• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಸರಾಗೆ ಬಾಲಯ್ಯ ಮತ್ತೆ ‘ಅಖಂಡ’ ತಾಂಡವಂ ಶುರು

ಅಖಂಡಗಿಂತ ಜೋರು ಅಖಂಡ 2.. ಟೀಸರ್ ಬೆಂಕಿ ಗುರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 10, 2025 - 4:54 pm
in ಸಿನಿಮಾ
0 0
0
0 (7)

ಪದ್ಮಭೂಷಣ ನಂದಮೂರಿ ಬಾಲಕೃಷ್ಣಗೆ ಡಬಲ್ ಧಮಾಕ. ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುವ ಬಾಲಯ್ಯ, ಮತ್ತೊಮ್ಮೆ ಅಖಂಡ ತಾಂಡವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತಷ್ಟು ಪವರ್‌‌ಫುಲ್ ಆಗಿ ಕಾಣಲಿರೋ ಬಾಲಯ್ಯನ ಖದರ್‌ಗೆ ನೋಡುಗರು ಬೆಚ್ಚಿಬೀಳೋದು ಗ್ಯಾರಂಟಿ.

  • ದಸರಾಗೆ ಬಾಲಯ್ಯ ಮತ್ತೆ ‘ಅಖಂಡ’ ತಾಂಡವಂ ಶುರು
  • ಅಖಂಡಗಿಂತ ಜೋರು ಅಖಂಡ 2.. ಟೀಸರ್ ಬೆಂಕಿ ಗುರು
  • 65ನೇ ವಸಂತಕ್ಕೆ ಕಾಲಿಟ್ಟ ಬಾಲಕೃಷ್ಣಗೆ ಪದ್ಮಭೂಷಣ ಗರಿ..!
  • ಬಾಲಯ್ಯ ಎನರ್ಜಿ ಹೌಸ್.. ಈ ಬಾರಿ ರಾಕ್ಷಸ ಸಂಹಾರ..!

ಇದು ಅಖಂಡ-2 ಚಿತ್ರದ ಟೀಸರ್ ಝಲಕ್. ಬರ್ತ್ ಡೇ ಸಂಭ್ರಮದಲ್ಲಿರೋ ನಂದಮೂರಿ ಬಾಲಕೃಷ್ಣಗೆ ಚಿತ್ರತಂಡ ನೀಡಿರೋ ಭರ್ಜರಿ ಗಿಫ್ಟ್ ಕೂಡ ಹೌದು. ಅಂದಹಾಗೆ ಇದು 2021ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಹಿಟ್ ಮೂವಿ ಅಖಂಡ ಸೀಕ್ವೆಲ್. ಆ ಸಿನಿಮಾ 150 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದ ಎಲ್ಲರ ಹುಬ್ಬೇರಿಸಿತ್ತು. ಇದೀಗ ಅಖಂಡ ರೆಕಾರ್ಡ್ಸ್ ಬ್ರೇಕ್ ಮಾಡೋ ರೇಂಜ್‌ಗೆ ಅಖಂಡ-2 ಟೀಸರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.0 (2)ಡೈರೆಕ್ಟರ್ ಬೋಯಪಾಟಿ ಶ್ರೀನು ಹಾಗೂ ಬಾಲಯ್ಯ ಮಧ್ಯೆ ಒಂದೊಳ್ಳೆ ಬಾಂಡಿಂಗ್ ಇದೆ. ಅದರಲ್ಲೂ ಇವರಿಬ್ಬರ ಕಾಂಬೋನಲ್ಲಿ ಬಂದ ಎಲ್ಲಾ ಮೂವೀಸ್ ಸೂಪರ್ ಹಿಟ್. ಹಾಗಾಗಿ ಅಖಂಡ ಬಳಿಕ ಮತ್ತೊಮ್ಮೆ ಜೊತೆಯಾಗಿದೆ ಈ ಸೂಪರ್ ಹಿಟ್ ಕಾಂಬಿನೇಷನ್. ಈ ಬಾರಿ ಅಖಂಡಗಿಂತ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಜೋರಿರಲಿದ್ದು, ಬಾಲಯ್ಯನ ಪರ್ಫಾಮೆನ್ಸ್‌‌ಗೆ ನೋಡುಗರು ಸುಸ್ತಾಗೋದು ಕನ್ಫರ್ಮ್‌.

RelatedPosts

ರಶ್ಮಿಕಾಗೆ ಮದುವೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ತಂದೆ ಮದನ್ ಮಂದಣ್ಣ

ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಆತ್ಮಹ*ತ್ಯೆ ಮಾಡಿಕೊಂಡ ನಟಿ ಸುಭಾಷಿಣಿ

ಕಳ್ಳ- ಪೊಲೀಸ್ ಆಟ.. ಮೃಣಾಲ್ ಪ್ರೀತಿಗಾಗಿ ‘ಡಕಾಯಿತ್’ ಓಟ

ದೊಡ್ಮನೆ ಯುವ ಪತ್ನಿಗೂ ಅನುಶ್ರೀ ಲವ್‌ ‌ಸ್ಟೋರಿಗೂ ಲಿಂಕ್..!

ADVERTISEMENT
ADVERTISEMENT

0 (3)ಹೌದು, 65ರ ಹರೆಯದಲ್ಲೂ ಬಾಲಯ್ಯ ಎನರ್ಜಿ ಹೌಸ್ ರೀತಿ ಪರ್ಫಾಮ್ ಮಾಡಿದ್ದಾರೆ. ಅದ್ರಲ್ಲೂ ಏಜ್‌ಗೆ ತಕ್ಕನಾದ ಪಾತ್ರವಾಗಿದ್ದು, ಈ ಬಾರಿ ರಾಕ್ಷಸ ಸಂಹಾರದ ಕುರಿತ ದೃಶ್ಯಗಳು ಟೀಸರ್‌ನಲ್ಲಿ ಕಂಡುಬಂದಿವೆ. ಶಿವನ ಪ್ರತಿರೂಪವಾಗಿ ಬಾಲಯ್ಯ ಕಾಣಸಿಗಲಿದ್ದು, ಒಂದೊಂದು ದೃಶ್ಯ ಕೂಡ ನಿಬ್ಬೆರಗಾಗಿಸುವಂತಿವೆ. ಇನ್ನು ಡೈಲಾಗ್ಸ್ ಬಗ್ಗೆ ಹೇಳೋದೇ ಬೇಡ. ಗಾಡ್ ಆಫ್ ಮಾಸಸ್ ಅಂದಾಗ, ಬಾಲಯ್ಯನ ಇಮೇಜ್‌ಗೆ ತಕ್ಕನಾಗಿ ಬೋಯಪಾಟಿ ಶ್ರೀನು ಮಾಸ್ ಹಾಗೂ ಪಂಚ್ ಡೈಲಾಗ್ಸ್ ಬರೆದಿದ್ದಾರೆ.

0 (4)ಇತ್ತೀಚೆಗೆ ರಾಷ್ಟ್ರಪತಿಗಳಿಂದ ಪದ್ಮಭೂಷಣ ಗೌರವಕ್ಕೆ ಪಾತ್ರರಾದಂತಹ ಬಾಲಯ್ಯ, ಇದೀಗ ಇಳಿವಯಸ್ಸಿನಲ್ಲೂ ಕೂಡ ಹಗಲಿರುಳು ದುಡಿಯುವ ಕಾಯಕಜೀವಿ ಅನಿಸಿಕೊಂಡಿದ್ದಾರೆ. ಒಂದ್ಕಡೆ ಹಿಂದೂಪುರದ ಎಂಎಲ್‌ಎ ಆಗಿದ್ದುಕೊಂಡು ಜನಸೇವೆ, ಮತ್ತೊಂದ್ಕಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುವ ಮೂಲಕ ಕಲಾಸೇವೆ ಮಾಡ್ತಿರೋ ಲಿವಿಂಗ್ ಲೆಜೆಂಡ್ ಅಂದ್ರೆ ತಪ್ಪಾಗಲ್ಲ. ಡಾಕು ಮಹಾರಾಜ್ ಸಿನಿಮಾ ನೀಡಿದ ಇದೇ ವರ್ಷದಲ್ಲಿ ಇದೀಗ ಅಖಂಡ-2 ಕೂಡ ರಿಲೀಸ್ ಆಗ್ತಿರೋದು ವಿಶೇಷ.

ದೈವ ಹಾಗೂ ದುಷ್ಠ ಶಕ್ತಿಯ ಮಹಾಕಾಳಗದ ಜೊತೆ ಜೊತೆಗೆ ಹಿಮಾಲಯ ಪರ್ವತಗಳಲ್ಲಿ ಗನ್‌‌ಗಳ ಮೊರೆತ ಕೂಡ ಜೋರಿರಲಿದೆ. ನೋಡ್ತಿದ್ರೆ ಈ ಬಾರಿ ನ್ಯಾಷನಲ್ ಸೆಕ್ಯೂರಿಟಿ ವಿಚಾರವಾಗಿ ಕಥೆ ಹೆಣೆದಂತಿದೆ ಬೋಯಪಾಟಿ ಶ್ರೀನು. ಮೇಕಿಂಗ್ ಸಖತ್ ಮಜಬೂತಾಗಿದ್ದು, ತಮನ್ ಮ್ಯೂಸಿಕ್ ಕೂಡ ಇಂಪ್ರೆಸ್ಸೀವ್ ಆಗಿದೆ. ಅಂದಹಾಗೆ ಸಿನಿಮಾನ ದಸರಾ ಹಬ್ಬದ ವಿಶೇಷ ಇದೇ ಸೆಪ್ಟೆಂಬರ್ 25ಕ್ಕೆ ಪ್ರೇಕ್ಷಕರ ಮುಂದೆ ತರುವ ಧಾವಂತದಲ್ಲಿದ್ದಾರೆ ಬಾಲಯ್ಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (69)

ಒಂದೇ ರಾತ್ರಿಯಲ್ಲಿ ಇರಾನ್‌‌ ಸರ್ವನಾಶ ಮಾಡಬಹುದು-ಆ ರಾತ್ರಿ ನಾಳೆಯೇ ಇರಬಹುದು ಎಂದ ಡೊನಾಲ್ಡ್‌ ಟ್ರಂಪ್‌

by ಯಶಸ್ವಿನಿ ಎಂ
April 6, 2026 - 11:36 pm
0

Untitled design (68)

ಕೂದಲು ಉದುರುವಿಕೆ ತಡೆಗೆ ಇಲ್ಲಿದೆ ನೋಡಿ ಸುಲಭ ರಾಮಬಾಣ

by ಯಶಸ್ವಿನಿ ಎಂ
April 6, 2026 - 10:55 pm
0

Untitled design (67)

ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಹೃದಯಾಘಾತದಿಂದ ಮಹಿಳೆ ಸಾ*ವು

by ಯಶಸ್ವಿನಿ ಎಂ
April 6, 2026 - 10:16 pm
0

Untitled design (66)

ತಂದೆ-ಮಗ ಲಾಕಾಪ್‌ ಡೆತ್‌ ಕೇಸ್‌: ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣ ದಂಡನೆ

by ಯಶಸ್ವಿನಿ ಎಂ
April 6, 2026 - 9:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (65)
    ರಶ್ಮಿಕಾಗೆ ಮದುವೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ತಂದೆ ಮದನ್ ಮಂದಣ್ಣ
    April 6, 2026 | 0
  • Untitled design (64)
    ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಆತ್ಮಹ*ತ್ಯೆ ಮಾಡಿಕೊಂಡ ನಟಿ ಸುಭಾಷಿಣಿ
    April 6, 2026 | 0
  • Untitled design (54)
    ಕಳ್ಳ- ಪೊಲೀಸ್ ಆಟ.. ಮೃಣಾಲ್ ಪ್ರೀತಿಗಾಗಿ ‘ಡಕಾಯಿತ್’ ಓಟ
    April 6, 2026 | 0
  • Untitled design (59)
    ದೊಡ್ಮನೆ ಯುವ ಪತ್ನಿಗೂ ಅನುಶ್ರೀ ಲವ್‌ ‌ಸ್ಟೋರಿಗೂ ಲಿಂಕ್..!
    April 6, 2026 | 0
  • Untitled design (58)
    ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆ: 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ
    April 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version