• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಚಿನ್ನದ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್: ಬಂಗಾರ ಅಡ ಇಟ್ರೆ ಲೋನ್ ಸಿಗಲ್ವಾ.?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 10, 2025 - 7:23 pm
in ವಾಣಿಜ್ಯ
0 0
0
Untitled design 2025 04 10t190549.819

ಚಿನ್ನದ ಮೇಲಿನ ಸಾಲದ ನಿಯಮಗಳಲ್ಲಿ ದೊಡ್ಡ ಬದಲಾವಣೆ ಬರಲಿದ್ದು, ಗೋಲ್ಡ್ ಲೋನ್ ಪಡೆಯುವ ಗ್ರಾಹಕರಿಗೆ ಇದು ಬಿಗ್ ಶಾಕ್‌ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಂಪಿಸಿ (MPC) ಸಭೆಯ ನಂತರ ಗೋಲ್ಡ್ ಲೋನ್ ನಿಯಮಗಳನ್ನು ಪರಿಷ್ಕರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಹೊಸ ಡ್ರಾಫ್ಟ್‌ ಕೂಡ ಸಿದ್ಧಪಡಿಸಲಾಗಿದೆ. ಈ ಹೊಸ ನಿಯಮಗಳು ಜಾರಿಯಾದರೆ, ಚಿನ್ನದ ಮೇಲೆ ಲಭ್ಯವಾಗುವ ಸಾಲದ ಮೊತ್ತದಲ್ಲಿ ಕಡಿತವಾಗಲಿದೆ.

ಇದುವರೆಗೆ ಚಿನ್ನದ ಮೌಲ್ಯದ ಶೇ. 90ರಷ್ಟು ವರೆಗೆ ಸಾಲ ಪಡೆಯಲು ಅವಕಾಶವಿತ್ತು. ಉದಾಹರಣೆಗೆ, ನೀವು 10 ಗ್ರಾಮ್ ಒಡವೆ ಒತ್ತೆ ಇಟ್ಟರೆ, ಅದರ ಒಂದು ಗ್ರಾಮ್ ಮೌಲ್ಯ 8,500 ರೂ ಇಂದಿಟ್ಟುಕೊಂಡರೆ, ನಿಮಗೆ 63,750 ರೂ ಸಾಲದ (ಶೇ. 75 ಎಲ್​​​ಟಿವಿ) ಅವಕಾಶ ಇರುತ್ತದೆ. ನೀವು ಕೆಲ ಕಾಲ ಬಡ್ಡಿ ಕಟ್ಟದೇ, ಸುಮಾರು 10,000 ರೂ ಬಡ್ಡಿ ಬೆಳೆದು ನಿಮ್ಮ ಸಾಲ ಬಾಕಿ 73,000 ಆಯಿತು ಎಂದಿಟ್ಟುಕೊಳ್ಳಿ. ಅದು ಶೇ. 75ರ ಎಲ್​​ಟಿವಿ ವ್ಯಾಪ್ತಿಯೊಳಗೇ ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ದಂಡ ಕಟ್ಟಬೇಕಾಗುತ್ತದೆ.

RelatedPosts

ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್ : ಚಿನ್ನದ ಬೆಲೆ ಮತ್ತೆ ಇಳಿಕೆ

Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ

ಕೆಂಪು ಬಣ್ಣಕ್ಕೆ ತಿರುಗಿದ ಮಾರುಕಟ್ಟೆ: ಹೂಡಿಕೆದಾರರ ಆತಂಕ ಹೆಚ್ಚಿಸಿದ ಜಾಗತಿಕ ಬೆಳವಣಿಗೆಗಳು

ಸರ್ಕಾರಕ್ಕೆ ಭರ್ಜರಿ ಆದಾಯ: ಆಗಸ್ಟ್ ನಲ್ಲಿ GST ಸಂಗ್ರಹದಲ್ಲಿ ಏರಿಕೆ

ADVERTISEMENT
ADVERTISEMENT

ಇಲ್ಲಿ ದಂಡ ಎಂದರೆ, ಒಟ್ಟು ಸಾಲದ ಹಣದಲ್ಲಿ ಶೇ. 1ರಷ್ಟನ್ನು ಬ್ಯಾಂಕ್​​ನವರು ಲೋನ್​​ಗೆ ಕವರ್ ಆಗಿ ಎತ್ತಿಡಬೇಕು. 30 ದಿನಗಳಿಗಿಂತ ಹೆಚ್ಚು ಅವಧಿ ಶೇ. 75ರ ಎಲ್​​ಟಿವಿ ಮಿತಿ ಹೆಚ್ಚು ಇದ್ದಾಗ ಈ ಕ್ರಮ ಇರುತ್ತದೆ. ಬ್ಯಾಂಕ್​ನವರು ಗ್ರಾಹಕರಿಂದ ಆದಷ್ಟು ಬೇಗ ಬಡ್ಡಿಯನ್ನಾದರೂ ವಸೂಲಿ ಮಾಡಿ ಎಲ್​​ಟಿವಿಯನ್ನು ಶೇ. 75ರ ಮಿತಿಯೊಳಗೆ ತರಬೇಕಾಗುತ್ತದೆ.

ಹಾಗೆಯೇ, ಈ ನಿಯಮದಲ್ಲಿ ಇನ್ನೊಂದು ಮುಖ್ಯ ಬದಲಾವಣೆ ಏನೆಂದರೆ, ಗ್ರಾಹಕರು ಬಡ್ಡಿ ಬಾಕಿಯಾಗಿ ಉಳಿಸಿಕೊಂಡರೂ ಕೂಡ, ಒಟ್ಟು ಸಾಲದ ಮೊತ್ತ ಶೇ. 75ರ ಎಲ್‌ಟಿವಿ ಮಿತಿಯೊಳಗೇ ಇರಬೇಕು. ಉದಾಹರಣೆಗೆ, ನೀವು 63,750 ರೂ ಸಾಲ ತೆಗೆದುಕೊಂಡು ಕೆಲ ತಿಂಗಳು ಬಡ್ಡಿ ಕಟ್ಟದೆ ಇದ್ದು, ಒಟ್ಟು ಬಾಕಿ ಮೊತ್ತ 73,000 ರೂ ಆಗಿದರೆ, ಅದು ಎಲ್‌ಟಿವಿ ಮಿತಿಯೊಳಗೇ ಇರುತ್ತದೆ. ಆದರೆ ಅದು ಮಿತಿಯನ್ನು ಮೀರಿದರೆ, ಬ್ಯಾಂಕು ಅಥವಾ NBFC ಗಳಿಗೆ ಶೇ. 1 ರಷ್ಟು ದಂಡ ಹಾಕಲಾಗುತ್ತದೆ ಹಾಗೂ ಗ್ರಾಹಕರಿಂದ ಬಡ್ಡಿ ಬೇಗ ವಸೂಲಿ ಮಾಡಬೇಕಾದ ಒತ್ತಡ ಇರುತ್ತದೆ.

ಬ್ಯಾಂಕುಗಳು ಗ್ರಾಹಕರಿಗೆ ಸೂಚನೆ

ಇದನ್ನು ತಡೆಯಲು ಬ್ಯಾಂಕುಗಳು ಗ್ರಾಹಕರಿಗೆ ಸೂಚನೆ ನೀಡಿದಂತಾಗುತ್ತದೆ. ನಿಮ್ಮ ಸಾಲ ಬಾಕಿಯನ್ನು ನಿಯಮಿತವಾಗಿ ತೀರಿಸಿ, ಇಲ್ಲದಿದ್ದರೆ ಲೋನ್ ಮರುಪಾವತಿ ಪ್ರಕ್ರಿಯೆ ಗಂಭೀರವಾಗಬಹುದು. ಈ ನಿಯಮದಿಂದಾಗಿ, ಆಪತ್ಕಾಲದಲ್ಲಿ ಚಿನ್ನವನ್ನು ಉಪಯೋಗಿಸಿ ತಕ್ಷಣ ಸಾಲ ಪಡೆಯುವ ಪರಂಪರೆಗೇ ಕಡಿವಾಣ ಬೀಳುವ ಸಾಧ್ಯತೆ ಇದೆ.

ಈ ಹೊಸ ನಿಯಮಗಳು ಬ್ಯಾಂಕುಗಳಿಗಿಂತ ಎನ್‌ಬಿಎಫ್‌ಸಿಗಳಿಗೆ (NBFCs) ಹೆಚ್ಚು ಕಠಿಣವಾಗಿವೆ. ಬ್ಯಾಂಕುಗಳು ಕಮರ್ಷಿಯಲ್ ಉದ್ದೇಶಕ್ಕೆ ವಿಶೇಷವಾಗಿ ಇನ್ಕಮ್ ಜನರೇಶನ್ ಲೋನ್ (ಉದಾಹರಣೆಗೆ ವ್ಯವಹಾರ ಆರಂಭಕ್ಕೆ ಬೇಕಾದ ಸಾಲ) ನೀಡುವಾಗ ಶೇ. 75 ಎಲ್‌ಟಿವಿ ಮಿತಿಯನ್ನು ಮೀರಿ ಸಾಲ ನೀಡಬಹುದು. ಆದರೆ NBFC ಗಳು ಇದರಲ್ಲಿ ಇಳಿಯಲಾಗದು. ಎನ್‌ಬಿಎಫ್‌ಸಿಗಳು ನೀಡುವ ಎಲ್ಲ ರೀತಿಯ ಸಾಲಗಳಿಗೆ ಅನುಭೋಗ ಸಾಲವಾಗಲಿ ಅಥವಾ ಆದಾಯ ಸೃಷ್ಟಿಸುವ ಸಾಲವಾಗಲಿ ಶೇ. 75ರ ಮಿತಿಯನ್ನು ತಪ್ಪಿಸಿಕೊಳ್ಳಲಾಗದು.

ಈ ರೀತಿಯ ನಿಯಮ ಬದಲಾವಣೆಗಳು ಗ್ರಾಹಕರ ಸಾಲ ಪಡೆಯುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಪರ್ಸನಲ್ ವಿಷಯಗಳಿಗೆ ಗೋಲ್ಡ್ ಲೋನ್ ಪಡೆಯಲು ಯೋಚಿಸುತ್ತಿರುವವರು ಇದರಿಂದ ಸಾಲದ ಮೊತ್ತವನ್ನು ಕಂಡು ನಿರಾಶರಾಗಬಹುದು. ಬ್ಯಾಂಕುಗಳಿಗೆ ಇದರಿಂದ ಅಲ್ಪ ಮಟ್ಟದಲ್ಲಿ ಸಾಲದ ಭದ್ರತೆ ಹೆಚ್ಚಿದರೆ, ಗ್ರಾಹಕರಿಗೆ ಇದು ನಷ್ಟವೇ ಆಗಬಹುದು.

RBI ಯ ಹೊಸ ನಿಯಮಗಳ ಪ್ರಕಾರ ಚಿನ್ನದ ಮೇಲೆ ಲಭ್ಯವಾಗುವ ಸಾಲದ ಪ್ರಮಾಣದಲ್ಲಿ ಕಡಿತವಾಗಲಿದ್ದು, ಬಡ್ಡಿ ಪಾವತಿ ವಿಳಂಬದ ಹೊಣೆಗಾರಿಕೆಯನ್ನು ಗ್ರಾಹಕರ ಮೇಲೆ ಹೆಚ್ಚಿಸುತ್ತಿದೆ. ಇದರಿಂದ ಭವಿಷ್ಯದಲ್ಲಿ ಗೋಲ್ಡ್ ಲೋನ್ ಪಡೆಯುವುದು ತಕ್ಷಣಕ್ಕೇ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಪಿಜಿ (13)

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

by ಶಾಲಿನಿ ಕೆ. ಡಿ
September 7, 2026 - 11:22 pm
0

ಪಿಜಿ (12)

ಕಾವೇರಿ ನೀರು ಹಂಚಿಕೆ ವಿವಾದ: ನಾಳೆ CWRC-CWMA ಸಭೆ, ಕರ್ನಾಟಕದ ಮನವಿಗೆ ಸಿಗುತ್ತಾ ಮನ್ನಣೆ?

by ಶಾಲಿನಿ ಕೆ. ಡಿ
September 7, 2026 - 11:15 pm
0

ಪಿಜಿ (11)

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

by ಶಾಲಿನಿ ಕೆ. ಡಿ
September 7, 2026 - 11:03 pm
0

ಪಿಜಿ (10)

2027ರ ದಕ್ಷಿಣ ಏಷ್ಯಾ ಕ್ರೀಡಾಕೂಟ: ಪಾಕ್‌ನಲ್ಲಿ ಭಾರತದ ಆಟಗಾರರ ಸ್ಪರ್ಧೆ ಸಾಧ್ಯತೆ!

by ಶಾಲಿನಿ ಕೆ. ಡಿ
September 7, 2026 - 10:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (61)
    ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್ : ಚಿನ್ನದ ಬೆಲೆ ಮತ್ತೆ ಇಳಿಕೆ
    September 7, 2026 | 0
  • ಪಶ್ಚಾತ್ತಾಪ (16)
    Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ
    September 4, 2026 | 0
  • Gemini Generated Image howf0howf0howf0h
    ಕೆಂಪು ಬಣ್ಣಕ್ಕೆ ತಿರುಗಿದ ಮಾರುಕಟ್ಟೆ: ಹೂಡಿಕೆದಾರರ ಆತಂಕ ಹೆಚ್ಚಿಸಿದ ಜಾಗತಿಕ ಬೆಳವಣಿಗೆಗಳು
    September 2, 2026 | 0
  • Untitled design (24)
    ಸರ್ಕಾರಕ್ಕೆ ಭರ್ಜರಿ ಆದಾಯ: ಆಗಸ್ಟ್ ನಲ್ಲಿ GST ಸಂಗ್ರಹದಲ್ಲಿ ಏರಿಕೆ
    September 1, 2026 | 0
  • Untitled design (16)
    ಆಭರಣ ಪ್ರಿಯರಿಗೆ ಶಾಕ್‌: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ
    September 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version