• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಿಲ್ಲದ ದರ್ಶನ್ ಪ್ರಲಾಪ.. ಬೇಲ್‌ಗಾಗಿ ಹೊಸ ನಾಟಕ..?

ಬೆನ್ನು ನೋವು ಆಯ್ತು.. ಈಗ ತಾಯಿ ಅನಾರೋಗ್ಯ ನೆಪ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 17, 2025 - 4:35 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 17t164434.349

ಅದೃಷ್ಠ ದೇವತೆ ಮನೆಗೆ ಬಂದ್ರೆ ಬಟ್ಟೆ ಬಿಚ್ಚಿಸಿ, ಬೆಡ್ ರೂಮ್‌‌ನಲ್ಲಿ ಕೂರಿಸ್ತೀನಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆ ಅದೃಷ್ಠ ದೇವತೆ ಅಕ್ಷರಶಃ ಶಾಪ ಹಾಕಿದಂತಿದೆ. ದಾಸನಿಗೆ ದುರಾದೃಷ್ಠದ ಜೊತೆ ಶನಿ ಕೂಡ ಹೆಗಲೇರಿದೆ. ಸುಪ್ರೀಂ ಬೇಲ್ ಕ್ಯಾನ್ಸಲ್ ಮಾಡಿದ್ದು, ಕಂಬಿ ಹಿಂದೆ ಜೈಲೂಟ ಸವಿಯೋ ಭಾಗ್ಯ ಮತ್ತೆ ಮತ್ತೆ ಸಿಗ್ತಿದೆ. ಈ ಹಿಂದೆ ಬೆನ್ನು ನೋವು ಆಗಿತ್ತು.. ಇದೀಗ ಮಗದೊಮ್ಮೆ ಬೇಲ್‌‌ಗಾಗಿ ಹೊಸ ನಾಟಕ ಶುರು ಆಗಲಿದ್ದು, ನಿಲ್ಲದ ದಚ್ಚು ಪ್ರಲಾಪದ ಕುರಿತ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

ಟಾಲೆಂಟ್ ಅನ್ನೋದು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಪ್ರತಿಭೆ ಇದ್ರೆ ಯಾರು ಏನು ಬೇಕಾದ್ರೂ ಆಗಬಹುದು. ಅದ್ರಂತೆ ಸಾಮಾನ್ಯ ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸ್ಟ್ ಆಗಿದ್ದ ದರ್ಶನ್ ತೂಗುದೀಪ ಶ್ರೀನಿವಾಸ್ ಇಂದು ಕನ್ನಡ ಚಿತ್ರರಂಗದ ಬಹುದೊಡ್ಡ ಸ್ಟಾರ್. ಅಟ್ ದಿ ಸೇಮ್ ಟೈಮ್.. ಕಾನೂನು ಕೂಡ ಎಲ್ಲರಿಗೂ ಒಂದೇ. ಬಡವ, ಶ್ರೀಮಂತ, ಸಾಮಾನ್ಯ, ಸೂಪರ್ ಸ್ಟಾರ್, ಎಂಎಲ್‌ಎ, ಮಿನಿಸ್ಟರ್ ಅಂತ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇಲ್ಲ.

RelatedPosts

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?

ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!

ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!

ADVERTISEMENT
ADVERTISEMENT

 

ನಿಲ್ಲದ ದರ್ಶನ್ ಪ್ರಲಾಪ.. ಬೇಲ್‌ಗಾಗಿ ಹೊಸ ನಾಟಕ..?

ಬೆನ್ನು ನೋವು ಆಯ್ತು.. ಈಗ ತಾಯಿ ಅನಾರೋಗ್ಯ ನೆಪ

ಯೆಸ್.. ಈ ಮಾತನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ. ಕುಟುಂಬಸ್ಥರು, ಅಭಿಮಾನಿ ಬಳಗ ಅಗೋ ಬರ್ತಾರೆ, ಇಗೋ ಬರ್ತಾರೆ ಅಂತ ಎದುರು ನೋಡಿ ನೋಡಿ ಸಾಕಾಯ್ತು. ಆದ್ರೆ ದಚ್ಚು ಮಾತ್ರ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಪರ್ಮನೆಂಟ್ ಆಗಿ ಲಾಕ್ ಆಗೋ ಸೂಚನೆ ಸಿಕ್ಕಿದೆ. ದೇವರು ಕೊಟ್ಟಂತಹ ಚಾನ್ಸ್‌‌ನ ದರ್ಶನ್ ಸಮರ್ಪಕವಾಗಿ ಬಳಿಸಿಕೊಂಡಿಲ್ಲ. ಹಾಗಾಗಿಯೇ ಸಿಕ್ಕ ಬೇಲ್‌ ಸುಪ್ರೀಂನಿಂದ ಕ್ಯಾನ್ಸಲ್ ಆಗಿ ಮತ್ತೆ ಜೈಲೂಟ ಸವಿಯುವಂತಾಗಿದೆ.

ಬೆನ್ನು ನೋವು ಕಾರಣ ನೀಡಿ ಹೊರಬಂದಿದ್ದ ದರ್ಶನ್‌‌‌‌‌ ಅದಕ್ಕೆ ತಕ್ಕನಾದ ಚಿಕಿತ್ಸೆ ಪಡೆಯದ ಕಾರಣ ಅವ್ರ ಬೇಲ್ ರಿಜೆಕ್ಟ್ ಆಯ್ತು. ಆದ್ರೀಗ ಎರಡನೇ ಬಾರಿ ಬೇಲ್‌ಗೆ ಅಪ್ಲೈ ಮಾಡೋಕೆ ಸಜ್ಜಾಗಿದ್ದಾರಂತೆ ದರ್ಶನ್. ಅದಕ್ಕೆ ಅವರು ಕಾರಣ ಕೊಡೋಕೆ ಸಜ್ಜಾಗಿರೋದು ಅವರ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯವಂತೆ. ಅದಕ್ಕಾಗಿ ಸೆಷನ್ ಕೋರ್ಟ್‌ಗೆ ಬೇಲ್ ಅರ್ಜಿ ಸಲ್ಲಿಸೋಕೆ ತಯಾರಿ ನಡೆಸ್ತಿದೆ ಟೀಂ ದರ್ಶನ್ ಎನ್ನಲಾಗ್ತಿದೆ. ಅಂದಹಾಗೆ ದರ್ಶನ್ ಹೊರಗೆ ಇದ್ದಾಗಲೇ ತಾಯಿ ಯೋಗಕ್ಷೇಮ ವಿಚಾರಿಸ್ತಿರಲಿಲ್ಲ. ಜೈಲಿಂದ ಹೊರಬರೋಕೆ ಇದೊಂದು ಹೊಸ ನೆಪ. ಹೊಸ ಕಥೆ ಅನ್ನೋದು ಹಲವರ ಅಭಿಪ್ರಾಯ.

ಸುಪ್ರೀಂ ಮಾಡಿದೆ ರಿಜೆಕ್ಟ್.. ನೀಡುತ್ತಾ ಸೆಷನ್ ಕೋರ್ಟ್‌..?

ಸುಳ್ಳಿನ ಸಂತೆ.. ಹೊಸ ಜಾಮೀನಿಗೆ ದಚ್ಚು ಹೊಚ್ಚ ಹೊಸ ಕಥೆ

ಸುಳ್ಳಿನ ಸಂತೆ ಸೃಷ್ಠಿಸಿ, ಅದರಲ್ಲಿ ಮೂಟೆಗಳನ್ನ ಹೊರುತ್ತಿರೋ ದಾಸ ದರ್ಶನ್, ಇಲ್ಲಿಯವರೆಗೆ ತಾನು ಹೇಳಿದಂತೆ ನಡೆದುಕೊಂಡೇ ಇಲ್ಲವಂತೆ. ಬ್ಯಾಕ್‌‌ಪೇನ್‌ಗೆ ಸರ್ಜರಿ ಆಗಿಲ್ಲ. ಫಿಸಿಯೋ ಆಗಿಲ್ಲ. ಕನಿಷ್ಟ ಪಕ್ಷ ಟ್ರೀಟ್‌‌ಮೆಂಟ್ ತಗೊಂಡಿರೋದಕ್ಕೆ ಚಿಕ್ಕದೊಂದು ಪುರಾವೆ ಕೂಡ ಇಲ್ವಂತೆ. ಮಿಗಿಲಾಗಿ ಜೈಲಲ್ಲಿರೋ ಅಧಿಕಾರಿಗಳ ಜೊತೆ ಕಿರಿಕ್. ನನಗೆ ಹೆಚ್ಚುವರಿ ಬೆಡ್, ತಲೆದಿಂಬು ಕೊಟ್ಟಿಲ್ಲ. ವಿಷ ಕೊಡಿ ಸ್ವಾಮಿ. ನೀವೇ ಬಂದು ಇಲ್ಲಿ ಪರಿಶೀಲನೆ ನಡೆಸಿ ಸ್ವಾಮಿ.. ಹೀಗೆ ಕಥೆಗಳು ಒಂದೋ ಎರಡೋ ಅಲ್ಲ.. ನಾನಾ ಕಥೆಗಳು.

 

ಹೀಗೆಲ್ಲಾ ಇರುವಾಗ ಸೆಷನ್ ಕೋರ್ಟ್‌ ನಿಜಕ್ಕೂ ದರ್ಶನ್‌ಗೆ ಬೇಲ್ ನೀಡುತ್ತಾ..? ಮತ್ತೆ ಅದನ್ನ ಸುಪ್ರೀಂನಿಂದ ಕ್ಯಾನ್ಸಲ್ ಮಾಡಿಸೋದು ಸರ್ಕಾರಕ್ಕೆ ಅಥ್ವಾ ಕರ್ನಾಟಕ ಪೊಲೀಸರಿಗೆ ಕಷ್ಟವಾಗುತ್ತಾ..? ತಾಯಿಗೆ ಅನಾರೋಗ್ಯ ಆದ್ರೆ ನೋಡಿಕೊಳ್ಳೋಕೆ ತಮ್ಮ ದಿನಕರ್ ಇದ್ದಾರೆ. ಅಕ್ಕ ಇದ್ದಾರೆ. ಮೀನಾ ಅವರಿಗೆ ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ. ಸೋ.. ಈ ಬಾರಿಯ ನಾಟಕ ಕೂಡ ವ್ಯರ್ಥ ಪ್ರಯತ್ನವಾಗದೆ ಇರದು ಅನ್ನೋದು ಒಂದಷ್ಟು ಕಾನೂನು ಪಂಡಿತರ ಅಭಿಪ್ರಾಯವಾಗಿದೆ. ಇದರ ಮಧ್ಯೆ ಡೆವಿಲ್ ಸಿನಿಮಾ ರಿಲೀಸ್ ಬೇರೆ. ಆ ನಿರ್ಮಾಪಕರನ್ನ ಆ ದೇವರೇ ಕಾಪಾಡಬೇಕು.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (47)

ಎಲ್‌ಪಿಜಿ ಸಿಲಿಂಡರ್‌ ಗುಡ್ ನ್ಯೂಸ್! ಮೋದಿ ಯುಎಇ ಪ್ರವಾಸದಿಂದ ಬಿಗ್ ಅಪ್‌ಡೇಟ್

by ಶ್ರೀದೇವಿ ಬಿ. ವೈ
May 13, 2026 - 11:35 pm
0

BeFunky collage (46)

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

by ಶ್ರೀದೇವಿ ಬಿ. ವೈ
May 13, 2026 - 11:17 pm
0

BeFunky collage (44)

ಬೆಂಗಳೂರಿನಲ್ಲಿ ₹2,384 ಕೋಟಿ ನಕಲಿ GST ಸ್ಕ್ಯಾಮ್ ಪತ್ತೆ: ಇಬ್ಬರು ಕಿಂಗ್‌ಪಿನ್‌ಗಳ ಬಂಧನ

by ಶ್ರೀದೇವಿ ಬಿ. ವೈ
May 13, 2026 - 10:43 pm
0

BeFunky collage (45)

ಹಾಲಿನ ದರ 2 ರೂ. ಹೆಚ್ಚಳ! ನಾಳೆಯಿಂದಲೇ ಹೊಸ ಬೆಲೆ ಅನ್ವಯ

by ಶ್ರೀದೇವಿ ಬಿ. ವೈ
May 13, 2026 - 10:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (46)
    50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು
    May 13, 2026 | 0
  • BeFunky collage (37)
    ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?
    May 13, 2026 | 0
  • BeFunky collage (35)
    ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (4)
    ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (3)
    ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಇಂದು ನಟ ದಿಲೀಪ್ ರಾಜ್ ಅಂತ್ಯಕ್ರಿಯೆ
    May 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version