• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

2 ಕೋಟಿ ದಾಖಲೆ ಮೊತ್ತಕ್ಕೆ ‘ಅಯೋಗ್ಯ-2’ ಆಡಿಯೋ

ಅಯೋಗ್ಯಗಿಂತ 20 ಪಟ್ಟು ಹೆಚ್ಚು ಬೆಲೆಗೆ ರೈಟ್ಸ್ ಮಾರಾಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 8, 2026 - 5:57 pm
in Flash News, ಸಿನಿಮಾ
0 0
0
Untitled design 2026 05 08T175513.470

ಅಯೋಗ್ಯ ಸೀಕ್ವೆಲ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ ಅಯೋಗ್ಯ-2. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿ ಮತ್ತೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದ್ದು, ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದೆ. ಅಯೋಗ್ಯ ಚಿತ್ರಕ್ಕಿಂತ 20 ಪಟ್ಟು ಹೆಚ್ಚುವರಿ ಮೊತ್ತಕ್ಕೆ ಅಯೋಗ್ಯ-2 ಆಡಿಯೋ ಹಕ್ಕುಗಳು ಮಾರಾಟವಾಗಿರೋದು ಹೊಸ ಇತಿಹಾಸ.

  • 2 ಕೋಟಿ ದಾಖಲೆ ಮೊತ್ತಕ್ಕೆ ‘ಅಯೋಗ್ಯ-2’ ಆಡಿಯೋ
  • ಅಯೋಗ್ಯಗಿಂತ 20 ಪಟ್ಟು ಹೆಚ್ಚು ಬೆಲೆಗೆ ರೈಟ್ಸ್ ಮಾರಾಟ
  • ರಚಿತಾ-ಸತೀಶ್ ‘ಏನಮ್ಮಿ’ ಜೋಡಿ ಬಹಳ ಜೋರೈತಮ್ಮಿ
  • ಮತ್ತೆ ಆನಂದ್ ಆಡಿಯೋ ಮುಡಿಗೆ ಅಯೋಗ್ಯ ಸೀಕ್ವೆಲ್

ಅಯೋಗ್ಯ.. 2018ರಲ್ಲಿ ತೆರೆಕಂಡ ಹಳ್ಳಿ ಸೊಗಡು, ಸೊಬಗಿನ ಚಿತ್ರ. ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಸ್ಯಾಂಡಲ್‌‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಜೋಡಿ ಎಂಟು ವರ್ಷಗಳ ಹಿಂದೆ ದೊಡ್ಡ ಮಟ್ಟಕ್ಕೆ ಮೋಡಿ ಮಾಡಿತ್ತು. ಭಟ್ರ ಗರಡಿಯಲ್ಲಿ ಪಳಗಿದ್ದ ಮಹೇಶ್ ಕುಮಾರ್ ಅನ್ನೋ ಯುವ ಪ್ರತಿಭೆ ಚೊಚ್ಚಲ ನಿರ್ದೇಶನದಲ್ಲೇ ಬಿಗ್ಗೆಸ್ಟ್ ಬೌಂಡರಿ ಬಾರಿಸಿದ್ದರು.

RelatedPosts

ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ; ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ದಾಳಿ: ಓರ್ವ ಭಾರತೀಯ ಸಾ*ವು, 6 ಮಂದಿಗೆ ಗಾಯ

ಶಾಸಕ ಹರೀಶ್‌ಗೌಡ ಪತ್ನಿಗೆ ಅಶ್ಲೀಲ ಕಮೆಂಟ್‌ ಪ್ರಕರಣ: ಜಿ.ಟಿ ದೇವೇಗೌಡರ ಅಳಿಯನಿಂದಲೇ ಕೃತ್ಯ

100 ಕೋಟಿ ಕ್ಲಬ್ ಸೇರಿದ ಸಮಂತಾ ಸಿನಿಮಾ; ಕನ್ನಡಿಗ ಪ್ರಮೋದ್‌ಗೆ ಭಾರೀ ಮೆಚ್ಚುಗೆ

ADVERTISEMENT
ADVERTISEMENT

ಅದ್ರಲ್ಲೂ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದ ಏನಮ್ಮಿ ಸಾಂಗ್ ಅಂತೂ 100 ಮಿಲಿಯನ್ ವೀವ್ಸ್ ಪಡೆದ ಮೊದಲ ಕನ್ನಡ ಸಾಂಗ್ ಅನಿಸಿಕೊಂಡಿತ್ತು. ಇಂದಿಗೂ 150 ಮಿಲಿಯನ್ ಅಂದ್ರೆ 15 ಕೋಟಿ ವೀವ್ಸ್ ಮೂಲಕ ಯೂಟ್ಯೂಬ್‌ನಲ್ಲಿ ರಾರಾಜಿಸ್ತಿದೆ ಅಯೋಗ್ಯ ಚಿತ್ರದ ಏನಮ್ಮಿ ಸಾಂಗ್. ಆದ್ರೀಗ ಅಯೋಗ್ಯ-2 ಬೆಳ್ಳಿತೆರೆ ಬೆಳಗುವ ಸಮಯ. ಯೆಸ್.. ಮುನೇಗೌಡ ನಿರ್ಮಾಣದಲ್ಲಿ ಮತ್ತದೇ ರಚ್ಚು-ಸತೀಶ್ ಜೋಡಿಯೊಂದಿಗೆ ಮಹೇಶ್ ಕುಮಾರ್ ಅಯೋಗ್ಯ-2 ತೆರೆಗೆ ತರ್ತಿದ್ದಾರೆ.

ಈ ಬಾರಿಯೂ ಸಹ ಮಂಡ್ಯದ ಸುತ್ತಮುತ್ತ ಶೂಟಿಂಗ್ ನಡೆದಿದ್ದು, ಪಕ್ಕಾ ಹಳ್ಳಿ ಫೀಲ್ ಕೊಡುವ ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾ ಆಗಲಿದೆ ಅಯೋಗ್ಯ ಪಾರ್ಟ್-2. ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ಕೂಡ ಬಹುತೇಕ ಕಂಪ್ಲೀಟ್ ಆಗಿದೆ. ಸದ್ಯದಲ್ಲೇ ಚಿತ್ರತಂಡ ಸೆನ್ಸಾರ್ ಪರೀಕ್ಷೆಗೆ ತೆರಳಲಿದ್ದು, ಎಲ್ಲಾ ಅಂದುಕೊಂಡಂತೆ ಆದ್ರೆ ಜೂನ್ ಎಂಡ್‌ಗೆ ಪ್ರೇಕ್ಷಕರ ಮುಂದೆ ಬರುವ ಪ್ಲ್ಯಾನ್‌‌‌ನಲ್ಲಿದೆ.

ಅಯೋಗ್ಯ-2 ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಚಿತ್ರತಂಡಕ್ಕೆ ಇದೇ ಬಿಗ್ಗೆಸ್ಟ್ ವಿಕ್ಟರಿ ಆಗಿದೆ. ಹೌದು.. ಆನಂದ್ ಆಡಿಯೋ ಈ ಬಾರಿ ಬರೋಬ್ಬರಿ 2 ಕೋಟಿ ಬೃಹತ್ ಮೊತ್ತ ನೀಡಿ ಅಯೋಗ್ಯ-2 ಚಿತ್ರದ ಮ್ಯೂಸಿಕ್ ಹಕ್ಕುಗಳನ್ನ ಖರೀದಿ ಮಾಡಿದೆ. ಅದೇ ಅರ್ಜುನ್ ಜನ್ಯ ಸಂಗೀತ, ಬಹದ್ದೂರ್ ಚೇತನ್ ಸಾಹಿತ್ಯ ಈ ಆಲ್ಬಮ್‌‌ಗೆ ಇದೆ. ಅಯೋಗ್ಯ-2ನಲ್ಲಿ ಒಟ್ಟು ಐದು ಹಾಡುಗಳಿದ್ದು, ಸದ್ಯದಲ್ಲೇ ಒಂದೊಂದಾಗಿ ರಿಲೀಸ್ ಆಗಲಿವೆಯಂತೆ.

ಅಂದಹಾಗೆ ಅಯೋಗ್ಯ ಚಿತ್ರದ ಆಡಿಯೋ 8 ವರ್ಷಗಳ ಹಿಂದೆ ಕೇವಲ 9 ಲಕ್ಷ ರೂಪಾಯಿಗೆ ಆನಂದ್ ಆಡಿಯೋ ಖರೀದಿಸಿತ್ತು. ಆದ್ರೆ 250 ಮಿಲಿಯನ್‌ಗೂ ಅಧಿಕ ವೀವ್ಸ್‌‌ನಿಂದ ಅಯೋಗ್ಯ ಚಿತ್ರದ ಆಡಿಯೋದಿಂದ ಕೋಟ್ಯಂತರ ರೂಪಾಯಿ ಹಣ ದುಡಿದುಕೊಂಡಿತ್ತು ಆನಂದ್ ಆಡಿಯೋ. ಹಾಗಾಗಿಯೇ ಅಯೋಗ್ಯ-2 ಸಾಂಗ್ಸ್ ನೋಡಿ ಹಾಗೂ ಕೇಳಿ, ತಮ್ಮದೇ ಕಂಪನಿ ಮೂಲಕ ಅದ್ರ ಹಕ್ಕುಗಳನ್ನ ಖರೀದಿಸಿದ್ದಾರೆ ಆನಂದ್ ಆಡಿಯೋ ಶ್ಯಾಮ್. ಅಲ್ಲಿಗೆ ಅಯೋಗ್ಯ ಚಿತ್ರಕ್ಕಿಂತ ಸುಮಾರು 20 ಪಟ್ಟು ಹೆಚ್ಚಿನ ದರಕ್ಕೆ ಅಯೋಗ್ಯ-2 ಆಡಿಯೋ ರೈಟ್ಸ್ ಖರೀದಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಇರ್ತೀರಾ (3)

ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ; ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ

by ಶಾಲಿನಿ ಕೆ. ಡಿ
July 14, 2026 - 8:35 am
0

ಇರ್ತೀರಾ (2)

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ದಾಳಿ: ಓರ್ವ ಭಾರತೀಯ ಸಾ*ವು, 6 ಮಂದಿಗೆ ಗಾಯ

by ಶಾಲಿನಿ ಕೆ. ಡಿ
July 14, 2026 - 8:21 am
0

ಇರ್ತೀರಾ (1)

ಶಾಸಕ ಹರೀಶ್‌ಗೌಡ ಪತ್ನಿಗೆ ಅಶ್ಲೀಲ ಕಮೆಂಟ್‌ ಪ್ರಕರಣ: ಜಿ.ಟಿ ದೇವೇಗೌಡರ ಅಳಿಯನಿಂದಲೇ ಕೃತ್ಯ

by ಶಾಲಿನಿ ಕೆ. ಡಿ
July 14, 2026 - 8:07 am
0

ಇರ್ತೀರಾ

ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!

by ಶಾಲಿನಿ ಕೆ. ಡಿ
July 14, 2026 - 7:21 am
0

ಸಂಬಂಧಿಸಿದ ಪೋಸ್ಟ್‌ಗಳು

  • ಇರ್ತೀರಾ (3)
    ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ; ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ
    July 14, 2026 | 0
  • ಇರ್ತೀರಾ (2)
    ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ದಾಳಿ: ಓರ್ವ ಭಾರತೀಯ ಸಾ*ವು, 6 ಮಂದಿಗೆ ಗಾಯ
    July 14, 2026 | 0
  • ಇರ್ತೀರಾ (1)
    ಶಾಸಕ ಹರೀಶ್‌ಗೌಡ ಪತ್ನಿಗೆ ಅಶ್ಲೀಲ ಕಮೆಂಟ್‌ ಪ್ರಕರಣ: ಜಿ.ಟಿ ದೇವೇಗೌಡರ ಅಳಿಯನಿಂದಲೇ ಕೃತ್ಯ
    July 14, 2026 | 0
  • ಮುನ್ಸೂಚನೆ (12)
    ರಾಮಮಂದಿರ ಹುಂಡಿ ಕಳವು ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಎಸ್‌‌ಐಟಿಗೆ ಸುಪ್ರೀಂ ಸೂಚನೆ
    July 13, 2026 | 0
  • ಮುನ್ಸೂಚನೆ (11)
    ತುಮಕೂರಿನಲ್ಲಿ ಆತ್ಮಹ*ತ್ಯೆಗೆ ಶರಣಾದ ನವದಂಪತಿ
    July 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version