• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಹನುಮನಿಗೆ ಅಪಮಾನ ಮಾಡಿದ ಕನಕಪುರ ಶ್ರೀನಿವಾಸ್: ಧಾರ್ಮಿಕ ಸಂಘಟನೆಗಳು ಸೈಲೆಂಟ್

ಆಂಜನೇಯನ ಮೂತಿ ಅಣಕಿಸಿದವ್ರ ಮೇಲೆ ಬೀಳುತ್ತಾ ಕೇಸ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 10, 2026 - 2:27 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 10T142634.696

ಸ್ಯಾಂಡಲ್‌ವುಡ್ ಅಂಗಳದಲ್ಲಿ ನಿರ್ಮಾಪಕರೊಬ್ಬರಿಂದ ಶ್ರೀರಾಮನ ಭಂಟ ಹನುಮಂತನಿಗೆ ಅಪಮಾನ ಆಗಿದೆ. ಆದ್ರೂ ಸಹ ಧಾರ್ಮಿಕ ಸಂಘಟನೆಗಳು ತುಟಿಕ್ ಪಿಟಿಕ್ ಅಂತಿಲ್ಲ. ಅಷ್ಟೇ ಯಾಕೆ..? ಧ್ರುವ ಸರ್ಜಾಗೆ ಆಡಬಾರದ ಮಾತುಗಳನ್ನ ಆಡಿ, ಅಣಕಿಸಿ, ಅವಮಾನಿಸಿದ್ದಾರೆ. ಅತ್ತ ಧ್ರುವ ಸರ್ಜಾ ಕೂಡ ಸೈಲೆಂಟ್. ಎಲುಬಿಲ್ಲದ ನಾಲಿಗೆಗೆ ಲಂಗು, ಲಗಾಮು ಹಾಕೋರು ಯಾರು..? ಈ ಸ್ಟೋರಿ ನೋಡಿ..

  • ಹನುಮನಿಗೆ ಅಪಮಾನ.. ಧಾರ್ಮಿಕ ಸಂಘಟನೆಗಳು ಸೈಲೆಂಟ್
  • ಆಂಜನೇಯನ ಮೂತಿ ಅಣಕಿಸಿದವ್ರ ಮೇಲೆ ಬೀಳುತ್ತಾ ಕೇಸ್..?
  • ದಪ್ಪ, ಸಣ್ಣ ಆಗೋಕೆ ಇಂಜೆಕ್ಷನ್ ತಗೋತಾರಂತೆ ಧ್ರುವ..!!
  • ಮಗುಗೆ 100 ಕೋಟಿ ಎಲ್ಲಿ ಗೊತ್ತು..? ಸಲ್ಲುನೇ ಕೇಳೋರಿಲ್ಲ

ಶಕ್ತಿ ಪ್ರಸಾದ್ ಕುಟುಂಬದ ಕುಡಿ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸೋದರಳಿಯ.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಡಿರೋದು ಐದಾರು ಮೂವಿಗಳೇ ಆದ್ರೂ, ಮಾಸ್‌‌ಪ್ರಿಯರ ದಿಲ್ ದೋಚಿದ್ದಾರೆ. ತನ್ನ ನಟನಾ ಗತ್ತು, ಡೈಲಾಗ್ ಡೆಲಿವರಿ ಗಮ್ಮತ್ತಿನಿಂದ ಅಪಾರ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಕೆಡಿ ಸಿನಿಮಾ ರಿಲೀಸ್‌‌ಗೆ ಸಜ್ಜಾಗ್ತಿದೆ. ಸೀತಾ ಪಯಣ ಕೂಡ ರಿಲೀಸ್ ಅಂಚಿನಲ್ಲಿದೆ. ಸದ್ಯ ಕ್ರಿಮಿನಲ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ.

RelatedPosts

ಹೈಕಮಾಂಡ್ ಮನವೊಲಿಕೆಗೆ ಮಣಿದ ಶಾಸಕ: ರಾಜೀನಾಮೆ ಹಿಂಪಡೆದ ಯಶವಂತರಾಯಗೌಡ ಪಾಟೀಲ್

ಮಹಾರಾಷ್ಟ್ರದಲ್ಲಿ ಅನಲಾಗ್ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, ₹1 ಲಕ್ಷ ದಂಡ

ಆರ್‌ಬಿಐ ಸಹಾಯಕ ವ್ಯವಸ್ಥಾಪಕರಾದ ಕ್ರಿಕೆಟಿಗ ಇಶಾನ್ ಕಿಶನ್

ಆ.10 ರಿಂದ ಶುರುವಾಗ್ತಿದೆ ಸ್ಟಾರ್ ಸುವರ್ಣದಲ್ಲಿ ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ”

ADVERTISEMENT
ADVERTISEMENT

ಧ್ರುವ ಸರ್ಜಾ ಬಹುದೊಡ್ಡ ಹನುಮ ಭಕ್ತ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಆತ ಆಂಜನೇಯನ ಬಹುದೊಡ್ಡ ಆರಾಧಕ ಕೂಡ ಹೌದು. ಆದ್ರೆ ಕಾಟನ್‌ಪೇಟೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಇತ್ತೀಚೆಗೆ ತಮ್ಮ ಚಿತ್ರದ ಸುದ್ದಿಗೋಷ್ಠಿಯಲ್ಲಿ ಧ್ರುವ ಸರ್ಜಾರನ್ನ ಬೈಯ್ಯುವ ಭರದಲ್ಲಿ ಶ್ರೀರಾಮನ ಭಂಟ ಹನುಮಂತನನ್ನೇ ಅಣಕಿಸಿದ್ದಾರೆ. ಧ್ರುವ ಸರ್ಜಾ ನೋಡೋಕೆ ಆಂಜನೇಯನ ರೀತಿ ಇದ್ದಾರೆ ಎಂದಿರೋ ಕನಕಪುರ ಶ್ರೀನಿವಾಸ್, ಆ ನಂತ್ರ ಹನುಮಂತನ ಮೂತಿಯನ್ನ ವ್ಯಂಗ್ಯವಾಗಿ ತೋರಿಸೋ ಮೂಲಕ ಅಪಮಾನ ಮಾಡಿದ್ದಾರೆ.

ಧಾರ್ಮಿಕ ಸಂಘಟನೆಗಳು ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ. ಶ್ರೀರಾಮ ಸೇನೆ ಕೂಡ ಸದ್ದಿಲ್ಲದಂತಿದೆ. ಇನ್ನೂ ಧ್ರುವ ಸರ್ಜಾಗೆ ನಾನಾ ಮಾತುಗಳಿಂದ ನಿಂದಿಸಿರೋ ಶ್ರೀನಿವಾಸ್ ಮೇಲೆ ಆ್ಯಕ್ಷನ್ ಪ್ರಿನ್ಸ್ ಕೂಡ ಏನೂ ಕ್ರಮ ಕೈಗೊಂಡಿಲ್ಲ.

ಸಣ್ಣ ಆಗೋಕೆ ಇಂಜೆಕ್ಷನ್.. ದಪ್ಪ ಆಗೋಕೆ ಇಂಜೆಕ್ಷನ್ ತಗೋತಾರಂತೆ ಧ್ರುವ. ನೂರು ಕೋಟಿ ಅಂತೆ ನೂರು ಕೋಟಿ. 5 ವರ್ಷ ಆಯ್ತು.. 120 ಕೋಟಿ ಆಗಿದೆಯಂತೆ ಕೆಡಿ ಸಿನಿಮಾಗೆ. ಪಾಪ ಆ ಮಗುಗೆ ಎಲ್ಲಿ ಗೊತ್ತು 100 ಕೋಟಿ..? ಆಂಜನೇಯ ಇದ್ದಂಗವ್ನೆ. ನಮ್ಮ ಕನ್ನಡಕ್ಕೆ ಒಳ್ಳೆಯ ಹೀರೋ. ಯಾಕಂದ್ರೆ ಅವ್ರ ಮಾವ ಅರ್ಜುನ್ ಸರ್ಜಾ, ತಾತನ ಹೆಸರಿದೆ. ಆದ್ರೆ ಬಾಂಬೆಗೆ ಹೀರೋನಾ..? ಬಾಂಬೆಯಲ್ಲಿ ಎಂತೆಂಥವ್ರು ಇದ್ದಾರೆ ರೀ..? ಅಂತಹ ಸಲ್ಮಾನ್ ಖಾನ್‌ಗೇನೇ ಯಾರೂ ಕೇಳ್ತಿಲ್ಲ. ಇವ್ರನ್ನ ಎಲ್ಲಿಂದ ಕೇಳ್ತಾರೆ..? ಎಲ್ರು ಪ್ಯಾನ್ ಇಂಡಿಯಾ ಅಂತಾರೆ ಅಂತೆಲ್ಲಾ ಧ್ರುವ ಸರ್ಜಾರನ್ನ ಛೇಡಿಸಿದ್ದಾರೆ ಕನಕಪುರ ಶ್ರೀನಿವಾಸ್.

ಮೊಬೈಲ್ ನೆಟ್ವರ್ಕ್ ಕೂಡ ಸಿಗದೇ ಇರೋ ಅಂತಹ ಶಿರಸಿ, ಸಿದ್ಧಾಪುರ, ಯಲ್ಲಾಪುರದ ನಿರ್ಜನ ಪ್ರದೇಶಗಳಲ್ಲಿ ಕ್ರಿಮಿನಲ್ ಚಿತ್ರದ ಶೂಟಿಂಗ್‌‌ನಲ್ಲಿ ಬ್ಯುಸಿ ಆಗಿದ್ದಾರೆ ಧ್ರುವ. ಬಹುಶಃ ಈ ವಿಡಿಯೋಗಳ ಬಗ್ಗೆ, ಕನಕಪುರ ಶ್ರೀನಿವಾಸ್ ಅವ್ರ ಮಾತುಗಳು ಅವರ ಅರಿವಿಗೂ ಬಂದಿವೆ. ಈ ವಾರದಲ್ಲಿ ಹೀಗೆಲ್ಲಾ ನಿಂದಿಸಿರೋ ನಿರ್ಮಾಪಕರ ವಿರುದ್ಧ ಧ್ರುವ ಎಫ್‌ಐಆರ್ ದಾಖಲಿಸ್ತಾರೆ ಅನ್ನೋದು ಸದ್ಯದ ಮಾಹಿತಿ. ಎಲುಬಿಲ್ಲದ ನಾಲಿಗೆ ಏನು ಮಾತಾಡಿದ್ರೂ ಸುಮ್ನೆ ಇದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದು ಇರಲು ಸಾಧ್ಯವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (1)

ಹೈಕಮಾಂಡ್ ಮನವೊಲಿಕೆಗೆ ಮಣಿದ ಶಾಸಕ: ರಾಜೀನಾಮೆ ಹಿಂಪಡೆದ ಯಶವಂತರಾಯಗೌಡ ಪಾಟೀಲ್

by ಶಾಲಿನಿ ಕೆ. ಡಿ
August 5, 2026 - 4:37 pm
0

Your paragraph text

ಮಹಾರಾಷ್ಟ್ರದಲ್ಲಿ ಅನಲಾಗ್ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, ₹1 ಲಕ್ಷ ದಂಡ

by ಶಾಲಿನಿ ಕೆ. ಡಿ
August 5, 2026 - 4:16 pm
0

Untitled design 2026 08 05T154416.965

ಆರ್‌ಬಿಐ ಸಹಾಯಕ ವ್ಯವಸ್ಥಾಪಕರಾದ ಕ್ರಿಕೆಟಿಗ ಇಶಾನ್ ಕಿಶನ್

by ಶಾಲಿನಿ ಕೆ. ಡಿ
August 5, 2026 - 3:50 pm
0

ಈಶ್ವರ ಖಂಡ್ರೆ (25)

ಬೆಂಗಳೂರಿನಲ್ಲಿ ಆ. 9ರಂದು ‘ತುಳುನಾಡ ಆಟಿ’ ಸಂಭ್ರಮ: ಕರಾವಳಿ ಸಂಸ್ಕೃತಿ ಅನಾವರಣಕ್ಕೆ ಕ್ಷಣಗಣನೆ

by ದಿಶಾ ಕೆ. ಎಸ್.
August 5, 2026 - 2:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (1)
    ಹೈಕಮಾಂಡ್ ಮನವೊಲಿಕೆಗೆ ಮಣಿದ ಶಾಸಕ: ರಾಜೀನಾಮೆ ಹಿಂಪಡೆದ ಯಶವಂತರಾಯಗೌಡ ಪಾಟೀಲ್
    August 5, 2026 | 0
  • Your paragraph text
    ಮಹಾರಾಷ್ಟ್ರದಲ್ಲಿ ಅನಲಾಗ್ ಪನೀರ್ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, ₹1 ಲಕ್ಷ ದಂಡ
    August 5, 2026 | 0
  • Untitled design 2026 08 05T154416.965
    ಆರ್‌ಬಿಐ ಸಹಾಯಕ ವ್ಯವಸ್ಥಾಪಕರಾದ ಕ್ರಿಕೆಟಿಗ ಇಶಾನ್ ಕಿಶನ್
    August 5, 2026 | 0
  • Untitled design 2026 08 04T233828.493
    ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ
    August 4, 2026 | 0
  • Untitled design 2026 08 04T230313.569
    ನಮ್ಮದು ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಸರ್ಕಾರ: ಸಿಎಂ ಡಿ.ಕೆ ಶಿವಕುಮಾರ್
    August 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version