• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, December 6, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೋರ್ಟ್‌ಗೆ ದರ್ಶನ್ ಮತ್ತೆ ಮನವಿ.. ಫ್ಲೈಟ್ ಹತ್ತಬೇಕು ಸರ್

ದಚ್ಚು ದುಬೈ, ಯೂರೋಪ್‌ಗೆ ತೆರಳಲು ಕಾನೂನು ತೊಡಕು !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 28, 2025 - 5:13 pm
in ಸಿನಿಮಾ
0 0
0
Befunky collage 2025 05 28t171036.184

ಹಂತ ಹಂತವಾಗಿ ದೇಶ ಸುತ್ತುವವರೆಗೂ ಪರ್ಮಿಷನ್ ಪಡೆದಿರೋ ಡಿಬಾಸ್ ದರ್ಶನ್, ಇದೀಗ ಏಕ್ದಮ್ ಫಾರಿನ್ ಫ್ಲೈಟ್ ಏರುವ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕೋರ್ಟ್‌ಗೆ ಮನವಿ ಕೂಡ ಸಲ್ಲಿಸಿದ್ದಾರೆ. ಕೊಲೆ ಆರೋಪಿ ದರ್ಶನ್‌ ಮನವಿಯನ್ನ ಕೋರ್ಟ್‌ ಪುರಸ್ಕರಿಸಿತಾ ಅಥ್ವಾ ತಿರಸ್ಕರಿಸಿತಾ..? ಇಷ್ಟಕ್ಕೂ ಡಿಬಾಸ್ ಹೋಗಬೇಕಿರೋದು ಎಲ್ಲಿಗೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಕೋರ್ಟ್‌ಗೆ ದರ್ಶನ್ ಮತ್ತೆ ಮನವಿ.. ಫ್ಲೈಟ್ ಹತ್ತಬೇಕು ಸರ್
  • ದಚ್ಚು ದುಬೈ, ಯೂರೋಪ್‌ಗೆ ತೆರಳಲು ಕಾನೂನು ತೊಡಕು !
  • ಫಾರಿನ್‌‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್‌.. 57CCHಗೆ ಅರ್ಜಿ
  • CRPC ಸೆಕ್ಷನ್ 439(1)(b) ಅಡಿ ಅರ್ಜಿ ಸಲ್ಲಿಸಿದ ಡಿಬಾಸ್

ಅಭಿಮಾನಿಗಳ ಹಾಗೂ ಪವಿತ್ರಾ ಗೌಡ ನೆಚ್ಚಿನ ದಾಸ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ರು. ಒಂದಷ್ಟು ದಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಸೆಂಟ್ರಲ್ ಜೈಲುಗಳಲ್ಲಿದ್ದ ದರ್ಶನ್, ನಂತ್ರ ಮೆಡಿಕಲ್ ಬೇಲ್ ಮೇಲೆ ಹೊರಬಂದರು. ನಂತ್ರ ರೆಗ್ಯುಲರ್ ಬೇಲ್ ಕೂಡ ಪಡೆದುಕೊಂಡರು. ಪ್ರತಿ ತಿಂಗಳು ವಿಚಾರಣೆಗಾಗಿ ಕೋರ್ಟ್‌ಗೆ ಹಾಜರು ಕೂಡ ಆಗ್ತಿದ್ದಾರೆ.

RelatedPosts

ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್

ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ

‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು

ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್

ADVERTISEMENT
ADVERTISEMENT

480694106 1190196095798932 2806173976127416047 nಕೆಟ್ಟ ಮೇಲೆ ಬುದ್ದಿ ಬಂದಂತೆ ಆಗಿರೋ ದರ್ಶನ್, ತಾನಾಯ್ತು ತನ್ನ ಕುಟುಂಬ, ಸಿನಿಮಾ ಅಂತ ತುಂಬಾ ರಿಜಿಡ್ ಆಗಿ ಹಾಗೂ ಫೋಕಸ್ಡ್‌‌ ಆಗಿ ಕರಿಯರ್‌‌ನ ರೀ ಬ್ಯುಲ್ಡ್ ಮಾಡ್ತಿದ್ದಾರೆ. ಆದ್ರೆ ಇಷ್ಟ ಬಂದಂತೆ ವರ್ತಿಸಲು, ಓಡಾಡಲು ಕಾನೂನಿನ ತೊಡಕಿದೆ. ಮೊದಲಿಗೆ ಬೆಂಗಳೂರು ಬಿಟ್ಟು ಎಲ್ಲೂ ಹೋಗುವಂತಿರಲಿಲ್ಲ. ಮೈಸೂರಿನಲ್ಲಿ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆ ಜೊತೆ ಫಾರ್ಮ್ ಹೌಸ್‌‌ವರೆಗೆ ತೆರಳಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅನುಮತಿ ಪಡೆದುಕೊಂಡರು.

73349224 2182161215420718 704278549535653888 nಶೂಟಿಂಗ್ ನೆಪದಲ್ಲಿ ಡೆವಿಲ್ ಸಿನಿಮಾದ ನಿಮಿತ್ತ ಅಂತಾರಾಜ್ಯಕ್ಕೂ ಹೋಗಿ ಬರಲು ಹೈ ಕೋರ್ಟ್‌ಗೆ ಮನವಿ ಸಲ್ಲಿಸಿ, ದೇಶವೆಲ್ಲಾ ಸುತ್ತೋಕೆ ಪರ್ಮಿಷನ್ ಪಡೆದುಕೊಂಡರು ದರ್ಶನ್. ಅದ್ರಂತೆ ರಾಜಸ್ತಾನದ ಉದಯ್‌ಪುರದಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್‌ನ ಒಂದು ವಾರದ ಕಾಲ ಮುಗಿಸಿಕೊಂಡು ಬಂದರು. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡ್ತಿರೋ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಡೆವಿಲ್ ಸಿನಿಮಾ ಈಗಾಗ್ಲೇ ಬಹುತೇಕ ಟಾಕಿ ಪೋರ್ಷನ್ ಕಂಪ್ಲೀಟ್ ಮಾಡಿದೆ.

475647855 1177815593703649 8417314252324251851 nಸದ್ಯ ಹಾಡುಗಳ ಚಿತ್ರೀಕರಣಕ್ಕಾಗಿ ಫಾರಿನ್‌ ಹೋಗುವ ಯೋಜನೆಯಲ್ಲಿದೆ ಚಿತ್ರತಂಡ. ಹೌದು.. ದುಬೈ ಹಾಗೂ ಯೂರೋಪ್‌‌ನ ಸುಂದರ ತಾಣಗಳಲ್ಲಿ ಡೆವಿಲ್ ಸಾಂಗ್ಸ್ ಚಿತ್ರಿಸೋ ಪ್ಲಾನ್‌‌ನಲ್ಲಿರೋ ಚಿತ್ರತಂಡಕ್ಕೆ ಈಗ ದರ್ಶನ್‌ದೇ ದೊಡ್ಡ ತಲೆನೋವಾಗಿದೆ. ಯಾಕಂದ್ರೆ ದರ್ಶನ್ ಭಾರತ ಬಿಟ್ಟು ವಿದೇಶಕ್ಕೆ ಹೋಗುವಂತಿಲ್ಲ. ಈಗಾಗ್ಲೇ ದರ್ಶನ್ ಪಾಸ್‌‌ಪೋರ್ಟ್‌ನ ಲಾಕ್ ಮಾಡಿದೆ ಖಾಕಿ. ಅದಕ್ಕೆ ಕೋರ್ಟ್‌ ಅನುಮತಿ ನೀಡಿದ್ರೆ ಮಾತ್ರ ದೇಶ ದಾಟಬಹುದು.

ಸೋ.. ಇಂಟರ್‌ನ್ಯಾಷನಲ್ ಫ್ಲೈಟ್ ಏರಲು ದರ್ಶನ್ ಕಾತರರಾಗಿದ್ದು, ನಿರ್ಮಾಪಕರಿಗೆ ಸಹಕಾರಿಯಾಗಲು ಸದ್ಯ ತಮ್ಮ ಅಡ್ವೊಕೇಟ್ ಮೂಲಕ 57ನೇ ಸಿಸಿಹೆಚ್ ಕೋರ್ಟ್‌ಗೆ ಶೂಟಿಂಗ್ ನಿಮಿತ್ತ ವಿದೇಶಕ್ಕೆ ತೆರಳಲು ಮನವಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 1ರಿಂದ 25ರ ತನಕ 25 ದಿನಗಳ ಕಾಲ CRPC ಸೆಕ್ಷನ್ 439(1)(b) ಅಡಿ ಮನವಿ ಪತ್ರ ಸಲ್ಲಿಸಿದ್ದು, ಕೋರ್ಟ್‌ ಅದನ್ನ ತಿರಸ್ಕರಿಸುತ್ತಾ ಅಥ್ವಾ ಅದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋ ಕುತೂಹಲ ದರ್ಶನ್, ಚಿತ್ರದ ಡೈರೆಕ್ಟರ್ ಹಾಗೂ ಫ್ಯಾನ್ಸ್‌ಗೆ ಕಾಡ್ತಿತ್ತು. ಆದ್ರೀಗ ಕೋರ್ಟ್‌ನಲ್ಲಿ ದರ್ಶನ್ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಸ್‌ಪಿಪಿ. ಇನ್ನು ಈ ವಿಚಾರ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ ಕೋರ್ಟ್‌.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 06T091045.934

ವೀಕೆಂಡ್‌ನಲ್ಲಿ ಬಂಗಾರ ಖರೀದಿಸುವ ಮುನ್ನ ಬೆಲೆ ತಿಳಿದುಕೊಳ್ಳಿ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ

by ಶಾಲಿನಿ ಕೆ. ಡಿ
December 6, 2025 - 9:22 am
0

Untitled design 2025 12 06T084629.919

ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾನುವಾರದವರೆಗೆ ಮಳೆ ಮುನ್ಸೂಚನೆ!

by ಶಾಲಿನಿ ಕೆ. ಡಿ
December 6, 2025 - 8:59 am
0

Untitled design 2025 12 06T083351.968

BBK 12: “ನಿರ್ಧಾರ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ”..ರಕ್ಷಿತಾಗೆ ಮನೆಮಂದಿ ಕ್ಲಾಸ್!

by ಶಾಲಿನಿ ಕೆ. ಡಿ
December 6, 2025 - 8:35 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ದಿನಭವಿಷ್ಯ: ಹಣ, ಆರೋಗ್ಯ, ಉದ್ಯೋಗದಲ್ಲಿ ಅವಕಾಶ ಸಿಗಲಿದೆ?

by ಶಾಲಿನಿ ಕೆ. ಡಿ
December 6, 2025 - 8:02 am
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 05T183453.903
    ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್
    December 5, 2025 | 0
  • Web 2025 12 05T173954.601
    ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ
    December 5, 2025 | 0
  • Web 2025 12 05T170812.077
    ‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು
    December 5, 2025 | 0
  • Web 2025 12 05T165004.451
    ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್
    December 5, 2025 | 0
  • Web 2025 12 05T153712.388
    ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ
    December 5, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version