• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!

ಮಗಳಿಗೆ ಅಜ್ಜಿಯ ಹೆಸರು...ರುಕ್ಮಿಣಿ ಎಂದು ನಾಮಕರಣ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 22, 2026 - 8:19 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 22T201530.208

ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಜೀವನದಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ.  ಮದುವೆ ಇಲ್ಲ ಆದ್ರೂ ತಾಯಿತನದ ಸೌಭಾಗ್ಯ ಪಡೆದ ಈ ಸ್ಟ್ರಾಂಗ್ ವುಮನ್, ಈಗ ತಮ್ಮ ಮುದ್ದು ಮಗಳಿಗೆ ಅದ್ಧೂರಿ ನಾಮಕರಣ ಮಾಡಿಸಿ ಸಂಭ್ರಮಿಸಿದ್ದಾರೆ. ಕ್ಯೂಟ್ ಬೇಬಿಗೆ ಇಟ್ಟಿರುವ ಹೆಸರು ಏನು ಗೊತ್ತಾ? ಈ ಸ್ಟೋರಿ ಕ್ರವಾಳ ಸೆಲೆಬ್ರೇಷನ್ ಅಲ್ಲ ಇದು ಒಬ್ಬ ಮಹಿಳೆಯ ಧೈರ್ಯ, ಸ್ವಾಭಿಮಾನ ಮತ್ತು ತಾಯಿತನದ ಎಮೋಶನಲ್ ಜರ್ನಿ.

  • ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!
  • ಮಗಳಿಗೆ ಅಜ್ಜಿಯ ಹೆಸರು…ರುಕ್ಮಿಣಿ ಎಂದು ನಾಮಕರಣ
  • ಸಿಂಗಲ್ ಮದರ್ ಭಾವನಾ… ಶಕ್ತಿಯ ಪ್ರತಿರೂಪ..!
  • ಐವಿಎಫ್ ತಾಯಿತನ ಗೆಲುವು…ಭಾವನಾ ಎಮೋಶನಲ್ ಲೈಫ್ ಟರ್ನ್

ಸ್ಯಾಂಡಲ್‌ವುಡ್‌ನಲ್ಲಿ ಒಮ್ಮೆ ಗ್ಲಾಮರ್, ಟ್ಯಾಲೆಂಟ್ ಮತ್ತು ಪವರ್‌ಫುಲ್ ಪಾತ್ರಗಳ ಮೂಲಕ ಸದ್ದು ಮಾಡಿದ ನಟಿ ಭಾವನಾ ರಾಮಣ್ಣ ಹಲವು ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದವರು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮದೇ ಗುರುತು ಮೂಡಿಸಿದ ಈ ನಟಿ ಈಗ ರಿಯಲ್ ಲೈಫ್‌ನಲ್ಲಿ ಇನ್ನೊಂದು ಸ್ಪೆಷಲ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಅದು ‘ತಾಯಿ’ ಎಂಬ ಪಾತ್ರ. ಹೌದು 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ತಾಯಿಯಾದ ಭಾವನಾ ರಾಮಣ್ಣ ಸಮಾಜದ ರೂಲ್ಸ್‌ಗಿಂತ ತಮ್ಮ ಹೃದಯದ ಮಾತು ಕೇಳಿಕೊಂಡವರು. ಮದುವೆ ಇಲ್ಲದೆ ಸಿಂಗಲ್ ಪೇರೆಂಟ್ ಆಗಿ ತಾಯಿತನವನ್ನು ಸ್ವೀಕರಿಸಿದ ಭಾವನಾ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಕಳೆದ ವರ್ಷ ಆಗಸ್ಟ್ 20ರಂದು ಜನ್ಮ ನೀಡಿದ ತಮ್ಮ ಮುದ್ದು ಮಗಳಿಗೆ ಈಗ ಬದುಕಿನ ಸಂಪೂರ್ಣ ಪ್ರೀತಿಯನ್ನು ಸುರಿಸುತ್ತಿದ್ದಾರೆ.

RelatedPosts

ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ

IPL ಹೈದ್ರಾಬಾದ್ ಒಡತಿ ಕಾವ್ಯಾ ಭಾವಿ ಪತಿ ರಜನಿ ಸೋದರಳಿಯ

33 ಸಾವಿರ ಕೋಟಿ ‘ಸನ್ ಗ್ರೂಪ್’ಗೆ ಅನಿರುದ್ದ್ ‘ಸನ್ ಇನ್ ಲಾ’

ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್

ADVERTISEMENT
ADVERTISEMENT

ಆದರೆ ಭಾವನಾ ಈ ಪ್ರಯಾಣ ಸುಲಭವಾಗಿರಲಿಲ್ಲ ಡೆಲಿವರಿ ಸಮಯದಲ್ಲಿ ಜೋಡಿ ಮಕ್ಕಳಿಗೆ ಜನ್ಮ ನೀಡಿದ ಭಾವನಾ, ಅದರಲ್ಲಿ ಒಂದು ಮಗುವನ್ನು ಕಳೆದುಕೊಂಡ ನೋವನ್ನೂ ಅನುಭವಿಸಿದ್ದಾರೆ. ಆದ್ರೂ ಕುಗ್ಗದೆ ಮತ್ತೊಂದು ಮಗಳೊಂದಿಗೆ ಜೀವನವನ್ನು ಮತ್ತೆ ಕಟ್ಟಿಕೊಂಡಿದ್ದಾರೆ. ಈ ಸ್ಟ್ರಾಂಗ್ ನಿರ್ಧಾರವೇ ಭಾವನಾ ಅವರನ್ನು ಇನ್ನಷ್ಟು ಸ್ಪೆಷಲ್ ಮಾಡಿದೆ.

ಇದೀಗ ಏಳು ತಿಂಗಳ ನಂತರ ತಮ್ಮ ಮುದ್ದು ಮಗಳಿಗೆ ಭಾವನಾ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. ಕುಟುಂಬದವರ, ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ಸಮಾರಂಭದಲ್ಲಿ ಮಗು ತಾಯಿಯ ಮಡಿಲಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿತ್ತು. ಕಾರ್ಯಕ್ರಮಕ್ಕೆ ಬಂದ ಎಲ್ಲರೂ ಕ್ಯೂಟ್ ಬೇಬಿಯನ್ನು ಮುದ್ದಾಡುತ್ತಾ ಸಂಭ್ರಮಿಸಿದರು. ಈ ಕ್ಷಣಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಈಗಿನ ಟ್ರೆಂಡ್‌ಗೆ ತಕ್ಕಂತೆ ಸ್ಟೈಲಿಷ್ ಹೆಸರು ಇಡುವುದನ್ನು ಬಿಟ್ಟು ಭಾವನಾ ತಮ್ಮ ಕುಟುಂಬದ ಪರಂಪರೆಯನ್ನು ಗೌರವಿಸಿ ಮುಂದುವರೆಸಲು ಮಗಳಿಗೆ ‘ರುಕ್ಮಿಣಿ’ ಎಂದು ಹೆಸರಿಟ್ಟಿದ್ದಾರೆ. ಅಜ್ಜಿಯ ನೆನಪಿಗಾಗಿ ಇಟ್ಟ ಈ ಹೆಸರು ಈಗ ಎಲ್ಲರ ಮನ ಗೆದ್ದಿದೆ. ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಕಾಲ ತಮ್ಮ ಅಭಿನಯದಿಂದ ಕೊಡುಗೆ ನೀಡಿದ ಭಾವನಾ ಈಗ ಜೀವನದಲ್ಲೂ ಒಂದು ಸ್ಪೂರ್ತಿದಾಯಕ ಪಾತ್ರ ಮಾಡುತ್ತಿದ್ದಾರೆ. ಪರದೆಯ ಮೇಲೆ ನಟಿಯಾಗಿ ಗೆದ್ದವರು ಜೀವನದಲ್ಲೂ ತಾಯಿಯಾಗಿ ಗೆದ್ದಿದ್ದಾರೆ.

ಒಟ್ಟಿನಲ್ಲಿ ಭಾವನಾ ರಾಮಣ್ಣ ಲೈಫ್ ಸ್ಟೈಲ್, ಧೈರ್ಯ ಮದುವೆ ಇಲ್ಲದೇ ಸಮಾಜದ ಮಾತುಗಳನ್ನು ಮೀರಿ ತನ್ನ ಕನಸನ್ನು ನಿಜ ಮಾಡಿದ ಈ ಮಹಿಳೆ ಇಂದು ಅನೇಕ ಜನರಿಗೆ ರೋಲ್ ಮಾದಲ್ ಆಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ರಸ್ತೆಯಲ್ಲಿ (10)

ವಿಚ್ಛೇದನದ ಬಳಿಕ ‘ಮದ್ಯದ ದಾಸನಾಗಿ ಪುನರ್ವಸತಿ ಕೇಂದ್ರ ಸೇರಿದ್ದೆ’: ಯುಜ್ವೇಂದ್ರ ಚಾಹಲ್

by ಶಾಲಿನಿ ಕೆ. ಡಿ
October 18, 2026 - 6:39 pm
0

ರಸ್ತೆಯಲ್ಲಿ (9)

ಹಿಂದೂ ದೇವಸ್ಥಾನದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಪತ್ತೆ: ಇಬ್ಬರ ವಿರುದ್ಧ FIR

by ಶಾಲಿನಿ ಕೆ. ಡಿ
October 18, 2026 - 6:08 pm
0

ರಸ್ತೆಯಲ್ಲಿ (8)

ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ

by ಶಾಲಿನಿ ಕೆ. ಡಿ
October 18, 2026 - 5:10 pm
0

ರಸ್ತೆಯಲ್ಲಿ (7)

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್

by ಶಾಲಿನಿ ಕೆ. ಡಿ
October 18, 2026 - 4:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಸ್ತೆಯಲ್ಲಿ (8)
    ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ
    October 18, 2026 | 0
  • ರಸ್ತೆಯಲ್ಲಿ (6)
    IPL ಹೈದ್ರಾಬಾದ್ ಒಡತಿ ಕಾವ್ಯಾ ಭಾವಿ ಪತಿ ರಜನಿ ಸೋದರಳಿಯ
    October 18, 2026 | 0
  • ರಸ್ತೆಯಲ್ಲಿ (4)
    33 ಸಾವಿರ ಕೋಟಿ ‘ಸನ್ ಗ್ರೂಪ್’ಗೆ ಅನಿರುದ್ದ್ ‘ಸನ್ ಇನ್ ಲಾ’
    October 18, 2026 | 0
  • ರಸ್ತೆಯಲ್ಲಿ (1)
    ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್
    October 18, 2026 | 0
  • Untitled design 2026 10 18T134635.144
    ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್-ಟೀಸರ್ ಬಿಡುಗಡೆ
    October 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version