• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡ ರ್ಯಾಪರ್‌ ಕ್ರೀಸ್‌‌ಗೆ ಕ್ರಿಸ್ ಗೇಲ್.. ಲೈಫ್ ಈಸ್ ಕ್ಯಾಸಿನೋ

ದುಡ್ಡೇ ದೊಡ್ಡಪ್ಪ.. ದುಡ್ಡಿದ್ರೆ ದುನಿಯಾ.. ದುಡ್ಡಿದ್ದವನೇ ಗಾಡ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 22, 2025 - 4:47 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 22t165226.369

ಇತ್ತೀಚೆಗೆ ಮಾಜಿ ಪತಿ ಚಂದನ್ ಶೆಟ್ಟಿ ಹಾಗೂ ತಮ್ಮ ಎರಡನೇ ಮದ್ವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ ಟಾಕ್ ಆಫ್ ದಿ ಟೌನ್ ಆಗಿದ್ರು. ಇದೀಗ ಕನ್ನಡ ರ್ಯಾಪರ್‌ ಚಂದನ್ ಯೂನಿವರ್ಸ್‌ ಬಾಸ್ ಕ್ರಿಸ್ ಗೇಲ್‌ನ ಕನ್ನಡದ ಕ್ರೀಸ್‌ಗೆ ಕರೆತಂದು, ಲೈಫ್ ಈಸ್ ಕ್ಯಾಸಿನೋ ಅಂದಿದ್ದಾರೆ. ಇಲ್ಲಿಯವರೆಗೂ ಕನ್ನಡಕ್ಕೆ ಸೀಮಿತ ಆಗಿದ್ದ ಚಂದನ್, ಈ ಬಾರಿಯ ಎಕ್ಸ್‌ಪೆರಿಮೆಂಟ್‌‌‌ನಿಂದ ಇಂಟರ್‌‌ನ್ಯಾಷನಲ್ ಲೆವೆಲ್‌ಗೆ ಸೌಂಡ್ ಮಾಡ್ತಿದ್ದಾರೆ.

ಇದು ಕನ್ನಡ ರ್ಯಾಪರ್ ಚಂದನ್ ಶೆಟ್ಟಿಯ ಲೇಟೆಸ್ಟ್ ರ್ಯಾಪ್‌ ಆಲ್ಬಮ್ ಸಾಂಗ್. ಲೈಫ್ ಈಸ್ ಕ್ಯಾಸಿನೋ ಅನ್ನೋ ಈ ಹಾಡು ಚಂದನ್ ಶೆಟ್ಟಿ ಕರಿಯರ್‌‌ನ ಬಿಗ್ಗೆಸ್ಟ್ ಆಲ್ಬಮ್ ಎವರ್. ಹೌದು.. ಇದೇ ಮೊದಲ ಬಾರಿಗೆ ಇಂಟರ್‌‌ನ್ಯಾಷನಲ್ ಕೊಲ್ಯಾಬೊರೇಷನ್‌‌ ಆಗಿ ಮಾಡಿರೋ ಆಲ್ಬಮ್ ಸಾಂಗ್ ಇದಾಗಿದ್ದು, ನೋಡುಗರ ಮೈ ಕೈ ಕುಣಿಸುವಂತಿದೆ. ಅದ್ರಲ್ಲೂ ಯೂನಿವರ್ಸ್‌ ಬಾಸ್ ಕ್ರಿಸ್ ಗೇಲ್‌‌ರನ್ನ ಈ ಹಾಡಿನ ಮೂಲಕ ಕನ್ನಡದ ಗ್ಲಾಮರ್ ಕ್ರೀಸ್‌ಗೆ ಕರೆತಂದಿದ್ದಾರೆ ಚಂದನ್.

RelatedPosts

ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್

ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ ಚಿರು ಫ್ಯಾನ್ಸ್ ಬೇಸರ

ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ

ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ

ADVERTISEMENT
ADVERTISEMENT

ಕನ್ನಡ ರ್ಯಾಪರ್‌ ಕ್ರೀಸ್‌‌ಗೆ ಕ್ರಿಸ್ ಗೇಲ್.. ಲೈಫ್ ಈಸ್ ಕ್ಯಾಸಿನೋ

ಯೂನಿವರ್ಸ್‌ ಬಾಸ್ ಗೇಲ್‌ ಕಮಾಲ್.. ಸ್ಟೈಲಿಶ್ ಲುಕ್ಸ್‌‌ ಕಿಕ್

ವೆಸ್ಟ್ ಇಂಡೀಸ್ ಕ್ರಿಕೆಟರ್ ಆಗಿರೋ ಕ್ರಿಸ್ ಗೇಲ್, ಆರ್‌ಸಿಬಿಯಿಂದ ನಮ್ಮ ಕನ್ನಡಿಗರಿಗೂ ಅಚ್ಚುಮೆಚ್ಚಿನ ಕ್ರಿಕೆಟರ್. ಅಲ್ಲದೆ, ಮೋಜು-ಮಸ್ತರಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಗೇಲ್, ಈ ಹಾಡಿನ ಮೂಲಕ ಅದನ್ನ ಆನ್‌ಸ್ಕ್ರೀನ್ ಮೇಲೂ ಎಕ್ಸ್‌‌ಪ್ಲೋರ್ ಮಾಡಿರೋದು ಇಂಟರೆಸ್ಟಿಂಗ್. ಅಂದಹಾಗೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿ, ಹಾಡಿರೋ ಈ ಹಾಡಿಗೆ ಸ್ವತಃ ಚಂದನ್ ಹಾಗೂ ಗೇಲ್ ಸಾಹಿತ್ಯ ರಚಿಸಿದ್ದಾರೆ.

ತನುಲ್ ದಿಲ್ವಾಲಿ ಕ್ಯಾಮೆರಾ ಕೈಚಳಕ, ಅಂಕುರ್ ಪಜನಿ ಡೈರೆಕ್ಷನ್ ಇರೋ ಈ ಹಾಡು ಕಂಪ್ಲೀಟ್ ಕ್ಯಾಸಿನೋ ಕಲರ್‌ಫುಲ್ ಲೈಪ್‌ನ ಪರಿಚಯಿಸೋ ಕಾರ್ಯ ಮಾಡಿದೆ. ಅಲ್ಲದೆ, ದುಡ್ಡಿನ ಮಹತ್ವದ ಬಗ್ಗೆ ಚಂದನ್ ಬಹಳ ಅರ್ಥಪೂರ್ಣ ಪದಪುಂಜ ಪೋಣಿಸಿ, ಅದನ್ನ ಹಾಡಿನ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ಮೂಲಕ ತಲುಪಿಸೋ ಕಾರ್ಯದಲ್ಲಿ ಯಶಸ್ವಿ ಆಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಮಿಶ್ರಿತ ಈ ಹಾಡು ಇಂಟರ್‌ನ್ಯಾಷನಲ್ ಲೆವೆಲ್‌‌‌ನಲ್ಲಿ ಸದ್ದು ಮಾಡ್ತಿರೋದು ಖುಷಿಯ ವಿಚಾರ.

ದುಡ್ಡೇ ದೊಡ್ಡಪ್ಪ.. ದುಡ್ಡಿದ್ರೆ ದುನಿಯಾ.. ದುಡ್ಡಿದ್ದವನೇ ಗಾಡ್..!!

ಮೋಜು, ಮಸ್ತಿ.. ಕ್ಯಾಸಿನೋ ವರ್ಲ್ಡ್.. ಪೈಸಾ & ಗ್ಲಾಮ್ ಡಾಲ್ಸ್

ಅಂದಹಾಗೆ ಇದು ಬರೀ ಕ್ಯಾಸಿನೋದಲ್ಲಿ ಪಾರ್ಟಿ ಮಾಡೋರಿಗೆ ಅಥ್ವಾ ಜೂಜು ಆಡೋರಿಗಷ್ಟೇ ಅಲ್ಲ, ಒಂದೊಳ್ಳೆ ಡ್ಯಾನ್ಸಿಂಗ್ ನಂಬರ್ ಆಗಿಯೂ ಹೊರಹೊಮ್ಮಿದೆ. ವಿಶೇಷ ಅಂದ್ರೆ ಇದು ಗ್ಯಾಂಬ್ಲಿಂಗ್‌ನ ಪ್ರೇರೇಪಿಸೋ ಸಾಂಗ್ ಅಲ್ಲ. ಅದನ್ನ ಡಿಸ್ಕ್ರಪ್ಷನ್‌‌ನಲ್ಲಿ ನೀಟ್ ಆಗಿ ಮೆನ್ಷನ್ ಮಾಡಿದ್ದಾರೆ ಚಂದನ್ ಶೆಟ್ಟಿ. ಔಟ್ ಅಂಡ್ ಔಟ್ ಎಂಟರ್‌ಟೈನ್ಮೆಂಟ್‌ಗಾಗಿ ಮಾಡಿರೋ ಸಾಂಗ್ ಎಂದಿರೋ ಚಂದನ್, ಈ ಹಿಂದಿನ ತನ್ನ ಎಲ್ಲಾ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಹರಸಿ, ಹಾರೈಸ್ತಾ ಬರ್ತಿರೋ ಕನ್ನಡಿಗರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ.

ಕನ್ನಡದ ಱಪರ್ ಒಬ್ಬ ಹೀಗೆ ಇಂಟರ್‌‌ನ್ಯಾಷನಲ್ ಸ್ಟಾರ್ ಕ್ರಿಕೆಟರ್‌ನ ಇಟ್ಕೊಂಡು, ಇಷ್ಟೊಂದು ಲ್ಯಾವಿಶ್ ಆಗಿ ಹಾಡೊಂದನ್ನ ಕಟ್ಟೋದು ಸಾಮಾನ್ಯದ ಮಾತಲ್ಲ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ ಸರಿ. ಇಂತಹ ಹತ್ತಾರು ರೆಕಾರ್ಡ್‌ಗಳನ್ನ ಬರೆಯೋ ಶಕ್ತಿ ಚಂದನ್ ಶೆಟ್ಟಿಯಲ್ಲಿದೆ. ನಿವೇದಿತಾ ಗೌಡಗೆ ವಿಚ್ಚೇದನ ನೀಡಿದ ಬಳಿಕ ಕೆಲಸದ ಮೇಲೆ ಫೋಕಸ್ಡ್ ಆಗಿರೋ ಚಂದುಗೆ ಇದು ಮೊದಲ ಜಯ. ಇಲ್ಲಿಂದ ಮತ್ತಷ್ಟು ಮ್ಯಾಜಿಕ್‌‌ಗಳನ್ನ ಮಾಡುವ ಧಾವಂತದಲ್ಲಿದ್ದಾರೆ ನಮ್ಮ ಹೆಮ್ಮೆಯ ಕನ್ನಡದ ಱಪರ್ ಚಂದನ್ ಶೆಟ್ಟಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 28T160801.308

ಪ್ರಧಾನಿ ಮೋದಿಗೆ ಸೀಶೆಲ್ಸ್‌‌ನ ಅತ್ಯುನ್ನತ ಗೌರವ: ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ

by ಶಾಲಿನಿ ಕೆ. ಡಿ
June 28, 2026 - 4:15 pm
0

Untitled design 2026 06 28T154326.327

ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆತ ಪ್ರಕರಣ: ನಾಲ್ವರ ಬಂಧನ

by ಶಾಲಿನಿ ಕೆ. ಡಿ
June 28, 2026 - 3:45 pm
0

Web Photo Editor (85)

ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್

by ದಿಶಾ ಕೆ. ಎಸ್.
June 28, 2026 - 2:49 pm
0

Web Photo Editor (86)

ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ ಚಿರು ಫ್ಯಾನ್ಸ್ ಬೇಸರ

by ದಿಶಾ ಕೆ. ಎಸ್.
June 28, 2026 - 2:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (85)
    ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್
    June 28, 2026 | 0
  • Web Photo Editor (86)
    ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ ಚಿರು ಫ್ಯಾನ್ಸ್ ಬೇಸರ
    June 28, 2026 | 0
  • Web Photo Editor (80)
    ನಿರ್ಮಾಪಕ ಸುಧನ್ ಸುಂಧರಮ್ ಜೊತೆಗಿನ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ ಶರ್ಮಿಳಾ ಮಾಂಡ್ರೆ
    June 28, 2026 | 0
  • Untitled design 2026 06 27T230545.412
    ಮಂತ್ರಾಲಯದಲ್ಲಿ’ರಾಯರ ದರ್ಶನ’ ಅಲ್ಬಮ್ ಸಾಂಗ್ ಅನಾವರಣ
    June 27, 2026 | 0
  • Untitled design 2026 06 27T212923.631
    6.5 ಕೋಟಿ ರೂ. ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್, ಇದರ ವಿಶೇಷತೆಗಳೇನು?
    June 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version