• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲಾಯ್ಡ್ ಸ್ಟೀವನ್ಸ್ ಗರಡಿಯಲ್ಲಿ ಅಲ್ಲು ಅರ್ಜುನ್ ಕಸರತ್ತು

ಇಂಟರ್ ನ್ಯಾಷನಲ್ ಟ್ರೈನರ್ ಜೊತೆ ಐಕಾನ್ ಸ್ಟಾರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 4, 2025 - 4:51 pm
in ಸಿನಿಮಾ
0 0
0
Untitled design 2025 05 04t164629.564

ಪುಷ್ಪ ಅಂದ್ರೆ ನ್ಯಾಷನಲ್ ಅಂದ್ಕೊಂಡ್ರಾ..? ನೋ ವೇ.. ಆತ ಇಂಟರ್‌‌ನ್ಯಾಷನಲ್. ಹೌದು.. ಅದನ್ನ ಪುಷ್ಪ-2 ಮೂಲಕ ಪ್ರೂವ್ ಮಾಡಿ ತೋರಿಸಿದ್ರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಇದೀಗ ಆ ಸಿನಿಮಾ ಡೈಲಾಗ್‌ನ ರಿಯಲ್ ಲೈಫ್‌ನಲ್ಲೂ ನಿಜವಾಗಿಸೋಕೆ ಹೊರಟಿದ್ದಾರೆ. ಅಲ್ಲು–ಅಟ್ಲೀ ಸಿನಿಮಾ ಹಾಲಿವುಡ್ ರೇಂಜ್‌ಗೆ ಇರಲಿದ್ದು, ಅದಕ್ಕಾಗಿ ಇಂಟರ್‌ನ್ಯಾಷನಲ್ ಫಿಟ್ನೆಸ್ ಟ್ರೈನರ್ ಮೊರೆ ಹೋಗಿದ್ದಾರೆ ಸ್ಟೈಲಿಶ್ ಸ್ಟಾರ್.

RelatedPosts

ಬಾಕ್ಸಾಫೀಸ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಟಾಲಿವುಡ್ ರೆಡಿ

ರಾಜಮೌಳಿಗೂ ಮುನ್ನ ಇಂಡಿಯಾನಾ ಜೋನ್ಸ್ ಶೈಲಿಗೆ ಯಶ್ ಹೆಜ್ಜೆ

ಡಿಬಾಸ್ ದರ್ಶನ್ ಜೈಲಲ್ಲೇ ಲಾಕ್..ದೊಡ್ಮನೆ ಸ್ಟಾರ್‌ಗೆ ತರುಣ್ ಡೈರೆಕ್ಷನ್

ನಟ ಕಿರಣ್ ರಾಜ್ ಮೇಲೆ ಸಿಂಹ ಅಟ್ಯಾಕ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!

ADVERTISEMENT
ADVERTISEMENT

ಕೆಜಿಎಫ್ ಬಳಿಕ ಯಶ್ ನಸೀಬು ಹೇಗೆ ಬದಲಾಯ್ತೋ, ಅದೇ ರೀತಿ ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ಅದೃಷ್ಠ ಕಂಪ್ಲೀಟ್ ಬದಲಾಗಿದೆ. ಅವ್ರ ಸ್ಟಾರ್ಡಮ್ ಜೊತೆ ರೆಮ್ಯೂನರೇಷನ್, ಸಿನಿಮಾ ಮಾಡುವ ಸ್ಕೇಲ್, ಆಲೋಚನಾ ಲಹರಿ ಎಲ್ಲವೂ ದೊಡ್ಡದಾಗ್ತಿವೆ. ಅದೇ ಕಾರಣದಿಂದ ಜನರ ನಿರೀಕ್ಷೆಗೆ ತಕ್ಕನಾದ ಸಿನಿಮಾ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್.

ಬಾಲಿವುಡ್ ಬಾದ್‌ಷಾ ಕಿಂಗ್ ಖಾನ್ ಶಾರೂಖ್‌ಗೆ ಜವಾನ್ ಅನ್ನೋ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಂತಹ ತಮಿಳು ಡೈರೆಕ್ಟರ್ ಅಟ್ಲೀ ಜೊತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೊಲ್ಯಾಬೊರೇಟ್ ಆಗಿದ್ದಾರೆ. ಇವರಿಬ್ಬರ ಕಾಂಬೋನಲ್ಲಿ ತಯಾರಾಗ್ತಿರೋ ಸೈನ್ಸ್ ಫಿಕ್ಷನ್ ಮೂವಿಯನ್ನ 800 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಿಸಲಾಗ್ತಿದೆಯಂತೆ. ಅಂದಹಾಗೆ ಸಿನಿಮಾ ಈಗಾಗ್ಲೇ ಅನೌನ್ಸ್ ಆಗಿದ್ದು, ಅದಕ್ಕಾಗಿ ಹಾಲಿವುಡ್ ಸ್ಟುಡಿಯೋಗಳಲ್ಲಿ ಕ್ಯಾರೆಕ್ಟರ್ ಲುಕ್ ಟೆಸ್ಟ್ ಮಾಡಿರೋ ವಿಡಿಯೋ ಎಲ್ಲರ ಹುಬ್ಬೇರಿಸಿದೆ.

ಅಂದಹಾಗೆ ಸಿನಿಮಾಗೆ ಸದ್ಯ AA22xA6 ಅಂತ ಹೆಸರಿಡಲಾಗಿದೆ. ಇದರ ಅರ್ಥ ಅಲ್ಲು ಅರ್ಜುನ್‌ರ 22ನೇ ಸಿನಿಮಾ ಹಾಗೂ ಅಟ್ಲೀ ಅವ್ರ 6ನೇ ವೆಂಚರ್. ಸನ್ ಪಿಕ್ಚರ್ಸ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇದೇ ಆಗಸ್ಟ್ ಹಾಗೂ ಅಕ್ಟೋಬರ್‌‌ನಿಂದ ಶೂಟಿಂಗ್ ಕಿಕ್‌ಸ್ಟಾರ್ಟ್‌ ಆಗಲಿದೆ ಎನ್ನಲಾಗ್ತಿದೆ.

ಜಾಹ್ನವಿ ಕಪೂರ್‌‌ ಈ ಚಿತ್ರದ ನಾಯಕಿ ಆಗಲಿದ್ದು, ಅಲ್ಲು ಅರ್ಜುನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ದಿಶಾ ಪಟಾನಿ, ಶ್ರದ್ಧಾ ಕಪೂರ್, ಪ್ರಿಯಾಂಕಾ ಚೋಪ್ರಾ ಕೂಡ ತಾರಾಗಣದಲ್ಲಿ ಇರಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಇಂಡಿಯನ್ ಎಮೋಷನ್ಸ್ ನ ಇಂಟರ್ ನ್ಯಾಷನಲ್ ತಂತ್ರಜ್ಞಾನದ ಜೊತೆ ಬ್ಲೆಂಡ್ ಮಾಡಿ ಮಾಡಲಾಗ್ತಿದೆ. ವಿಎಫ್‌ಎಕ್ಸ್ ಗೆ ಜಾಸ್ತಿ ಒತ್ತು ಕೊಡಲಾಗ್ತಿದ್ದು, ಪ್ರೆಸೆಂಟೇಷನ್ ತುಂಬಾ ಫ್ರೆಶ್ ಫೀಲ್ ಕೊಡಲಿದೆಯಂತೆ.

ಅಂದಹಾಗೆ ಈ ಸಿನಿಮಾಗಾಗಿ ಅಲ್ಲು ಅರ್ಜುನ್ ಮಹಾ ತಪಸ್ಸು ಶುರು ಮಾಡಿದ್ದು, ಹಗಲಿರುಳು ಕೆಲಸ ಮಾಡ್ತಿದ್ದಾರಂತೆ. ಈಗಾಗ್ಲೇ ದುಬೈನಲ್ಲಿ ಟಫ್ ವರ್ಕೌಟ್ ಶುರುವಾಗಿದ್ದು, ಇಂಟರ್‌‌ನ್ಯಾಷನಲ್ ಫಿಟ್ನೆಸ್ ಟ್ರೈನರ್ ಲಾಯ್ಡ್ ಸ್ಟೀವನ್ಸ್ ಗರಡಿಯಲ್ಲಿ ಪಳಗುತ್ತಿದ್ದಾರಂತೆ ಅಲ್ಲು ಅರ್ಜುನ್. ಪ್ರತೀ ದಿನ ಐದಾರು ಗಂಟೆಗಳ ಕಾಲ ದೇಹವನ್ನು ದಂಡಿಸುತ್ತಿರೋ ಪುಷ್ಪ ಸ್ಟಾರ್, ದೇಶಮುದುರು ಸಿನಿಮಾದಲ್ಲಿನ ಸಿಕ್ಸ್ ಪ್ಯಾಕ್ ರೀತಿ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ.

ಈಗಾಗ್ಲೇ ವಿಶ್ವ ದರ್ಜೆಯ ಫಿಟ್ನೆಸ್ ಟ್ರೈನರ್ ಅನಿಸಿಕೊಂಡಿರೋ ಲಾಯ್ಡ್ ಸ್ವೀವನ್ಸ್ ತ್ರಿಬಲ್ ಆರ್ ಸಿನಿಮಾಗಾಗಿ ಜೂನಿಯರ್ ಎನ್‌ಟಿಆರ್‌‌ನ ಟ್ರೈನ್ ಮಾಡಿದ್ರು. ಇದೀಗ ರಾಜಮೌಳಿ ಡೈರೆಕ್ಟ್ ಮಾಡ್ತಿರೋ ಸಿನಿಮಾಗಾಗಿ ಪ್ರಿನ್ಸ್ ಮಹೇಶ್ ಬಾಬುರನ್ನ ಟ್ರೈನ್ ಮಾಡ್ತಿರೋದು ಕೂಡ ಇದೇ ಇಂಟರ್‌‌ನ್ಯಾಷನಲ್ ಫಿಟ್ನೆಸ್ ಟ್ರೈನರ್ ಅನ್ನೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (50)

‘ನಮ್ಮ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ’: ಸರ್ಕಾರಕ್ಕೆ ರೈತರ ಮನವಿ

by ಕವಿತಾ
September 9, 2026 - 5:01 pm
0

Untitled design (49)

ಟ್ರ್ಯಾಕ್ಟರ್‌ ಗೆ ಬಸ್ ಡಿಕ್ಕಿ: ಕೆಎಸ್‌ಆರ್‌ಟಿಸಿ ಚಾಲಕ ಸ್ಥಳದಲ್ಲೇ ಸಾ*ವು

by ಕವಿತಾ
September 9, 2026 - 4:43 pm
0

Untitled design (48)

ಬಾಕ್ಸಾಫೀಸ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಟಾಲಿವುಡ್ ರೆಡಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 9, 2026 - 4:31 pm
0

Untitled design (46)

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

by ಕವಿತಾ
September 9, 2026 - 4:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (48)
    ಬಾಕ್ಸಾಫೀಸ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಟಾಲಿವುಡ್ ರೆಡಿ
    September 9, 2026 | 0
  • Untitled design 2026 09 09T144808.159
    ರಾಜಮೌಳಿಗೂ ಮುನ್ನ ಇಂಡಿಯಾನಾ ಜೋನ್ಸ್ ಶೈಲಿಗೆ ಯಶ್ ಹೆಜ್ಜೆ
    September 9, 2026 | 0
  • ವ್ಯರ್ಥವಾಗಬಹುದು, (16)
    ಡಿಬಾಸ್ ದರ್ಶನ್ ಜೈಲಲ್ಲೇ ಲಾಕ್..ದೊಡ್ಮನೆ ಸ್ಟಾರ್‌ಗೆ ತರುಣ್ ಡೈರೆಕ್ಷನ್
    September 9, 2026 | 0
  • ವ್ಯರ್ಥವಾಗಬಹುದು, (15)
    ನಟ ಕಿರಣ್ ರಾಜ್ ಮೇಲೆ ಸಿಂಹ ಅಟ್ಯಾಕ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
    September 9, 2026 | 0
  • ದೀಪಿಕಾ ಪಡುಕೋಣೆ-ರಣ್‌ವೀರ್ ಮಗಳು ದುವಾ ಹುಟ್ಟುಹಬ್ಬದ ಸಂಭ್ರಮ..!
    ಮಗಳ ಬರ್ತ್‌ಡೇಗೆ ವಿಶೇಷ ಫೋಟೋ ಹಂಚಿಕೊಂಡ ದೀಪಿಕಾ-ರಣವೀರ್ ಸಿಂಗ್
    September 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version