ನವದೆಹಲಿ, ನವೆಂಬರ್ 23: ಕಳೆದ ವಾರ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಗ್ರಾಮ್‌ಗೆ 135 ರೂ.ನಿಂದ 148 ರೂವರೆಗೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದೆ.
ಚಿನ್ನದ ಬೆಲೆ ಏರಿಕೆ
ಇಂದು 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 11,465 ರೂನಿಂದ 11,600 ರೂಗೆ ಏರಿಕೆಯಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಗ್ರಾಮ್‌ಗೆ 12,656 ರೂ. ಇದೆ. 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 9,491 ರೂ ಆಗಿದೆ. ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,16,000 ರೂಪಾಯಿ ಇದ್ದು, 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 1,26,560 ರೂಪಾಯಿ ಇದೆ.
ಬೆಳ್ಳಿ ಬೆಲೆ ಸ್ಥಿರ
ಬೆಳ್ಳಿ ಬೆಲೆ ಇಂದು ಯಾವುದೇ ಬದಲಾವಣೆ ಕಂಡಿಲ್ಲ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ 175 ರೂ ಇದೆ. 100 ಗ್ರಾಮ್ ಬೆಳ್ಳಿಯ ಬೆಲೆ 17,500 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
-
ಬೆಂಗಳೂರು: 11,600 ರೂ.
-
ಚೆನ್ನೈ: 11,600 ರೂ.
-
ಮುಂಬೈ: 11,600 ರೂ.
-
ದೆಹಲಿ: 11,615 ರೂ.
-
ಕೋಲ್ಕತಾ: 11,600 ರೂ.
-
ಕೇರಳ: 11,600 ರೂ.
-
ಅಹಮದಾಬಾದ್: 11,605 ರೂ.
-
ಜೈಪುರ: 11,615 ರೂ.
-
ಲಕ್ನೋ: 11,615 ರೂ.
-
ಭುವನೇಶ್ವರ: 11,600 ರೂ.
ಎಂಸಿಎಕ್ಸ್ ಫ್ಯೂಚರ್ಸ್ (ಡಿಸೆಂಬರ್ 4 ಡೆಲಿವರಿ)
-
ಚಿನ್ನ: 1 ಗ್ರಾಮ್‌ಗೆ 12,484 ರೂ.
-
ಬೆಳ್ಳಿ: 1 ಗ್ರಾಮ್‌ಗೆ 151 ರೂ.
ಭಾರತದಲ್ಲಿ ಸ್ಪಾಟ್ ದರಗಳು
-
ಚಿನ್ನ: 1 ಗ್ರಾಮ್‌ಗೆ 12,380 ರೂ.
-
ಬೆಳ್ಳಿ: 1 ಗ್ರಾಮ್‌ಗೆ 153 ರೂ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಗಳು:
-
ಸ್ಪಾಟ್ ಗೋಲ್ಡ್: 1 ಗ್ರಾಮ್‌ಗೆ 116.15 ಡಾಲರ್ (10,795 ರೂ.)
-
ಸ್ಪಾಟ್ ಸಿಲ್ವರ್: 1 ಗ್ರಾಮ್‌ಗೆ 1.360 ಡಾಲರ್ (126 ರೂ.)
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
-
ಭಾರತ: 12,656 ರೂ.
-
ಮಲೇಷ್ಯಾ: 490 ರಿಂಗಿಟ್ (11,035 ರೂ.)
-
ದುಬೈ: 426.50 ದಿರಾಮ್ (10,789 ರೂ.)
-
ಅಮೆರಿಕ: 116.50 ಡಾಲರ್ (10,824 ರೂ.)
-
ಸಿಂಗಾಪುರ: 158 ಸಿಂಗಾಪುರ್ ಡಾಲರ್ (11,372 ರೂ.)
-
ಕತಾರ್: 429 ಕತಾರಿ ರಿಯಾಲ್ (10,936 ರೂ.)
-
ಸೌದಿ ಅರೇಬಿಯಾ: 440 ಸೌದಿ ರಿಯಾಲ್ (10,898 ರೂ.)
-
ಓಮನ್: 45.25 ಒಮಾನಿ ರಿಯಾಲ್ (10,922 ರೂ.)
-
ಕುವೇತ್: 36.01 ಕುವೇತಿ ದಿನಾರ್ (10,739 ರೂ.)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್‌ಗೆ)
ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ, ಕೇರಳ, ಅಹಮದಾಬಾದ್, ಜೈಪುರ, ಲಕ್ನೋ, ಭುವನೇಶ್ವರ, ಪುಣೆ ಸೇರಿದಂತೆ ಎಲ್ಲಾ ನಗರಗಳಲ್ಲಿ ಬೆಳ್ಳಿ ಬೆಲೆ 175 ರೂ. ಇದೆ.
ಒಂದು ವಾರದ ಕುಸಿತದ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಇಂದಿನ ದರಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆ ಆಗಬಹುದು.





