ಕರ್ನಾಟಕದ ಪೆಟ್ರೋಲ್-ಡೀಸೆಲ್ ದರಗಳ ಸಂಪೂರ್ಣ ಜಿಲ್ಲಾವಾರು ಲಿಸ್ಟ್ ಇಲ್ಲಿದೆ

Untitled design 2025 11 23T103913.835

ನವೆಂಬರ್ 23 ರಂದು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಳಿತ ಕಂಡುಬಂದಿದೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಪೆಟ್ರೋಲ್ ಬೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ₹102.22 ಆಗಿದ್ದರೆ, ಅತಿ ಹೆಚ್ಚು ಬೆಲೆ ಬಳ್ಳಾರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ₹104.90 ರೂಪಾಯಿ ತಲುಪಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಪೆಟ್ರೋಲ್ ಬೆಲೆ ₹102.92 ಆಗಿ ಸ್ಥಿರವಾಗಿದೆ.

ಡೀಸೆಲ್ ವಿಷಯಕ್ಕೆ ಬಂದರೆ, ದಕ್ಷಿಣ ಕನ್ನಡದಲ್ಲೇ ಅತ್ಯಂತ ಕಡಿಮೆ ಬೆಲೆ ₹90.31 ಇದ್ದರೆ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ₹92.22-92.23 ರೂಪಾಯಿ ತಲುಪಿ ಅತಿ ಹೆಚ್ಚು ದರ ದಾಖಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಡೀಸೆಲ್ ₹90.99ಕ್ಕೆ ಲಭ್ಯವಿದೆ.

ಜಿಲ್ಲಾವಾರು ಪೆಟ್ರೋಲ್ ಬೆಲೆ 
ಜಿಲ್ಲಾವಾರು ಡೀಸೆಲ್ ಬೆಲೆ

ಈ ಬೆಲೆಗಳು ದಿನನಿತ್ಯದ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಡಾಲರ್-ರೂಪಾಯಿ ವಿನಿಮಯ ದರ, ಕೇಂದ್ರ ಸುಂಕ ಮತ್ತು ರಾಜ್ಯದ VAT ಆಧರಿಸಿ ನಿರ್ಧಾರವಾಗುತ್ತವೆ. ಕರ್ನಾಟಕದಲ್ಲಿ VAT ದರ ಹೆಚ್ಚಿರುವುದರಿಂದ ಪಕ್ಕದ ರಾಜ್ಯಗಳಿಗಿಂತ ಸ್ವಲ್ಪ ದುಬಾರಿಯೇ ಆಗಿರುತ್ತದೆ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ತೈಲ ಕಂಪೆನಿಗಳು ಹೊಸ ಬೆಲೆ ಪ್ರಕಟಿಸುತ್ತವೆ. ನೀವು ನಿಮ್ಮ ಜಿಲ್ಲೆಯ ನಿಖರ ಬೆಲೆ ತಿಳಿಯಲು ಭಾರತ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಅಥವಾ ಇಂಡಿಯನ್ ಆಯಿಲ್‌ನ ಅಧಿವಿಕೃತ ವೆಬ್‌ಸೈಟ್/ಆಪ್ ಬಳಸಬಹುದು.

Exit mobile version