• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, December 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಭಜರಂಗಿ ಭಾಯಿಜಾನ್‌‌ಗೆ ದಶಕ.. ಈಗ ಹೇಗಿದ್ದಾಳೆ ಮುನ್ನಿ?

ಆಗ 7 ವರ್ಷದ ಮಗು.. ಈಗ 17 ವರ್ಷದ ಬ್ಯೂಟಿ ಹರ್ಷಾಲಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2025 - 5:08 pm
in ಬಾಲಿವುಡ್, ಸಿನಿಮಾ
0 0
0
111 (10)

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ ಭಜರಂಗಿ ಭಾಯಿಜಾನ್ ತೆರೆಕಂಡು ಇಂದಿಗೆ ಬರೋಬ್ಬರಿ 10 ವರ್ಷಗಳು. ನಮ್ಮ ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮಾಸ್ಟರ್‌ಪೀಸ್ ಚಿತ್ರ ಬಾಕ್ಸ್ ಆಫೀಸ್‌‌ನಲ್ಲಿ 970 ಕೋಟಿ ಗಳಿಸಿತ್ತು. ಅಂದು ಏಳು ವರ್ಷದ ಮಗುವಾಗಿದ್ದ ಮುನ್ನಿ ಈಗ ಹೇಳಿದ್ದಾಳೆ ಅನ್ನೋದ್ರ ಜೊತೆಗೆ ಒಂದಷ್ಟು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

  • ಭಜರಂಗಿ ಭಾಯಿಜಾನ್‌‌ಗೆ ದಶಕ.. ಈಗ ಹೇಗಿದ್ದಾಳೆ ಮುನ್ನಿ?
  • ಆಗ 7 ವರ್ಷದ ಮಗು.. ಈಗ 17 ವರ್ಷದ ಬ್ಯೂಟಿ ಹರ್ಷಾಲಿ
  • ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮಾಸ್ಟರ್‌‌ಪೀಸ್
  • ಭಾವನಾತ್ಮಕ ಬೆಸುಗೆಯ ಚಿತ್ರದಲ್ಲಿ ಸಲ್ಲು ಏಕಾಂಗಿ ಹೋರಾಟ

ಭಜರಂಗಿ ಭಾಯಿಜಾನ್.. ಹತ್ತು ವರ್ಷಗಳ ಹಿಂದೆ ಇದೇ ದಿನ ಅಂದ್ರೆ ಜುಲೈ 17ರಂದು ತೆರೆಕಂಡು, ಪ್ರೇಕ್ಷಕರನ್ನ ಭಾವುಕಗೊಳಿಸಿದ ಸಿನಿಮಾ. ಯೆಸ್.. 2015ರಂದು ತೆರೆಕಂಡ ಭಜರಂಗಿ ಭಾಯಿಜಾನ್‌ಗೆ ದಶಕದ ಸಂಭ್ರಮ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಹರ್ಷಾಲಿ ಮಲ್ಹೋತ್ರಾ, ಕರೀನಾ ಕಪೂರ್ ಹಾಗೂ ನವಾಜುದ್ದೀನ್ ಸಿದ್ದಿಕಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ನಮ್ಮ ಕನ್ನಡಿಗ ಧೀರ ರಾಕ್‌‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿತ್ತು ಈ ಸಿನಿಮಾ.

RelatedPosts

ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್

ವೃಷಭ ಮಹಾರಾಜ ಮೋಹನ್‌ಲಾಲ್..ಕನ್ನಡಿಗರ ಕಮಾಲ್

ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”

ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ

ADVERTISEMENT
ADVERTISEMENT

75 ಕೋಟಿ ಬಜೆಟ್‌‌ನಲ್ಲಿ ರಾಕ್‌ಲೈನ್, ಸಲ್ಮಾನ್ ಖಾನ್ ಹಾಗೂ ಕಬೀರ್ ಖಾನ್ ಮೂವರೂ ಜಂಟಿಯಾಗಿ ನಿರ್ಮಿಸಿದ ಭಜರಂಗಿ ಭಾಯಿಜಾನ್, ಬಾಕ್ಸ್ ಆಫೀಸ್‌‌ನಲ್ಲಿ 970 ಕೋಟಿ ಲೂಟಿ ಮಾಡಿತ್ತು. ಅದಕ್ಕೆ ಕಾರಣ ಚಿತ್ರದ ಕಥೆ. ಯೆಸ್.. ಒಂದೊಳ್ಳೆ ಭಾವನಾತ್ಮಕ ಬೆಸುಗೆಯ ಎವರ್‌ಗ್ರೀನ್ ಮಾಸ್ಟರ್‌ಪೀಸ್ ಸಿನಿಮಾ ಇದು. ಯಾಕಂದ್ರೆ ಇಂಡಿಯಾದಲ್ಲಿ ತಪ್ಪಿ ಹೋದಂತಹ ಪಾಕ್ ಮೂಲದ ಮಾತು ಬಾರದ ಮುನ್ನಿ ಅನ್ನೋ ಬಾಲಕಿಯನ್ನ ಪವನ್ ಅನ್ನೋ ವ್ಯಕ್ತಿ, ಅಕ್ರಮವಾಗಿ ಪಾಕ್ ಗಡಿ ದಾಟಿ, ಆಕೆಯನ್ನ ತಾಯಿ ಬಳಿ ಸೇರಿದುವಂತಹ ಕಥೆ ಇದಾಗಿತ್ತು.

ಸಲ್ಮಾನ್ ಖಾನ್ ಹಾಗೂ ಮುನ್ನಿ ಪಾತ್ರಗಳೇ ಇಡೀ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಈ ಸಿನಿಮಾ ಒಂಥರಾ ಅಡ್ವೆಂಚರಸ್ ಜರ್ನಿ ಆಗಿದ್ದು, ಕ್ಲೈಮ್ಯಾಕ್ಸ್‌‌ನಲ್ಲಿ ಎಂಥವ್ರು ಕೂಡ ಕಣ್ಣೀರು ಹಾಕದೆ ಹೊರಬಂದ ನಿದರ್ಶನವೇ ಇರಲಿಲ್ಲ. ಅಷ್ಟೊಂದು ಬೌಂಡ್ ಸ್ಕ್ರಿಪ್ಟ್‌‌ನೊಂದಿಗೆ ಈ ಕಥೆ, ಪಾತ್ರಗಳು, ಅವುಗಳಲ್ಲಿದ್ದ ಎಮೋಷನಲ್ ಎಲಿಮೆಂಟ್ಸ್ ನೋಡುಗರನ್ನ ಮೋಡಿ ಮಾಡಿತ್ತು. ಅಂದಹಾಗೆ ಆಗ 7 ವರ್ಷದ ಮಗುವಾಗಿದ್ದ ಮುನ್ನಿ ಪಾತ್ರಧಾರಿ ಹರ್ಷಾಲಿ ಮಲ್ಹೋತ್ರಾ ಈಗ ದಂತದ ಬೊಂಬೆಯಂತೆ, ಸೌಂದರ್ಯ ದೇವತೆಯಾಗಿ ಮಿಂಚುತ್ತಿದ್ದಾರೆ. ಯೆಸ್.. ಹರ್ಷಾಲಿಗೆ ಈಗ 17 ವರ್ಷಗಳು.

ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ-2 ಸಿನಿಮಾದ ಮೂಲಕ ನಾಯಕನಟಿಯಾಗಿ ಬೆಳ್ಳಿಪರದೆಗೆ ರೀ-ಎಂಟ್ರಿ ಕೊಡ್ತಿದ್ದಾರೆ ಹರ್ಷಾಲಿ. ಅಬ್ಬಬ್ಬಾ.. ಆಕೆಯ ಚೆಲುವು ನೋಡಿದ್ರೆ ನೀವು ನಾಚಿ ನೀರಾಗ್ತೀರಾ. ಮುಂಬೈ ಮೂಲದ ಹರ್ಷಾಲಿ ಮಾಡೆಲಿಂಗ್ ಜಗತ್ತಿನಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ರು. ಪಂಜಾಬಿ ಹಿಂದೂ ಕುಟುಂಬದ ಈಕೆ ಖಾತ್ರಿ ಅನ್ನೋ ಟ್ರೈಬ್ ಹುಡುಗಿ. ಹಾಗಾಗಿಯೇ ಈಕೆಯ ಮುಖದಲ್ಲಿ ಯಾರಲ್ಲೂ ಇಲ್ಲದ ತೇಜಸ್ಸು ಇದೆ. ಭವಿಷ್ಯದ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ ಅನ್ನುವಂತಿದ್ದಾರೆ ಹರ್ಷಾಲಿ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಭಜರಂಗಿ ಭಾಯಿಜಾನ್-2ಗೆ ಕತೆ ಬರೆಯುತ್ತಿದ್ದು, ಅದರಲ್ಲಿ ಕೂಡ ಹರ್ಷಾಲಿ ನಟಿಸಲಿ ಅನ್ನೋದು ಎಷ್ಟೋ ಮಂದಿಯ ಆಶಯವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 17T174603.027

ಉದ್ಯೋಗಿಗಳಿಗೆ ಚಳಿಗಾಲ ರಜೆ ನೀಡಿದ ಕಂಪನಿ..! ಸಿಬ್ಬಂದಿಯ ವಿಡಿಯೋ ವೈರಲ್‌

by ಯಶಸ್ವಿನಿ ಎಂ
December 17, 2025 - 5:51 pm
0

Untitled design 2025 12 17T172631.832

ಧರ್ಮಸ್ಥಳ ಪ್ರಕರಣ: ಕಡೆಗೂ ಜೈಲಿನಿಂದ ಬಿಡುಗಡೆಯಾದ ಮಾಸ್ಕ್ ಮ್ಯಾನ್ ಚಿನ್ನಯ್ಯ

by ಯಶಸ್ವಿನಿ ಎಂ
December 17, 2025 - 5:28 pm
0

Untitled design 2025 12 17T165940.230

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ, ಖ್ಯಾತ ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್‌

by ಯಶಸ್ವಿನಿ ಎಂ
December 17, 2025 - 5:01 pm
0

Untitled design 2025 12 17T162902.754

ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 4:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 16T162753.374
    ‘ಧುರಂಧರ್’ ಧಮಾಕ.. 11 ದಿನಕ್ಕೆ 600 ಕೋಟಿ ಲೂಟಿ..!
    December 16, 2025 | 0
  • Untitled design 2025 12 03T165056.954
    ಕಾಂತಾರ ದೈವದ ಬಗ್ಗೆ ಅವಹೇಳನ: ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್‌
    December 3, 2025 | 0
  • Untitled design 2025 12 02T160748.098
    ನಿಲ್ಲದ ದೈವದ ಅನುಕರಣೆ.. ಜನಕ್ಕೆ ಬುದ್ಧಿ ಬರೋದ್ಯಾವಾಗ..?
    December 2, 2025 | 0
  • Untitled design 2025 11 30T124307.889
    ದೈವ ನರ್ತನವನ್ನು ‘ಫೀಮೇಲ್ ಘೋಸ್ಟ್’ ಎಂದ ರಣವೀರ್‌ ಸಿಂಗ್‌ ವಿರುದ್ದ ಭಾರಿ ಆಕ್ರೋಶ
    November 30, 2025 | 0
  • Untitled design 2025 11 29T155519.613
    ಡಿವೋರ್ಸ್ ನಂತರ ಮತ್ತೆ ಪ್ರೀತಿಯಲ್ಲಿ ನಟ ಧನುಷ್..!!
    November 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version