಾಧೀನ ಕೈದಿಗಳಿಗೆ ಪೆರೋಲ್ ನೀಡಲ್ಲ ಅನ್ನೋದು ಪರಮ ಸತ್ಯ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಆ ಪೆರೋಲ್ ಫೇಕ್ ಪೋಸ್ಟ್‌‌ನಲ್ಲಿ ಸಂಜಯ್ ದತ್, ಸಲ್ಮಾನ್ ಖಾನ್ ಪ್ರಕರಣಗಳನ್ನ ಉಲ್ಲೇಖಿಸಲಾಗಿದೆ. ಆದ್ರೆ ಅವರುಗಳು ಕೈದಿಗಳಾಗಿದ್ದಾಗ ಪೆರೋಲ್ ಮೇಲೆ ಹೊರಬಂದಿದ್ದರು. ಹಾಗಾಗಿ ಡಿಬಾಸ್ ಸದ್ಯಕ್ಕೆ ಹೊರಕ್ಕೆ ಬರೋ ಸಾಧ್ಯತೆಗಳು ಝೀರೋ ಪರ್ಸೆಂಟ್. ಕೋರ್ಟ್‌ ಟ್ರಯಲ್ಸ್ ಸದ್ಯದಲ್ಲೇ ಶುರುವಾಗಲಿದ್ದು, ಡೆವಿಲ್ ಅವ್ರ ಅನುಪಸ್ಥಿತಿಯಲ್ಲೇ ತೆರೆಗೆ ಬರಲಿದೆ ಅನ್ನೋದನ್ನ ಎಲ್ಲರೂ ಅಕ್ಸೆಪ್ಟ್ ಮಾಡಿಕೊಳ್ಳಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (23)

ಈ ಮಾವು ಕೆಜಿಗೆ 3 ಲಕ್ಷ! ರಾಮ ಮಂದಿರದಲ್ಲಿ ಮೊದಲ ಅರ್ಪಣೆ

by ಕವಿತಾ
June 16, 2026 - 6:49 pm
0

Untitled design 2026 06 16T184329.793

ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 16, 2026 - 6:44 pm
0

Untitled design 2026 06 16T184000.119

ʻನಾವು ಕೇಳಿದ್ದು ದಾಖಲೆ ಮಾತ್ರʼ : ಬಿಜೆಪಿ ನಾಯಕರಿಗೆ ಪ್ರದೀಪ್ ಈಶ್ವರ್ ತಿರುಗೇಟು

by ದಿಶಾ ಕೆ. ಎಸ್.
June 16, 2026 - 6:41 pm
0

Untitled design (22)

“ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್

by ಕವಿತಾ
June 16, 2026 - 6:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 16T184329.793
    ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’
    June 16, 2026 | 0
  • Untitled design (22)
    “ರೋಲೆಕ್ಸ್” ಚಿತ್ರತಂಡದ ಜೊತೆ ಕೈ‌ ಜೋಡಿಸಿದ ವಿನೋದ್ ಪ್ರಭಾಕರ್
    June 16, 2026 | 0
  • Untitled design 2026 06 16T182548.675
    ಮುರಳಿ, ರಾಘುಗೆ ಮಾತೃವಿಯೋಗ..ತಾಯಿಗೆ ಏನಾಗಿತ್ತು?
    June 16, 2026 | 0
  • Untitled design (21)
    ‘ಕಲ್ಕಿ 2’: ದೀಪಿಕಾ ಜಾಗಕ್ಕೆ ಬರ್ತಾರಾ ಸಾಯಿ ಪಲ್ಲವಿ?
    June 16, 2026 | 0
  • Untitled design 2026 06 16T181043.068
    ‘ಬಾಸ್’ ಚಿತ್ರಕ್ಕೆ ಮತ್ತೆ ಸಂಕಷ್ಟ: ಹೈಕೋರ್ಟ್ ಮೊರೆ ಹೋದ ದರ್ಶನ್
    June 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version