ನವೆಂಬರ್ 23 ರಂದು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಳಿತ ಕಂಡುಬಂದಿದೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಪೆಟ್ರೋಲ್ ಬೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ₹102.22 ಆಗಿದ್ದರೆ, ಅತಿ ಹೆಚ್ಚು ಬೆಲೆ ಬಳ್ಳಾರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ₹104.90 ರೂಪಾಯಿ ತಲುಪಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಪೆಟ್ರೋಲ್ ಬೆಲೆ ₹102.92 ಆಗಿ ಸ್ಥಿರವಾಗಿದೆ.
ಡೀಸೆಲ್ ವಿಷಯಕ್ಕೆ ಬಂದರೆ, ದಕ್ಷಿಣ ಕನ್ನಡದಲ್ಲೇ ಅತ್ಯಂತ ಕಡಿಮೆ ಬೆಲೆ ₹90.31 ಇದ್ದರೆ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ₹92.22-92.23 ರೂಪಾಯಿ ತಲುಪಿ ಅತಿ ಹೆಚ್ಚು ದರ ದಾಖಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಡೀಸೆಲ್ ₹90.99ಕ್ಕೆ ಲಭ್ಯವಿದೆ.
ಜಿಲ್ಲಾವಾರು ಪೆಟ್ರೋಲ್ ಬೆಲೆ
- ಬಾಗಲಕೋಟೆ: ₹103.62
- ಬೆಂಗಳೂರು (ನಗರ & ಗ್ರಾಮಾಂತರ): ₹102.92
- ಬೆಳಗಾವಿ: ₹103.57
- ಬಳ್ಳಾರಿ: ₹104.90
- ಬೀದರ್: ₹103.94
- ವಿಜಯಪುರ: ₹102.91
- ಚಾಮರಾಜನಗರ: ₹102.91
- ಚಿಕ್ಕಬಳ್ಳಾಪುರ: ₹103.40
- ಚಿಕ್ಕಮಗಳೂರು: ₹103.26
- ಚಿತ್ರದುರ್ಗ: ₹104.80
- ದಕ್ಷಿಣ ಕನ್ನಡ: ₹102.22 (ಅತ್ಯಂತ ಕಡಿಮೆ)
- ದಾವಣಗೆರೆ: ₹104.70
- ಧಾರವಾಡ: ₹102.73
- ಗದಗ: ₹103.24
- ಕಲಬುರಗಿ: ₹102.98
- ಹಾಸನ: ₹103.10
- ಹಾವೇರಿ: ₹103.76
- ಕೊಡಗು: ₹104.60
- ಕೋಲಾರ: ₹102.93
- ಕೊಪ್ಪಳ: ₹104.90
- ಮಂಡ್ಯ: ₹102.58
- ಮೈಸೂರು: ₹102.76
- ರಾಯಚೂರು: ₹104.90
- ರಾಮನಗರ: ₹103.19
- ಶಿವಮೊಗ್ಗ: ₹104.80
- ತುಮಕೂರು: ₹103.82
- ಉಡುಪಿ: ₹102.41
- ಉತ್ತರ ಕನ್ನಡ: ₹104.00
- ವಿಜಯನಗರ: ₹104.80
- ಯಾದಗಿರಿ: ₹103.38
ಜಿಲ್ಲಾವಾರು ಡೀಸೆಲ್ ಬೆಲೆ
- ಬಾಗಲಕೋಟೆ: ₹91.67
- ಬೆಂಗಳೂರು (ನಗರ & ಗ್ರಾಮಾಂತರ): ₹90.99
- ಬೆಳಗಾವಿ: ₹91.62
- ಬಳ್ಳಾರಿ: ₹92.22
- ಬೀದರ್: ₹91.96
- ವಿಜಯಪುರ: ₹91.00
- ಚಾಮರಾಜನಗರ: ₹90.98
- ಚಿಕ್ಕಬಳ್ಳಾಪುರ: ₹91.43
- ಚಿಕ್ಕಮಗಳೂರು: ₹91.28
- ಚಿತ್ರದುರ್ಗ: ₹91.31
- ದಕ್ಷಿಣಾ ಕನ್ನಡ: ₹90.31 (ಅತ್ಯಂತ ಕಡಿಮೆ)
- ದಾವಣಗೆರೆ: ₹92.22
- ಧಾರವಾಡ: ₹90.84
- ಗದಗ: ₹91.31
- ಕಲಬುರಗಿ: ₹91.70
- ಹಾಸನ: ₹90.99
- ಹಾವೇರಿ: ₹91.80
- ಕೊಡಗು: ₹91.86
- ಕೋಲಾರ: ₹91.00
- ಕೊಪ್ಪಳ: ₹92.23
- ಮಂಡ್ಯ: ₹90.67
- ಮೈಸೂರು: ₹90.84
- ರಾಯಚೂರು: ₹92.18
- ರಾಮನಗರ: ₹91.25
- ಶಿವಮೊಗ್ಗ: ₹92.22
- ತುಮಕೂರು: ₹91.82
- ಉಡುಪಿ: ₹90.48
- ಉತ್ತರ ಕನ್ನಡ: ₹91.93
- ವಿಜಯನಗರ: ₹92.10
- ಯಾದಗಿರಿ: ₹91.44
ಈ ಬೆಲೆಗಳು ದಿನನಿತ್ಯದ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಡಾಲರ್-ರೂಪಾಯಿ ವಿನಿಮಯ ದರ, ಕೇಂದ್ರ ಸುಂಕ ಮತ್ತು ರಾಜ್ಯದ VAT ಆಧರಿಸಿ ನಿರ್ಧಾರವಾಗುತ್ತವೆ. ಕರ್ನಾಟಕದಲ್ಲಿ VAT ದರ ಹೆಚ್ಚಿರುವುದರಿಂದ ಪಕ್ಕದ ರಾಜ್ಯಗಳಿಗಿಂತ ಸ್ವಲ್ಪ ದುಬಾರಿಯೇ ಆಗಿರುತ್ತದೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ತೈಲ ಕಂಪೆನಿಗಳು ಹೊಸ ಬೆಲೆ ಪ್ರಕಟಿಸುತ್ತವೆ. ನೀವು ನಿಮ್ಮ ಜಿಲ್ಲೆಯ ನಿಖರ ಬೆಲೆ ತಿಳಿಯಲು ಭಾರತ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಅಥವಾ ಇಂಡಿಯನ್ ಆಯಿಲ್‌ನ ಅಧಿವಿಕೃತ ವೆಬ್‌ಸೈಟ್/ಆಪ್ ಬಳಸಬಹುದು.





