• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಳ್ಳ- ಪೊಲೀಸ್ ಆಟ.. ಮೃಣಾಲ್ ಪ್ರೀತಿಗಾಗಿ ‘ಡಕಾಯಿತ್’ ಓಟ

ಕ್ರೈಂ, ಜೈಲು & ಪ್ರೇಮ್ ಕಹಾನಿ.. ರಕ್ಷಿತ್ ‘ಸಪ್ತ ಸಾಗರ’ದ ನೆರಳು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 6, 2026 - 8:01 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design (54)

ಹಿಟ್ ಸೆಕೆಂಡ್ ಕೇಸ್ ಮೂಲಕ ಬ್ಲಾಕ್‌‌ ಬಸ್ಟರ್ ಹಿಟ್ ನೀಡಿದ್ದ ಅಡವಿ ಶೇಶ್, ಇದೀಗ ಬರೋಬ್ಬರಿ 4 ವರ್ಷಗಳ ನಂತ್ರ ಡಕಾಯಿತನಾಗಿ ಹೊಸ ಅವತಾರ ತಾಳಿದ್ದಾರೆ. ಒಂದ್ಕಡೆ ಕಳ್ಳ-ಪೊಲೀಸ್ ಆಟ.. ಮತ್ತೊಂದ್ಕಡೆ ಮೃಣಾಲ್ ಪ್ರೀತಿಗಾಗಿ ನಾಯಕನಟನ ಓಟ.. ನೋಡೋಕೆ ಮಸ್ತ್ ಮನರಂಜನೆ.

ಇದೇ ಏಪ್ರಿಲ್ 10ಕ್ಕೆ ವರ್ಲ್ಡ್‌‌ವೈಡ್ ತೆರೆಗಪ್ಪಳಿಸುತ್ತಿರೋ ಡಕಾಯಿತ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗಿದ್ದು, ಟೀಸರ್ ಹಾಗೂ ಸಾಂಗ್ಸ್‌‌ನಂತೆ ಟ್ರೈಲರ್ ಕೂಡ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದೆ. ತೆಲುಗಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕಮ್ ಮಲ್ಟಿ ಟ್ಯಾಲೆಂಟ್ ಅಡಿವಿ ಶೇಶ್ ಕಥೆ, ಚಿತ್ರಕಥೆ ಬರೆದು ಲೀಡ್‌‌ನಲ್ಲಿ ನಟಿಸಿದ್ದಾರೆ.

RelatedPosts

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌

ADVERTISEMENT
ADVERTISEMENT

ಕಳ್ಳ- ಪೊಲೀಸ್ ಆಟ.. ಮೃಣಾಲ್ ಪ್ರೀತಿಗಾಗಿ ‘ಡಕಾಯಿತ್’ ಓಟ

ಕ್ರೈಂ, ಜೈಲು & ಪ್ರೇಮ್ ಕಹಾನಿ.. ರಕ್ಷಿತ್ ‘ಸಪ್ತ ಸಾಗರ’ದ ನೆರಳು

ಟೈಟಲ್ ಕೇಳಿದಾಕ್ಷಣ ಇದೊಂದು ಪಕ್ಕಾ ಕ್ರೈಂ ಥ್ರಿಲ್ಲರ್ ಆ್ಯಕ್ಷನ್ ಪ್ಯಾಕ್ಡ್ ಮೂವಿ ಅನಿಸಲಿದೆ. ಆದ್ರೆ ಇದೊಂದು ಪ್ಯೂರ್ ಲವ್ ಸ್ಟೋರಿ. ಇಂಟೆನ್ಸ್ ಪ್ರೇಮ್ ಕಹಾನಿಯ ಈ ಚಿತ್ರದಲ್ಲಿ ಎಮೋಷನಲ್ ವಿಷಯಗಳು ಸಾಕಷ್ಟಿವೆ. ಅಂದಹಾಗೆ ನಾಯಕನಟ ಅಡವಿ ಶೇಶ್‌ಗೆ ಜೋಡಿಯಾಗಿ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಬಣ್ಣ ಹಚ್ಚಿದ್ದು, ಇವ್ರ ಕಾಂಬಿನೇಷನ್‌ & ಕೆಮಿಸ್ಟ್ರಿ‌ ಸಖತ್ ಫ್ರೆಶ್ ಅಂಡ್ ಮನಸ್ಸಿಗೆ ನಾಟುವಂತಿದೆ.

ಟ್ರೈಲರ್ ನೋಡ್ತಿದ್ರೆ ನಮ್ಮ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೆನಪಾಗಲಿದೆ. ಹೌದು.. ಅಲ್ಲಿನಂತೆ ಇಲ್ಲಿಯೂ ಕ್ರೈಂ ಸೀನ್‌‌ಗಳಿವೆ. ಜೈಲು, ಪೊಲೀಸ್, ಕಾನೂನು ವ್ಯವಸ್ಥೆ ಇದೆ. ಮಿಗಿಲಾಗಿ ನವಿರಾದ ಪ್ರೇಮಕಥೆ ಇದೆ. ಸೋ.. ಎಲ್ಲೋ ಒಂದು ಕಡೆ ನಮ್ಮ ಸಪ್ತಸಾಗರ ಮೂವಿಯ ನೆರಳು ಈ ಚಿತ್ರದ ಮೇಲಿದೆ ಅಂದ್ರೆ ತಪ್ಪಾಗಲ್ಲ.

ಥ್ರಿಲ್ಲಿಂಗ್ ಎಲಿಮೆಂಟ್ಸ್.. ಅದ್ಭುತ ಮೇಕಿಂಗ್.. ಮಸ್ತ್ ಮನರಂಜನೆ

ಬಿಗ್ ಕ್ಯಾನ್ವಾಸ್.. ಅನುರಾಗ್ ಕಶ್ಯಪ್ ಜೊತೆ ಪ್ರಕಾಶ್ ರೈ ಕಮಾಲ್

ಸಾಕಷ್ಟು ಥ್ರಿಲ್ಲಿಂಗ್ ಎಲಿಮೆಂಟ್ಸ್ ಜೊತೆ ಅದ್ಭುತ ಮೇಕಿಂಗ್ ಇರೋ ಡಕಾಯಿತ್ ಮೂವಿ, ತೆಲುಗಿನ ಜೊತೆ ಜೊತೆಗೆ ಇಂಡಿಯನ್ ಲಾಂಗ್ವೇಜಸ್‌‌ನಲ್ಲಿ ಬಿಡುಗಡೆ ಆಗ್ತಿದೆ. ಇಲ್ಲಿ ಅಡವಿ ಶೇಶ್, ಮೃಣಾಲ್ ಠಾಕೂರ್ ಜೊತೆ ಬಹುದೊಡ್ಡ ತಾರಾಗಣವಿದೆ. ಬಾಲಿವುಡ್‌ನ ಅನುರಾಗ್ ಕಶ್ಯಪ್, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ನುರಿತ, ಬಹುಭಾಷಾ ಕಲಾವಿದರ ದಂಡಿದೆ. ಅದೆಲ್ಲವೂ ಡಕಾಯಿತ್ ಸಿನಿಮಾದ ಸಕ್ಸಸ್‌ಗೆ ಪ್ಲಸ್ ಆಗಲಿದೆ.

 

ಶನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಹೀರೋ ಯಾಕೆ ಡಕಾಯಿತನಾಗ್ತಾನೆ. ಯಾರಿಗಾಗಿ ಜೈಲು ಪಾಲಾಗ್ತಾನೆ..? ನಂತ್ರ ತಪ್ಪಿಸಿಕೊಂಡು ದುಬೈಗೆ ಹಾರೋಕೆ ಸಜ್ಜಾಗೋ ಆತ, ಅದಕ್ಕೂ ಮುನ್ನ ಪ್ರೀತಿಸಿ, ಮೋಸ ಮಾಡಿದಾಕೆಯ ಅಂತ್ಯ ನೋಡಲು ಮುಂದಾಗೋದ್ಯಾಕೆ..? ನಂತ್ರೆ ಏನೆಲ್ಲಾ ನಡೆಯುತ್ತೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ಅಂದಹಾಗೆ ಈ ಟ್ರೈಲರ್ ನೋಡಿ ಫಿದಾ ಆಗಿರೋ ಸೂಪರ್ ಸ್ಟಾರ್ ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಸ್ ಅಡವಿ ಶೇಶ್ ನಟನೆ, ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿ ಪೋಸ್ಟ್ ಮಾಡಿದ್ದಾರೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (35)

ಗೊಬ್ಬರ ಖರೀದಿಸಿದ ರೈತನಿಗೆ ಬಿಗ್ ಶಾಕ್.. ಮೂಟೆ ತುಂಬಾ ಕಲ್ಲು-ಮಣ್ಣು!

by ಕವಿತಾ
September 23, 2026 - 7:04 pm
0

Untitled design (34)

ಜಗಳೂರು ತೀವ್ರ ಬರ ಪಟ್ಟಿಗೆ ಸೇರ್ಪಡೆ.. ಶಾಸಕ ದೇವೇಂದ್ರಪ್ಪಗೆ ಅದ್ಧೂರಿ ಸ್ವಾಗತ

by ಕವಿತಾ
September 23, 2026 - 6:54 pm
0

Untitled design (31)

ಮಡಿಕೇರಿ ದಸರಾ ದಿನಾಂಕದ ಗೊಂದಲಕ್ಕೆ ತೆರೆ; ಅ.21ಕ್ಕೆ ಶೋಭಾಯಾತ್ರೆ

by ಕವಿತಾ
September 23, 2026 - 6:23 pm
0

Untitled design (30)

ಪ್ರದೋಷ್ ಮಾಫಿ ಸಾಕ್ಷಿ: ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ

by ಕವಿತಾ
September 23, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (25)
    ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
    September 23, 2026 | 0
  • Untitled design (21)
    155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್
    September 23, 2026 | 0
  • ಅಲರ್ಟ್ (17)
    ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
    September 23, 2026 | 0
  • Your paragraph text
    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌
    September 22, 2026 | 0
  • Untitled design (10)
    ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version