ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪರಿಷ್ಕರಣೆಯಾಗುತ್ತವೆ. 2017ರಿಂದ ಜಾರಿಗೆ ಬಂದ ಡೈನಾಮಿಕ್ ಇಂಧನ ಬೆಲೆ ವಿಧಾನದಿಂದಾಗಿ, ಈ ದರಗಳು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ, ರೂಪಾಯಿ-ಡಾಲರ್ ವಿನಿಮಯ ದರ, ಮತ್ತು ರಾಜ್ಯ ಸರ್ಕಾರಗಳ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಆಧಾರದ ಮೇಲೆ ಬದಲಾಗುತ್ತವೆ. ಈ ವಿಧಾನವು ಗ್ರಾಹಕರಿಗೆ ಪಾರದರ್ಶಕತೆಯನ್ನು ಒಡಗಿಸಿದ್ದು, ಇಂಧನ ಬೆಲೆಗಳನ್ನು ದಿನನಿತ್ಯ ತಿಳಿಯಲು ಸಹಾಯ ಮಾಡುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರತದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಸಾರಿಗೆ, ಕೃಷಿ, ಮತ್ತು ಕೈಗಾರಿಕೆಗಳಿಗೆ ಇಂಧನವು ಅತ್ಯಗತ್ಯವಾಗಿದ್ದು, ಇದರ ಬೆಲೆಯ ಏರಿಳಿತವು ಸರಕುಗಳ ಸಾಗಣೆ ವೆಚ್ಚ ಮತ್ತು ಗ್ರಾಹಕರ ಖರ್ಚಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಇಂಧನ ಬೆಲೆಗಳ ಏರಿಳಿತವು ಸಾಮಾನ್ಯ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಬೆಲೆಗಳಿಂದಾಗಿ ಕೆಲವರು ಸಾರ್ವಜನಿಕ ಸಾರಿಗೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ, ಪರ್ಯಾಯ ಇಂಧನ ವ್ಯವಸ್ಥೆ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗದಿರುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್‌ನ ವಿವೇಚನಾಯುಕ್ತ ಬಳಕೆ ಅತ್ಯಗತ್ಯವಾಗಿದೆ.
ಜೂನ್ 30, 2025ರಂದು ಭಾರತದ ಮಹಾನಗರಗಳಲ್ಲಿ ಇಂಧನ ದರ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹102.92 ಆಗಿದ್ದರೆ, ಡೀಸೆಲ್ ಬೆಲೆ ₹88.99 ಆಗಿದೆ. ಇತರ ಮಹಾನಗರಗಳ ಇಂಧನ ದರಗಳು ಈ ಕೆಳಗಿನಂತಿವೆ:
-
ದೆಹಲಿ: ಪೆಟ್ರೋಲ್ – ₹94.72/ಲೀಟರ್, ಡೀಸೆಲ್ – ₹87.62/ಲೀಟರ್
-
ಮುಂಬೈ: ಪೆಟ್ರೋಲ್ – ₹103.50/ಲೀಟರ್, ಡೀಸೆಲ್ – ₹90.03/ಲೀಟರ್
-
ಚೆನ್ನೈ: ಪೆಟ್ರೋಲ್ – ₹100.80/ಲೀಟರ್, ಡೀಸೆಲ್ – ₹92.39/ಲೀಟರ್
-
ಕೊಲ್ಕತ್ತಾ: ಪೆಟ್ರೋಲ್ – ₹105.41/ಲೀಟರ್, ಡೀಸೆಲ್ – ₹92.02/ಲೀಟರ್
ಈ ದರಗಳು ರಾಜ್ಯದ ವ್ಯಾಟ್, ಸಾಗಾಣಿಕೆ ವೆಚ್ಚ, ಮತ್ತು ಕೇಂದ್ರದ ಅಬಕಾರಿ ಸುಂಕದ ಆಧಾರದ ಮೇಲೆ ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ದೆಹಲಿಯಲ್ಲಿ ವ್ಯಾಟ್ ದರವು 17.25% ಆಗಿದ್ದು, ಮುಂಬೈನಲ್ಲಿ 24% ಆಗಿದೆ, ಇದರಿಂದ ದೆಹಲಿಯಲ್ಲಿ ಇಂಧನ ದರಗಳು ತುಲನಾತ್ಮಕವಾಗಿ ಕಡಿಮೆಯಿವೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.62 (15 ಪೈಸೆ ಇಳಿಕೆ)
ಬೆಂಗಳೂರು – ರೂ. 102.92 (06 ಪೈಸೆ ಇಳಿಕೆ)
ಬೆಂಗಳೂರು ಗ್ರಾಮಾಂತರ – ರೂ. 102.99 (25 ಪೈಸೆ ಇಳಿಕೆ)
ಬೆಳಗಾವಿ – ರೂ. 103.62 (36 ಪೈಸೆ ಏರಿಕೆ)
ಬಳ್ಳಾರಿ – ರೂ. 104.00 (09 ಪೈಸೆ ಇಳಿಕೆ)
ಬೀದರ್ – ರೂ. 103.52 (32 ಪೈಸೆ ಇಳಿಕೆ)
ವಿಜಯಪುರ – ರೂ. 102.98 (12 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.91 (33 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 103.40 (74 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 103.91 (06 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 103.86 (00)
ದಕ್ಷಿಣ ಕನ್ನಡ – ರೂ. 102.09 (08 ಪೈಸೆ ಇಳಿಕೆ)
ದಾವಣಗೆರೆ – ರೂ. 103.86 (1 ಪೈಸೆ ಇಳಿಕೆ)
ಧಾರವಾಡ – ರೂ. 102.67 (16 ಪೈಸೆ ಇಳಿಕೆ)
ಗದಗ – ರೂ. 103.80 (56 ಪೈಸೆ ಏರಿಕೆ)
ಕಲಬುರಗಿ – ರೂ. 103.21 (04 ಪೈಸೆ ಏರಿಕೆ)
ಹಾಸನ – ರೂ. 103.16 (08 ಪೈಸೆ ಏರಿಕೆ)
ಹಾವೇರಿ – ರೂ. 103.59 (12 ಪೈಸೆ ಇಳಿಕೆ)
ಕೊಡಗು – ರೂ. 103.94 (24 ಪೈಸೆ ಏರಿಕೆ)
ಕೋಲಾರ – ರೂ. 103.22 (05 ಪೈಸೆ ಏರಿಕೆ)
ಕೊಪ್ಪಳ – ರೂ. 104.08 (11 ಪೈಸೆ ಏರಿಕೆ)
ಮಂಡ್ಯ – ರೂ. 103.03 (32 ಪೈಸೆ ಏರಿಕೆ)
ಮೈಸೂರು – ರೂ. 102.76 (30 ಪೈಸೆ ಏರಿಕೆ)
ರಾಯಚೂರು – ರೂ. 103.72 (83 ಪೈಸೆ ಏರಿಕೆ)
ರಾಮನಗರ – ರೂ. 103.28 (24 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.91 (06 ಪೈಸೆ ಇಳಿಕೆ)
ತುಮಕೂರು – ರೂ. 103.98 (53 ಪೈಸೆ ಏರಿಕೆ)
ಉಡುಪಿ – ರೂ. 102.34 (56 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 103.80 (31 ಪೈಸೆ ಏರಿಕೆ)
ವಿಜಯನಗರ – ರೂ. 104.08 (21 ಪೈಸೆ ಏರಿಕೆ)
ಯಾದಗಿರಿ – ರೂ. 103.58 (00)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 91.67
ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 91.05
ಬೆಳಗಾವಿ – ರೂ. 91.67
ಬಳ್ಳಾರಿ – ರೂ. 92.04
ಬೀದರ್ – ರೂ. 91.57
ವಿಜಯಪುರ – ರೂ. 91.07
ಚಾಮರಾಜನಗರ – ರೂ. 90.98
ಚಿಕ್ಕಬಳ್ಳಾಪುರ – ರೂ. 91.43
ಚಿಕ್ಕಮಗಳೂರು – ರೂ. 92.11
ಚಿತ್ರದುರ್ಗ – ರೂ. 92.10
ದಕ್ಷಿಣ ಕನ್ನಡ – ರೂ. 90.18
ದಾವಣಗೆರೆ – ರೂ. 92.10
ಧಾರವಾಡ – ರೂ. 90.78
ಗದಗ – ರೂ. 91.83
ಕಲಬುರಗಿ – ರೂ. 91.28
ಹಾಸನ – ರೂ. 91.11
ಹಾವೇರಿ – ರೂ. 91.64
ಕೊಡಗು – ರೂ. 91.78
ಕೋಲಾರ – ರೂ. 91.26
ಕೊಪ್ಪಳ – ರೂ. 92.23
ಮಂಡ್ಯ – ರೂ. 91.10
ಮೈಸೂರು – ರೂ. 90.84
ರಾಯಚೂರು – ರೂ. 91.77
ರಾಮನಗರ – ರೂ. 91.33
ಶಿವಮೊಗ್ಗ – 92.12
ತುಮಕೂರು – ರೂ. 91.98
ಉಡುಪಿ – ರೂ. 90.41
ಉತ್ತರ ಕನ್ನಡ – ರೂ. 91.77
ವಿಜಯನಗರ – ರೂ. 92.22
ಯಾದಗಿರಿ – ರೂ. 91.63