• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಓ ಮೈ ಗಾಡ್..ನಟನೆಗೆ ತಲಾ ಅಜಿತ್ ಹೇಳ್ತಿದ್ದಾರೆ ಗುಡ್‌ಬೈ

63 ಚಿತ್ರಗಳಿಗೆ ಚಿತ್ರರಂಗ ತೊರೆಯೋ ಮನಸ್ಸು ಮಾಡಿದ್ದೇಕೆ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 2, 2025 - 5:36 pm
in ಸಿನಿಮಾ
0 0
0
Web (3)

ತಮ್ಮ ನೆಚ್ಚಿನ ನಾಯಕನಟನಿಗೆ ಪದ್ಮಭೂಷಣ ಪುರಸ್ಕಾರ ಸಂದ ಖುಷಿಯಲ್ಲಿದ್ದ ತಲಾ ಅಜಿತ್ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಅದ್ಯಾಕೋ ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ದಾರೆ ತಮಿಳು ಸೂಪರ್ ಸ್ಟಾರ್ ಅಜಿತ್. ಈ ಸುದ್ದಿ ಸದ್ಯ ಟಾಕ್ ಆಫ್ ದಿ ಸಿನಿದುನಿಯಾ ಆಗಿದೆ. ಈ ಕುರಿತ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.

ಅಜಿತ್ ಕುಮಾರ್ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪದ್ಮಭೂಷಣ ಗೌರವ ಪಡೆದ ತಮಿಳಿನ ಸೂಪರ್ ಸ್ಟಾರ್. ಇವರೇ ಬೇರೆ ಇವರ ಆಲೋಚನಾ ಲಹರಿಯೇ ಬೇರೆ. ಸಿನಿಮಾದಲ್ಲಷ್ಟೇ ಇವರು ಹೀರೋ, ನಿಜ ಜೀವನದಲ್ಲಿ ಅಜಿತ್ ಸಾಮಾನ್ಯರಲ್ಲಿ ಸಾಮಾನ್ಯ.

RelatedPosts

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?

ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!

ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!

ADVERTISEMENT
ADVERTISEMENT

488480345 1196570681831067 6978899302215476348 n

ಅಭಿಮಾನಿಗಳು ಇವ್ರನ್ನ ತಲಾ ಅಂತ ಪ್ರೀತಿಯಿಂದ ಕರೆದರೂ, ಇವ್ರ ಸಿನಿಮಾಗಳು ನೂರಾರು ಕೋಟಿ ಗಳಿಸಿದ್ರೂ, ಇವರು ಕೂಡ ದೊಡ್ಡ ಮೊತ್ತದ ಸಂಭಾವನೆ ಪಡೆದರೂ ಕೂಡ, ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಸಿನಿಮಾದಲ್ಲಿ ನಟಿಸೋದು ಎಷ್ಟೋ ಅಷ್ಟೇ. ನಂತ್ರ ಅದರ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವುದಾಗಲಿ, ಫ್ಯಾನ್ಸ್ ಮೀಟ್ ಇದ್ಯಾವುದೂ ಇರಲ್ಲ. ಬಹುಶಃ ಸಿನಿಮಾನ ಪ್ರಚಾರ ಮಾಡದೆ ಇದ್ರೂ ಗೆಲ್ಲಿಸೋ ತಾಕತ್ತು ಇರೋ ಸ್ಟಾರ್ ಇವರೊಬ್ಬರೇ ಅನಿಸುತ್ತೆ.

490143624 1201392374682231 479327212031923511 n

ಕಳೆದ 10 ವರ್ಷಗಳಲ್ಲಿ ಅಜಿತ್ ಒಂದು ಸಂದರ್ಶನ ನೀಡಿದ ನಿದರ್ಶನ ಕೂಡ ಇಲ್ಲ. ಹೌದು.. ಫಾರ್ಮುಲಾ ರೇಸರ್ ಆಗಿರೋ ಇವರು ಪ್ರೊಫೆಷನಲ್ ರೇಸರ್. ಇತ್ತೀಚೆಗೆ ರೇಸಿಂಗ್ ಸಲುವಾಗಿ ಕಾರ್ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ರು ತಲಾ ಅಜಿತ್. ಸದ್ಯ ಇತ್ತೀಚೆಗೆ ಅವ್ರ 63ನೇ ಸಿನಿಮಾ ಗುಡ್ ಬ್ಯಾಡ್ ಅಗ್ಲಿ ರಿಲೀಸ್ ಆಗಿತ್ತು. ಸಿನಿಮಾ ತಕ್ಕಮಟ್ಟಿಗೆ ಸೌಂಡ್ ಮಾಡಿತಾದ್ರೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Ajith kumar (9)

ಅದಕ್ಕೂ ಮುನ್ನ ತೆರೆಕಂಡ ಅಜಿತ್- ಅರ್ಜುನ್ ಸರ್ಜಾ ಕಾಂಬೋನ ವಿದಾಮುಯಾರ್ಚಿ ಸಿನಿಮಾ ಕೂಡ ಫ್ಲಾಪ್ ಆಗಿದೆ. ಅದೇ ಕಾರಣಕ್ಕೋ ಏನೋ ಸದ್ಯ ಚಿತ್ರರಂಗ ತೊರೆದು, ನಟನೆಗೆ ಗುಡ್‌ಬೈ ಹೇಳುವ ಮನಸ್ಸು ಮಾಡಿದ್ದಾರಂತೆ ತಲಾ ಅಜಿತ್. ಹೌದು.. ಇತ್ತೀಚೆಗೆ ಅವರು ಒಂದು ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ರಿಟೈರ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಗೊತ್ತಿಲ್ಲ, ನಾನು ಯಾವಾಗ ನಿವೃತ್ತಿ ಹೊಂದಬೇಕು ಅಂತ ಚಿಂತಿಸುತ್ತಿಲ್ಲ. ಆದ್ರೆ ನಾನು ನಿವೃತ್ತಿಗೆ ಮನಸ್ಸು ಮಾಡುವ ಸಂದರ್ಭ ಬರಬಹುದು ಎಂದಿದ್ದಾರೆ. ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಜನ ಜೀವನದ ಬಗ್ಗೆ ದೂರುತ್ತಾರೆ. ಬೆಳಗ್ಗೆ ಎದ್ದಾಗ ಜೀವಂತವಾಗಿರಲು ಬಯಸ್ತಾರೆ. ಹಾಗೆ ಜೀವಂತವಾಗಿರೋದು ಕೂಡ ಆಶೀರ್ವಾದವೇ. ನಾನಿಲ್ಲಿ ತಾತ್ವಿಕನಲ್ಲ, ಸರ್ಜರಿಗಳು ಹಾಗೂ ಗಾಯಗಳಿಂದ ಬಂದಿದ್ದೇನೆ. ಕ್ಯಾನ್ಸರ್‌‌ನಿಂದ ಬದುಕುಳಿದ ಸ್ನೇಹಿತರು ಹಾಗೂ ಕುಟುಂಬವಿದೆ ಎಂದಿದ್ದಾರೆ.

Ajith kumar (4)

ಜೀವನ ತುಂಬಾ ಅಮೂಲ್ಯವಾದದ್ದು, ಒಂದೊಂದು ಸೆಕೆಂಡ್ ಕೂಡ ಮುಖ್ಯ. ಹಾಗಾಗಿ ಒಂದೊಂದು ಸೆಕೆಂಡ್ ಕೂಡ ಬಳಸಿಕೊಳ್ಳಲು ಬಯಸ್ತೇನೆ ಅಂತ ಬಹಳ ವಿನಮ್ರವಾಗಿ ಹೇಳಿದ್ದಾರೆ. ಅಲ್ಲದೆ, ಸದ್ಯ ಕಮಿಟ್ ಆಗಿರೋ ಸಿನಿಮಾಗಳನ್ನ ಮುಗಿಸಿಕೊಡೋದ್ರ ಹಿಂಟ್ ಕೂಡ ನೀಡಿದ್ದಾರೆ.  ನನ್ನ ಸಮಯ ಬಂದಾಗ ನನ್ನ ನಿರ್ಮಾಪಕರು, ನಾನು ಆ ಆತ್ಮಕ್ಕೆ ಒಂದು ಜೀವ ಕೊಟ್ಟೆ. ಮತ್ತು ಅವನು ಅದ್ರ ರಸವನ್ನು ಹೀರಿದನು ಅಂತ ಪ್ರತಿ ಸೆಕೆಂಡ್‌‌ನ ಪಾಸಿಟಿವ್ ಆಗಿ ಬಳಸಿದನು ಅಂತ ಯೋಚಿಸಬೇಕು ಅಂತ ಬಯಸುತ್ತೇನೆ ಎಂದಿದ್ದಾರೆ.

Ajith kumar (11)

ಪತ್ನಿ ಶಾಲಿನಿ ಹಾಗೂ ಮಕ್ಕಳಿಗೆ ಸಿಕ್ಕಾಪಟ್ಟೆ ಸಮಯ ಕೊಡುವ ಅಜಿತ್, ಮುಂದಿನ ಜೀವನವನ್ನು ಅವರೊಟ್ಟಿಗೆ ಕ್ವಾಲಿಟಿ ಲೈಫ್‌ನ ಲೀಡ್ ಮಾಡೋಕೆ ಮುಂದಾಗಿದ್ದಾರೆ. ಅಲ್ಲದೆ, ರೇಸಿಂಗ್‌ನ ಸೀರಿಯಸ್ ಆಗಿ ತೆಗೆದುಕೊಂಡು, ಮನಸ್ಸಿಗೆ ಹಿತ ಕೊಡೋದನ್ನೇ ಮಾಡೋಕೆ ಹೊರಟಂತಿದೆ. ಸೋ.. ಇದು ಫ್ಯಾನ್ಸ್‌ಗೆ ಆಘಾತ ತಂದರೂ ಸಹ, ಅಧಿಕೃತವಾಗಿ ನಟನೆ ನಲ್ಲಿಸ್ತಿದೀನಿ ಅಮತ ಹೇಳದಿರೋದು ಕೊಂಚ ಸಮಾಧಾನ ತರಿಸಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

258

ಮೇ 18 ರವರೆಗೆ ದೇಶಾದ್ಯಂತ ಉಷ್ಣ ಮಾರುತದ ಹಾವಳಿ: ಕರ್ನಾಟಕಕ್ಕೂ ತಟ್ಟಲಿದೆ ಬಿಸಿಲ ಬಿಸಿ

by ಪವಿತ್ರಾ ಗಣಪತಿ
May 14, 2026 - 1:37 pm
0

5265

ಕೇರಳದ ಹೊಸ ಮುಖ್ಯಮಂತ್ರಿ ವಿ.ಡಿ. ಸತೀಶನ್: 11 ದಿನಗಳ ಹೈಡ್ರಾಮಾಕ್ಕೆ ಫುಲ್‌ ಸ್ಟಾಪ್‌..!

by ಪವಿತ್ರಾ ಗಣಪತಿ
May 14, 2026 - 12:42 pm
0

526

ದೇಶಾದ್ಯಂತ ಮತ್ತೆ ವರ್ಕ್ ಫ್ರಂ ಹೋಂ ಜ್ವರ: ಪೆಟ್ರೋಲ್-ಡೀಸೆಲ್ ಉಳಿಸಲು ಹೊಸ ಕ್ರಮ

by ಪವಿತ್ರಾ ಗಣಪತಿ
May 14, 2026 - 12:25 pm
0

562

ಶೀಘ್ರದಲ್ಲೇ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಾಧ್ಯತೆ: ಲೀಟರ್‌ಗೆ 4-5 ರೂ. ಹೆಚ್ಚಳ?

by ಪವಿತ್ರಾ ಗಣಪತಿ
May 14, 2026 - 11:55 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (46)
    50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು
    May 13, 2026 | 0
  • BeFunky collage (37)
    ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?
    May 13, 2026 | 0
  • BeFunky collage (35)
    ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (4)
    ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (3)
    ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಇಂದು ನಟ ದಿಲೀಪ್ ರಾಜ್ ಅಂತ್ಯಕ್ರಿಯೆ
    May 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version