ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರತದಾದ್ಯಂತ ಸ್ಥಿರವಾಗಿ ಉಳಿದಿವೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ರೆಂಟ್ ಕ್ರೂಡ್ 74.59 ಡಾಲರ್/ಬ್ಯಾರೆಲ್ ಮತ್ತು WTI ಕ್ರೂಡ್ 70.59 ಡಾಲರ್/ಬ್ಯಾರೆಲ್ ಆಗಿ ವ್ಯಾಪಾರ ಮಾಡುತ್ತಿರುವುದು ಬೆಲೆ ಸ್ಥಿರತೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿಗಳು ಸೇರಿದಂತೆ ಅನೇಕ ಅಂಶಗಳು ಇಂಧನ ದರಗಳನ್ನು ಪ್ರಭಾವಿಸಿವೆ. ಇದರ ವಿವರಗಳು ಈ ಕೆಳಗಿನಂತಿವೆ.
ಪ್ರಮುಖ ನಗರಗಳಲ್ಲಿ ಇಂದಿನ ಇಂಧನ ದರಗಳು
ನಗರ ಪೆಟ್ರೋಲ್
ಬೆಂಗಳೂರು : 102.92
ದೆಹಲಿ : 94.72
ಮುಂಬೈ : 103.44
ಚೆನ್ನೈ : 100.85
ಕೊಲ್ಕತ್ತಾ : 103.94
ಪ್ರಮುಖ ನಗರಗಳಲ್ಲಿ ಡಿಸೇಲ್ ದರ
ಬೆಂಗಳೂರು : 88.94
ದೆಹಲಿ : 87.62
ಮುಂಬೈ : 89.97
ಚೆನ್ನೈ : 92.44
ಕೊಲ್ಕತ್ತಾ : 90.76
ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ದರಗಳು
ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆಗಳು ಜಿಲ್ಲಾ ಆಧಾರದ ಮೇಲೆ ಹೆಚ್ಚು-ಕಡಿಮೆಯಾಗುತ್ತವೆ. ಕೆಲವು ಜಿಲ್ಲೆಗಳ ದರಗಳು:
ಬೆಳಗಾವಿ : 103.38
ಮೈಸೂರು : 102.45
ಮಂಡ್ಯ : 102.74
ಶಿವಮೊಗ್ಗ : 104.16
ಚಿತ್ರದುರ್ಗ : 104.08
ಕರ್ನಾಟಕದ ಜಿಲ್ಲೆಗಳಲ್ಲಿ ಡೀಸೆಲ್ ದರಗಳು
ಡೀಸೆಲ್ ಬೆಲೆಗಳು ಸಹ ರಾಜ್ಯದಾದ್ಯಂತ ವ್ಯತ್ಯಾಸವನ್ನು ತೋರಿಸುತ್ತವೆ.
ಬಳ್ಳಾರಿ : 90.20
ದಕ್ಷಿಣ ಕನ್ನಡ: 88.20
ಧಾರವಾಡ : 88.79
ತುಮಕೂರು : 89.45
ವಿಜಯನಗರ : 90.23