• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಾಸ ದರ್ಶನ್‌ಗೆ ಫ್ರೇಮ್ ಇಡೋಕೆ ಪ್ರೇಮ್ ವೆಯ್ಟಿಂಗ್..!

ದಚ್ಚು ರಿಲೀಸ್ ಬಳಿಕ ಮೊದಲ ಸಿನಿಮಾ ಪ್ರೇಮ್ ಕಾಂಬೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 4, 2025 - 5:20 pm
in ಸಿನಿಮಾ
0 0
0
Web (55)

ಕರಿಯ ಬಳಿಕ ಮತ್ತೊಮ್ಮೆ ಮ್ಯಾಜಿಕ್ ಮಾಡೋಕೆ ಡಿಬಾಸ್-ಪ್ರೇಮ್ ಒಂದಾಗೋ ಸೂಚನೆ ನೀಡಿದ್ರು. ಆದ್ರೆ ಅದು ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ ಆಗಿತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಾಗಿದೆ. ದರ್ಶನ್ ಜೈಲಿಂದ ಹೊರಬರ್ತಿದ್ದಂತೆ ಫ್ರೇಮ್ ಇಡ್ತಾರಂತೆ ಪ್ರೇಮ್. ಕಿಷ್ಟಕ್ಕೂ ಯಾವುದು ಆ ಸಿನಿಮಾ..? ಹೇಗಿರಲಿದೆ..? ಅನ್ನೋದ್ರ ಎಕ್ಸ್‌‌ಕ್ಲೂಸಿವ್ ನಿಮಗಾಗಿ ಕಾಯ್ತಿದೆ.

ಕರಿಯ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಡಿಬಾಸ್ ದರ್ಶನ್ ನಟನೆಯಲ್ಲಿ ತಯಾರಾದ ಸಿನಿಮಾ ಮಾಡಿದ ಮೋಡಿ ಎಂಥದ್ದು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಮತ್ತೊಮ್ಮೆ ಈ ಜೋಡಿ ಮ್ಯಾಜಿಕ್ ಮಾಡೋಕೆ ಒಂದಾಗ್ತಿದೆ. ಈ ವಿಷಯ ಏನೂ ಹೊಸತಲ್ಲ. ಆದ್ರೆ ಯಾವಾಗ ಈ ಕಾಂಬಿನೇಷನ್ ಒಂದಾಗ್ತಿದೆ ಅನ್ನೋದಕ್ಕೆ ಕ್ಲ್ಯಾರಿಟಿ ಇರಲಿಲ್ಲ.

RelatedPosts

1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್: ಇದೇ ಏಪ್ರಿಲ್ 18 ರಿಂದ ಜೀ ಕನ್ನಡ ವಾಹಿನಿಯಲ್ಲಿ

ಡಿಬಾಸ್ ಮ್ಯಾನೇಜರ್ ಮಲ್ಲಿಕಾರ್ಜುನ ದಿಢೀರ್ ಪ್ರತ್ಯಕ್ಷ..ಸುತ್ತಿದ್ದು ಎಲ್ಲೆಲ್ಲಿ?

ಟಾಕ್ಸಿಕ್-ರಾಮಾಯಣ ಬಗ್ಗೆ ಯಶ್ ಎಕ್ಸ್‌‌ಕ್ಲೂಸಿವ್ ಟಾಕ್

ADVERTISEMENT
ADVERTISEMENT

475841750 1143510427179726 900299062928426089 n

ದಾಸ ದರ್ಶನ್‌ಗೆ ಫ್ರೇಮ್ ಇಡೋಕೆ ಪ್ರೇಮ್ ವೆಯ್ಟಿಂಗ್..!

ದಚ್ಚು ರಿಲೀಸ್ ಬಳಿಕ ಮೊದಲ ಸಿನಿಮಾ ಪ್ರೇಮ್ ಕಾಂಬೋ

ಕಳೆದ ವರ್ಷ ಡಿಬಾಸ್ ದರ್ಶನ್ ಬರ್ತ್ ಡೇಗೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದ್ರ ವಿಡಿಯೋ ಲಾಂಚ್ ಆಗಿತ್ತು. ಅದರ ಜೊತೆ ಚಿತ್ರದ ಫಸ್ಟ್‌ಲುಕ್ ಮೋಷನ್ ಪೋಸ್ಟರ್ ಕೂಡ ರಿವೀಲ್ ಆಗಿತ್ತು. ಅದರಲ್ಲಿ ಒಂದು ಮಾಸ್ ಡೈಲಾಗ್ ಕೂಡ ಇತ್ತು. ನನ್ನ ಕೊನೆಯ ಉಸಿರಿರೋವರೆಗೂ ಈ ಭೂಮಿ ಮೇಲೆ ನಿನ್ನ ಒಂದು ಹನಿ ರಕ್ತ ಕೂಡ ಸೋಕೋದಕ್ಕೆ ನಾನು ಬಿಡಲ್ಲ ಅನ್ನೋ ದಾಸನ ಡೈಲಾಗ್‌‌ನಿಂದ ಇದೊಂದು ಪ್ರೊಟೆಕ್ಟರ್ ಕಥೆ ಅನ್ನೋದ್ರ ಹಿಂಟ್ ಸಿಕ್ಕಿತ್ತು. ಜೈ ಶ್ರೀರಾಮ್ ಅನ್ನೋ ಹಿನ್ನೆಲೆ ಧ್ವನಿ, ಅಯೋಧ್ಯೆಯ ರಾಮಮಂದಿರ, ಹನುಮನ ಹೋಲುವ ಪಾತ್ರ ಹೀಗೆ ಎಲ್ಲವೂ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು.

475826683 1143510213846414 2590099599522836472 n

KVN ಪ್ರೊಡಕ್ಷನ್ಸ್‌ನ ಬಹುಕೋಟಿ ಚಿತ್ರ..ಫಸ್ಟ್ ಲುಕ್ ಕಿಕ್

ಡಿ ಬಾಸ್ ಜೊತೆ ನ್ಯೂ ಪ್ರಾಜೆಕ್ಟ್..KD ರಿಲೀಸ್ ಅಪ್ಡೇಟ್..!

ಅಂದಹಾಗೆ ಪ್ರೇಮ್-ಕೆವಿಎನ್-ದಚ್ಚು ಕಾಂಬೋನ ಈ ಚಿತ್ರ ನೆಕ್ಸ್ಟ್ ಪ್ರೇಮ್ ಆ್ಯಕ್ಷನ್ ಕಟ್ ಹೇಳೋಕೆ ಹೊರಟಿರೋ ಸಿನಿಮಾ ಆಗಲಿದೆ. ಹೌದು.. ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತವಾಗಿ ಹೇಳಿಕೆ ನೀಡಿರೋ ಶೋಮ್ಯಾನ್ ಪ್ರೇಮ್, ದರ್ಶನ್ ಹೊರಗೆ ಬರ್ತಿದ್ದಂತೆ ಫಸ್ಟ್ ಸಿನಿಮಾ ನಾನೇ ಮಾಡ್ತೀನಿ ಎಂದಿದ್ದಾರೆ. ಇದು ದಾಸನ ಫ್ಯಾನ್ಸ್‌ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.

91019496 1074467059576165 7331426861223772160 nಕೆಡಿ ರಿಲೀಸ್ ಇಲ್ಲ ಯಾಕೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌‌‌ವರೆಗೆ ಘಟಾನುಘಟಿ ಕಲಾವಿದರನ್ನ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ಪ್ರೇಮ್. ಧ್ರುವ ಸರ್ಜಾ-ಸಂಜಯ್ ದತ್ ಕೆಡಿ ಚಿತ್ರವನ್ನು ದೀಪಾವಳಿಗೆ ರಿಲೀಸ್ ಮಾಡೋದಾಗಿ ಹೇಳಿರೋ ಪ್ರೇಮ್, ಪರಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಗಳನ್ನ ನಡೆಸ್ತಿರೋದ್ರ ಬಗ್ಗೆ ಅಫಿಶಿಯಲಿ ಸ್ಟೇಟ್‌‌ಮೆಂಟ್ ನೀಡಿದ್ದಾರೆ.

469651050 18477084592056465 8536996710793111907 n

ಇನ್ನು ಎಮ್ಮೆಗಳನ್ನ ತರಿಸಲು ಹೋಗಿ ಮೋಸ ಹೋಗಿದ್ದ ಬಗ್ಗೆಯೂ ಪ್ರೇಮ್ ಮಾಹಿತಿ ಹಂಚಿಕೊಂಡಿದ್ದಾರೆ.

ಅದೇನೇ ಇರಲಿ, ದರ್ಶನ್ ತನ್ನನ್ನ ಪುಡಾಂಗ್ ಅಂದ್ರೂ ಕೂಡ, ಸ್ನೇಹಕ್ಕಾಗಿ ಮತ್ತೆ ಅದೇ ದಾಸನ ಜೊತೆ ಸಿನಿಮಾ ಮಾಡೋಕೆ ಹೊರಟಿರೋ ಪ್ರೇಮ್ ಧೈರ್ಯ, ಪ್ರೀತಿ, ಸ್ನೇಹವನ್ನು ಮೆಚ್ಚಲೇಬೇಕು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 04 16T232713.526

MI vs PBKS: ಡಿ ಕಾಕ್ ಶತಕ ವ್ಯರ್ಥ! ಮುಂಬೈಗೆ ಸತತ 4ನೇ ಸೋಲು, ಪಂಜಾಬ್ ಭರ್ಜರಿ ಜಯ

by ಶ್ರೀದೇವಿ ಬಿ. ವೈ
April 16, 2026 - 11:29 pm
0

BeFunky collage 2026 04 16T230816.923

MI vs PBKS: ಈ ಸೀಸನ್‌ನ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್‌

by ಶ್ರೀದೇವಿ ಬಿ. ವೈ
April 16, 2026 - 11:10 pm
0

BeFunky collage 2026 04 16T222929.655

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್: ಹಾರ್ಮುಜ್ ಜಲಸಂಧಿ ಮತ್ತು ಮಧ್ಯ ಏಷ್ಯಾ ಬಗ್ಗೆ ಚರ್ಚೆ

by ಶ್ರೀದೇವಿ ಬಿ. ವೈ
April 16, 2026 - 10:36 pm
0

BeFunky collage (100)

ಯಾರಾಗ್ತಾರೆ ಈ ಬಾರಿ ತಮಿಳುನಾಡಿನ ಮುಖ್ಯಮಂತ್ರಿ? ಡಿಎಂಕೆ-ಎಐಡಿಎಂಕೆ-ಟಿವಿಕೆ ನಡುವೆ ರೋಚಕ ಪೈಪೋಟಿ

by Hemanth Kumar S
April 16, 2026 - 9:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (95)
    1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್
    April 16, 2026 | 0
  • BeFunky collage (93)
    ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್: ಇದೇ ಏಪ್ರಿಲ್ 18 ರಿಂದ ಜೀ ಕನ್ನಡ ವಾಹಿನಿಯಲ್ಲಿ
    April 16, 2026 | 0
  • Untitled design 2026 04 16T145852.855
    ಡಿಬಾಸ್ ಮ್ಯಾನೇಜರ್ ಮಲ್ಲಿಕಾರ್ಜುನ ದಿಢೀರ್ ಪ್ರತ್ಯಕ್ಷ..ಸುತ್ತಿದ್ದು ಎಲ್ಲೆಲ್ಲಿ?
    April 16, 2026 | 0
  • Untitled design 2026 04 16T134848.899
    ಟಾಕ್ಸಿಕ್-ರಾಮಾಯಣ ಬಗ್ಗೆ ಯಶ್ ಎಕ್ಸ್‌‌ಕ್ಲೂಸಿವ್ ಟಾಕ್
    April 16, 2026 | 0
  • Untitled design 2026 04 15T222422.320
    ‘ರಾಕಾ’ ಲುಕ್‌‌ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?
    April 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version