• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

BRBಗೆ ವಿಲನ್ ಫಿಕ್ಸ್.. ಸಾಯಿಕುಮಾರ್ ಗ್ಯಾರಂಟಿ ಟಾಕ್

ಒಂದೇ ಫ್ಲೈಟ್‌‌‌ನಲ್ಲಿ ಕಿಚ್ಚ ಸುದೀಪ್-ಸಾಯಿಕುಮಾರ್ ಜರ್ನಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 27, 2025 - 1:55 pm
in ಸಿನಿಮಾ
0 0
0
Untitled design (19)

ಬಿಲ್ಲ ರಂಗ ಬಾಷ ಚಿತ್ರದ ಲೇಟೆಸ್ಟ್ ಅಪ್ಡೇಟ್ಸ್‌‌ನ ಇತ್ತೀಚೆಗೆ ಇದೇ ನಿಮ್ಮ ಗ್ಯಾರಂಟಿ ಪಿಚ್ಚರ್‌‌ನಲ್ಲಿ ನೀಡಿದ್ವಿ. ಇದೀಗ ಮತ್ತೊಂದು ಸ್ಪೆಷಲ್ ಅಪ್ಡೇಟ್ ಹೊತ್ತು ತಂದಿದ್ದೀವಿ. ಅದೇನಪ್ಪಾ ಅಂದ್ರೆ ಕಿಚ್ಚನ ಜೊತೆ ಖಡಕ್ ವಿಲನ್ ಆಗಿ ಡೈಲಾಗ್ ಕಿಂಗ್‌ ಸಾಯಿಕುಮಾರ್ ಬಣ್ಣ ಹಚ್ಚುತ್ತಿದ್ದಾರೆ. ಇದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

  • BRBಗೆ ವಿಲನ್ ಫಿಕ್ಸ್.. ಸಾಯಿಕುಮಾರ್ ಗ್ಯಾರಂಟಿ ಟಾಕ್
  • ಒಂದೇ ಫ್ಲೈಟ್‌‌‌ನಲ್ಲಿ ಕಿಚ್ಚ ಸುದೀಪ್-ಸಾಯಿಕುಮಾರ್ ಜರ್ನಿ
  • ರಂಗಿತರಂಗ ರೀ ರಿಲೀಸ್.. ಅನೂಪ್‌ ಜೊತೆ ಡೈಲಾಗ್ ಕಿಂಗ್‌
  • ಎವಡು ಚಿತ್ರದ ಬಳಿಕ ಅಂಥದ್ದೇ ಪವರ್‌ಫುಲ್ ರೋಲ್..?

ಹೌದು, ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 50 ವರ್ಷ. ಇನ್ನೂ ರಂಗಿತರಂಗ ಅನ್ನೋ ಮಾಸ್ಟರ್‌ಪೀಸ್ ಸಿನಿಮಾ ತೆರೆಕಂಡು 10 ವರ್ಷ. ಸದ್ಯ ರಂಗಿತರಂಗ ಮೂವಿ ಇದೇ ಜುಲೈ 5ಕ್ಕೆ ರೀ-ರಿಲೀಸ್ ಆಗ್ತಿದ್ದು, ಮತ್ತೊಮ್ಮೆ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಕೈ ಜೋಡಿಸ್ತಿದ್ದಾರೆ ಕಂಚಿನ ಕಂಠದ ಪ್ರತಿಭೆ ಸಾಯಿಕುಮಾರ್.

RelatedPosts

ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?

ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್

ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!

ದರ್ಶನ್‌ ಕೇಸ್‌ ಬಗ್ಗೆ ಕೋರ್ಟ್‌ ಹೇಳಿದ್ದೇನು..?

ADVERTISEMENT
ADVERTISEMENT

ಹೌದು, ಅನೂಪ್ ಭಂಡಾರಿ ಅಂದು ರಂಗಿತರಂಗ ಚಿತ್ರದಲ್ಲಿ ನೀಡಿದ ಪಾತ್ರದ ಬಗ್ಗೆ ಮಾತಾಡ್ತಾ, ಅದರಿಂದಲೇ ಎಷ್ಟೋ ಜನ ಇಂದಿಗೂ ಗುರ್ತಿಸ್ತಾರೆ ಅಂತ ಖುಷಿ ಹಂಚಿಕೊಂಡಿದ್ದಾರೆ ಡೈಲಾಗ್ ಕಿಂಗ್. ಅಷ್ಟೇ ಅಲ್ಲ, ಬಾಹುಬಲಿಯನ್ನ ಸೆಡ್ಡು ಹೊಡೆದು ನಿಂತಂತಹ ರಂಗಿತರಂಗ ಹಾಗೂ ಡೈರೆಕ್ಟರ್ ಅನೂಪ್ ಭಂಡಾರಿಯನ್ನ ಕೊಂಡಾಡಿದ್ರು ಸಾಯಿಕುಮಾರ್.

ಇನ್ನು ನಿನ್ನೆಯಷ್ಟೇ ಬಾದ್‌ಷಾ ಸುದೀಪ್ ನಟನೆಯ ಬಿಲ್ಲ ರಂಗ ಬಾಷ ಚಿತ್ರದ ಅಪ್ಡೇಟ್ಸ್ ನೀಡಿದ್ವಿ. ಇದೀಗ ಮತ್ತೊಂದು ಮೆಗಾ ಅಪ್ಡೇಟ್ ಸಿಕ್ಕಿದೆ. 50 ವರ್ಷ ಚಿತ್ರರಂಗದಲ್ಲಿ ಸುದೀರ್ಘ ಜರ್ನಿ ಮಾಡಿ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರೋ ಸಾಯಿಕುಮಾರ್, ಸದ್ಯ ಬಿಆರ್‌ಬಿ ಖಳನಾಯಕರಂತೆ. ಹೌದು.. ಇದನ್ನ ಸ್ವತಃ ಸಾಯಕುಮಾರ್ ಅವರೇ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಒಂದೇ ಫ್ಲೈಟ್‌‌ನಲ್ಲಿ ಸುದೀಪ್ ಜೊತೆ ಪ್ರಯಾಣ ಮಾಡಿದ ಡೈಲಾಗ್ ಕಿಂಗ್, ನಿಮ್ಮೊಟ್ಟಿಗೆ ಕೆಲಸ ಮಾಡ್ಬೇಕು ಅಂದಿದ್ರಂತೆ. ಸ್ಮೈಲ್ ಕೊಟ್ಟಿದ್ದ ಕಿಚ್ಚ, ಬಿಆರ್‌ಬಿ ಚಿತ್ರಕ್ಕೆ ಖಳನಾಯಕನನ್ನಾಗಿ ಆರಿಸಿ, ಸರ್‌‌ಪ್ರೈಸ್ ನೀಡಿದ್ದಾರೆ.

ರಂಗಿತರಂಗ ರೀ-ರಿಲೀಸ್, ಬಿಲ್ಲ ರಂಗ ಬಾಷದಲ್ಲಿ ವಿಲನ್‌ಗಿರಿ, ಕಿಚ್ಚ ಸುದೀಪ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ನಟ ಸಾಯಿಕುಮಾರ್, ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಮಾತೃಭಾಷೆ ತೆಲುಗು. ಆದ್ರೆ ನನ್ನ ಜೀವನದ ಭಾಷೆ ಕನ್ನಡ. ಕಮಲ್ ಹಾಸನ್ ಕ್ಷಮೆ ಕೇಳಬೇಕು. ಈ ವಿಚಾರದಲ್ಲಿ ನನಗೂ ಬೇಜಾರಿದೆ ಎಂದಿದ್ದಾರೆ.

ಒಟ್ಟಾರೆ ಎವಡು ಸಿನಿಮಾದಲ್ಲಿ ರಾಮ್ ಚರಣ್ ಎದುರು ಅಬ್ಬರಿಸಿ, ಆರ್ಭಟಿಸಿದ್ದ ಸಾಯಿಕುಮಾರ್, ಆ ಬಳಿಕ ಅಂತಹ ಪಾತ್ರ ಮಾಡಲೇ ಇಲ್ಲ. ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದ ನಟ ಇದೀಗ ಆಲ್ ಇಂಡಿಯಾ ಕಟೌಟ್ ಜೊತೆ ಬಿಲ್ಲ ರಂಗ ಬಾಷದಲ್ಲಿ ಸೆಣಸಾಡೋಕೆ ಸಜ್ಜಾಗಿರೋದು ಇಂಟರೆಸ್ಟಿಂಗ್. ಎವಡು ಸಿನಿಮಾದಂತೆ ಅಂಥದ್ದೇ ಪವರ್‌ಫುಲ್ ಪಾತ್ರ ನಿರೀಕ್ಷಿಸಬಹುದು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 15T185127.216

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

by ಶಾಲಿನಿ ಕೆ. ಡಿ
May 15, 2026 - 6:52 pm
0

Untitled design 2026 05 15T183115.351

ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?

by ಶಾಲಿನಿ ಕೆ. ಡಿ
May 15, 2026 - 6:31 pm
0

Untitled design 2026 05 15T181013.034

ದಳಪತಿ ವಿಜಯ್‌ಗೆ ಸವಾಲ್‌.! ರಾಜಕೀಯ ಅಖಾಡಕ್ಕೆ ನಟ ಅಜಿತ್ ಎಂಟ್ರಿ?

by Hemanth Kumar S
May 15, 2026 - 6:14 pm
0

Untitled design 2026 05 15T174335.123

ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್

by ಶಾಲಿನಿ ಕೆ. ಡಿ
May 15, 2026 - 5:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 15T183115.351
    ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?
    May 15, 2026 | 0
  • Untitled design 2026 05 15T174335.123
    ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್
    May 15, 2026 | 0
  • Untitled design 2026 05 15T153930.110
    ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!
    May 15, 2026 | 0
  • Darshan
    ದರ್ಶನ್‌ ಕೇಸ್‌ ಬಗ್ಗೆ ಕೋರ್ಟ್‌ ಹೇಳಿದ್ದೇನು..?
    May 15, 2026 | 0
  • Darshan10
    ನಟ ದರ್ಶನ್‌ಗೆ ಸದ್ಯಕ್ಕೆ ಜಾಮೀನು ನಿರಾಕರಣೆ: ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್
    May 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version