• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೃಂದಾವಿಹಾರಿ: ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್

ಕವಿತಾ by ಕವಿತಾ
September 8, 2026 - 3:35 pm
in ಸಿನಿಮಾ
0 0
0
Untitled design (36)

ಗೋಲ್ಡನ್ ಸ್ಟಾರ್ ಗೋಲ್ಡನ್ ಅಲ್ಬಮ್‌ಗೆ ಮತ್ತೊಂದು ಬ್ಯೂಟಿಫುಲ್ ಸಾಂಗ್ ಸೇರಿಕೊಂಡಿದೆ. ಬೃಂದಾವಿಹಾರಿಯ ಹೊಚ್ಚ ಹೊಸ ಗೀತೆ ನಾದಸುನಾದ ಅದಾಗಿದ್ದು, ಕಣ್ಮನ ತಣಿಸುತ್ತಿದೆ. ಕೃಷ್ಣನ ಭಕ್ತಿ ಹಾಗೂ ಪ್ರೇಮದ ಭಾವಗಳ ಮಿಶ್ರಣದ ಪ್ಯೂರ್ ಕ್ಲಾಸಿಕ್ ಭರತನಾಟ್ಯ ಸಾಂಗ್ ಝಲಕ್ ಜೊತೆ ಅದ್ರ ವಿಶೇಷತೆಗಳ ವಿಶ್ಲೇಷಣೆ ನಿಮ್ಮ ಮುಂದೆ.

  • ಪ್ಯೂರ್ ಕ್ಲಾಸಿಕ್ ನಾದಸುನಾದ.. ಬೃಂದಾವಿಹಾರಿ ರಾಗ ವಿನೋದ
  • ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್
  • ಕೃಷ್ಣ ಭಕ್ತಿ.. ಪ್ರೇಮದ ಭಾವಕ್ಕೆ ದೇವಿಕಾ ಭಟ್ ಭರತನಾಟ್ಯ ಜೀವ
  • ಕವಿರತ್ನ ನಾಗೇಂದ್ರ ಪ್ರಸಾದ್ ಸಾಹಿತ್ಯ ಸ್ಪರ್ಶಕ್ಕೆ ಶ್ರೇಯಸ್ಸಿನ ಕಂಠ..!

ಸ್ಯಾಂಡಲ್‌ವುಡ್‌ನಲ್ಲಿ ಮಾಸ್-ಫಾಸ್ಟ್ ಬೀಟ್‌ಗಳ ಅಬ್ಬರದ ನಡುವೆ, ಇಯರ್‌ಫೋನ್ ಹಾಕಿ ಕಣ್ಣು ಮುಚ್ಚಿ ಆಲಿಸುವಂತಹ ಅದ್ಭುತ ಕ್ಲಾಸಿಕಲ್ ಟ್ರ್ಯಾಕ್ ಬಂದು ಬಹಳ ದಿನಗಳಾಗಿತ್ತು. ಆದರೆ ಗೋಲ್ಡನ್ ಸ್ಟಾರ್ ಗಣೇಶ್,  ದೇವಿಕಾ ಭಟ್ ಹಾಗು ಮಾಳವಿಕಾ ಶರ್ಮಾ ಅಭಿನಯಿಸಿರುವ ಬೃಂದಾವಿಹಾರಿಯ ನಾದಸುನಾದ ಹಾಡು ಆ ಗ್ಯಾಪ್ ಅನ್ನು ಕಂಪ್ಲೀಟ್ ಆಗಿ ಫಿಲ್ ಮಾಡಿದೆ. ಕೃಷ್ಣಾ ನೀ ಬೇಗನೇ ಬಾರೋ ಅನ್ನೋ ಸಾಂಪ್ರದಾಯಿಕ ಸ್ವರಾವಳಿಯ ಸ್ಪರ್ಶದೊಂದಿಗೆ ಶುರುವಾಗೋ ಈ ಟ್ರ್ಯಾಕ್, ಕೇಳುಗರನ್ನು ಕ್ಷಣಾರ್ಧದಲ್ಲೇ ಯಾವುದೋ ದಿವ್ಯ ಲೋಕಕ್ಕೆ ಕರೆದೊಯ್ಯುತ್ತದೆ. ಹೆಶಾಮ್ ಅಬ್ದುಲ್ ವಹಾಬ್ ಅವರ ಮಾಂತ್ರಿಕ ಸಂಗೀತ ಸಂಯೋಜನೆಗೆ ಜೊಸೀ ಆಲಪ್ಪುಳ ಅವರ ಕೊಳಲು ಮತ್ತು ಹರಿತಾ ರಾಜ್ ಅವರ ವೀಣೆಯ ನಾದ ಜೀವ ತುಂಬಿದ್ದು, ಇಡೀ ಹಾಡಿನುದ್ದಕ್ಕೂ ಭಕ್ತಿಯ ತರಂಗಗಳು ಹರಿಯುವಂತೆ ಮಾಡಿದೆ.

RelatedPosts

ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್

‘ಲಕ್ಷ್ಮೀದೇವಿ ನಿಧನ’ ಸುದ್ದಿ ಸುಳ್ಳು: ಕುಟುಂಬದಿಂದ ಸ್ಪಷ್ಟನೆ

‘ಮಾನ್‌ಸ್ಟರ್’ ಮೋಡ್‌‌ನಲ್ಲಿ ಶಿವಣ್ಣ..ಶೂಟಿಂಗ್ ಕಿಕ್‌ಸ್ಟಾರ್ಟ್

ಯಶ್ ‘ಟಾಕ್ಸಿಕ್‌’‌ ಹಾದಿಯಲ್ಲಿ ಅಲ್ಲು ಅರ್ಜುನ್ ‘ರಾಕಾ’

ADVERTISEMENT
ADVERTISEMENT

ಈ ಹಾಡಿಗೆ ಅಸಲಿ ಶಕ್ತಿ ತಂದಿರುವುದು ಗಾನಕೋಕಿಲೆ ಶ್ರೇಯಾ ಘೋಷಾಲ್ ಅವರ ಧ್ವನಿ. ಪ್ರಣಯಮಯ ಯಮುನೆಯಲ್ಲಿ ಈಜಾಡಿಸು… ನಿತ್ಯೋತ್ಸವ ಪ್ರೇಮೋತ್ಸವ ಆನಂದಿಸು… ಎಂದು ಅವರು ಹಾಡುವಾಗ ಪ್ರತಿಯೊಬ್ಬರಿಗೂ ರೋಮಾಂಚನವಾಗುವುದು ಖಂಡಿತ. ಇನ್ನು ವಿಶುವಲ್ ವಿಚಾರಕ್ಕೆ ಬಂದರೆ, ಪರದೆಯ ಮೇಲೆ ನಾಯಕಿ ದೇವಿಕಾ ಭಟ್ ಅವರ ಕ್ಲಾಸಿಕಲ್ ಸ್ಟೆಪ್ಸ್ ಮತ್ತು ಅಭಿನಯ ಕಣ್ಣಿಗೆ ಹಬ್ಬ. ಮಾಸ್ಟರ್ ಬೃಂದಾ ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದಿರೋ ಈ ಭರತನಾಟ್ಯದ ಪ್ರತಿಯೊಂದು ಕಣ್ಣಸಂಜ್ಞೆ ಮತ್ತು ಮುದ್ರೆಗಳು ಕೃಷ್ಣನ ಮೇಲಿರುವ ಅನನ್ಯ ಭಕ್ತಿ-ಪ್ರೇಮವನ್ನು ತೋರ್ಪಡಿಸುತ್ತವೆ.

ಮೀರಾ-ಮಾಧವರ ಜನುಮ ಜನುಮದ ಬೆಸೆದ ಜೀವಾತ್ಮ ಸಂಗಮ ಅನ್ನೋ ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವೇ ಈ ಹಾಡಿನ ರಿಯಲ್ ಹೈಲೈಟ್. ಕೇವಲ ಸಿನಿಮಾ ಹಾಡಾಗಿ ಉಳಿಯದೆ, ಆತ್ಮ ಮತ್ತು ಪರಮಾತ್ಮನ ಪ್ರೇಮಕಾವ್ಯದಂತೆ ಮೂಡಿಬಂದಿರೋ ಈ ಸಾಂಗ್, ಸಿನಿಮಾದ ಮೇಲಿರೋ ಎಕ್ಸ್‌ಪೆಕ್ಟೇಷನ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಶ್ರೀನಿವಾಸ್ ರಾಜು ಅವರ ಮೇಕಿಂಗ್ ಮತ್ತು ಸಮೃದ್ಧಿ ಮಂಜುನಾಥ್ ಅವರ ನಿರ್ಮಾಣ ಈ ಹಾಡಿನ ದೃಶ್ಯ ವೈಭವದಲ್ಲಿ ಎದ್ದು ಕಾಣುತ್ತಿದ್ದು, ಗಣೇಶ್ ಜೊತೆಗೆ ನಟಿ ದೇವಿಕಾ ಲೈನಪ್‌ನಲ್ಲಿ ಈ ಸಾಂಗ್ ಒನ್ ಆಫ್ ದಿ ಬೆಸ್ಟ್ ಕ್ಲಾಸಿಕ್ ಹಿಟ್ ಆಗಿ ಹೊರಹೊಮ್ಮಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ನಾಲ್ಕು ದಿನಕ್ಕೆ 150ಕೋಟಿ.. (1)

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಎರಡು ದಿನ ಪೊಲೀಸ್ ಕಸ್ಟಡಿಗೆ

by ಕವಿತಾ
September 8, 2026 - 4:17 pm
0

ನಾಲ್ಕು ದಿನಕ್ಕೆ 150ಕೋಟಿ..

ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 8, 2026 - 4:00 pm
0

Untitled design (39)

ಭಾರತಕ್ಕೆ ದೋಖಾ ಮಾಡಿದ ಮಾಲ್ಡೀವ್ಸ್ ತಿಲಾಪುಷ್ಟಿ ಮೇಲೆ ಚೀನಾ ಕಣ್ಣು

by Hemanth Kumar S
September 8, 2026 - 3:51 pm
0

Untitled design (36)

ಬೃಂದಾವಿಹಾರಿ: ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್

by ಕವಿತಾ
September 8, 2026 - 3:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • ನಾಲ್ಕು ದಿನಕ್ಕೆ 150ಕೋಟಿ..
    ನಾಲ್ಕು ದಿನಕ್ಕೆ 150ಕೋಟಿ.. ಮಿರ್ಜಾಪುರ್ ಮೂವಿ ಸೆನ್ಸೇಷನ್
    September 8, 2026 | 0
  • Untitled design (35)
    ‘ಲಕ್ಷ್ಮೀದೇವಿ ನಿಧನ’ ಸುದ್ದಿ ಸುಳ್ಳು: ಕುಟುಂಬದಿಂದ ಸ್ಪಷ್ಟನೆ
    September 8, 2026 | 0
  • Untitled design 2026 09 08T142842.605
    ‘ಮಾನ್‌ಸ್ಟರ್’ ಮೋಡ್‌‌ನಲ್ಲಿ ಶಿವಣ್ಣ..ಶೂಟಿಂಗ್ ಕಿಕ್‌ಸ್ಟಾರ್ಟ್
    September 8, 2026 | 0
  • Untitled design 2026 09 08T140826.553
    ಯಶ್ ‘ಟಾಕ್ಸಿಕ್‌’‌ ಹಾದಿಯಲ್ಲಿ ಅಲ್ಲು ಅರ್ಜುನ್ ‘ರಾಕಾ’
    September 8, 2026 | 0
  • ಆಸ್ಟ್ರಾ (1)
    ಶಿವರಾಜಕುಮಾರ್ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್” ಚಿತ್ರಕ್ಕೆ ಅದ್ದೂರಿ ಮುಹೂರ್ತ
    September 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version