• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, May 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ಬಾಸ್ ಸೀಕ್ರೆಟ್ ರೂಮ್ ಪಂಚಾಯ್ತಿ: ಧೃವಂತ್‌ ಮುಖ ನೋಡಿ ಅಳು ಬರುತ್ತೆ ಎಂದ ರಕ್ಷಿತಾ

admin by admin
December 20, 2025 - 6:35 pm
in ಬಿಗ್ ಬಾಸ್
0 0
0
Untitled design (30)

RelatedPosts

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ADVERTISEMENT
ADVERTISEMENT

ಬಿಗ್ ಬಾಸ್ ಕನ್ನಡ ಮನೆಯ ರಹಸ್ಯಗಳಿಗೆ ಎಂದಿಗೂ ಕೊರತೆಯಿಲ್ಲ. ಇತ್ತೀಚೆಗೆ, ಸೀಕ್ರೆಟ್ ರೂಮ್‌ನಲ್ಲಿರುವ ಇಬ್ಬರು ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವಿನ ಕಿರುಚಾಟ ಹೊಸದೇನಲ್ಲ ಈ ಬಾರಿಯ ವೀಕೆಂಡ್ ಪಂಚಾಯಿತಿಯಲ್ಲಿ ಬಹುತೇಕ ಅವರ ಬಗ್ಗೆಯೇ ಬಾದ್‌ಷಾ ಚರ್ಚೆ ಮಾಡಲಿದ್ದಾರೆ.

ಸೀಕ್ರೆಟ್ ರೂಮ್ಗೆ ಕಾಲಿಟ್ಟ ಮೊದಲ ದಿನದಿಂದಲೇ ರಕ್ಷಿತಾ, ಧ್ರುವಂತ್ ಜೊತೆ ಇರುವುದು ತನಗೆ ಹೇಗೆ ಸಾಧ್ಯ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಈಗ, ಈ ಚರ್ಚೆ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ವೇದಿಕೆಗೂ ಬಂದಿದೆ. ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ, ಧೃವಂತ್‌ನ ಜೊತೆಗಿರೊ ರಕ್ಷಿತಾ ತಮ್ಮ ಗೋಳನ್ನ ಕಿಚ್ಚನೊಂದಿಗೆ ಹೇಳಿಕೊಂಡಿದ್ದಾರೆ.

ಸೀಕ್ರೆಟ್ ರೂಮ್ ನಿಮ್ಮ ಪ್ರಕಾರ ಹೇಗಿತ್ತು? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದಾಗ, ರಕ್ಷಿತಾ, ಧೃವಂತ್‌ ವುರುದ್ದ ದೂರುಗಳ ಸರಮಾಲೆಯನ್ನೇ ಹೇಳುತ್ತಾರೆ. ನೀವು (ಸುದೀಪ್) ಬಂದಾಗ ಇವರ ಮುಖ ಒಂಥರಾ ಇರುತ್ತದೆ. ನೀವು ಹೋದ ಮೇಲೆ ಇವರ ಮುಖ ಬೇರೆ ಥರ ಇರುತ್ತದೆ. ಇವರ ಮುಖ ನೋಡಿದರೆ ಅಳು ಬರುತ್ತದೆ ನನಗೆ…” ಎಂದು ಹೇಳಿದ್ದಾರೆ ರಕ್ಷಿತಾ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

Colors Kannada Official (@colorskannadaofficial) ರಿಂದ ಹಂಚಲಾದ ಪೋಸ್ಟ್


ಈ ಸಮಸ್ಯೆಗೆ ಪರಿಹಾರವೊಂದನ್ನು ಸೂಚಿಸುವ ಸುದೀಪ್, ಧ್ರುವಂತ್ ಅವರನ್ನು ರಕ್ಷಿತಾ ಮನವೊಲಿಸಿದರೆ, ಸೀಕ್ರೆಟ್ ರೂಮ್ನಿಂದ ಹೊರಬರಲು ಅವಕಾಶ ಇದೆ ಎಂದು ಸೂಚಿಸುತ್ತಾರೆ. ಇದರ ಜೊತೆಯೇ ಆರಂಭವಾಗುವ ಮನವೊಲಿಸುವ ಪ್ರಯತ್ನದ ಸಂಭಾಷಣೆಯೇ ಪ್ರೋಮೋದ ಹೈಲೈಟ್.

ನನಗೆ ಇಲ್ಲಿ ಅಷ್ಟೊಂದು ನೆಮ್ಮದಿ ಇಲ್ಲ. ಅದೇ ಥರ ನಿಮ್ಮನ್ನು ಇಲ್ಲಿ ನೆಮ್ಮದಿಯಾಗಿ ಮಲಗಲಿಕ್ಕೆ ಬಿಡುವುದಿಲ್ಲ, ಎಂದು ರಕ್ಷಿತಾ ಧ್ರುವಂತ್ರನಿಗೆ ಹೇಳಿದಾಗ, ನನ್ನ ನೆಮ್ಮದಿಯನ್ನು ನೀನು ಹೇಗೆ ಡಿಸೈಡ್ ಮಾಡ್ತಿಯಾ? ಎಂದು ಧೃವಂತ್‌ ಪ್ರಶ್ನಿಸುತ್ತಾರೆ. ಇದಕ್ಕೆ ರಕ್ಷಿತಾ ನಿಮ್ಮ ನೆಮ್ಮದಿ ನನ್ನ ಕೈಯಲ್ಲಿ ಉಂಟು ಎಂದು ಹೇಳುತ್ತಾರೆ. ಇದಕ್ಕೆ ಹಾಸ್ಯದ ಛಾಪೂ ಮೂಡಿಸುವ ಸುದೀಪ್, ನೀವು ಇಬ್ಬರು ಹೀಗೆ ಇದ್ದರೆ ವೈಯಕ್ತಿಕವಾಗಿ ನಮಗೆ ಮನರಂಜನೆ ಸಿಗುತ್ತಿದೆ ಎಂದು ಹೇಳುತ್ತಾರೆ. ಇದಕ್ಕೆ ರಕ್ಷಿತಾ ಇಲ್ಲಿ (ತಲೆಯಲ್ಲಿ) ನೋವಾಗ್ತ ಉಂಟು ಸಾರ್… ಎಂದು ಉತ್ತರಿಸಿದಾಗ, ಸುದೀಪ್ “ನಿಮಗೆ ಅಲ್ಲಿ ಮಾತ್ರ ನೋವಾಗ್ತ ಉಂಟು.. ನಮಗೆ ಎಲ್ಲಾ ಕಡೆ ನೋವಾಗ್ತ ಉಂಟು ಎಂದು ಎಂದು ಹೇಳಿ ನಗುತ್ತಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 05 24T114857.938

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಕೇಂದ್ರ ಮಾದರಿಯ ವೇತನ, ಹಳೇ ಪಿಂಚಣಿ ಮರು ಜಾರಿ

by ಶಾಲಿನಿ ಕೆ. ಡಿ
May 24, 2026 - 11:49 am
0

Untitled design 2026 05 24T112557.917

ಮತ್ತೆ ಇರಾನ್-ಅಮೆರಿಕಾ ಯುದ್ಧ ಫಿಕ್ಸಾ? ಯುದ್ಧ ಶುರುವಾದ್ರೆ ಭಾರತದಲ್ಲಿ ಪೆಟ್ರೋಲ್ ದರ ಏರಿಕೆ?

by Hemanth Kumar S
May 24, 2026 - 11:26 am
0

Untitled design 2026 05 24T105619.704

ರಾಜ್ಯದಾದ್ಯಂತ ಭಾರೀ ಮಳೆ ಸಾಧ್ಯತೆ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by ಶಾಲಿನಿ ಕೆ. ಡಿ
May 24, 2026 - 11:00 am
0

Untitled design 2026 05 24T104541.981

ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹ*ತ್ಯೆಗೆ ಯತ್ನ..!

by ಶಾಲಿನಿ ಕೆ. ಡಿ
May 24, 2026 - 10:48 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version