ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಭಾರೀ ಕುಸಿತ ಕಂಡಿವೆ. ಶುಕ್ರವಾರ ಒಂದು ಗ್ರಾಮ್ಗೆ 155 ರೂ ಕಡಿಮೆಯಾಗಿದ್ದ ಬಂಗಾರದ ದರ, ಈ ವಾರಾಂತ್ಯದಲ್ಲಿ ಇನ್ನೂ 310 ರೂ ಇಳಿದಿದೆ. ಇದರೊಂದಿಗೆ ಎರಡು ದಿನಗಳಲ್ಲಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಒಟ್ಟು 4,650 ರೂ ಕುಸಿತ ಉಂಟಾಗಿದೆ. ಆಭರಣ ಚಿನ್ನದ ಬೆಲೆ 13,040 ರೂನಿಂದ 12,730 ರೂಗೆ ಇಳಿದಿದ್ದು, 13,000 ರೂ ಒಳಗೆ ಬಂದಿದೆ. ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ 13,888 ರೂ ಆಗಿದ್ದು, 14,000 ರೂ ಒಳಗೆ ಕುಸಿದಿದೆ.
ಈ ಕುಸಿತದ ಹಿನ್ನೆಲೆ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,300 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,38,880 ರೂಪಾಯಿ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 10,416 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ 10 ರೂ ಕುಸಿದಿದ್ದು, 100 ಗ್ರಾಮ್ ಬೆಳ್ಳಿಯ ಬೆಲೆ 20,000 ರೂಪಾಯಿ ಇದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಹೆಚ್ಚಿನ ನಗರಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 200 ರೂ ಇದ್ದರೆ, ಚೆನ್ನೈ, ಕೇರಳ, ಭುವನೇಶ್ವರ್ನಲ್ಲಿ 205 ರೂ ಇದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 12,730 ರೂ.
ಚೆನ್ನೈ: 12,730 ರೂ.
ಮುಂಬೈ: 12,730 ರೂ.
ದೆಹಲಿ: 12,745 ರೂ.
ಕೋಲ್ಕತಾ: 12,730 ರೂ.
ಕೇರಳ: 12,730 ರೂ.
ಅಹ್ಮದಾಬಾದ್: 12,735 ರೂ.
ಜೈಪುರ್: 12,745 ರೂ.
ಲಕ್ನೋ: 12,745 ರೂ.
ಭುವನೇಶ್ವರ್: 12,730 ರೂ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 1ಕ್ಕೆ)
24 ಕ್ಯಾರಟ್ 1 ಗ್ರಾಂ ಚಿನ್ನ: 13,888 ರೂ.
22 ಕ್ಯಾರಟ್ 1 ಗ್ರಾಂ ಚಿನ್ನ: 12,730 ರೂ.
18 ಕ್ಯಾರಟ್ 1 ಗ್ರಾಂ ಚಿನ್ನ: 10,416 ರೂ.
ಬೆಳ್ಳಿ 1 ಗ್ರಾಂಗೆ: 200 ರೂ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ
ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನ, ಬೆಳ್ಳಿ ಬೆಲೆಗಳು ಗಣನೀಯವಾಗಿ ತಗ್ಗಿವೆ. ಸ್ಪಾಟ್ ಗೋಲ್ಡ್ ಬೆಲೆ ಗ್ರಾಮ್ಗೆ 124.60 ಡಾಲರ್ (11,826 ರೂಪಾಯಿ) ಇದ್ದರೆ, ಸ್ಪಾಟ್ ಸಿಲ್ವರ್ ಬೆಲೆ ಗ್ರಾಮ್ಗೆ 1.579 ಡಾಲರ್ (150 ರೂಪಾಯಿ) ಇದೆ.
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಭಾರತ: 13,888 ರೂ.
ಮಲೇಷ್ಯಾ: 520 ರಿಂಗಿಟ್ (12,167 ರೂ.)
ದುಬೈ: 468.75 ಡಿರಾಮ್ (12,129 ರೂ.)
ಅಮೆರಿಕ: 129 ಡಾಲರ್ (12,247 ರೂ.)
ಸಿಂಗಾಪುರ: 174.80 ಸಿಂಗಾಪುರ್ ಡಾಲರ್ (12,985 ರೂ.)
ಕತಾರ್: 472.50 ಕತಾರಿ ರಿಯಾಲ್ (12,306 ರೂ.)
ಸೌದಿ ಅರೇಬಿಯಾ: 486 ಸೌದಿ ರಿಯಾಲ್ (12,294 ರೂ.)
ಓಮನ್: 50.10 ಒಮಾನಿ ರಿಯಾಲ್ (12,355 ರೂ.)
ಕುವೇತ್: 39.47 ಕುವೇತಿ ದಿನಾರ್ (12,157 ರೂ.)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 200 ರೂ.
ಚೆನ್ನೈ: 205 ರೂ.
ಮುಂಬೈ: 200 ರೂ.
ದೆಹಲಿ: 200 ರೂ.
ಕೋಲ್ಕತಾ: 200 ರೂ.
ಕೇರಳ: 205 ರೂ.
ಅಹ್ಮದಾಬಾದ್: 200 ರೂ.
ಜೈಪುರ್: 200 ರೂ.
ಲಕ್ನೋ: 200 ರೂ.
ಭುವನೇಶ್ವರ್: 205 ರೂ.
ಪುಣೆ: 200 ರೂ.
ಸತತ ಕುಸಿದ ಚಿನ್ನದ ಬೆಲೆ
ನವೆಂಬರ್ 01 : ₹1,27,300
ಅಕ್ಟೋಬರ್ 31 : ₹1,27, 300
ಅಕ್ಟೋಬರ್ 30 : ₹1,30,400
ಅಕ್ಟೋಬರ್ 29 : ₹1,31,950
ಅಕ್ಟೋಬರ್ 28 : ₹1,31,950
ಅಕ್ಟೋಬರ್ 31 : ₹1,27, 300
ಅಕ್ಟೋಬರ್ 30 : ₹1,30,400
ಅಕ್ಟೋಬರ್ 29 : ₹1,31,950
ಅಕ್ಟೋಬರ್ 28 : ₹1,31,950
ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಆಭರಣ ಖರೀದಿಗೆ ಯೋಜಿಸುತ್ತಿರುವವರಿಗೆ ಇದು ಸೂಕ್ತ ಸಮಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.





