• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

Zomato ಗ್ರಾಹಕರಿಗೆ ಬಿಗ್‌‌‌‌ ಶಾಕ್: ಇನ್ಮೇಲೆ ಎಕ್ಸ್‌ಟ್ರಾ ಡೆಲಿವರಿ ಚಾರ್ಜ್!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 28, 2025 - 5:47 pm
in ವಾಣಿಜ್ಯ
0 0
0
Untitled design (61)

ಪ್ರಸಿದ್ಧ ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೊ ತನ್ನ ಗ್ರಾಹಕರಿಗೆ ಹೊಸ ಶುಲ್ಕವನ್ನು ಜಾರಿಗೆ ತಂದಿದೆ. 4 ಕಿಲೋಮೀಟರ್‌ಗಿಂತ ಹೆಚ್ಚಿನ ದೂರದ ಡೆಲಿವರಿಗಳಿಗೆ ‘ದೂರದ ಡೆಲಿವರಿ ಶುಲ್ಕ’ವನ್ನು ಪರಿಚಯಿಸಿದ್ದು, ಇದರಿಂದ ಗ್ರಾಹಕರಿಗೆ ಊಟದ ಬಿಲ್ ಜೊತೆಗೆ ಹೆಚ್ಚುವರಿ ಖರ್ಚು ಭರಿಸಬೇಕಾಗಿದೆ.

ಝೊಮ್ಯಾಟೊದ ಈ ಹೊಸ ನಿಯಮದ ಪ್ರಕಾರ, ರೆಸ್ಟೋರೆಂಟ್‌ನಿಂದ ಗ್ರಾಹಕರ ವಿಳಾಸಕ್ಕೆ ಡೆಲಿವರಿ ದೂರ 4 ಕಿ.ಮೀ.ಗಿಂತ ಹೆಚ್ಚಿದ್ದರೆ, ಹೆಚ್ಚುವರಿ ಸರ್ವಿಸ್ ಶುಲ್ಕವನ್ನು ಪಾವತಿಸಬೇಕು. 4 ರಿಂದ 6 ಕಿ.ಮೀ. ದೂರದ ಆರ್ಡರ್‌ಗಳಿಗೆ, ಒಟ್ಟು ಆರ್ಡರ್ ಮೌಲ್ಯ ₹150 ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ₹15 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. 6 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ, ಈ ಶುಲ್ಕ ₹25 ರಿಂದ ₹35 ರವರೆಗೆ ಇರಬಹುದು, ಆದರೆ ಇದು ನಗರವನ್ನು ಅವಲಂಬಿಸಿ ಬದಲಾಗಬಹುದು. ಝೊಮ್ಯಾಟೊ ಪ್ರಕಾರ, ಈ ಶುಲ್ಕ ಗರಿಷ್ಠ 30% ಆಗಿರುತ್ತದೆ, ಆದರೆ ಇತರ ಶುಲ್ಕಗಳೊಂದಿಗೆ ಸೇರಿದರೆ ಒಟ್ಟು ಶುಲ್ಕ 45% ವರೆಗೆ ಹೋಗಬಹುದು ಎಂದು ರೆಸ್ಟೋರೆಂಟ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

RelatedPosts

US-Israel-Iran War: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್, ದುಬೈನಲ್ಲಿ ಕಡಿಮೆ ದರಕ್ಕೆ ಬಂಗಾರ ಮಾರಾಟ

ಷೇರು ಮಾರುಕಟ್ಟೆಯಲ್ಲಿ ರಕ್ತಸ್ರಾವ: ಸೆನ್ಸೆಕ್ಸ್ 2,500 ಪಾಯಿಂಟ್ಸ್ ಕುಸಿತ, ಹೂಡಿಕೆದಾರರ 13 ಲಕ್ಷ ಕೋಟಿ ನಷ್ಟ!

ಚಿನ್ನದ ಬೆಲೆ ಭಾರಿ ಡೌನ್: ಯುಗಾದಿ-ರಂಜಾನ್‌ಗೆ ಈಗಲೇ ಖರೀದಿ ಮಾಡಿ

ವಾರಾಂತ್ಯದ ಪ್ರವಾಸಕ್ಕೆ ಹೋಗುವ ಮುನ್ನ ಪೆಟ್ರೋಲ್-ಡೀಸೆಲ್ ರೇಟ್ ಚೆಕ್ ಮಾಡಿ.! ಇಂದಿನ ದರ ಇಲ್ಲಿವೆ

ADVERTISEMENT
ADVERTISEMENT

2

ಚಳಿ, ಬಿಸಿಲು, ಮಳೆಯಾದರೂ ಮನೆಯಿಂದ ಹೊರಗೆ ಹೋಗದೆ, ಮೋಮೋಸ್‌ನಿಂದ ಪಾನಿಪುರಿ, ಊಟದವರೆಗೆ ಎಲ್ಲವನ್ನೂ ಕೈಗೆ ತಂದುಕೊಡುವ ಝೊಮ್ಯಾಟೊ ಗ್ರಾಹಕರಿಗೆ ಫೇವರಿಟ್ ಆಗಿತ್ತು. ಆದರೆ, ಈ ಹೊಸ ಶುಲ್ಕದಿಂದ ಗ್ರಾಹಕರಿಗೆ ಶಾಕ್ ಆಗಿದೆ. ಊಟದ ಬಿಲ್‌ಗೆ ಹೆಚ್ಚುವರಿ ಶುಲ್ಕ ಸೇರಿದಾಗ, ಆರ್ಡರ್‌ನ ಒಟ್ಟು ವೆಚ್ಚ ಗಣನೀಯವಾಗಿ ಏರುತ್ತದೆ. ಇದರಿಂದ ಗ್ರಾಹಕರು ದೂರದ ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡುವುದನ್ನು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ.

Zomato infinity dining 916x516 1

ಈ ಹೊಸ ಶುಲ್ಕದಿಂದ ಗ್ರಾಹಕರು ಮಾತ್ರವಲ್ಲ, ರೆಸ್ಟೋರೆಂಟ್ ಮಾಲೀಕರೂ ಆತಂಕದಲ್ಲಿದ್ದಾರೆ. ದೂರದ ಡೆಲಿವರಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ, ಗ್ರಾಹಕರು ಹತ್ತಿರದ ರೆಸ್ಟೋರೆಂಟ್‌ಗಳಿಗೆ ಆದ್ಯತೆ ನೀಡಬಹುದು. ಇದರಿಂದ ದೂರದ ರೆಸ್ಟೋರೆಂಟ್‌ಗಳ ಆರ್ಡರ್‌ಗಳ ಸಂಖ್ಯೆ ಕಡಿಮೆಯಾಗಿ, ಅವರ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. “ಈ ಶುಲ್ಕದಿಂದ ಝೊಮ್ಯಾಟೊ ಮಾತ್ರವಲ್ಲ, ನಾವೂ ನಷ್ಟ ಅನುಭವಿಸುತ್ತೇವೆ,” ಎಂದು ಕೆಲವು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.

Download 2025 05 28t174421.381

ಝೊಮ್ಯಾಟೊ ಈ ಶುಲ್ಕವನ್ನು ಜಾರಿಗೆ ತಂದಿರುವುದು, ದೂರದ ಡೆಲಿವರಿಗಳಿಗೆ ಆಗುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಎಂದು ತಿಳಿದುಬಂದಿದೆ. ಆದರೆ, ಈ ನಿರ್ಧಾರ ಗ್ರಾಹಕರಿಗೆ ಮತ್ತು ರೆಸ್ಟೋರೆಂಟ್‌ಗಳಿಗೆ ಆರ್ಥಿಕವಾಗಿ ಭಾರವಾಗಬಹುದು. ಈ ಬದಲಾವಣೆಯಿಂದ ಝೊಮ್ಯಾಟೊದ ಜನಪ್ರಿಯತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 10T125334.541

ಯಶ್ ಟಾಕ್ಸಿಕ್ ಪೋಸ್ಟ್‌ಪೋನ್ ಹಿಂದಿದೆ ಬೆಚ್ಚಿ ಬೀಳುವ ಕಥೆ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 10, 2026 - 12:58 pm
0

Untitled design 2026 03 10T124026.564

ಅರುಣಾಚಲದಲ್ಲಿ ಕಾಡ್ಗಿಚ್ಚು: ಆಕಾಶದಿಂದ 66,000 ಲೀಟರ್ ನೀರು ಸುರಿದು ಬೆಂಕಿ ನಂದಿಸಿದ ವಾಯುಪಡೆ

by ಯಶಸ್ವಿನಿ ಎಂ
March 10, 2026 - 12:44 pm
0

Untitled design 2026 03 10T113930.624

ಗಿಳಿಶಾಸ್ತ್ರದ ನೆಪದಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ರೂ. ಪಂಗನಾಮ

by ಯಶಸ್ವಿನಿ ಎಂ
March 10, 2026 - 12:32 pm
0

Untitled design 2026 03 10T120257.932

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಾಮಾಚಾರ..! ಪೋಸ್ಟ್ ಆಫೀಸ್‌ಗೆ ಬಂದ ಸಂಶಯಾಸ್ಪದ ಪಾರ್ಸೆಲ್‌ನಲ್ಲಿ ಏನಿತ್ತು?

by ಯಶಸ್ವಿನಿ ಎಂ
March 10, 2026 - 12:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • US-Israel-Iran War: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್
    US-Israel-Iran War: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್, ದುಬೈನಲ್ಲಿ ಕಡಿಮೆ ದರಕ್ಕೆ ಬಂಗಾರ ಮಾರಾಟ
    March 9, 2026 | 0
  • Sensex crash 2500 points
    ಷೇರು ಮಾರುಕಟ್ಟೆಯಲ್ಲಿ ರಕ್ತಸ್ರಾವ: ಸೆನ್ಸೆಕ್ಸ್ 2,500 ಪಾಯಿಂಟ್ಸ್ ಕುಸಿತ, ಹೂಡಿಕೆದಾರರ 13 ಲಕ್ಷ ಕೋಟಿ ನಷ್ಟ!
    March 9, 2026 | 0
  • ಚಿನ್ನದ ಬೆಲೆ ಭಾರಿ ಕುಸಿತ
    ಚಿನ್ನದ ಬೆಲೆ ಭಾರಿ ಡೌನ್: ಯುಗಾದಿ-ರಂಜಾನ್‌ಗೆ ಈಗಲೇ ಖರೀದಿ ಮಾಡಿ
    March 9, 2026 | 0
  • Untitled design 2026 03 08T110048.782
    ವಾರಾಂತ್ಯದ ಪ್ರವಾಸಕ್ಕೆ ಹೋಗುವ ಮುನ್ನ ಪೆಟ್ರೋಲ್-ಡೀಸೆಲ್ ರೇಟ್ ಚೆಕ್ ಮಾಡಿ.! ಇಂದಿನ ದರ ಇಲ್ಲಿವೆ
    March 8, 2026 | 0
  • Untitled design 2026 03 08T103412.137
    ವೀಕೆಂಡ್‌ನಲ್ಲಿ ಬಂಗಾರ ಖರೀದಿಸುವವರಿಗೆ ಬಂಪರ್‌: ಚಿನ್ನ-ಬೆಳ್ಳಿಯ ಇಂದಿನ ಹೊಸ ರೇಟ್ ಇಲ್ಲಿದೆ
    March 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version